danger of excessive use of mobile: ಮೊಬೈಲ್ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಜೀವನದ ಪ್ರಮುಖ ಭಾಗವಾಗಿದೆ. ಇನ್ನು ಅನೇಕರಿಗೆ ಬೆಳಗ್ಗೆ ಎದ್ದ ತಕ್ಷಣ ಫೋನ್ ಚೆಕ್ ಮಾಡುವ ಅಭ್ಯಾಸವಿರುತ್ತದೆ. ಆದರೆ ಈ ಅಭ್ಯಾಸವು ಕಣ್ಣುಗಳಿಗೆ ಹಾನಿಕಾರಕ. ಕಣ್ಣಿನ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆ ತೋರಿಸಿದೆ.
Digital Strike: ದೇಶದಲ್ಲಿ ದಿನೇದಿನೇ ಹೆಚ್ಚಾಗುತ್ತಿರುವ ನಕಲಿ ಕರೆಗಳ ಹಾವಳಿಯನ್ನು ತಪ್ಪಿಸಲು ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು ಬರೋಬ್ಬರಿ 1.77 ಕೋಟಿ ಸಿಮ್ ಕಾರ್ಡ್ಗಳನ್ನು ನಿರ್ಬಂಧಿಸಿದೆ.
Maruti Dzire 2024 Launch:ಕೆಲವೇ ಗಂಟೆಗಳಲ್ಲಿ ಈ ಶಕ್ತಿಶಾಲಿ ಸೆಡಾನ್ ಭಾರತದಲ್ಲಿ ಬಿಡುಗಡೆಯಾಗಲಿದೆ. ಮಾರುತಿ ಸುಜುಕಿಯ ಹೊಸ ಡಿಜೈರ್ 5-ಸ್ಟಾರ್ ಗ್ಲೋಬಲ್ ಎನ್ಸಿಎಪಿ ರೇಟಿಂಗ್ನೊಂದಿಗೆ ಇತಿಹಾಸವನ್ನು ಸೃಷ್ಟಿಸಿದೆ.
Artificial Intelligence in Medicine: ಬರವಣಿಗೆ, ಹಾಡುಗಾರಿಕೆ ಮತ್ತು ಸಂಗೀತವನ್ನು ಒದಗಿಸುವಲ್ಲಿ AI ಮಾಡಲಾಗದ ಏನೂ ಇಲ್ಲ ಎಂಬಷ್ಟು ವಿಷಯಗಳು ಹೋಗಿವೆ. ವೈದ್ಯಕೀಯ ಕ್ಷೇತ್ರದಲ್ಲೂ ಎಐ ಹೊಸ ಟ್ರೆಂಡ್ ಸೃಷ್ಟಿಸುವುದು ಖಚಿತ ಎನ್ನಲಾಗಿದೆ. AI ವೈದ್ಯರಿಗೂ ಅಸಾಧ್ಯವಾದ ಅದ್ಭುತಗಳನ್ನು ಸೃಷ್ಟಿಸುತ್ತದೆ ಎಂದು ತಜ್ಞರು ನಂಬಿದ್ದಾರೆ.
PF balance check without UAN number: PF ಖಾತೆಯ ಬ್ಯಾಲೆನ್ಸ್ ಅನ್ನು ಸುಲಭವಾಗಿ ಹೇಗೆ ಪರಿಶೀಲಿಸಬಹುದು ಎಂಬುದನ್ನು ಮುಂದೆ ತಿಳಿಯೋಣ. ಇಲ್ಲಿ ಎರಡು ವಿಧಾನಗಳನ್ನು ನೀಡಲಾಗಿದ್ದು, ನಿಮ್ಮ ಇಚ್ಛೆ ಅನುಸಾರ ಯಾವುದನ್ನಾದರೂ ಅನುಸರಿಸಿಕೊಳ್ಳಬಹುದು.
Owner Details by Number Plate: ಹೀಗಿರುವಾಗ ಆ ಕಾರು ಯಾರದ್ದು? ಅವರ ವಿಳಾಸ ಏನು? ಈ ಎಲ್ಲಾ ಸಂಪೂರ್ಣ ವಿವರಗಳನ್ನು ಸುಲಭವಾಗಿ ಪತ್ತೆಹಚ್ಚಬಹುದು. ಇನ್ನು ವಾಹನದ ನಂಬರ್ ಪ್ಲೇಟ್ನಿಂದ ಅದರ ಮಾಲೀಕರ ಬಗ್ಗೆ ಎಲ್ಲಾ ಮಾಹಿತಿಯನ್ನು ಹೇಗೆ ಪಡೆಯುವುದು ಎಂಬುದನ್ನು ಮುಂದೆ ತಿಳಿಯೋಣ.
Ratan Tata Dream Car: ಇತ್ತೀಚಿಗೆ ನಿಧನರಾದ ದೇಶ ಕಂಡ ಪ್ರಖ್ಯಾತ ಉದ್ಯಮಿ ರತನ್ ಟಾಟಾ ಅವರ ಸ್ಮರಣಾರ್ಥ ಟಾಟಾ ಕಂಪನಿಯು ರತನ್ ಅವರ ಕನಸಿನ ಕಾರನ್ನು ಹೊಸ ರೀತಿಯಲ್ಲಿ ಮಾರುಕಟ್ಟೆಗೆ ಬಿಡಲಿದೆಯಂತೆ.
Mobile Pi: ಎಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿಯು ಮೊಬೈಲ್ ತಯಾರಿಕಾ ಕ್ಷೇತ್ರಕ್ಕೂ ಕಾಲಿಡಲಿದೆ. ಟೆಸ್ಲಾ ಪೈ 5G (Tesla Pi 5G) ಎಂಬ ಮೊಬೈಲ್ ಅನ್ನು ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಏನೇ ಮಾಡಿದಾರು ದೊಡ್ಡ ಮಟ್ಟದಲ್ಲಿ ಮಾಡುವ ಮತ್ತು ಸಂಚಲನ ಸೃಷ್ಟಿಸುವ ಎಲಾನ್ ಮಸ್ಕ್ ಈಗ ಮೊಬೈಲ್ ಉತ್ಪಾದನಾ ಕ್ಷೇತ್ರದಲ್ಲೂ ಮಿಂಚಿನ ಸಂಚಾರ ಸೃಷ್ಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
UPI Refund Scam: ತಂತ್ರಜ್ಞಾನ ಬೆಳೆಯುತ್ತಿದ್ದಂತೆ ತಂತ್ರಜ್ಞಾನವನ್ನೇ ಬಳಸಿ ವಂಚಿಸುವ ಜನರೂ ಹೆಚ್ಚಾಗುತ್ತಿದ್ದಾರೆ. ದುಡಿಯದೆ ತಿನ್ನಲು ಇಚ್ಚಿಸುವವರು ಎಲ್ಲಾ ಕಾಲಕ್ಕೂ ಇದ್ದೇ ಇರುತ್ತಾರೆ. ಈ ಬಗ್ಗೆ ನಾವು-ನೀವೂ ಜಾಗರೂಕರಾಗಿರಬೇಕಷ್ಟೆ. ಈಗ ಜನ ಯುಪಿಐ ಮೂಲಕ ಹೆಚ್ಚೆಚ್ಚು ವಹಿವಾಟು ಮಾಡುವುದರಿಂದ ನಿಮ್ಮ ಯುಪಿಐ ಖಾತೆಯನ್ನೇ ಹ್ಯಾಕ್ ಮಾಡುವ ಹ್ಯಾಕರ್ ಗಳು ಹುಟ್ಟಿಕೊಂಡಿದ್ದಾರೆ.
how to reduce data usage on phone: ಕೆಲವೊಮ್ಮೆ ಮೊಬೈಲ್ಗಳಲ್ಲಿ ಡೇಟಾ ಬೇಗನೆ ಖಾಲಿಯಾಗುತ್ತದೆ. ಹೀಗಿರುವಾಗ ಕೆಲವು ಸೆಟ್ಟಿಂಗ್ಗಳನ್ನು ಬದಲಾಯಿಸುವುದರಿಂದ ಡೇಟಾ ತ್ವರಿತವಾಗಿ ಖಾಲಿಯಾಗುವುದನ್ನು ತಡೆಯುತ್ತದೆ.
ಜಿಯೋ ತನ್ನ ಗ್ರಾಹಕರಿಗಾಗಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ರಿಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ಇದರಲ್ಲಿ ಗ್ರಾಹಕರಿಗೆ, ಅನಿಯಮಿತ ಕರೆ, ಡೇಟಾ ಜೊತೆಗೆ ಹಲವು ಓಟಿಟಿ ಅಪ್ಲಿಕೇಶನ್ಗಳಿಗೆ ಉಚಿತ ಚಂದಾದಾರಿಕೆಯೂ ಲಭ್ಯವಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.