ಆಪ್ಟಿಕಲ್ ಭ್ರಮೆಗಳಲ್ಲಿ ಹಲವು ವಿಧಗಳಿವೆ. ಕೆಲವು ತುಂಬಾ ಸುಲಭ ಮತ್ತು ಕೆಲವು ತುಂಬಾ ಸಂಕೀರ್ಣವಾಗಿರುತ್ತವೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವರಲ್ ಆಗುತ್ತಿರುವ ಇಲ್ಲಿರುವ ಚಿತ್ರವನ್ನು ನೋಡಿ ನೀವು ಗೊಂದಲಕ್ಕೊಳಗಾಗುವುದು ಗ್ಯಾರೆಂಟಿ.
Mango Z+ Security - ಮಾವಿನ ಹಣ್ಣಿನ ತೋಟವನ್ನು ಹೊಂದಿದವರು ಹಣ್ಣು ಸೀಜನ್ ಬಂದ ತಕ್ಷಣ ಅವುಗಳನ್ನು ಯಾರೂ ಕಿತ್ತು ತಿನ್ನಬಾರದು ಎಂಬ ಉದ್ದೇಶದಿಂದ ಅವುಗಳ ರಕ್ಷಣೆ ಮಾಡುವುದನ್ನು ನೀವು ನೋಡಿರಬಹುದು.
ಈ ಕತೆ ಶುರುವಾದದ್ದು ಒಂದು ಜಾತ್ರೆಯಿಂದ. ಕಣ್ಣೂರು ಅಂದಲ್ಲೂರ್ಕಾವು ಉತ್ಸವದಲ್ಲಿ ಈ ಹುಡಿಗಿ ಬಲೂನ್ ಮಾರಾಟ ಮಾಡುತ್ತಿದ್ದ ವೇಳೆ, ಪಯ್ಯನ್ನೂರು ಮೂಲದ ಛಾಯಾಗ್ರಾಹಕ ಅರ್ಜುನ್ ಕೃಷ್ಣನ್, ಕಣ್ಣಿಗೆ ಬಿದ್ದಿದ್ದಾಳೆ.
ಬಾಲಿವುಡ್ ನಲ್ಲಿ ಅತ್ಯಂತ ಅರ್ಹ ಬ್ಯಾಚುಲರ್ ಅಂದರೆ ಅದು ಸಲ್ಮಾನ್ ಖಾನ್! ಹೌದು, ಹಲವಾರು ಸಂದರ್ಭದಲ್ಲಿ ಸಲ್ಮಾನ್ ಖಾನ್ ಇನ್ನೇನೂ ಮದುವೆಯಾಗುತ್ತಾರೆ ಎನ್ನುವ ಸಂದರ್ಭದಲ್ಲಿ ಅವರು ಬ್ರೇಕ್ ಮಾಡಿಕೊಂಡಿರುವುದನ್ನು ನಾವು ಈ ಹಿಂದಿನಿಂದಲೂ ನೋಡಿದ್ದೇವೆ.
Viral Photo: ಇಂತಹ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೋಡಿದವರು ಆಶ್ಚರ್ಯ ಪಡುತ್ತಿದ್ದಾರೆ. ಅರ್ಧ ನರಿ ಅರ್ಧ ಮಾನವನ ಚಿತ್ರವನ್ನು ನೋಡಿದ ಜನ ನಿಬ್ಬೆರಗಾಗುತ್ತಿದ್ದಾರೆ.
Valentine's Day: ಪ್ರೇಮಿಗಳ ದಿನದಂದು ಜನರು ತಮ್ಮ ಸಂಗಾತಿಯೊಂದಿಗೆ ಸುತ್ತಾಡಲು ಮತ್ತು ಅವರಿಗೆ ಉತ್ತಮ ಉಡುಗೊರೆಗಳನ್ನು ನೀಡಲು ಇಷ್ಟಪಡುತ್ತಾರೆ. ಆದರೆ ಇಲ್ಲೊಬ್ಬ ಯುವಕ 'Boyfriend on Rent' ಎಂಬ ಬೋರ್ಡ್ ಹಿಡಿದು ನಿಂತಿದ್ದಾರೆ.
ಪ್ರಿಯಾಂಕಾ ಚೋಪ್ರಾ ಮತ್ತು ಪತಿ ನಿಕ್ ಜೋನಾಸ್ ಅವರು ತಮ್ಮ ಮೊದಲ ಮಗುವಿಗೆ ಪೋಷಕರಾಗಿದ್ದಾರೆ ಎಂದು ಘೋಷಿಸಿದ ಕೆಲವೇ ದಿನಗಳಲ್ಲಿ, ಅವರು ಮಗುವಿನೊಂದಿಗೆ ಇರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಈ ದೇವಾಲಯದ ಸಮೀಪವಿರುವ ಜನರ ನಿಗೂಢ ಸಾವಿನ ರಹಸ್ಯವನ್ನು ವಿಜ್ಞಾನಿಗಳು ಭೇದಿಸಿದ್ದಾರೆ. ವಿಜ್ಞಾನಿಗಳ ಪ್ರಕಾರ ದೇವಾಲಯದ ಅಡಿಯಲ್ಲಿ ವಿಷಕಾರಿ ಕಾರ್ಬನ್ ಡೈಆಕ್ಸೈಡ್ ಅನಿಲ ನಿರಂತರವಾಗಿ ಹೊರಬರುತ್ತದೆ.
Ranveer Singh-Kapil Dev Photo Viral: 83 ರ ಪ್ರೀಮಿಯರ್ ನೈಟ್ನಲ್ಲಿ ಇಬ್ಬರು ಪ್ರಸಿದ್ಧ ವ್ಯಕ್ತಿಗಳು ರೆಡ್ ಕಾರ್ಪೆಟ್ ಅನ್ನು ಅಲಂಕರಿಸಿದರು. ಈ ವೇಳೆ ಪಾಪ್ಗಳಿಗೆ ಪೋಸ್ ನೀಡಿದರು.
Google Map Trending Photo - ಗೂಗಲ್ ಮ್ಯಾಪ್ಸ್ ನಲ್ಲಿ ಇದ್ದಕ್ಕಿದ್ದಂತೆ ಪೋಸ್ಟ್ ಮಾಡಿದ ಅಪರೂಪದ ಫೋಟೋವನ್ನು ನೋಡಿ ಸಾಮಾಜಿಕ ಮಾಧ್ಯಮ ಬಳಕೆದಾರರು ತಬ್ಬಿಬ್ಬಾಗಿದ್ದಾರೆ. ಈ ಫೋಟೋ ಒಂದು ನಡುಗಡ್ಡೆಯ ಫೋಟೋ ಆಗಿದೆ ಎಂದು ಹೇಳಲಾಗುತ್ತಿದೆ.
ಸಧ್ಯ ಈ ಹಾಡಿಗೆ ನವ ವಿವಾಹಿತ ದಂಪತಿಗಳು ಸಖತ್ ಸ್ಟೆಪ್ ಹಾಕಿದ್ದು ಅದು ಸಧ್ಯ ಭಾರಿ ವೈರಲ್ ಆಗಿದೆ. ಹಾಡಿನ ಟ್ಯೂನ್ಗೆ ನವ ಜೋಡಿಗಳು ತಮ್ಮ ಮದುವೆಯ ಉಡುಪಿನಲ್ಲಿ ಡಾನ್ಸ್ ಮಾಡುತ್ತಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
Viral Photo - ಖ್ಯಾತ ಉದ್ಯಮಿ ಆನಂದ್ ಮಹಿಂದ್ರಾ ಸಾಮಾಜಿಕ ಮಾಧ್ಯಮವಾಗಿರುವ Twitter ನ ತಮ್ಮ ಖಾತೆಯಲ್ಲಿ ಅಪಾರ ಹಿಂಬಾಲಕರನ್ನು ಹೊಂದಿದ್ದಾರೆ. ಇತ್ತೀಚೆಗಷ್ಟೇ ಅವರು ಆನೆಯೊಂದರ ಫೋಟೋವೊಂದನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ಇದೀಗ ಭಾರಿ ವೈರಲ್ ಆಗಿದೆ. ಈ ಆನೆಯ ಫ್ಯಾಶನ್ ಅವತಾರ ಅಪಾರ ಜನ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ಪ್ರಶಸ್ತಿ ನೀಡಲು ವೇದಿಕೆಯ ಮೇಲೆ ಆಗಮಿಸಿದ 73 ವರ್ಷ ವಯಸ್ಸಿನ ನಾರಾಯಣ ಮೂರ್ತಿ 82 ವರ್ಷ ವಯಸ್ಸಿನ ರತನ್ ಟಾಟಾ ಅವರ ಪಾದ ಸ್ಪರ್ಶಿಸಿ ಅವರ ಆಶೀರ್ವಾದ ಪಡೆದಿದ್ದಾರೆ. ಸದ್ಯ ಈ ಫೋಟೋ ಇಂಟರ್ನೆಟ್ ಮೇಲೆ ಭಾರಿ ವೈರಲ್ ಆಗಿದೆ
ಅಭ್ಯಾಸ ಪಂದ್ಯವೊಂದರ ವೇಳೆ ಈ ಕ್ರಿಕೆಟಿಗನ ದೃಷ್ಟಿ ಓರ್ವ ಹಸಿದ ಬಾಲಕನ ಮೇಲೆ ಬಿದ್ದಿದೆ. ಬಾಲಕನನ್ನು ತನ್ನ ಬಳಿ ಕರೆದ ಈ ಆಟಗಾರ ಆತನಿಗೆ ತಿಂಡಿ ನೀಡಿ ತಮ್ಮ ಕೈಯಾರೆ ಟೀ ಕುಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.