close

News WrapGet Handpicked Stories from our editors directly to your mailbox

Culture News

ಶತಮಾನದ ಸಂಭ್ರಮದಲ್ಲಿ ಧಾರವಾಡದ 'ಕರ್ನಾಟಕ' ಕಾಲೇಜ್

ಶತಮಾನದ ಸಂಭ್ರಮದಲ್ಲಿ ಧಾರವಾಡದ 'ಕರ್ನಾಟಕ' ಕಾಲೇಜ್

 ಈ ಶತಮಾನಗಳ ಸಂಭ್ರಮವನ್ನು ಆಚರಿಸುತ್ತಿರುವ ಕರ್ನಾಟಕ ಕಾಲೇಜ, ಆಧುನಿಕ ಕರ್ನಾಟಕ ನಿರ್ಮಾಣದಲ್ಲಿ ಕಳೆದ ನೂರುವರ್ಷಗಳಿಂದಲೂ ಮಹತ್ವದ ಪಾತ್ರವನ್ನು ವಹಿಸುತ್ತಾ ಬಂದಿದೆ.ಮತ್ತು ಇಂದಿಗೂ ಕೂಡಾ ಅದೇ ಹೆಗ್ಗಳಿಕೆಯ ಸಂಪ್ರದಾಯವನ್ನು ಮುಂದಿವರೆಸಿಕೊಂಡು ಹೋಗುತ್ತಿದೆ ಎಂದರೆ ಅದು ತಪ್ಪಾಗಲಾರದು.

Nov 28, 2017, 02:39 PM IST
ಗುರು-ಶಿಷ್ಯ ಪರಂಪರೆಯ ಪ್ರತೀಕ ಈ ಹುಬ್ಬಳ್ಳಿಯ 'ಗುರುಕುಲ'

ಗುರು-ಶಿಷ್ಯ ಪರಂಪರೆಯ ಪ್ರತೀಕ ಈ ಹುಬ್ಬಳ್ಳಿಯ 'ಗುರುಕುಲ'

ಹಿಂದೂಸ್ತಾನಿ ಸಂಗೀತದ ಪರಂಪರೆಯು ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಪ್ರಮುಖವಾಗಿ ಧಾರವಾಡ,ಗದಗ,ಹಾವೇರಿ,ಬೆಳಗಾವಿ ಪ್ರದೇಶಗಳಲ್ಲಿ ಶತಮಾನಗಳಿಂದಲೂ ಬೆಳೆದುಕೊಂಡು ಬಂದಿದೆ.ಇಂತಹ ಪರಂಪರೆ ಈ ಹಿಂದೆ ಭೀಮಸೇನ್ ಜೋಷಿ ಗಂಗೂಬಾಯಿ ಹಾನಗಲ್,ಬಸವರಾಜ ರಾಜಗುರು ಮಲ್ಲಿಕಾರ್ಜುನ್ ಮನ್ಸೂರ್ ರಂಥ ಹಲವು ಗಣ್ಯ ಸಂಗೀತಗಾರರನ್ನು ಹುಟ್ಟಿಹಾಕಿದೆ.ಮುಖ್ಯವಾಗಿ ಇವರೆಲ್ಲರೂ ಕೂಡಾ ಗುರುಶಿಷ್ಯ ಪರಂಪರೆಯ ಸಂಗೀತ ವಿದ್ಯಾಭ್ಯಾಸವನ್ನು ಮಾಡಿದವರೇ ಆಗಿದ್ದಾರೆ. 

Nov 21, 2017, 03:49 PM IST
'ಹಸಲರು' ಮಲೆನಾಡಿನ ಬುಡಕಟ್ಟು ಜನಾಂಗ

'ಹಸಲರು' ಮಲೆನಾಡಿನ ಬುಡಕಟ್ಟು ಜನಾಂಗ

ಶ್ರಮದಾಯಿ ಜೀವಿಗಳಾಗಿರುವ 'ಹಸಲರು' ಬಹುತೇಕ ತಮ್ಮ ಹೆಚ್ಚಿನ ಸಮಯವನ್ನು ಗದ್ದೆ ಅಥವಾ ತೋಟಗಳಲ್ಲೇ ಕಳೆಯುತ್ತಾರೆ ಎನ್ನವುದು ಪ್ರಮುಖ ಸಂಗತಿ. 

Nov 16, 2017, 04:50 PM IST
ಟಿಪ್ಪು ಜಯಂತಿ ಆಚರಣೆ ಏಕೆ!

ಟಿಪ್ಪು ಜಯಂತಿ ಆಚರಣೆ ಏಕೆ!

            

Nov 10, 2017, 12:36 PM IST
ಕರಾವಳಿ ಕ್ರೀಡೆ 'ಕಂಬಳ'ಕ್ಕೆ ಸುಪ್ರೀಂ ಗ್ರೀನ್ ಸಿಗ್ನಲ್

ಕರಾವಳಿ ಕ್ರೀಡೆ 'ಕಂಬಳ'ಕ್ಕೆ ಸುಪ್ರೀಂ ಗ್ರೀನ್ ಸಿಗ್ನಲ್

ಪೇಟಾ ಅರ್ಜಿ ವಿಚಾರಣೆ ನಡೆಸಿದ ದೀಪಕ್ ಮಿಶ್ರಾ ತ್ರಿಸದಸ್ಯ ಪೀಠ.  

Nov 6, 2017, 05:41 PM IST
"ಕನ್ನಡ ನಮ್ಮ ಸಂಸ್ಕೃತಿ"

"ಕನ್ನಡ ನಮ್ಮ ಸಂಸ್ಕೃತಿ"

                             

Nov 1, 2017, 12:17 PM IST
ಛತ್ತೀಸ್ಗಢ: 15,000 ಮಹಿಳೆಯರು ಒಟ್ಟಿಗೆ 'ಸೂವಾ ನೃತ್ಯ' ಮಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದರು

ಛತ್ತೀಸ್ಗಢ: 15,000 ಮಹಿಳೆಯರು ಒಟ್ಟಿಗೆ 'ಸೂವಾ ನೃತ್ಯ' ಮಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದರು

ಛತ್ತೀಸ್ಗಢದ ದುರ್ಗ್ ಜಿಲ್ಲೆಯ ಮಹಿಳೆಯರು ಹೊಸ ದಾಖಲೆ ಸೃಷ್ಟಿಸಿದ್ದಾರೆ. ಜಿಲ್ಲೆಯ 15,000 ಮಹಿಳೆಯರು ಏಕಕಾಲದಲ್ಲಿ ಸೂವಾ ನೃತ್ಯ ಪ್ರದರ್ಶನವನ್ನು ದಾಖಲಿಸಿದ್ದಾರೆ.

Oct 30, 2017, 03:32 PM IST
ಪ್ರಪಂಚದಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಆಚರಣೆ

ಪ್ರಪಂಚದಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಆಚರಣೆ

ನಿಮಗಾಗಿ ಸ್ವಲ್ಪ ದೀಪಾವಳಿ ವಿಚಾರಗಳಿವೆ. 10 ದೇಶಗಳು ದೀಪಾವಳಿಯ ಬಗ್ಗೆ ರಜಾದಿನಗಳನ್ನು ಘೋಷಿಸಿವೆ.

Oct 19, 2017, 12:51 PM IST
ದೀಪಾವಳಿ ವಿಶೇಷ: ಇಂದಿನಿಂದ ಹಾಸನಾಂಬೆ ದೇವಿಯ ದರ್ಶನ

ದೀಪಾವಳಿ ವಿಶೇಷ: ಇಂದಿನಿಂದ ಹಾಸನಾಂಬೆ ದೇವಿಯ ದರ್ಶನ

ವರ್ಷಕ್ಕೊಮ್ಮೆ ದೊರೆಯುವ ಹಾಸನದ ಅಧಿದೇವತೆ ಹಾಸನಾಂಬೆ ದರ್ಶನಕ್ಕೆ ಕ್ಷಣಗಣನೆ.

Oct 12, 2017, 01:42 PM IST
ಯಕ್ಷಗಾನದ ಮೇರು ಪ್ರತಿಭೆ ಚಿಟ್ವಾಣಿ ರಾಮಚಂದ್ರ ಹೆಗಡೆ ನಿಧನ

ಯಕ್ಷಗಾನದ ಮೇರು ಪ್ರತಿಭೆ ಚಿಟ್ವಾಣಿ ರಾಮಚಂದ್ರ ಹೆಗಡೆ ನಿಧನ

ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು. ಈ ಪ್ರಶಸ್ತಿ ಪಡೆದ ಮೊದಲ ಯಕ್ಷಗಾನ ಕಲಾವಿದರು.

Oct 4, 2017, 11:14 AM IST
ಬಾನಂಗಳದಲ್ಲಿಂದು ತೇಲಾಡಲಿವೆ ಲೋಹದ ಹಕ್ಕಿಗಳು

ಬಾನಂಗಳದಲ್ಲಿಂದು ತೇಲಾಡಲಿವೆ ಲೋಹದ ಹಕ್ಕಿಗಳು

ಬನ್ನಿ ಮಂಟಪ ಮೈದಾನದಲ್ಲಿ ವೈಮಾನಿಕ ಪ್ರದರ್ಶನ

Sep 29, 2017, 02:00 PM IST
'ಅಂಬಾ ವಿಲಾಸ' ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ

'ಅಂಬಾ ವಿಲಾಸ' ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ

'ಜಂಬೂ ಸವಾರಿ' ಆನೆಗಳಿಗೆ ವಿಶೇಷ ಪೂಜೆ

Sep 29, 2017, 11:04 AM IST
ಮೈಸೂರಿನಲ್ಲಿ ಆಯುಧ ಪೂಜೆ ವಿಶೇಷ

ಮೈಸೂರಿನಲ್ಲಿ ಆಯುಧ ಪೂಜೆ ವಿಶೇಷ

  ನವಮಿಯ ದಿನ ಎಲ್ಲಾ ಆಯುಧಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಆದ್ದರಿಂದಲೇ ಇದು 'ಆಯುಧಪೂಜೆ' ಎಂದೇ ಖ್ಯಾತಿ ಪಡೆದಿದೆ

Sep 28, 2017, 06:30 PM IST