ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇಂದು ತಮ್ಮ 28 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದು, ಅವರ ಬರ್ತಡೇ ದಿನ " ದಿ ಗರ್ಲ್ ಫ್ರೆಂಡ್ " ಹಾಗೂ "ಪುಷ್ಪ 2" ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
Priyamani : ಭಾರತೀಯ ನಟಿ, ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ನಟಿಸುತ್ತಾರೆ. 2003 ರಲ್ಲಿ ತೆರೆಕಂಡ ತೆಲುಗು ಚಿತ್ರ ಇವರೇ ಆಟಗಾಡು ಚಿತ್ರದ ಮೂಲಕ ಪ್ರಿಯಾಮಣಿ ನಟನೆಗೆ ಪಾದಾರ್ಪಣೆ ಮಾಡಿದರು . 2007 ರಲ್ಲಿ ತಮಿಳಿನ ಪ್ರಣಯ ನಾಟಕ ಪರುತ್ತಿವೀರನ್ನಲ್ಲಿ ಹಳ್ಳಿ ಹುಡುಗಿಯ ಪಾತ್ರಕ್ಕಾಗಿ ಅವರು ವ್ಯಾಪಕವಾದ ಮನ್ನಣೆಯನ್ನು ಪಡೆದರು. ಇತ್ತೀಚಿಗೆ ತೆರೆ ಕಂಡ ಜವಾನ್ ಸಿನಿಮಾದಲ್ಲಿಯೂ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ.
Sagar Biligowda: ಪ್ರಸ್ತುತ ಜೀ ಕನ್ನಡ ವಾಹಿನಿಯ 'ಸತ್ಯ' ಧಾರಾವಾಹಿಯಲ್ಲಿ ನಾಯನ ನಟ ಸಾಗರ್ ಬಿಳೀಗೌಡ, ಇದೀಗ ತೆಲುಗು ಸೀರಿಯಲ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗಾದ್ರೇ ಈ ನಟಿ ಯಾವ ಧಾರವಾಹಿಯಲ್ಲಿ ನಟಿಸುತ್ತಾರೆ? ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
NBK 110: ಟಾಲಿವುಡ್ ಲೆಜೆಂಡ್ ನಂದಮೂರಿ ಬಾಲಕೃಷ್ಣ ಒಂದರ ಹಿಂದೊಂದು ಸಿನಿಮಾಗಳನ್ನು ಮಾಡುತ್ತಿರುವಾಗ, ಸೋಶಿಯಲ್ ಮೀಡಿಯಾದಲ್ಲಿಈ ನಟನ 110 ಸಿನಿಮಾದ ಪೋಸ್ಟರ್ ಹರಿದಾಡುತ್ತಿದೆ. ಅಂದ್ಹಾಗೆ ಇದು ಬಾಲಯ್ಯನ 110ನೇ ಸಿನಿಮಾದ ಅಸಲಿ ಪೋಸ್ಟರೇನಾ ಅಥವಾ ಫಾನ್ಸ್ ನಕಲು ಮಾಡಿ ಲೀಕ್ ಮಾಡಿದ್ದಾರಾ ಎಂಬ ಪ್ರಶ್ನೆ ಹುಟ್ಟುಕೊಂಡಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Choreographer Chaitanya Death: ತೆಲುಗು ಸೇರಿದಂತೆ ಬೇರೆ ಭಾಷೆಗಳಲ್ಲಿ ಡ್ಯಾನ್ಸ್ ಕೋರಿಯೊಗ್ರಾಫರ್ ಕೆಲಸ ಮಾಡುತ್ತಿದ್ದ ಚೈತನ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರ ಸಾವಿಗೂ ಮುನ್ನ ಸಾಮಾಜಿಕ ಮಾಧ್ಯಮವೊಂದರಲ್ಲಿ ತನ್ನ ಅಳಲು ತೋಡಿಕೊಂಡಿದ್ದಾರೆ.
ಟಾಲಿವುಡ್ ಮೋಸ್ಟ್ ಎನರ್ಜಿಟಿಕ್ ನಟ ಯಾರು ಅಂದ್ರೆ ಅದು ಬಾಲಯ್ಯ ಅನ್ನೋ ಉತ್ತರ ಬರುತ್ತೆ.. ಅವ್ರ ಮಾಡೋ ಸ್ಟಂಟ್ಸ್ ಮುಂದೆ, ಟಾಲಿವುಡ್ ಎಲ್ಲಾ ಸ್ಟಾರ್ಗಳೂ ಡಮ್ಮಿನೆ.. ವಯಸ್ಸು 62 ಆದ್ರೂ, ಸಿನಿ ಕೆರಿಯರ್ ಮಾತ್ರ ಕೊಂಚನೂ ವಯಸ್ಸಾಗಿತ್ತು, ಅದಿನ್ನು ಸ್ಟಿಲ್ ಟ್ವಿಂಟಿ ಫೈವ್ನಲ್ಲೇ ಇದೆ.. ಇನ್ನು ಬಾಕ್ಸ್ ಆಫೀಸ್ನಲ್ಲೂ ಇವರದ್ದೇ ಮೇಲುಗೈ.
ಪ್ರಭಾಸ್ ಎಲ್ಲೇ ಹೋದರೂ ಸಹ ಅವರ ಮದುವೆ ಬಗ್ಗೆ ಪ್ರಸ್ತಾಪವಾಗುತ್ತಿತ್ತು. ಆದರೆ ಇದೀಗ ಇವೆಲ್ಲಾ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಸದ್ಯದಲ್ಲೇ ಪ್ರಭಾಸ್ ಮದುವೆ ಆಗಲಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ಹೇಳಿಕೊಂಡಿದ್ದಾರೆ.
ಕನ್ನಡದ ನಟ ನಟಿಯರು ಸದ್ಯ ಪರಭಾಷೆಗಳಲ್ಲಿ ಸಖತ್ ಮಿಂಚುತ್ತಿದ್ದಾರೆ. ಎಲ್ಲಿ ನೋಡಿದ್ರೂ ಕನ್ನಡಿಗರ ಹವಾ ಜೋರಾಗಿದೆ. ಇದೀಗ ಕನ್ನಡದ ಮತ್ತಿಬ್ಬರು ನಟಿಯರು ತೆಲುಗು ಪ್ರೇಕ್ಷಕರನ್ನ ರಂಜಿಸೋಕೆ ಸಿದ್ಧರಾಗಿದ್ದಾರೆ. ಹೌದು, ನಮ್ಮ ಕನ್ನಡದ ಮುದ್ದು ಮುಖದ ಚೆಲುವೆಯರು ಟಾಲಿವುಡ್ ಕಿರುತೆರೆಯಲ್ಲಿ ಅಬ್ಬರಿಸೋಕೆ ಹೋಗುತ್ತಿರೋದು ಪ್ರತಿಯೊಬ್ಬರಿಗೂ ಖುಷಿ ಕೊಟ್ಟಿದೆ.
ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ವಿಚಾರವಾಗಿ ವಿದ್ಯಾರ್ಥಿಗಳ ನಡುವೆ ಸಂಘರ್ಷ ನಡೆದಿದ್ದು, ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ತೆಲುಗು ವಿದ್ಯಾರ್ಥಿಗಳಿಂದ ಕನ್ನಡಿಗ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪಗಳು ಕೂಡ ಕೇಳಿ ಬಂದಿದೆ.
ಈಗಾಗಲೇ 'ಲವ್ ಮಾಕ್ಟೇಲ್ 2' (Love Mocktail 2) ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಜನರಿಗೆ ಸಖತ್ ಇಷ್ಟವಾಗಿದೆ. ಪ್ರೇಕ್ಷಕ ಪ್ರಭು 'ಲವ್ ಮಾಕ್ಟೇಲ್ 2' ಟ್ರೇಲರ್ಗೆ ಥಂಬ್ಸ್ ಅಪ್ ಹೇಳಿದ್ದಾರೆ. ಹೀಗಾಗಿ ಬಿಡುಗಡೆ ದಿನಾಂಕವನ್ನು ತಡಮಾಡದೆ 'ಲವ್ ಮಾಕ್ಟೇಲ್ 2' ಚಿತ್ರತಂಡ ಘೋಷಣೆ ಮಾಡಿದೆ.
ಕೊರೊನಾದಿಂದಾಗಿ ಜನಪ್ರಿಯ ತೆಲುಗು ನೃತ್ಯ ನಿರ್ದೇಶಕ ಶಿವಶಂಕರ್ ಭಾನುವಾರ ಹೈದರಾಬಾದ್ನಲ್ಲಿ ಕೊನೆಯುಸಿರೆಳೆದಿದ್ದಾರೆ.ಕರೋನವೈರಸ್ ಪರೀಕ್ಷೆಯ ನಂತರ ಶಿವಶಂಕರ್ ಅವರನ್ನು ಹೈದರಾಬಾದ್ನ ಆಸ್ಪತ್ರೆಯೊಂದರಲ್ಲಿ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು, ಅಲ್ಲಿ ಅವರು ಭಾನುವಾರ ನಿಧನರಾಗಿದ್ದಾರೆ.
ಜನಪ್ರಿಯ ತೆಲುಗು ನಟ-ನಿರ್ಮಾಪಕ ನಿತಿನ್ ಅವರು ಜುಲೈ 22, 2020 ರಂದು ತಮ್ಮ ದೀರ್ಘಕಾಲದ ಗೆಳತಿ ಶಾಲಿನಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ನಿಶ್ಚಿತಾರ್ಥ ಸಮಾರಂಭದ ಒಂದು ಅದ್ಭುತ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.