Kim Kardashian: ಅನಂತ್ ಅಂಬಾನಿ ಹಾಗೂ ರಾಧಿಕಾ ಅವರ ಮದುವೆ ಇತ್ತೀಚೆಗಷ್ಟೆ ಅದ್ದೂರಿಯಾಗಿ ನಡೆದು ಮುಗಿದಿದೆ. ಫಿಲಿಂ ಇಂಡಷ್ಟ್ರಿ ಅಷ್ಟೆ ಅಲ್ಲದೆ ಹಲವು ಉದ್ಯಮಿಗಳು ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಈ ಮದುವೆ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ಈ ಮದುವೆ ಸಮಾರಂಭದಲ್ಲಿ ಹೆಚ್ಚು ಗಮನ ಸೆಳೆದಿದ್ದು WWE ಖ್ಯಾತಿಯ ಜಾನ್ ಸೀನ, ಅವರಿಗಿಂತ ಒಂದು ಕೈ ಹೆಚ್ಚು ಕಣ್ಮನ ಸೆಳೆದವರು ಕರ್ಡಾಶಿಯನ್ ಸಹೋದರಿಯರು. ಇದೀಗ ಕಿಮ್ ಕರ್ಡಾಶಿಯನ್ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಸುಂದರಿಯ ಸೌಂದರ್ಯ ನೋಡಿ ಹುಡುಗರು ಮೈಮರೆತಿದ್ದಾರೆ.
Kim and Khloe Kardashian: ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜುಲೈ 12ರ ಶುಕ್ರವಾರದಂದು ಇವರಿಬ್ಬರ ವಿವಾಹ ಸಮಾರಂಭ ಅದ್ದೂರಿಯಾಗಿ ನೆರವೇರಿದೆ. ಇತ್ತೀಚೆಗೆ ಅಂಬಾನಿ ಕುಟುಂಬ ಆಶೀರ್ವಾದ ಸಮಾರಂಭವನ್ನು ಆಯೋಜಿಸಿತ್ತು.
Kim & Khloe Kardhashian: ರಿಲಯನ್ಸ್ ಗ್ರೂಪ್ ಮುಖ್ಯಸ್ತ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ತಮ್ಮ ವಿವಾಹ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ. ಈ ಮೂರು ದಿನಗಳ ಉತ್ಸವದಲ್ಲಿ ದೇಶೀಯ ಮತ್ತು ಅಂತರಾಷ್ಟ್ರೀಯ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಜಾಗತಿಕ ತಾರೆಗಳಾದ, ಅಮೇರಿಕನ್ ರಿಯಾಲಿಟಿ ಟಿವಿ ಸೆಲೆಬ್ರಿಟಿಗಳಾದ ಕಿಮ್ ಕಾರ್ಡಶಿಯಾನ್ ಮತ್ತು ಖ್ಲೋಯ್ ಕಾರ್ಡಶಿಯಾನ್ ಕೂಡ ಈ ಆಚರಣೆಗಳಲ್ಲಿ ಭಾಗವಹಿಸಿದ್ದಾರೆ.
Gujaratʼs Surkheda Wedding: ಗುಜರಾತ್ನ ಸುಖೇಡಾ ಗ್ರಾಮದಲ್ಲಿ ವಿಶಿಷ್ಟ ಸಂಪ್ರದಾಯದ ಪ್ರಕಾರ, ವರನ ಅವಿವಾಹಿತ ಸಹೋದರಿ ಅಥವಾ ವರನ ಕುಟುಂಬದ ಯಾವುದೇ ಅವಿವಾಹಿತ ಮಹಿಳೆ ಮದುವೆ ಸಮಾರಂಭದಲ್ಲಿ ವರನ ಬದಲಾಗಿ ಇವಳು ಇದ್ದು, ಸಹೋದರನ ಪರವಾಗಿ ಆಚರಣೆಗಳನ್ನು ನಿರ್ವಹಿಸುತ್ತಾಳೆ.
Janardhan Reddy Daughter: ಕರ್ನಾಟಕದ ಮಾಜಿ ಸಚಿವ ಜನಾರ್ದನ ರೆಡ್ಡಿ ಮಗಳ ಮದುವೆಗೆ ಬರೋಬ್ಬರಿ 500 ಕೋಟಿ ರೂ. ಖರ್ಚು ಮಾಡಲಾಗಿತ್ತು. ಇದು ಭಾರತದ ಅತ್ಯಂತ ದುಬಾರಿ ಮದುವೆಗಳಲ್ಲಿ ಒಂದಾಗಿದೆ.
Traditional Indian Wedding Viral Video: ಮದುವೆ ಮಂಟಪದಲ್ಲಿ ಮಂಗಳಸೂತ್ರ ಕಟ್ಟಿದ ವರನೊಬ್ಬ ವಧುವಿಗೆ ಲಿಪ್ಲಾಕ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
Bride Groom Video: ಮದುವೆಯ ಸಮಾರಂಭದ ಹಲವು ಸಂದರ್ಭಗಳು ವಧು-ವರರಿಗೆ ಬೇಸರವನ್ನುಂಟು ಮಾಡುತ್ತವೆ, ಇಂತಹುದೇ ಒಂದು ಸಂದರ್ಭದಲ್ಲಿ ತಮಗೆ ಎದುರಾದ ಬೇಸರವನ್ನು ಕಳೆಯಲು ವಧು-ವರ ಇಬ್ಬರು ಮಂಟಪದಲ್ಲಿಯೇ ಪರಸ್ಪರ ಆಟವಾಡಲು ಆರಂಭಿಸಿದ್ದು, ವಿವಾಹಕ್ಕೆ ಆಗಮಿಸಿರುವ ಅತಿಥಿಗಳು ಅವರನ್ನು ಕಣ್ಣು ಪಿಳುಕಿಸದೆಯೇ ನೋಡುತ್ತಿದ್ದಾರೆ.
ಭಾರತದಲ್ಲಿ ಮದುವೆಗಳನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅತಿಥಿಗಳ ದೊಡ್ಡ ಪಟ್ಟಿ, ವಿವಿಧ ಬಗೆಯ ಆಹಾರ, ಸಂಭ್ರಮದ ನಡುವೆ ವಧು-ವರರು ಮತ್ತು ಅವರ ಕುಟುಂಬಗಳು ಅನೇಕ ಆಚರಣೆಗಳಲ್ಲಿ ನಿರತರಾಗಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ವಧುಗಳಿಗೆ ಕೆಲವೊಂದು ವಿಚಾರದ ಬಗ್ಗೆ ತರಬೇತಿಯನ್ನು ನೀಡಲಾಗುತ್ತದೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.