Age gap between husband and wife : ಮದುವೆಯ ವಿಷಯಕ್ಕೆ ಬಂದಾಗ, ಅನೇಕ ಸಾಮಾಜಿಕ ಮತ್ತು ಧಾರ್ಮಿಕ ನಿಯಮಗಳಿವೆ. ಅವುಗಳಲ್ಲಿ ಒಂದು ಗಂಡ ಮತ್ತು ಹೆಂಡತಿಯ ನಡುವಿನ ವಯಸ್ಸಿನ ಅಂತರ. ಗಂಡ ಹೆಂಡತಿಗಿಂತ ದೊಡ್ಡವನಾಗಿರಬೇಕು ಎಂಬ ಮಾತು ನಿಜವೇ.. ಒಂದು ವೇಳೆ ಹೆಂಡತಿ ಗಂಡನಿಗಿಂತ ವಯಸ್ಸಿನಲ್ಲಿ ದೊಡ್ಡವಳಾಗಿದ್ದರೆ ಏನಾಗುತ್ತೆ..? ಬನ್ನಿ ನೋಡೋಣ..
ಶ್ರಾವಣ ಮಾಸದಲ್ಲಿ ಚಿಕನ್, ಮಟನ್ ಸೇರಿದಂತೆ ಮಾಂಸಾಹಾರಗಳ ಸೇವನೆ ನಿಷಿದ್ಧ. ಇದು ಕೇವಲ ಸಾಂಪ್ರದಾಯಿಕ ನಂಬಿಕೆಯಷ್ಟೇ ಅಲ್ಲ, ವೈಜ್ಞಾನಿಕ ಕಾರಣಗಳು ಸಹ ಇದನ್ನು ಬೆಂಬಲಿಸುತ್ತವೆ.
ಸಸ್ಯಗಳ ವಿಕಾಸವು ಭೂಮಿಯ ಜೀವರಾಶಿಗಳ ಇತಿಹಾಸದಲ್ಲಿ ಒಂದು ಪ್ರಮುಖ ಮತ್ತು ರೋಮಾಂಚಕ ಅಧ್ಯಾಯವಾಗಿದೆ. ಸಸ್ಯಗಳು ಭೂಮಿಯ ಮೇಲಿನ ಜೀವನದ ಬೆಳವಣಿಗೆಯಲ್ಲಿ ಕೇಂದ್ರಭಾಗವಾಗಿದ್ದು, ಆಮ್ಲಜನಕದ ಉತ್ಪಾದನೆ, ಆಹಾರ ಜಾಲದ ರಚನೆ ಮತ್ತು ಪರಿಸರ ಸಮತೋಲನಕ್ಕೆ ನಿರ್ಣಾಯಕ ಪಾತ್ರವನ್ನು ವಹಿಸಿವೆ.
113 ಮಿಲಿಯನ್ ವರ್ಷಗಳ ಹಿಂದಿನ ಈ ಶಿಲಾಜ ಆವಿಷ್ಕಾರವು ವೈಜ್ಞಾನಿಕ ಕ್ಷೇತ್ರದಲ್ಲಿ ಒಂದು ಐತಿಹಾಸಿಕ ಸಾಧನೆಯಾಗಿದೆ. ಇದು ಇರುವೆಗಳ ಆದಿಕಾಲದ ವಿಕಾಸ, ಅವುಗಳ ಅನನ್ಯ ಲಕ್ಷಣಗಳು, ಮತ್ತು ಭೌಗೋಳಿಕ ಹರವಿನ ಬಗ್ಗೆ ತಾಜಾ ಒಳನೋಟಗಳನ್ನು ಒದಗಿಸಿದೆ.
ಜೋತಿಷ್ಯವು ವೈಜ್ಞಾನಿಕ ವಿಧಾನವನ್ನು ಅನುಸರಿಸುವುದಿಲ್ಲ. ವಿಜ್ಞಾನವು ಪರೀಕ್ಷಿಸಬಹುದಾದ ಪ್ರತಿಪಾದನೆಗಳು, ಪ್ರಯೋಗಾತ್ಮಕ ಪುರಾವೆಗಳು ಮತ್ತು ಪುನರಾವರ್ತನೀಯ ಫಲಿತಾಂಶಗಳ ಮೇಲೆ ನಿಂತಿದೆ.
Patanjali Research Institute: ಪತಂಜಲಿ ಸಂಶೋಧನಾ ಸಂಸ್ಥೆಯು ಆಯುರ್ವೇದದ ಬಗ್ಗೆ ಅದ್ಭುತವಾದ ಸಂಶೋಧನೆಗಳನ್ನು ಮಾಡುತ್ತಿದೆ. ಇದು ಪ್ರಾಚೀನ ಜ್ಞಾನವನ್ನು ಇಂದಿನ ವಿಜ್ಞಾನದೊಂದಿಗೆ ಸಂಯೋಜಿಸುವ ಪ್ರಯತ್ನವಾಗಿದೆ.
ಇನ್ನು ಕೋಳಿ ಮೊದಲಾ ಮೊಟ್ಟೆ ಮೊದಲಾ ಎನ್ನುವ ಪ್ರಶ್ನೆ ಎದುರಾದರೆ ಸುಲಭವಾಗಿ ಉತ್ತರಿಸಿ ಬಿಡಬಹುದು. ಹೊಸ ಅಧ್ಯಯನವೊಂದು ಈ ಪ್ರಶ್ನೆಗೆ ಸರಿಯಾದ ಉತ್ತರ ಕಂಡು ಹಿಡಿದಿದೆ.
Sunita Williams : ಭಾರತ ಮೂಲದ ಸುನಿತಾ ವಿಲಿಯಮ್ಸ್ ಇದೀಗ ಮತ್ತೆ 3ನೇ ಬಾರಿಗೆ ಮಂಗಳವಾರ ಬಾಹ್ಯಾಕಾಶಕ್ಕೆ ಹಾರಲು ಸಜ್ಜಾಗಿದ್ದಾರೆ.
Sunita Williams : ಭಾರತ ಮೂಲದ ಸುನಿತಾ ವಿಲಿಯಮ್ಸ್ ಇದೀಗ ಮತ್ತೆ 3ನೇ ಬಾರಿಗೆ ಮಂಗಳವಾರ ಬಾಹ್ಯಾಕಾಶಕ್ಕೆ ಹಾರಲು ಸಜ್ಜಾಗಿದ್ದಾರೆ.
Kannada Actress Neethu: ಚಂದನವನದ ನಟಿಯೊಬ್ಬರು ಆತ್ಮಗಳ ಜೊತೆ ಸಂಪರ್ಕ ಕಲ್ಪಿಸುವ ವಿದ್ಯೆಯನ್ನು ಕಲಿತ್ತಿದ್ದಾರೆ. ಹಾಗೆಯೇ ಈ ನಟಿ ಕನಸುಗಳನ್ನು ಕೂಡ ಟ್ರ್ಯಾಕ್ ಮಾಡುತ್ತಾರೆ. ಹಾಗಿದ್ರೇ ಈ ನಟಿ ಯಾರು? ಇಂತಹದೊಂದು ವಿದ್ಯೆಯೊಂದನ್ನು ಕಲಿತ್ತಿದ್ದಾದರು ಏಕೆ? ಇಲ್ಲಿದೆ ಸಂಪೂರ್ಣ ವಿವರ.
SSLC : ಕರ್ನಾಟಕ SSLC ಪರೀಕ್ಷೆಯು ನಾಳೆಯಿಂದ (ಮಾರ್ಚ್ 25 ರಿಂದ) ಪ್ರಾರಂಭವಾಗಲಿದ್ದು, ಏಪ್ರಿಲ್ 6, 2024 ರವರೆಗೆ ನಡೆಯಲಿವೆ
Indian Culture: ಮಹಿಳೆಯರು ಗಾಜಿನ ಬಳೆಗಳನ್ನು ತೊಟ್ಟರೆ ಪತಿಯ ಆಯುಷ್ಯ ಹೆಚ್ಚಾಗುತ್ತದೆ ಎನ್ನುವುದು ನಂಬಿಕೆ. ಮಹಿಳೆಯರು ತೊಡುವ ಬಳೆಗಳ ನಂಬಿಕೆಯ ಹಿಂದೆ ವಿಜ್ಞಾನವೂ ಅಡಗಿದೆ.
Asteroid News: ಈ ಕ್ಷುದ್ರಗ್ರಹದ ಹೆಸರು 1994XD. ಇದರ ಅಗಲ 1200 ರಿಂದ 2700 ಅಡಿ. ಈ ಕ್ಷುದ್ರಗ್ರಹವು ತನ್ನದೇ ಆದ ಉಪಗ್ರಹವನ್ನು ಹೊಂದಿದ್ದು, ಅದು ಭೂಮಿಯ ಹತ್ತಿರದಿಂದ ಹಾದುಹೋಗಲಿದೆ. ಇದು ತುಂಬಾ ಅಪಾಯಕಾರಿ ಪರಿಸ್ಥಿತಿಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Virat Kohli Marksheet Viral: ನಾಳೆಯಿಂದ ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಬೋರ್ಡ್ ಪರೀಕ್ಷೆಗಳು ಆರಂಭಗೊಳ್ಳಲಿವೆ. 10ನೇ ತರಗತಿ ಪರೀಕ್ಷೆ ಎಂದಾಕ್ಷಣ ಭಯ ಪಡುತ್ತಿದ್ದವರಿಗೆ ಈ ಸುದ್ದಿ ನಿಜಕ್ಕೂ ಸ್ವಲ್ಪ ನೆಮ್ಮದಿಯನ್ನು ನೀಡಬಹುದು. ಭಾರತ ಮಾತ್ರವಲ್ಲ, ವಿಶ್ವದ ದಿಗ್ಗಜ ಬ್ಯಾಟ್ಸ್‌ಮನ್‌ಗಳಲ್ಲೊಬ್ಬರಾದ ವಿರಾಟ್ ಕೊಹ್ಲಿ ಅವರ 10ನೇ ತರಗತಿ ಮಾರ್ಕ್‌ಶೀಟ್ ಲೀಕ್ ಆಗಿದೆ. ಆಗ ವಿರಾಟ್ ಕೊಹ್ಲಿಗೆ ಗಣಿತ ವಿಷಯದಲ್ಲಿ ತುಂಬಾ ಕಡಿಮೆ ಅಂಕಗಳು ಬಂದಿದ್ದವು.
ಮಾನವ ದೇಹದಲ್ಲಿ ಆತ್ಮವಿದೆಯೇ?: ವಿಜ್ಞಾನ ಜಗತ್ತಿಗೆ ಬಹಳಷ್ಟು ನೀಡಿದೆ. ಆದರೆ ಮಾನವ ದೇಹದಲ್ಲಿ ಆತ್ಮವಿದೆಯೇ ಮತ್ತು ಅದು ಇದ್ದರೆ ಅದು ಸತ್ತ ನಂತರ ಎಲ್ಲಿಗೆ ಹೋಗುತ್ತದೆ? ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ಇಂದಿಗೂ ಸಾಧ್ಯವಾಗಿಲ್ಲ. ಸಾವಿನ ನಂತರ ಆತ್ಮ ಎಲ್ಲಿಗೆ ಹೋಗುತ್ತದೆ ಎಂದು ಇಂದು ನಾವು ನಿಮಗೆ ಹೇಳುತ್ತೇವೆ.
Greatest Personalities: 45 ವರ್ಷಗಳ ಹಿಂದೆ ಭಾರತೀಯ ಭೌತಶಾಸ್ತ್ರಜ್ಞ ರಾಜಾ ರಾಮಣ್ಣನವರಿಗೆ ಇರಾಕ್ ಅಧ್ಯಕ್ಷ ಸದ್ದಾಂ ಹುಸೇನ್ ಅವರ ಅತಿಥಿಯಾಗಿ ಇರಾಕಿಗೆ ಬಂದು ನೆಲೆಸುವಂತೆ ಆಮಂತ್ರಣ ನೀಡಿದ್ದರು
ವಿಕ್ರಂ ಅಂಬಾಲಾಲ್ ಸಾರಾಭಾಯ್, ಸಾಮಾನ್ಯವಾಗಿ ವಿಕ್ರಂ ಸಾರಾಭಾಯ್ ಎಂದೇ ಭಾರತೀಯರಿಗೆ ಚಿರಪರಿಚಿತ ಹೆಸರು. ಅವರು ಭಾರತದ ಜನಪ್ರಿಯ ಭೌತಶಾಸ್ತ್ರಜ್ಞ ಮತ್ತು ಉದ್ಯಮಿಯಾಗಿದ್ದರು. ಭಾರತೀಯ ಬಾಹ್ಯಾಕಾಶ ಸಂಶೋಧನಾ ವಲಯಕ್ಕೆ ಅವರು ನೀಡಿದ ಕೊಡುಗೆಗಳಿಂದ ಅವರು ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಎಂದು ಹೆಸರಾದರು.
ದಂಪತಿಗಳಿಗೆ ಪಿತೃತ್ವದ ಖುಷಿ ನೀಡುವ IVF ಆದರೆ, ದಂಪತಿಯು ಈ ಸಂತೋಷವನ್ನು ಹೊಂದುವಂತೆ ಮಾಡುವಲ್ಲಿ ವೈದ್ಯರು ಹಾಗೂ ತಂಡದ ಸಮರ್ಪಣಾ ಭಾವ, ಕಠಿಣ ಪರಿಶ್ರಮವು ಈ ಪ್ರಕ್ರಿಯೆಯಲ್ಲಿ ಅದೃಶ್ಯವಾಗಿಯೇ ಉಳಿಯುತ್ತದೆ.
Solar winds can hit earth: ಬ್ರಹ್ಮಾಂಡದ ಅನೇಕ ರಹಸ್ಯಗಳಿವೆ, ಅದರ ಬಗ್ಗೆ ಮಾನವರಿಗೆ ತಿಳಿದಿಲ್ಲ. ಆದರೆ, ಸಂಶೋಧನೆಯಿಂದಾಗಿ ವಿಜ್ಞಾನಿಗಳು ಭೂಮಿಯ ಕಡೆಗೆ ಬರುವ ಅಪಾಯಗಳನ್ನು ಮೊದಲೇ ತಿಳಿದುಕೊಳ್ಳುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಇಂದು ರಾತ್ರಿಯೂ ಇದೇ ರೀತಿಯ ಅಪಾಯಕಾರಿ ಎಚ್ಚರಿಕೆಗಳನ್ನು ನೀಡಲಾಗಿದೆ.