Trending Video: ವಿಡಿಯೋದಲ್ಲಿ ದೇಸಿ ಆಂಟಿಯೊಬ್ಬಳು ಹುಂಜದ ಡಾನ್ಸ್ ಇರುವ ಹಾಡಿನ ಮೇಲೆ ಹಾಕಾಕಾರ ಸೃಷ್ಟಿಸುವ ನೃತ್ಯ ಮಾಡಿರುವುದನ್ನು ನೀವು ನೋಡಬಹುದು. ಅದನ್ನು ನೋಡಿ ಅಲ್ಲಿ ನೆರೆದ ಮಹಿಳೆಯರು ಕೂಡ ಶಾಕ್ ಆಗಿದ್ದಾರೆ. ಆಂಟಿಯ ಈ ಡಾನ್ಸ್ ಕೇವಲ ಆಕೆಯ ಗ್ರಾಮಸ್ತರನ್ನು ಅಷ್ಟೇ ಅಲ್ಲ ಇಡೀ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನವನ್ನು ತನ್ನತ್ತ ಸೆಳೆಯುತ್ತಿದೆ.
Viral Video:ಈ ವಿಡಿಯೋದಲ್ಲಿ ಯುವಕನೋರ್ವ ತನ್ನ ಕೈಯಲ್ಲಿ ಬ್ಯಾನರ್ ಹಿಡಿದುಕೊಂಡಿದ್ದಾನೆ. ಈ ಬ್ಯಾನರ್ ನಲ್ಲಿ ಆತ 'ಡೊನೇಟ್ ಮೀ ಎ ಗರ್ಲ್ ಫ್ರೆಂಡ್' ಎಂದು ಬರೆದುಕೊಂಡಿದ್ದಾನೆ. ಅಂದರೆ, ನನಗೆ ಓರ್ವ ಗರ್ಲ್ ಫ್ರೆಂಡ್ ದಾನವಾಗಿ ಕೊಡಿ ಎಂದರ್ಥ. ಯಾವುದೇ ವ್ಯಕ್ತಿ ದಾನದ ರೂಪದಲ್ಲಿ ಓಡಾಟ ಮಾಡಿಕೊಂಡಿರುವ ಮತ್ತೋರ್ವ ವ್ಯಕ್ತಿಯನ್ನು ದಾನ ಕೇಳಿದ್ದು ನೀವು ಈ ಹಿಂದೆ ಎಂದೂ ನೋಡಿರಲಿಕ್ಕಿಲ್ಲ..
Trending Video: ವರ ಮೊದಲು ವಧುವಿನ ಸಹೋದರಿಗೆ 5 ಕಿಸ್ ಗಳ ಡಿಮಾಂಡ್ ಮಾಡುತ್ತಾನೆ. ವರ ಈ ರೀತಿ ಬೇಡಿಕೆ ಇಡುವಾಗ ವಧು ಕೂಡ ಆತನ ಪಕ್ಕದಲ್ಲಿಯೇ ಕುಳಿತಿದ್ದಾಳೆ. ಆದರೆ, ವಧುವಿನ ತಾಯಿ ನೀಡಿರುವ ರಿಯಾಕ್ಷನ್ ಗೆ ನೆರದವರೆಲ್ಲರೂ ಶಾಕ್ ಆಗಿದ್ದಾರೆ.
Hippo Swallows Boy: ಎರಡು ವರ್ಷದ ಮಗು ಹಿಪಪಾಟಮಾಸ್ ದಾಳಿಯಿಂದ ಹೇಗೋ ಬದುಕುಳಿದಿದೆ. ಆದರೆ, ಹಿಪ್ಪೋ ಹಿಡಿತಕ್ಕೆ ತತ್ತರಿಸಿ ಹೋಗಿರುವ ಮಗು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ.
Trending Video: ಕೋತಿ ಮತ್ತು ಮಗುವಿನ ತಮಾಷೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಇದರಲ್ಲಿ ಇಬ್ಬರೂ ತೀವ್ರವಾಗಿ ಜಗಳವಾಡುತ್ತಿದ್ದಾರೆ. ಈ ದೃಶ್ಯವನ್ನು ನೋಡಿ ಜನ ಜೋರಾಗಿ ನಗುತ್ತಿದ್ದಾರೆ.
Trending Video: ನಾಯಿ ಎಲ್ಲವನ್ನೂ ಮಾಡಬಹುದು ಆದರೆ ಅದು ಮಾರುಕಟ್ಟೆಗೆ ಹೋಗಿ ತರಕಾರಿಗಳನ್ನು ಖರೀದಿಸಲು ಸಾಧ್ಯ? ಈ ವೀಡಿಯೋ ನೋಡಿ ನೀವೂ ಕೂಡ ನಿಬ್ಬೆರಗಾಗುವಿರಿ. ಇದರಲ್ಲಿ ಅತ್ಯಂತ ಆಶ್ಚರ್ಯಕರ ವಿಷಯವೆಂದರೆ ನಾಯಿಗೆ ಯಾವ ತರಕಾರಿಯನ್ನು ಖರೀದಿಸಬೇಕೆಂಬುದು ಕೂಡ ತಿಳಿದಿದೆ ಮತ್ತು ಆ ತರಕಾರಿಯ ಮಾರುಕಟ್ಟೆ ಬೆಲೆಯೂ ತಿಳಿದಿದೆ.
Animal Fight Video: ಒಂದು ಹಸು ಹಾಗೂ ಗೂಳಿ ನಡು ರಸ್ತೆಯಲ್ಲಿಯೇ ಭೀಕರ ಕಾದಾಟ ನಡೆಸಿವೆ. ಈ ದೃಶ್ಯ ನೋಡಿ ನೆರೆದ ಜನ ಕೂಡ ಭಯಭೀತರಾಗಿ ಬೆಚ್ಚಿಬಿದ್ದಿದ್ದಾರೆ. ನಂತರ ಈ ಕುರಿತಾದ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
Trending News: ವೈದ್ಯರು ನೀಡಿರುವ ಮಾಹಿತಿಯ ಪ್ರಕಾರ, ಬಾಲಿನ ಗಾತ್ರ ಸುಮಾರು 2 ಇಂಚು ಅಂದರೆ ಸುಮಾರು 5.7 ಸೆಂ.ಮೀ ಇತ್ತು ಮತ್ತು ಅದು 3 ರಿಂದ 5 ಎಂಎಂ ದಪ್ಪವಾಗಿತ್ತು ಎನ್ನಲಾಗಿದೆ.
Trending Video: ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಬಾಲಕನೊಬ್ಬ ಕೋತಿಗೆ ತೊಂದರೆ ಕೊಡುತ್ತಿರುವುದನ್ನು ನೀವು ನೋಡಬಹುದು. ಇದರಿಂದ ಪಿತ್ತ ನೆತ್ತಿಗೇರಿದ ಕೋತಿ ಬಾಲಕನ ಮೇಲೆ ತನ್ನ ಸೇಡು ತೀರಿಸಿಕೊಳ್ಳುತ್ತದೆ.
Viral Video: ಹೊಟ್ಟೆಯೊಳಗೆ ಗುಂಡು ಸೇರಿದರೆ ಸಾಕು, ಗುಂಡಿನ ಗಮ್ಮತ್ತು ಹೇಗಿರುತ್ತದೆ ಎಂಬುದು ನಿಮಗೆ ಹೇಳಬೇಕಾಗಿಲ್ಲ. ಇಂತಹುದೇ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದ್ದು, ವಿಡಿಯೋ ನೋಡಿದವರು ಹೊಟ್ಟೆಗೆ ಹುಣ್ಣಾಗುವಂತೆ ನಗುತ್ತಿದ್ದಾರೆ. ಹೌದು, ವಿಡಿಯೋದಲ್ಲಿ ವ್ಯಕ್ತಿ ಅತ್ತಿಂದಿತ್ತ ತೂರಾಡುತ್ತ ಬೈಕ್ ಬಳಿ ಬಂದು ಕೆಳಕ್ಕೆ ಬೀಳುತ್ತಾನೆ. ಬಳಿಕ ಹರಸಾಹಸ ಪಟ್ಟು ಆತ ಪುನಃ ಎದ್ದೇಳುತ್ತಾನೆ ಮತ್ತು ಹೇಗೂ ಮಾಡಿ ಲುಂಗಿ-ಗಿಂಗಿ ಕಟ್ಕೊಂಡು ಬೈಕ್ ಮೇಲೆ ಕುಳಿತುಕೊಳ್ಳುವಲ್ಲಿ ಯಶಸ್ವಿಯಾಗುತ್ತಾನೆ... ಆದರೆ....
Trending Video: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಇದುವರೆಗೆ 49 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. 1 ಲಕ್ಷ 31 ಸಾವಿರಕ್ಕೂ ಹೆಚ್ಚು ಜನರು ಈ ಅಪಾಯಕಾರಿ ದೃಶ್ಯವನ್ನು ಲೈಕ್ ಮಾಡಿದ್ದಾರೆ.
Trending Video: ಹುಲಿಗಳ ಹಿಂಡೊಂದು ನೀರು ಕುದುರೆಯ ಮೇಲೆ ಹೊಂಚು ಹಾಕಿ ದಾಳಿ ನಡೆಸಿವೆ. ಅಷ್ಟರಲ್ಲಿಯೇ ಎರಡು ವಾಹನಗಳು ಅಲ್ಲಿಗೆ ಎಂಟ್ರಿ ನೀಡುತ್ತವೆ. ಆದರೆ, ವಾಹನದಲ್ಲಿದ್ದವರು ತಮ್ಮ ಪ್ರಾಣವನ್ನು ರಕ್ಷಿಸಿಕೊಂಡು ಅಲ್ಲಿಂದ ಹಿಂದಕ್ಕೆ ಸರಿಯುತ್ತಾರೆ.
Viral News: 88ನೇ ಬಾರಿಗೆ ವಿವಾಹ ಮಾಡಿಕೊಳ್ಳಲು ಹೊರಟಿರುವ ಕಾನ್, ತನ್ನ ಈ ವಿವಾಹದಲ್ಲಿ ಆತ ತನ್ನ ಮಾಜಿ ಪತ್ನಿಯನ್ನು ಪುನಃ ವಿವಾಹವಾಗುತ್ತಿರುವುದು ಇಲ್ಲಿ ವಿಶೇಷ. ಈತನು ಮಾಡಿಕೊಂಡಿರುವ ವಿವಾಹಗಳ ಸಂಖ್ಯೆಯನ್ನು ನೋಡಿ ಜನರು ಈತನಿಗೆ 'ಪ್ಲೇ ಬಾಯ್ ಕಿಂಗ್' ಅಂತಾನೆ ಕರೆಯಲಾರಂಭಿಸಿದ್ದಾರೆ. ಮೊಟ್ಟಮೊದಲ ಬಾರಿಗೆ ಈ ಮಹಿಳೆಯನ್ನು ವಿವಾಹವಾದಾಗ ಆತನ ವಿವಾಹ ಕೇವಲ ಒಂದು ತಿಂಗಳವರೆಗೆ ಮಾತ್ರ ಸರಿಯಾಗಿತ್ತು ಮತ್ತು ಉಭಾಯರು ಬೇರ್ಪಟ್ಟು ಸುದೀರ್ಘ ಅವಧಿಯೇ ಕಳೆದುಹೋಗಿದೆ.
Trending Videoo: ಈ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪುಟಾಣಿ ಕಂದಮ್ಮಳ ಹಾವಭಾವ ನೋಡುವಂತಿದೆ. ಪುಟಾಣಿ ನೀಡುತ್ತಿರುವ ದೂರಿನ ಶೈಲಿಗೆ ಬಳಕೆದಾರರು ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಹೊಟ್ಟೆ ಹಿಡಿದು ನಗುತ್ತಿದ್ದಾರೆ.
Trending Video: ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಆನೆಯೊಂದು ರಸ್ತೆ ದಾಟುತ್ತಿದೆ.. ಅಷ್ಟೊತ್ತಿಗೆ ಅಲ್ಲಿ ರಭಸವಾಗಿ ಸ್ಕೂಟರ್ ವೊಂದು ಬರುತ್ತದೆ.. ಮುಂದೇನಾಯ್ತು ತಿಳಿಯಲು ಸುದ್ದಿ ಓದಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.