ಸಾರಾ ತೆಂಡೂಲ್ಕರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಅವರು ಸುಂದರವಾಗಿರುವ ರಹಸ್ಯವನ್ನು ಹೇಳಿದ್ದಾರೆ. ಇದರೊಂದಿಗೆ ಸೌಂದರ್ಯಕ್ಕಾಗಿ ಯಾವ ರೀತಿ ಕಾಳಜಿ ವಹಿಸುವುದು ಎಂಬುದರ ಬಗ್ಗೆಯೂ ತಿಳಿಸಿಕೊಟ್ಟಿದ್ದಾರೆ.
Priyanka Gandhi Vadra: "ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಮಕ್ಕಳ ಇನ್ಸ್ಟಾಗ್ರಾಮ್ ಖಾತೆಗಳನ್ನು ಸಹ ಹ್ಯಾಕ್ ಮಾಡುತ್ತಿದ್ದಾರೆ" ಎಂಬ ಆರೋಪಕ್ಕೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಉನ್ನತ ಮೂಲಗಳು ಪ್ರತಿಕ್ರಿಯಿಸಿವೆ.
Priyanka Gandhi Vadra: ಸರ್ಕಾರದಿಂದ ಪ್ರತಿಪಕ್ಷ ನಾಯಕರ ಫೋನ್ ಕದ್ದಾಲಿಕೆ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಫೋನ್ ಟ್ಯಾಪಿಂಗ್ ಬಿಡಿ, ನನ್ನ ಮಕ್ಕಳ ಇನ್ಸ್ಟಾಗ್ರಾಮ್ ಕೂಡ ಹ್ಯಾಕ್ ಮಾಡಲಾಗಿದೆ ಎಂದಿದ್ದಾರೆ.
Viral Video - ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ (Instagram) ಸಾವಿರಾರು ವೀಡಿಯೊಗಳು ವೈರಲ್ ಆಗುತ್ತಿವೆ. ಈ ವಿಡಿಯೋಗಳಲ್ಲಿ ದೇಸಿ ದಾದಿಯ (Desi Dadi)ವಿಡಿಯೋ ಕೂಡ ಒಂದಾಗಿದ್ದು, ವಿಡಿಯೋ ವಿಕ್ಷೀಸಿ ನೀವೂ ಕೂಡ ಕುಣಿಯಲು ಆರಂಭಿಸುವಿರಿ.
ದೀಪಿಕಾ ಪಡುಕೋಣೆ ತನ್ನ ಇನ್ಸ್ಟಾ-ಫ್ಯಾಮ್ಗೆ ಈ ಸಂಜೆಯ ಸೂಪರ್-ರಿಲೇಟಬಲ್ ಪೋಸ್ಟ್ನಲ್ಲಿ ತನ್ನ ವರ್ಕೌಟ್ ದಿನಚರಿಯ (Deepika Padukone Work Out Video) ಒಂದು ವಿಡಿಯೋ ಹಂಚಿಕೊಂಡಿದ್ದಾರೆ.
ಮೆಟಾ-ಮಾಲೀಕತ್ವದ ಫೋಟೋ-ಶೇರಿಂಗ್ ಪ್ಲಾಟ್ಫಾರ್ಮ್ನಲ್ಲಿ ರೀಲ್ಗಳನ್ನು ಪೋಸ್ಟ್ ಮಾಡಲು ವಿಷಯ ರಚನೆಕಾರರಿಗೆ Instagram $ 10,000 (ಅಂದಾಜು ರೂ 7.4 ಲಕ್ಷ) ಮೌಲ್ಯದ ಬೋನಸ್ಗಳನ್ನು ಪಾವತಿಸುತ್ತಿದೆ ಎಂದು ವರದಿಯಾಗಿದೆ.
Viral Video: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ವಿಡಿಯೋಗಳನ್ನು ನೋಡಿದರೆ ಅಚ್ಚರಿಯ ಜೊತೆಗೆ ಅವುಗಳನ್ನು ನಂಬಲು ಕೂಡ ಕಷ್ಟವಾಗಬಹುದು.
ವಾಟ್ಸಾಪ್, ಟ್ವಿಟರ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳು ಈ ಲೇಖನವನ್ನು ಓದಬೇಕು, ಏಕೆಂದರೆ ಜನಪ್ರಿಯ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳು ಆನ್ಲೈನ್ ವಂಚನೆಗಳಿಂದ ಪ್ರಭಾವಿತವಾಗಿವೆ.
ಕೆಲವು ಬಳಕೆದಾರರು ತಮ್ಮ ಫೋಟೋ ಮತ್ತು ವಿಡಿಯೋ ಹಂಚಿಕೆ ಸಾಮಾಜಿಕ ಜಾಲತಾಣ ಸೇವೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಇನ್ಸ್ಟಾಗ್ರಾಮ್ ಸುಮಾರು 1 ಎಎಮ್ಗೆ ದೃಢಪಡಿಸಿದೆ ಮತ್ತು ಸಮಸ್ಯೆಗಳನ್ನ ಸರಿಪಡಿಸಲಾಗಿದೆ ಎಂದು 2:30 AM ತಿಳಿಸಿತು.
ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಮ್ ಸೇವೆಗಳು ಕೆಲವು ಸಮಯದಿಂದ ಜಾಗತಿಕ ಸ್ಥಗಿತವನ್ನು ಎದುರಿಸುತ್ತಿವೆ.ಇದು ಭಾರತದ ಅನೇಕ ಭಾಗಗಳಲ್ಲಿ ಮತ್ತು ಪ್ರಪಂಚದಾದ್ಯಂತ ಕೆಲಸ ಮಾಡುವುದನ್ನು ನಿಲ್ಲಿಸಿತು, ಬಳಕೆದಾರರು ಸಂದೇಶಗಳನ್ನು ಕಳುಹಿಸುವುದನ್ನು ಅಥವಾ Instagram ನಲ್ಲಿ ಪೋಸ್ಟ್ ಮಾಡುವುದು ಕೂಡ ಸ್ಥಗಿತಗೊಂಡಿದೆ.
Nora Fatehi Viral Photo - ನಟಿ ನೋರಾ ಫತೇಹಿ ತಮ್ಮ ಇತ್ತೀಚಿನ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ (Nora Fatehi Viral Photoshoot) ಹಂಚಿಕೊಂಡಿದ್ದಾರೆ. ಇದಕ್ಕೂ ಮೊದಲು ನೋರಾ ಉತ್ಪನ್ನವೊಂದರ ಜಾಹೀರಾತಿಗೆ ಶೂಟ್ ನಡೆಸಿದ್ದರು, ಈ ಶೂಟ್ ನಲ್ಲಿ ನೋರಾ ಮಹಾರಾಣಿಯಂತೆ ಕಂಗೊಳಿಸಿದ್ದಳು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.