Smartphone Tips: ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರ ಹತ್ರ ಸ್ಮಾರ್ಟ್ಫೋನ್ ಇದ್ದೇ ಇರುತ್ತದೆ. ಕೆಲವೊಮ್ಮೆ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸದಿದ್ದಾಗ ಸ್ಮಾರ್ಟ್ಫೋನ್ ಅಥವಾ ಚಾರ್ಜಿಂಗ್ ನಿಧಾನವಾಗಬಹುದು.
Smartphone Charging Common Mistakes: ಸ್ಮಾರ್ಟ್ಫೋನ್ ಚಾರ್ಜಿಂಗ್ನ ಸಂದರ್ಭಗಳು ಮಾಡುವ ಕೆಲವು ಸಾಮಾನ್ಯ ತಪ್ಪುಗಳು ಫೋನ್ ಸ್ಫೋಟಗೊಳ್ಳುವಂತೆ ಮಾಡಬಹುದು. ಅಂತಹ ತಪ್ಪುಗಳು ಯಾವುವು ಎಂದು ತಿಳಿಯೋಣ...
Smartphone Tips And Tricks :ಹೆಚ್ಚಿನ ಜನರು ತಮ್ಮ ಮೊಬೈಲ್ ಫೋನ್ ಅನ್ನು ದಿಂಬಿನ ಕೆಳಗೆ ಅಥವಾ ಹತ್ತಿರ ಇಟ್ಟುಕೊಂಡು ಮಲಗುತ್ತಾರೆ.ದಿಂಬಿನ ಬಳಿ ನಿಮ್ಮ ಫೋನ್ ಇಟ್ಟು ಮಲಗುವುದರಿಂದ ನಿಮಗೂ ಅಪಾಯ ಎದುರಾಗಬಹುದು.
Smartphone: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ ಪ್ರತಿಯೊಬ್ಬರ ಜೀವನದ ಪ್ರಪಂಚವೇ ಆಗಿಬಿಟ್ಟಿದೆ. ಆದರೆ, ನೀವು ನಿಮ್ಮ ಸ್ಮಾರ್ಟ್ಫೋನ್ ಅನ್ನು ಅಜಾಗರೂಕತೆಯಿಂದ ಬಳಸುತ್ತಿದ್ದರೆ ಇದು ನಿಮ್ಮ ಸ್ಮಾರ್ಟ್ಫೋನ್ ಕಾರ್ಯಕ್ಷಮತೆಯ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು.
Smartphone Tips And Tricks : ಹೆಚ್ಚಿನವರು ತಮ್ಮ ಮೊಬೈಲ್ ಫೋನ್ ಅನ್ನು ದಿಂಬಿನ ಕೆಳಗೆ ಅಥವಾ ಹತ್ತಿರ ಇಟ್ಟುಕೊಂಡು ಮಲಗುತ್ತಾರೆ. ದಿಂಬಿನ ಬಳಿ ನಿಮ್ಮ ಫೋನ್ ಇಟ್ಟು ಮಲಗುವುದರಿಂದ ನಿಮಗೂ ಅಪಾಯ ಎದುರಾಗಬಹುದು.
ಸ್ಮಾರ್ಟ್ಫೋನ್ ಸಲಹೆಗಳು ಮತ್ತು ತಂತ್ರಗಳು: ಈಗ ಎಲ್ಲೆಲ್ಲೂ ಸ್ಮಾರ್ಟ್ಫೋನ್ಗಳದ್ದೇ ಹಾವಳಿ! ಪ್ರಸ್ತುತ ಯುಗದಲ್ಲಿ ಸ್ಮಾರ್ಟ್ಫೋನ್ಗಳ ಬಳಕೆ ತುಂಬಾ ಹೆಚ್ಚಾಗಿದೆ. ದಿನವಿಡೀ ಸ್ಮಾರ್ಟ್ಫೋನ್ಗಳನ್ನು ಬಳಸುವುದರಿಂದ ಅದರ ಬ್ಯಾಟರಿ ಸಹ ಬೇಗ ಖಾಲಿ ಆಗುತ್ತೆ. ಇದರಿಂದಾಗಿ ಫೋನ್ ಅನ್ನು ಪದೇ ಪದೇ ಚಾರ್ಜ್ ಮಾಡಲಾಗುತ್ತದೆ. ಇದು ಫೋನಿನ ಬ್ಯಾಟರಿ ಲೈಫ್ ಅನ್ನು ಕಡಿಮೆಗೊಳಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಆದರೆ, ಕೆಲವು ಸರಳ ಸಲಹೆಗಳನ್ನು ಅನುಸರಿವ ಮೂಲಕ ನೀವು ಸ್ಮಾರ್ಟ್ಫೋನ್ ಬ್ಯಾಟರಿ ಲೈಫ್ ಅನ್ನು ಹೆಚ್ಚಿಸಬಹುದು. ಅಂತಹ ಕೆಲವು ಸಿಂಪಲ್ ಸಲಹೆಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಿದ್ದೇವೆ.
ಸ್ಮಾರ್ಟ್ಫೋನ್ ಹೊಂದಿರುವ ಎಲ್ಲರೂ ನಮ್ಮ ಸ್ಮಾರ್ಟ್ಫೋನ್ ಗ್ಯಾಲರಿಯಲ್ಲಿ ಹಲವು ಫೋಟೋಗಳನ್ನು ಹೊಂದಿರುವುದು ಅವಶ್ಯಕ. ಅವು ಎಂತಹ ಫೋಟೋಗಳು, ಆ ಫೋಟೋಗಳು ಏಕೆ ಬೇಕು ಎಂದು ತಿಳಿಯೋಣ...
Smartphone Virus: ಇಂದು ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್ ಫೋನ್ ಇದೆ. ಸ್ಮಾರ್ಟ್ ಫೋನ್ ಗಳ ಬಳಕೆಯ ಪ್ರಮುಖ ನ್ಯೂನತೆ ಎಂದರೆ, ವೈರಸ್ ಹಾಗೂ ಹ್ಯಾಕಿಂಗ್ ಕಾಟ. ಆದರೆ, ನಾವು ಬಳಸುತ್ತಿರುವ ಫೋನ್ ನಲ್ಲಿ ವೈರಸ್ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಹೇಗೆ ಪತ್ತೆಹಚ್ಚಬೇಕು? ಬನ್ನಿ ಅದನ್ನು ಪತ್ತೆಹಚ್ಚಲು ಇರುವ ಹಲವು ವಿಧಾನಗಳ ಪೈಕಿ ಸುಲಭ ವಿಧಾನದ ಕುರಿತು ತಿಳಿದುಕೊಳ್ಳೋಣ.
Smartphone Mistakes that can land you in Jail: ಇತ್ತೀಚಿನ ದಿನಗಳಲ್ಲಿ ಎಲ್ಲರೂ ಸ್ಮಾರ್ಟ್ಫೋನ್ ಬಳಸುತ್ತಾರೆ. ಇಂದು ನಾವು ನಿಮ್ಮ ಫೋನ್ನಲ್ಲಿ ಮಾಡಬಾರದಂತಹ ಕೆಲವು ವಿಷಯಗಳ ಬಗ್ಗೆ ಹೇಳಲಿದ್ದೇವೆ. ಇದರ ಬಗ್ಗೆ ಜಾಗೃತ ವಹಿಸದಿದ್ದರೆ ನೀವು ಜೈಲಿಗೆ ಹೋಗಬೇಕಾಗಬಹುದು.
How to Call without Network: ನೀವೂ ಕೂಡ ಒಂದು ವೇಳೆ ಸಿಗ್ನಲ್ ಇಲ್ಲದ ಪ್ರದೇಶದಲ್ಲಿ ವಾಸಿಸುತ್ತಿದ್ದು, ನಿಮಗೆ ತುರ್ತಾಗಿ ಯಾರಿಗಾದರು ಕರೆ ಮಾಡಬೇಕಾದರೆ, ಇಲ್ಲಿ ನಾವು ನಿಮಗೆ ಉತ್ತಮ ಟ್ರಿಕ್ ವೊಂದನ್ನು ಹೇಳಿಕೊಡಲಿದ್ದೇವೆ. ಈ ಟ್ರಿಕ್ ಅನ್ನು ಅನುಸರಿಸುವ ಮೂಲಕ, ನೀವು ನೆಟ್ವರ್ಕ್ ಇಲ್ಲದೆ ಇರುವ ಪ್ರದೇಶದಿಂದಲೂ ಕೂಡ ಫೋನ್ ಕರೆ ಮಾಡಬಹುದು.
How To Clean Smartphone Screen: ಹಲವು ಬಾರಿ ಸ್ಮಾರ್ಟ್ಫೋನ್ ಬಳಸುವಾಗ ಅದರ ಸ್ಕ್ರೀನ್ ತುಂಬಾ ಕೊಳಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ಸಿಂಪಲ್ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ಸುಲಭವಾಗಿ ಸ್ಮಾರ್ಟ್ಫೋನ್ ಸ್ಕ್ರೀನ್ ಸ್ವಚ್ಛಗೊಳಿಸಬಹುದು.
Smartphone Tips And Tricks - ಸ್ಮಾರ್ಟ್ಫೋನ್ ಬಳಸುವಾಗ, ನಿಮ್ಮ ಫೋನ್ ಕೂಡ ಇದ್ದಕ್ಕಿದ್ದಂತೆ ಸಿಗ್ನಲ್ ಕಳೆದುಕೊಳ್ಳುತ್ತದೆಯೇ? ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ನಾವು ನಿಮಗಾಗಿ ಕೆಲ ಟ್ರಿಕ್ಸ್ ಗಳನ್ನು ತಂದಿದ್ದೇವೆ, ಈ ಟ್ರಿಕ್ಸ್ ಗಳನ್ನು ಅನುಸರಿಸುವ ಮೂಲಕ ನೀವು ಚಿಟಿಕೆಯಲ್ಲಿ ಹೊಡೆಯೋದ್ರಲ್ಲಿ ಸಂಪೂರ್ಣ ನೆಟ್ವರ್ಕ್ ಪಡೆಯಬಹುದು.
Smartphone Tips and Tricks: ಸ್ಮಾರ್ಟ್ಫೋನ್ ಬೀಳದಂತೆ ಮತ್ತು ನೀರಿನಿಂದ ರಕ್ಷಿಸಲು ಜನರು ಮೊಬೈಲ್ ಕವರ್ ಬಳಸುತ್ತಾರೆ. ಇದಲ್ಲದೆ, ಮೊಬೈಲ್ ಕವರ್ನಿಂದ ಇನ್ನೂ ಅನೇಕ ಪ್ರಯೋಜನಗಳಿವೆ. ಆದರೆ ನೀವು, ಅದರಿಂದ ಆಗುವ ಹಾನಿಯ ಬಗ್ಗೆ ನಾವು ಹೇಳಲಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.