ನಟ-ಪತಿ ಅಜಯ್ ದೇವಗನ್ ಹೊರತುಪಡಿಸಿ ನಟಿ ಕಾಜೋಲ್ ಅವರಿಗೆ ಬೇರೆ ಯಾವ ನಟರ ಮೇಲಾದರೂ ಕ್ರಶ್ ಆಗಿತ್ತಾ ಅಂತಾ ಡ್ಯಾನ್ಸ್ ಕಾರ್ಯಕ್ರಮದ ಹೋಸ್ಟ್ ಮನೀಶ್ ಪೌಲ್ ಅವರು ಕರಣ್ ಜೋಹರ್ಗೆ ಕೇಳಿದ್ದಾರೆ.
Sidharth Kiara Affair: ಕಾಫಿ ವಿಥ್ ಕರಣ್ ಕಾರ್ಯಕ್ರಮದ ಹೊಸ ಪ್ರೊಮೊದಲ್ಲಿ ಖ್ಯಾತ ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೊತ್ರಾ ಹೊಸ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ತಾವು ಕಿಯಾರಾ ಜೊತೆಗೆ ಡೇಟ್ ನಡೆಸುತ್ತಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ. ಈ ಪ್ರೊಮೊ ಬಿಡುಗಡೆಯಾದ ಕೆಲವೇ ಸಮಯದ ಬಳಿಕ ಕಿಯಾರಾ ಹಾಗೂ ಸಿದ್ಧಾರ್ಥ್ ಸಂಬಂಧಕ್ಕೆ ಸಂಬಂಧಿಸಿದಂತೆ ಗುಡ್ ನ್ಯೂಸ್ ವೊಂದು ಪ್ರಕಟಗೊಂಡಿದೆ.
Naga Chaitanya On Samantha Ruth Prabhu: ಕಾಫಿ ವಿಥ್ ಕರಣ್ ಯಾವಾಗಲು ಹೆಡ್ಲೈನ್ ಸೃಷ್ಟಿಸುತ್ತಲೇ ಇರುತ್ತದೆ. ಪ್ರಸ್ತುತ ಈ ಕಾರ್ಯಕ್ರಮದ 7ನೇ ಸೀಸನ್ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಹವಾ ಸೃಷ್ಟಿಸುತ್ತಿದೆ.
Ananya Panday ಇತ್ತೀಚೆಗಷ್ಟೇ ಕಾಫಿ ವಿಥ್ ಕರಣ್ ಷೋನಲ್ಲಿ ತನ್ನ ಮುಂಬರುವ ಚಿತ್ರ ಲಾಯಿಗರ್ ಪ್ರಮೋಶನ್ ಗಾಗಿ ವಿಜಯ್ ದೇವರಕೊಂಡ ಜೊತೆಗೆ ಬಂದಿದ್ದಳು. ಈ ಎಪಿಸೋಡ್ ನಲ್ಲಿ ಅವರು ತನ್ನ ಜೀವನಕ್ಕೆ ಸಂಬಂಧಿಸಿದ ಹಲವು ಸಂಗತಿಗಳ ಬಗ್ಗೆ ಮಾತನಾಡಿದ್ದಾಳೆ ಮತ್ತು ಅವುಗಳಲ್ಲಿ ಓರ್ವ ನಟಿ ಅನನ್ಯ ಮೇಲೆ ಕಣ್ಣು ಹಾಕಿದ್ದ ಸಂಗತಿಯೂ ಕೂಡ ಒಂದಾಗಿದೆ. ಅಷ್ಟೇ ಅಲ್ಲ ಆ ನಟಿ ತನ್ನನ್ನು ತಬ್ಬಿಕೊಂಡು ಮುತ್ತಿಕ್ಕಲು ಕೂಡ ಪ್ರಯತ್ನಿಸಿರುವುದಾಗಿ ಅನನ್ಯ ಹೇಳಿಕೊಂಡಿದ್ದಾಳೆ. ಅಷ್ಟಕ್ಕೂ ಆ ನಟಿ ಯಾರು ತಿಳಿದುಕೊಳ್ಳೋಣ ಬನ್ನಿ,
Karan Johar: ಅನೇಕ ವರ್ಷಗಳಿಂದ, ಶಾರುಖ್ ಖಾನ್ ಮತ್ತು ಕರಣ್ ಜೋಹರ್ ಮಧ್ಯೆ ಲೈಂಗಿಕ ಸಂಬಂಧವಿದೆ ಎಂಬ ವದಂತಿಗಳಿವೆ. ಇದೀಗ ಕರಣ್ ಜೋಹರ್ ತಮ್ಮ ಆತ್ಮಚರಿತ್ರೆ 'ಅನ್ ಸೂಟಬಲ್ ಬಾಯ್' ನಲ್ಲಿ ತಮ್ಮ ಲೈಂಗಿಕ ಸಂಬಂಧದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
Koffee With Karan Season 7: ಬಾಲಿವುಡ್ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರು ತಮ್ಮ ಸೆಲೆಬ್ರಿಟಿ ಚಾಟ್ ಶೋ ಕಾಫಿ ವಿಥ್ ಕರಣ್ನ ಏಳನೇ ಸೀಸನ್ ಜುಲೈ 7 ರಂದು ಡಿಸ್ನಿ + ಹಾಟ್ಸ್ಟಾರ್ನಲ್ಲಿ ಆಗಮಿಸಲಿದೆ ಎಂದು ಘೋಷಿಸಿದ್ದಾರೆ.
2004ರಲ್ಲಿ ಸ್ಟಾರ್ ವರ್ಲ್ಡ್ ವಾಹಿನಿಯಲ್ಲಿ ‘ಕಾಫಿ ವಿತ್ ಕರಣ್‘ ಮೊದಲ ಶೋ ಪ್ರಸಾರವಾಗಿತ್ತು. ಮೊದಲ ಸೀಸನ್ನಲ್ಲೇ ಜನಮನ ಗೆದ್ದ ಶೋ ಎಂದು ಖ್ಯಾತಿ ಗಳಿಸಿತ್ತು. ಆ ಬಳಿಕ 2019 ರವರೆಗೆ ಆರು ಸೀಸನ್ಗಳಲ್ಲಿ ಕಾರ್ಯಕ್ರಮ ಪ್ರಸಾರವಾಗಿದೆ.
ಬಾಲಿವುಡ್ ಬ್ಯಾಡ ಬಾಯ್ ಸಲ್ಮಾನ್ ಖಾನ್ ನಿರೂಪಣೆ ಮಾಡುತ್ತಿದ್ದ ರಿಯಾಲಿಟಿ ಶೋ 'ಬಿಗ್ ಬಾಸ್ ಒಟಿಟಿ' ಯನ್ನು ಈ ಬಾರಿ ಬಾಲಿವುಡ್ ಸಿನಿಮಾ ನಿರ್ಮಾಪಕ ಕರಣ್ ಜೋಹರ್ ಮಾಡಲು ಸಜ್ಜಾಗಿದ್ದಾರೆ. ಹೌದು ಈ ಭಾರಿಯ ಬಿಗ್ ಬಾಸ್ ರಿಯಾಲಿಟಿ ಶೋವನ್ನ ಸಲ್ಮಾನ್ ಖಾನ್ ನಿರೂಪಣೆ ಮಾಡುತ್ತಿಲ್ಲ.
ಕರೀನಾ ಕಪೂರ್ ಅವರ ಎರಡನೇ ಮಗನಿಗಾಗಿ ಮನೀಶ್ ಮಲ್ಹೋತ್ರಾ ಮತ್ತು ಕರಣ್ ಜೋಹರ್ ಅವರು ಭಾರೀ ಉಡುಗೊರೆ ಹೊತ್ತು ಮನೆಗೆ ಬಂದರು. ಈ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಾಲಿವುಡ್ ನಿರ್ಮಾಪಕಿ ಫರಾಹ್ ಖಾನ್ ಮತ್ತು ಕರಣ್ ಜೋಹರ್ ಅವರ ಸ್ನೇಹವೂ ಸಾಕಷ್ಟು ಹಳೆಯದು, ಅವರು ಎರಡೂವರೆ ದಶಕಗಳಿಗಿಂತಲೂ ಹೆಚ್ಚು ಕಾಲ ಸ್ನೇಹಿತರಾಗಿದ್ದರು ಮತ್ತು ಚೊಚ್ಚಲ ಚಿತ್ರ ಕುಚ್ ಕುಚ್ ಹೋತಾ ಹೈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಏತನ್ಮಧ್ಯೆ, ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರ ಪಾರ್ಟಿ 'ಸ್ಯಾಟರ್ಡೇ ನೈಟ್ ವೈಬ್ಸ್' ವಿಡಿಯೋ ಕೂಡ ಮತ್ತೆ ವೈರಲ್ ಆಗಲು ಪ್ರಾರಂಭಿಸಿದೆ, ಆದರೆ ಈ ವಿಡಿಯೋ ಕೂಡ ಇದೀಗ NCB ಕೈಸೇರಿದೆ. ಇದರಲ್ಲಿ ಬಾಲಿವುಡ್ ನ ಖ್ಯಾತನಾಮರು ಆಕ್ಷೇಪಾರ್ಹ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.