close

News WrapGet Handpicked Stories from our editors directly to your mailbox

Culture News

ಪುಣೆ: ಚಳಿಗಾಲದಲ್ಲಿ ಸ್ವೆಟರ್ ಧರಿಸುವ ಗಣಪತಿ, 30 ವರ್ಷಗಳ ಹಳೆಯ ಸಂಪ್ರದಾಯ

ಪುಣೆ: ಚಳಿಗಾಲದಲ್ಲಿ ಸ್ವೆಟರ್ ಧರಿಸುವ ಗಣಪತಿ, 30 ವರ್ಷಗಳ ಹಳೆಯ ಸಂಪ್ರದಾಯ

ಕಳೆದ 30 ವರ್ಷಗಳಿಂದ ಶೀತ ವಾತಾವರಣದಲ್ಲಿ ಸರಸ್ಬಾಗ್ನ ಗಣೇಶ ಸ್ವೆಟರ್ ಧರಿಸುವುದು ಸಾಂಪ್ರದಾಯವಾಗಿದೆ.

Dec 26, 2018, 03:51 PM IST
ಕ್ರಿಸ್​ಮಸ್ ದಿನದಂದೇ ಸಾಂತಾ ಕ್ಲಾಸ್ ಬರೋದು ಯಾಕೆ?

ಕ್ರಿಸ್​ಮಸ್ ದಿನದಂದೇ ಸಾಂತಾ ಕ್ಲಾಸ್ ಬರೋದು ಯಾಕೆ?

ಕ್ರಿಸ್ಮಸ್ ದಿನದಂದು ಕೆಂಪುಬಣ್ಣದ ಬಟ್ಟೆ ತೊಟ್ಟು ಬರುವ ಸಾಂತಾ ಕ್ಲಾಸ್'ಗೆ ಮಕ್ಕಳೆಂದರೆ ಬಲು ಪ್ರೀತಿ. ಅದಕ್ಕಾಗಿಯೇ ಮಕ್ಕಳಿಗಾಗಿ ಸಾಕಷ್ಟು ಉಡುಗೊರೆಗಳು, ಸಿಹಿತಿಂಡಿಗಳನ್ನು ತಂದು ಹಂಚುತ್ತಾರೆ.

Dec 25, 2018, 01:57 PM IST
ಡಿಸೆಂಬರ್ 16 ಕ್ಕೆ ವಿಜಯ್ ದಿವಸ್ ಆಚರಿಸುವುದೇಕೆ ? ಇಲ್ಲಿದೆ ಮಾಹಿತಿ

ಡಿಸೆಂಬರ್ 16 ಕ್ಕೆ ವಿಜಯ್ ದಿವಸ್ ಆಚರಿಸುವುದೇಕೆ ? ಇಲ್ಲಿದೆ ಮಾಹಿತಿ

ಪ್ರತಿವರ್ಷ ಡಿಸೆಂಬರ್ 16 ಭಾರತಕ್ಕೆ ಸ್ಮರಣೀಯ ದಿನ, ಏಕೆಂದರೆ ಈ ದಿನ ಭಾರತ ಬಾಂಗ್ಲಾದೇಶದ ವಿಮೋಚನೆಗಾಗಿ ಹೋರಾಡಿ ಪಾಕ್ ವಿರುದ್ದ ಗೆಲುವು ಸಾಧಿಸಿದ ದಿನ.ಆ ಮೂಲಕ  ಪೂರ್ವ ಪಾಕಿಸ್ತಾನದಿಂದ ಬಾಂಗ್ಲಾ ಪ್ರತ್ಯೇಕಗೊಂಡು ಬಾಂಗ್ಲಾದೇಶ ಎಂದು ಹೆಸರಾಯಿತು.  1971 ರಲ್ಲಿ ಈ ದಿನದಂದು ಯುದ್ದವು ಅಂತ್ಯಗೊಂಡು ಪಾಕಿಸ್ತಾನದ ಸೈನ್ಯವು ಬೇಷರತ್ತಾದ ಶರಣಾಗತಿಯಾಯಿತು. ಪಾಕಿಸ್ತಾನದ ಸೈನ್ಯದ ಮುಖ್ಯಸ್ಥರಾದ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಜಿ, 93,000 ಪಡೆ ಭಾರತೀಯ ಸೈನ್ಯ ಮತ್ತು ಮುಕ್ತಿ ಬಾಹಿಣಿಗೆ ಶರಣಾಗತಿಯಾಯಿತು.ಆದ್ದರಿಂದ ಭಾರತದಲ್ಲಿ ಈ ದಿನವನ್ನು ಯುದ್ದದಲ್ಲಿ ರಾಷ್ಟ್ರಕ್ಕಾಗಿ ಹುತಾತ್ಮರಾದ ಸೈನಿಕರಿಗೆ ಗೌರವ ಸಲ್ಲಿಸುವ ಮೂಲಕ ದೇಶದಲ್ಲೆಡೆ ಈ ದಿನವನ್ನು ಆಚರಿಸಲಾಗುತ್ತದೆ.

Dec 16, 2018, 01:35 PM IST
ಉಡುಪಿಯಲ್ಲಿ ಎಡೆಸ್ನಾನ, ಮಡೆಸ್ನಾನಕ್ಕೆ ಬ್ರೇಕ್ ಹಾಕಿದ ಕೃಷ್ಣಮಠ

ಉಡುಪಿಯಲ್ಲಿ ಎಡೆಸ್ನಾನ, ಮಡೆಸ್ನಾನಕ್ಕೆ ಬ್ರೇಕ್ ಹಾಕಿದ ಕೃಷ್ಣಮಠ

 ಶ್ರೀಕೃಷ್ಣ ಮಠದಲ್ಲಿ ಷಷ್ಠಿ ಆಚರಣೆ ವೇಳೆ ಮಡೆಸ್ನಾನ, ಎಡೆಸ್ನಾನಕ್ಕೆ ಪರ್ಯಾಯ ಪಲಿಮಾರು ಮಠ ನಿಷೇಧ ಹೇರಿದೆ.

Dec 13, 2018, 06:48 PM IST
ಹಂಪಿ ಉತ್ಸವ ಅದ್ಧೂರಿಯಾಗಿ ನಡೆಯಲಿ; ಆರ್ಥಿಕ ನೆರವು ನಾನು ನೀಡುತ್ತೇನೆ: ಜನಾರ್ಧನ ರೆಡ್ಡಿ

ಹಂಪಿ ಉತ್ಸವ ಅದ್ಧೂರಿಯಾಗಿ ನಡೆಯಲಿ; ಆರ್ಥಿಕ ನೆರವು ನಾನು ನೀಡುತ್ತೇನೆ: ಜನಾರ್ಧನ ರೆಡ್ಡಿ

ಜನರ ಭಾವನೆಗಳನ್ನು ಪರಸ್ಪರ ಪ್ರೀತಿ, ಪ್ರೇಮ, ಸಾಮರಸ್ಯದೊಂದಿಗೆ ಸಮೀಕರಿಸುವ ಈ ಸಾಂಸ್ಕೃತಿಕ ಹಬ್ಬವನ್ನು ಕಡೆಗಣಿಸುವ ಮೂಲಕ ಸರ್ಕಾರ ಜನರ, ಕಲಾವಿದರ, ರೈತರ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಜನಾರ್ಧನ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Dec 3, 2018, 06:56 PM IST
  ಇಂದು ದೇಶದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಜಯಂತಿ...ಅವರ ಬಗ್ಗೆ  ನಿಮಗೆಷ್ಟು ಗೊತ್ತು?

ಇಂದು ದೇಶದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಜಯಂತಿ...ಅವರ ಬಗ್ಗೆ ನಿಮಗೆಷ್ಟು ಗೊತ್ತು?

"ನನ್ನ ಕೈಯಿಂದ ವಿಷದ ಬಟ್ಟಲನ್ನಾದರೂ ಸ್ವೀಕರಿಸಲು ಹಿಂಜರಿಯದ ವ್ಯಕ್ತಿಯೊಬ್ಬನಿದ್ದಾನೆ.ಆತನೇ ರಾಜೇಂದ್ರ ಪ್ರಸಾದ್” ಎಂದು ಮಹಾತ್ಮ ಗಾಂಧೀಜಿಯವರು ರಾಜೇಂದ್ರ ಪ್ರಸಾದ್ ಅವರ ಬಗ್ಗೆ ಹೇಳಿದ್ದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ. ಇಂತಹ ವ್ಯಕ್ತಿ ಮುಂದೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಉಪ್ಪಿನ ಸತ್ಯಾಗ್ರಹ ಮತ್ತು  ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಪಾಲ್ಗೊಂಡು ಸೆರೆಮನೆ ವಾಸ ಅನುಭವಿಸಿದರು.ಮುಂದೆ ಭಾರತದ ಮೊದಲ ರಾಷ್ಟ್ರಪತಿಯಾಗಿ ಅವರು ಕಾರ್ಯನಿರ್ವಹಿಸಿದರು.ವಿಶೇಷವೆಂದರೆ ಎರಡು ಅವಧಿಯವರೆಗೆ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದರು.ಮೂಲತಃ ಗಾಂಧಿವಾದಿಯಾಗಿದ್ದ ಅವರು ಅಹಿಂಸೆಯ ಮೇಲೆ ಹೆಚ್ಚಿನ ನಂಬಿಕೆಯನ್ನಿಟ್ಟಿದ್ದರು.

Dec 3, 2018, 03:13 PM IST
ಇಂದು ಅಂಬರೀಶ್ ರವರಿಗೆ ಸಿನಿಮಾ ಎಂಟ್ರಿ ನೀಡಿದ್ದ ಪುಟ್ಟಣ್ಣ ಕಣಗಾಲ್ ಜನ್ಮದಿನ

ಇಂದು ಅಂಬರೀಶ್ ರವರಿಗೆ ಸಿನಿಮಾ ಎಂಟ್ರಿ ನೀಡಿದ್ದ ಪುಟ್ಟಣ್ಣ ಕಣಗಾಲ್ ಜನ್ಮದಿನ

ಪುಟ್ಟಣ್ಣ ಕಣಗಾಲ್ ಕನ್ನಡ ಚಿತ್ರರಂಗದ ಸೃಜನಶೀಲ ನಿರ್ದೇಶಕರಲ್ಲಿ ಒಬ್ಬರು.ಇಂತಹ ಮಹಾನ್ ನಿರ್ದೇಶನ ಜನ್ಮದಿನವಿಂದು.ಈ ಹಿನ್ನಲೆಯಲ್ಲಿ ನಾವು ಅವರು ಬೆಳೆದು ಬಂದ ಹಾದಿಯನ್ನು ಗಮನಿಸಬೇಕಾಗಿದೆ.ಪುಟ್ಟಣ್ಣ ಕಣಗಾಲ್ ನಿರ್ದೇಶಕರಾಗಿ ಹಿಂದಿ, ಮಲಯಾಳಂ ಭಾಷೆಗಳ ಕೆಲವು ಚಿತ್ರಗಳನ್ನು ಸಹ ನಿರ್ದೇಶಿಸಿ ಅವರು ಸೈ ಅನಿಸಿಕೊಂಡಿದ್ದಾರೆ.ವಿಶೇಷವೆಂದರೆ ಇವರ ಚಿತ್ರಗಳು ಅತ್ಯಂತ ಉತ್ಕೃಷ್ಟ ಮಟ್ಟದ್ದೆಂದು ಹಲವು ಕನ್ನಡಿಗರು ಅಭಿಪ್ರಾಯ ಪಡುತ್ತಾರೆ. ಸಾಮಾನ್ಯವಾಗಿ ಕಲೆ, ಭಾವನಾತ್ಮಕತೆಯಿಂದ ಕೂಡಿದ ಚಿತ್ರಗಳನ್ನು ನಿರ್ದೇಶಿಸುತ್ತಿದ್ದ ಇವರು ಕನ್ನಡ ಚಲನಚಿತ್ರರಂಗಕ್ಕೆ ಹೊಸ ಆಯಾಮ ನೀಡಿದವರು.

Dec 1, 2018, 03:53 PM IST
ಇಂದು ವಿಧಾನ ಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯನವರ ಸ್ಮರಣಾರ್ಥ ದಿನ

ಇಂದು ವಿಧಾನ ಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯನವರ ಸ್ಮರಣಾರ್ಥ ದಿನ

ಇಂದು ಆಧುನಿಕ ಕರ್ನಾಟಕದ ನಿರ್ಮಾತೃಗಳಲ್ಲಿ ಒಬ್ಬರಾದ ಕೆಂಗಲ್ ಹನುಮಂತಯ್ಯನವರು 38 ಸ್ಮರಣಾರ್ಥ ದಿನ. ಹೆಚ್ಚಾಗಿ ಇವರನ್ನು ವಿಧಾನ ಸೌಧದ ನಿರ್ಮಾಣಕ್ಕಾಗಿ ಸ್ಮರಿಸಲಾಗುತ್ತದೆ. ರಾಜ್ಯದ ಎರಡನೇ ಮುಖ್ಯಮಂತ್ರಿಯೂ ಆಗಿ ಕಾರ್ಯನಿರ್ವಹಿಸಿದ್ದ ಇವರು ರಾಜ್ಯದ ಏಕೀಕರಣಕ್ಕಾಗಿ ಹೋರಾಟವನ್ನು ನಡೆಸಿದರು. 

Dec 1, 2018, 01:58 PM IST
ನವಂಬರ್ 26ಕ್ಕೆ ಸಂವಿಧಾನ ದಿನವನ್ನಾಗಿ ಏಕೆ ಆಚರಿಸಲಾಗುತ್ತದೆ?

ನವಂಬರ್ 26ಕ್ಕೆ ಸಂವಿಧಾನ ದಿನವನ್ನಾಗಿ ಏಕೆ ಆಚರಿಸಲಾಗುತ್ತದೆ?

ಭಾರತ ಸಂವಿಧಾನವು ಜಗತ್ತಿನಲ್ಲಿನ ಅತಿ ದೊಡ್ಡ ಸಂವಿಧಾನ ಎಂದು ಹೇಳಲಾಗುತ್ತದೆ. ಇದು ಸದ್ಯ 448 ವಿಧಿಗಳು 12 ಪರಿಚ್ಛೇದಗಳು 101 ತಿದ್ದುಪಡಿಗಳನ್ನು ಹೊಂದಿದೆ. ಇಂತಹ ಬೃಹತ್ ಸಂವಿಧಾನವು ಜನೆವರಿ 26 1950 ರಂದು ಇದನ್ನು ಜಾರಿಗೆ ತರಲಾಯಿತು. ಆ ದಿನವನ್ನು ಗಣರಾಜ್ಯ ದಿನ ಎಂದು ಘೋಷಿಸಲಾಯಿತು. ಅದರ ಭಾಗವಾಗಿ ಸಂವಿಧಾನದ  ಪ್ರಸ್ತಾವನೆಯೂ ಒಟ್ಟು ಸಂವಿಧಾನದ ಸಾರವನ್ನು ಎತ್ತಿ ಹಿಡಿಯುತ್ತದೆ.  ಸಂವಿಧಾನ ಪ್ರಸ್ತಾವನೆ: 

Nov 26, 2018, 02:41 PM IST
ಮಕ್ಕಳ ದಿನಾಚರಣೆ: ನೆಹರು ಜೈಲಿನಲ್ಲಿದ್ದಾಗ ಮಗಳು ಇಂದಿರಾಗೆ ಬರೆದ ಪತ್ರ

ಮಕ್ಕಳ ದಿನಾಚರಣೆ: ನೆಹರು ಜೈಲಿನಲ್ಲಿದ್ದಾಗ ಮಗಳು ಇಂದಿರಾಗೆ ಬರೆದ ಪತ್ರ

ಅದು 1928 ರ ಬೇಸಿಗೆಯ ಸಮಯ, ಆಗ ನೆಹರು ಮುಸ್ಸೂರಿಯಲ್ಲಿದ್ದ ಮಗಳು ಇಂದಿರಾಗೆ ಪತ್ರ ಬರೆಯುವ ಹವ್ಯಾಸವನ್ನು ರೂಡಿಸಿಕೊಂಡರು. ತಮ್ಮ ಮೊದಲ ಪತ್ರ 'ಬುಕ್ ಆಫ್ ನೇಚರ್' ನಲ್ಲಿ ನೆಹರು ವಿಶ್ವದ ಮೇಲಿನ ಜೀವ ಉಗಮದ ಬಗ್ಗೆ ಮಗಳಿಗೆ ವಿವರಿಸುತ್ತಾರೆ. ಇದಾದ ನಂತರ ಅವರು ಇತಿಹಾಸ, ಭಾಷೆ, ಮಹಾಕಾವ್ಯಗಳು, ಭೂಗೋಳ, ಹೀಗೆ ಹಲವಾರು ವಿಷಯಗಳ ಮೇಲೆ ಇಂದಿರಾಗೆ ಪತ್ರ ಬರೆಯಲು ಪ್ರಾರಂಭಿಸುತ್ತಾರೆ. 1930 ರಲ್ಲಿ ಇಂದಿರಾ 13ನೇ ವಯಸ್ಸಿಗೆ ಕಾಲಿಟ್ಟಾಗ ಆಗಿನ್ನೂ ಜೈಲಿನಲ್ಲಿದ್ದ ನೆಹರು ಅವರು ಮಗಳು ತಂದೆಯ ಸಂಪರ್ಕದಲ್ಲಿರಲಿ ಎಂದು ವಿವರಣಾತ್ಮಕ ಪತ್ರಗಳನ್ನು ಬರೆಯಲು ಪ್ರಾರಂಭಿಸುತ್ತಾರೆ. ನಂತರ ಸತತ ನಾಲ್ಕು ವರ್ಷಗಳ ಕಾಲ ಜೈಲಿನಿಂದಲೇ ನೆಹರು ಪತ್ರಗಳನ್ನು ಬರೆಯುವುದನ್ನು ಮುಂದುವರೆಸುತ್ತಾರೆ.

Nov 14, 2018, 03:33 PM IST
ಇಂದು ರಾಷ್ಟ್ರೀಯ ಶಿಕ್ಷಣ ದಿನವನ್ನು ಏಕೆ ಆಚರಿಸಲಾಗುತ್ತದೆ?

ಇಂದು ರಾಷ್ಟ್ರೀಯ ಶಿಕ್ಷಣ ದಿನವನ್ನು ಏಕೆ ಆಚರಿಸಲಾಗುತ್ತದೆ?

ನಿಮಗೆಲ್ಲರಿಗೂ ತಿಳಿದಿರುವಂತೆ ಶಿಕ್ಷಕರ ದಿನಾಚರಣೆಯನ್ನು ಸರ್ವಪಲ್ಲಿ ರಾಧಾಕೃಷ್ಣ ಅವರ ಹೆಸರಿನಲ್ಲಿ ಆಚರಿಸಲಾಗುತ್ತದೆ.ಅದರಂತೆ ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ನವಂಬರ್ 11 ರಂದು ಭಾರತದ ಮೊದಲ ಶಿಕ್ಷಣ ಮಂತ್ರಿಗಳಾಗಿದ್ದ ಮೌಲಾನಾ ಅಬ್ದುಲ್ ಕಲಾಮ್ ಆಜಾದ್ ಅವರ ಹೆಸರಿನಲ್ಲಿ ಆಚರಿಸಲಾಗುತ್ತದೆ.

Nov 11, 2018, 01:16 PM IST
ಆರೋಗ್ಯಕರ ದೀಪಾವಳಿ ಹಬ್ಬದ ಆಚರಣೆಗೆ ಸಪ್ತ ಸೂತ್ರಗಳು

ಆರೋಗ್ಯಕರ ದೀಪಾವಳಿ ಹಬ್ಬದ ಆಚರಣೆಗೆ ಸಪ್ತ ಸೂತ್ರಗಳು

ದೀಪಾವಳಿ ಹಬ್ಬ ಬಂದಾಗ ನಾವು ಆಚರಣೆಯನ್ನು ವೈವಿಧ್ಯಮ ಸಿಹಿತಿಂಡಿ ತಿನಿಸುಗಳು ಹಾಗೂ ವಿದ್ಯುತ್ ಅಲಂಕಾರಗಳು ಹೀಗೆ ಬಗೆ ಬಗೆ  ಬಣ್ಣದ ಮೂಲಕ ದೀಪಾವಳಿಯನ್ನು ಆಚರಿಸುತ್ತವೆ. ಜೊತೆಗೆ ಪಟಾಕಿಗಳನ್ನು ಹೊಡೆದು ಸಂಭ್ರಮಿಸುತ್ತೇವೆ. ಇಂತಹ ಹಬ್ಬ ಕೆಲವೊಮ್ಮೆ ಸಂತಸದ ಜೊತೆಗೆ ದುಃಖಕ್ಕೂ ಕಾರಣವಾಗಬಹುದು ಈ ನಿಟ್ಟಿನಲ್ಲಿ ನೀವು ನಿಮ್ಮ ಆರೋಗ್ಯದ ಮೇಲೆ ಗಮನ ಹರಿಸುವುದು ಅತ್ಯಂತ ಅವಶ್ಯಕ. 

Nov 6, 2018, 05:23 PM IST
Video: ಲಂಡನ್'ನಲ್ಲಿ ರಂಗೇರಿದ ದೀಪಾವಳಿ ಸಂಭ್ರಮ!

Video: ಲಂಡನ್'ನಲ್ಲಿ ರಂಗೇರಿದ ದೀಪಾವಳಿ ಸಂಭ್ರಮ!

ದೀಪಾವಳಿ ಹಬ್ಬದ ಪೂರ್ವ ಆಚರಣೆ ಅಂಗವಾಗಿ ಲಂಡನ್ನಿನ ತರಫ್ಹಲ್ಗಾರ್ ವೃತ್ತದಲ್ಲಿ ಭಾರತೀಯ ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಹಿಂದಿ ಹಾಡಿಗೆ ಹೆಜ್ಜೆ ಹಾಕಿರುವ ಒಂದು ಝಲಕ್ ಇಲ್ಲಿದೆ.

Oct 30, 2018, 06:30 PM IST
ಇಂದು ಕರ್ವಾ ಚೌತ್, ಇದರ ಬಗ್ಗೆ ನಿಮಗೆಷ್ಟು ಗೊತ್ತು?

ಇಂದು ಕರ್ವಾ ಚೌತ್, ಇದರ ಬಗ್ಗೆ ನಿಮಗೆಷ್ಟು ಗೊತ್ತು?

ಇಂದು ಕರ್ವ ಚೌತ್, ಈ ಹಬ್ಬವನ್ನು ಉತ್ತರ ಭಾರತದ ಪ್ರದೇಶಗಳಲ್ಲಿ ವ್ಯಾಪಕವಾಗಿ ಆಚರಿಸಲಾಗುತ್ತದೆ. ಒಂದು ದಿನ ಆಚರಿಸುವ ಈ ಹಬ್ಬದಲ್ಲಿ ವಿಶೇಷವಾಗಿ ಮಹಿಳೆಯರು ತನ್ನ ಗಂಡನು ದೀರ್ಘಕಾಲ ಬಾಳಲಿ ಎಂದು ಉಪವಾಸ ವೃತವನ್ನು ಆಚರಿಸುತ್ತಾರೆ. ಅವಿವಾಹಿತ ಮಹಿಳೆಯರು ಸಹಿತ ತಮಗೆ ಒಳ್ಳೆಯ ಗಂಡ ಸಿಗಲಿ ಎಂದು ಹರಕೆ ಹೊರುತ್ತಾರೆ.ಹೀಗೆ ಹಲವು ವೈವಿಧ್ಯತೆಗಳೊಂದಿಗೆ ಇಡೀ ಉತ್ತರ ಭಾರತದಾದ್ಯಂತ  ಪ್ರತಿವರ್ಷ ಹೆಚ್ಚಾಗಿ ಅಕ್ಟೋಬರ್ ಮತ್ತು ನವಂಬರ್ ತಿಂಗಳಲ್ಲಿ ಆಚರಿಸಲ್ಪಡುತ್ತದೆ.

Oct 27, 2018, 12:14 PM IST
ಮೈಸೂರು ಅರಮನೆಯಲ್ಲಿಂದು ಧಾರ್ಮಿಕ ಪೂಜಾ ಕೈಂಕರ್ಯ

ಮೈಸೂರು ಅರಮನೆಯಲ್ಲಿಂದು ಧಾರ್ಮಿಕ ಪೂಜಾ ಕೈಂಕರ್ಯ

ಇತಿಹಾಸದಲ್ಲಿ ಮೊದಲಬಾರಿಗೆ ಎನ್ನುವಂತೆ ದಶಮಿ ಕಾರ್ಯಕ್ರಮಗಳು ವಿಜಯದಶಮಿಯಂದು ನಿಂತು ಮತ್ತೊಂದು ದಿನದಂದು ನಡೆಯುತ್ತಿದ್ದು, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ಎಲ್ಲಾ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ.

Oct 22, 2018, 11:29 AM IST
ಎಲ್ಲರ ಮೈನವಿರೇಳಿಸುವ ಪಂಜಿನ ಕವಾಯತು

ಎಲ್ಲರ ಮೈನವಿರೇಳಿಸುವ ಪಂಜಿನ ಕವಾಯತು

ಜಂಬೂ ಸವಾರಿ ಮೆರವಣಿಗೆಯ ನಂತರ ಬನ್ನಿಮಂಟಪ ಮೈದಾನದಲ್ಲಿ ಪಂಜಿನಕವಾಯತು ಕಾರ್ಯಕ್ರಮ ನಡೆಯಲಿದೆ.  

Oct 19, 2018, 07:01 PM IST
ಐತಿಹಾಸಿಕ 'ಜಂಬೂ ಸವಾರಿ'ಗೆ ಚಾಲನೆ ನೀಡಿದ ಸಿಎಂ ಕುಮಾರಸ್ವಾಮಿ

ಐತಿಹಾಸಿಕ 'ಜಂಬೂ ಸವಾರಿ'ಗೆ ಚಾಲನೆ ನೀಡಿದ ಸಿಎಂ ಕುಮಾರಸ್ವಾಮಿ

7ನೇ ಬಾರಿ ಚಿನ್ನದ ಅಂಬಾರಿ ಹೊತ್ತು ಅರಮನೆಯಿಂದ ಬನ್ನಿಮಂಟಪದತ್ತ ಸಾಗುತ್ತಿರುವ ಅರ್ಜುನ.

Oct 19, 2018, 05:31 PM IST
ಜಂಬೂ ಸವಾರಿಗೆ ಯಾವುದೇ ತೊಡಕಿಲ್ಲ: ಸಿಎಂ ಹೆಚ್.ಡಿ. ಕುಮಾರಸ್ವಾಮಿ

ಜಂಬೂ ಸವಾರಿಗೆ ಯಾವುದೇ ತೊಡಕಿಲ್ಲ: ಸಿಎಂ ಹೆಚ್.ಡಿ. ಕುಮಾರಸ್ವಾಮಿ

ರಾಜವಂಶಸ್ಥೆ ಪ್ರಮೊದದೇವಿ ‌ಒಡೆಯರ್  ಅವರ ತಾಯಿ ವಿಧಿವಶ ಹಿನ್ನೆಲೆ, ಸರ್ಕಾರದ ಕಾರ್ಯಕ್ರಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಜಂಬೂ ಸವಾರಿಗೆ ರಾಜಮನೆತನದಿಂದಲೇ ಸಹಕಾರ ಸಿಕ್ಕಿದೆ.

Oct 19, 2018, 01:43 PM IST
'ದಸರಾ'ಹಬ್ಬವನ್ನು ವಿಜಯದಶಮಿ ಎನ್ನಲು ಕಾರಣ ಏನು ಗೊತ್ತಾ?

'ದಸರಾ'ಹಬ್ಬವನ್ನು ವಿಜಯದಶಮಿ ಎನ್ನಲು ಕಾರಣ ಏನು ಗೊತ್ತಾ?

ಕನ್ನಡ ನಾಡಿನ ಕಲೆ-ಸಂಸ್ಕೃತಿ ಬಿಂಬಿಸುವ, ದೇಶ-ವಿದೇಶದ ಜನರನ್ನು ಆಕರ್ಷಿಸುವ ನವರಾತ್ರಿ, ವಿಜಯ ದಶಮಿ, ದಸರಾ ಹಬ್ಬ, ಜಂಬೂ ಸವಾರಿ ಎಂದೆಲ್ಲ ಕರೆಯಲ್ಪಡುವ ನಾಡ ಹಬ್ಬ 'ದಸರಾ'.

Oct 19, 2018, 10:30 AM IST
ದಸರಾ ವಿಶೇಷ: ನವರಾತ್ರಿ ಆಚರಣೆಯ ಹಿನ್ನಲೆ

ದಸರಾ ವಿಶೇಷ: ನವರಾತ್ರಿ ಆಚರಣೆಯ ಹಿನ್ನಲೆ

ದಸರಾ ಹಬ್ಬ ಆಶ್ವಯುಜ ಪಾಡ್ಯದ ದಿನ ಪ್ರಾರಂಭಗೊಂಡು ವಿಜಯದಶಮಿಯ ದಿನ ಮುಕ್ತಾಯಗೊಳ್ಳುತ್ತದೆ. ದಸರಾ ಹಬ್ಬ ರಾಜ ಒಡೆಯರ್ ಕಾಲದಿಂದಲೂ ನಡೆದು ಬರುತ್ತಿರುವುದರ ಬಗ್ಗೆ ಉಲ್ಲೇಖಗಳಿದೆ. ಇದು ಒಡೆಯರ್ ವಂಶದಲ್ಲಿ ಪರಂಪರಾನುಗತವಾಗಿ ಆಚರಿಸುತ್ತಾ ಬರುತ್ತಿದೆ.

Oct 19, 2018, 10:16 AM IST