ದೀಪಾವಳಿ

ದೀಪಾವಳಿ ನಂತರ ದೆಹಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣದಲ್ಲಿ ಹೆಚ್ಚಳ

ದೀಪಾವಳಿ ನಂತರ ದೆಹಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣದಲ್ಲಿ ಹೆಚ್ಚಳ

 ಈ ವರ್ಷ ದೀಪಾವಳಿಯ ನಂತರದ ದೆಹಲಿಯಲ್ಲಿ ವಾಯು ಗುಣಮಟ್ಟದಲ್ಲಿ ಕುಸಿತ ಕಂಡಿದೆ. ಆದಾಗ್ಯೂ ಇದು ಕಳೆದ ವರ್ಷಕ್ಕಿಂತ ಗಮನಾರ್ಹವಾಗಿ ಸುಧಾರಿಸಿದೆ ಎನ್ನಲಾಗಿದೆ.

Oct 28, 2019, 11:53 AM IST
ಕಾಶ್ಮೀರದಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

ಕಾಶ್ಮೀರದಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದರು. ಈ ಶುಭ ಸಂದರ್ಭದಲ್ಲಿ ಪಿಎಂ ಮೋದಿ ಸೈನಿಕರಿಗೆ ಸಿಹಿ ತಿಂಡಿಗಳನ್ನು ವಿತರಿಸಿದರು.

Oct 27, 2019, 05:14 PM IST
ಭಾರತೀಯ ಹಬ್ಬಗಳನ್ನು ಜನಪ್ರಿಯಗೊಳಿಸಲು ಪ್ರಧಾನಿ ಮೋದಿ ಕರೆ

ಭಾರತೀಯ ಹಬ್ಬಗಳನ್ನು ಜನಪ್ರಿಯಗೊಳಿಸಲು ಪ್ರಧಾನಿ ಮೋದಿ ಕರೆ

ದೀಪಾವಳಿಯ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾಸಿಕ ಪ್ರಸಾರ ಕಾರ್ಯಕ್ರಮ 'ಮನ್ ಕಿ ಬಾತ್' ಅನ್ನು ಉದ್ದೇಶಿಸಿ ಮಾತನಾಡಿ, ತಮ್ಮ ಭಾಷಣದಲ್ಲಿ ಅವರು ಉತ್ಸವ ಪ್ರವಾಸೋದ್ಯಮದ ಕಲ್ಪನೆಯನ್ನು ಮುಂದಿಟ್ಟರು.

Oct 27, 2019, 12:19 PM IST
ಪಟಾಕಿ  ರಹಿತ ದೀಪಾವಳಿಗಾಗಿ ದೆಹಲಿಯ ಕನಾಟ್ ಪ್ಲೇಸ್‌ನಲ್ಲಿ 4 ದಿನಗಳ ಲೇಸರ್ ಶೋ

ಪಟಾಕಿ ರಹಿತ ದೀಪಾವಳಿಗಾಗಿ ದೆಹಲಿಯ ಕನಾಟ್ ಪ್ಲೇಸ್‌ನಲ್ಲಿ 4 ದಿನಗಳ ಲೇಸರ್ ಶೋ

ಹೆಚ್ಚುತ್ತಿರುವ ವಾಯು ಮತ್ತು ಶಬ್ದ ಮಾಲಿನ್ಯದ ಮಧ್ಯೆ ಪಟಾಕಿ ಮುಕ್ತ ದೀಪಾವಳಿಯನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಶನಿವಾರದಿಂದ ದೆಹಲಿಯ ಕನಾಟ್ ಪ್ಲೇಸ್‌ನಲ್ಲಿ ಮೊದಲ ರೀತಿಯ ಮೆಗಾ ನಾಲ್ಕು ದಿನಗಳ ಲೇಸರ್ ಲೈಟ್ ಶೋ ಆಯೋಜಿಸಲಾಗುವುದು ಎಂದು ಹೇಳಲಾಗಿದೆ.

Oct 26, 2019, 11:06 AM IST
ಅಮೆರಿಕದಲ್ಲಿ ದೀಪಾವಳಿಯ ಆಚರಣೆ ಧಾರ್ಮಿಕ ಸ್ವಾತಂತ್ರ್ಯದ ಪ್ರತೀಕ: ಡೊನಾಲ್ಡ್ ಟ್ರಂಪ್

ಅಮೆರಿಕದಲ್ಲಿ ದೀಪಾವಳಿಯ ಆಚರಣೆ ಧಾರ್ಮಿಕ ಸ್ವಾತಂತ್ರ್ಯದ ಪ್ರತೀಕ: ಡೊನಾಲ್ಡ್ ಟ್ರಂಪ್

"ಅಮೆರಿಕಾದಾದ್ಯಂತ ದೀಪಾವಳಿಯನ್ನು ಆಚರಿಸುವುದು ನಮ್ಮ ರಾಷ್ಟ್ರದ ಪ್ರಮುಖ ಸಿದ್ಧಾಂತಗಳಲ್ಲಿ ಒಂದಾದ ಧಾರ್ಮಿಕ ಸ್ವಾತಂತ್ರ್ಯದ ಮಹತ್ವವನ್ನು ನೆನಪಿಸುತ್ತದೆ" ಎಂದು ಡೊನಾಲ್ಡ್ ಟ್ರಂಪ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
 
Oct 26, 2019, 10:28 AM IST
ಅಖೌರಾದಲ್ಲಿ ದೀಪಾವಳಿ ಸಿಹಿ ವಿನಿಮಯ ಮಾಡಿಕೊಂಡ ಭಾರತ-ಬಾಂಗ್ಲಾದೇಶ ಪಡೆಗಳು

ಅಖೌರಾದಲ್ಲಿ ದೀಪಾವಳಿ ಸಿಹಿ ವಿನಿಮಯ ಮಾಡಿಕೊಂಡ ಭಾರತ-ಬಾಂಗ್ಲಾದೇಶ ಪಡೆಗಳು

ಹಳೆಯ, ಸಾಂಪ್ರದಾಯಿಕ ಅಭ್ಯಾಸದ ಭಾಗವಾಗಿ, ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಮತ್ತು ಈದ್ ಮುಂತಾದ ರಾಷ್ಟ್ರೀಯ ಮತ್ತು ಧಾರ್ಮಿಕ ಹಬ್ಬಗಳ ಸಂದರ್ಭಗಳಲ್ಲಿ ಉಭಯ ದೇಶಗಳ ರೇಂಜರ್‌ಗಳು ಪ್ರತಿವರ್ಷ ಪರಸ್ಪರ ಸಿಹಿ ವಿನಿಮಯ ಮಾಡಿಕೊಳ್ಳುತ್ತಾರೆ.

Oct 26, 2019, 07:52 AM IST
ಉತ್ತರಪ್ರದೇಶದಲ್ಲಿ ರಾತ್ರಿ 8 -10 ರವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ

ಉತ್ತರಪ್ರದೇಶದಲ್ಲಿ ರಾತ್ರಿ 8 -10 ರವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ

ಇ-ಕಾಮರ್ಸ್ ವೆಬ್‌ಸೈಟ್‌ಗಳಿಂದ ಪಟಾಕಿಗಳನ್ನು ಖರೀದಿಸಬಾರದು ಮತ್ತು ಪಟಾಕಿಗಳನ್ನು ಪರವಾನಗಿ ಪಡೆದ ಮಾರಾಟಗಾರರಿಂದ ಮಾತ್ರ ಖರೀದಿಸಬೇಕೆಂದು ಸರ್ಕಾರ ಜನರನ್ನು ಒತ್ತಾಯಿಸಿದೆ. ಪಟಾಕಿಗಳನ್ನು ಸಿದಿಸುವಾಗ ಹಾನಿಕಾರಕ ಪರಿಣಾಮಗಳ ಬಗ್ಗೆ ಜನರನ್ನು ಸಂವೇದನಾಶೀಲಗೊಳಿಸಲು ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಅಧಿಸೂಚನೆ ತಿಳಿಸಿದೆ.

Oct 23, 2019, 02:00 PM IST
ದೀಪಾವಳಿಯಂದು ನೇಪಾಳ ಮೂಲಕ ಭಾರತಕ್ಕೆ 5 ಉಗ್ರರು ನುಸುಳುತ್ತಿರುವ ಮಾಹಿತಿ

ದೀಪಾವಳಿಯಂದು ನೇಪಾಳ ಮೂಲಕ ಭಾರತಕ್ಕೆ 5 ಉಗ್ರರು ನುಸುಳುತ್ತಿರುವ ಮಾಹಿತಿ

 ನವದೆಹಲಿಯಲ್ಲಿ ದೀಪಾವಳಿಯಂದು ದಾಳಿ ನಡೆಸುವ ಯೋಜನೆಯೊಂದಿಗೆ ಕನಿಷ್ಠ ಐದು ಭಯೋತ್ಪಾದಕರು ನೇಪಾಳ ಮೂಲಕ ಭಾರತಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದಾರೆ ಎಂದು ಗುಪ್ತಚರ ಮೂಲಗಳು ಗುರುವಾರ ತಿಳಿಸಿವೆ.

Oct 17, 2019, 05:45 PM IST
ದೀಪಾವಳಿಯಂದು ದೇಶದ ಜನತೆಯೊಂದಿಗೆ ಪ್ರಧಾನಿ ಮೋದಿ 'ಮನ್ ಕಿ ಬಾತ್'

ದೀಪಾವಳಿಯಂದು ದೇಶದ ಜನತೆಯೊಂದಿಗೆ ಪ್ರಧಾನಿ ಮೋದಿ 'ಮನ್ ಕಿ ಬಾತ್'

ಇದಕ್ಕೂ ಮೊದಲು ಸೆಪ್ಟೆಂಬರ್ 29 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಪ್ರಸಿದ್ಧ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್'ನಲ್ಲಿ ಮಾತನಾಡಿದ್ದರು.

Oct 15, 2019, 12:54 PM IST
ದೀಪಾವಳಿಯಂದು ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ದೀಪ ಬೆಳಗಿಸಲು ವಿಎಚ್‌ಪಿಗಿಲ್ಲ ಅನುಮತಿ

ದೀಪಾವಳಿಯಂದು ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ದೀಪ ಬೆಳಗಿಸಲು ವಿಎಚ್‌ಪಿಗಿಲ್ಲ ಅನುಮತಿ

ಸುಪ್ರೀಂ ಕೋರ್ಟ್ ಆದೇಶವಿಲ್ಲದೆ ವಿವಾದಿತ ಸ್ಥಳದಲ್ಲಿ ಯಾವುದೇ ಆಚರಣೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಅಯೋಧ್ಯೆಯ ವಿಭಾಗೀಯ ಆಯುಕ್ತರು ಅನುಮತಿ ನಿರಾಕರಿಸಿದ್ದಾರೆ.

Oct 15, 2019, 08:44 AM IST
VIDEO: ಪತಿಯೊಂದಿಗೆ ಮೊದಲ ದೀಪಾವಳಿ ಆಚರಿಸಿದ ನಟಿ ಅಮೂಲ್ಯ!

VIDEO: ಪತಿಯೊಂದಿಗೆ ಮೊದಲ ದೀಪಾವಳಿ ಆಚರಿಸಿದ ನಟಿ ಅಮೂಲ್ಯ!

ಪತಿ ಜಗದೀಶ್ ಜೊತೆ ದೀಪ ಬೆಳಗಿಸುತ್ತಿರುವ ಅಮೂಲ್ಯ, ಹಳದಿ ಸೀರೆಯಲ್ಲಿ ಸಖತ್ ಕ್ಯೂಟ್ ಆಗಿ ಕಾಣುತ್ತಾರೆ. 

Nov 8, 2018, 04:20 PM IST
ಬಾಲಕಿ ಬಾಯೊಳಗೆ ಬಾಂಬ್ ಸಿಡಿಸಿದ ಯುವಕ; ಮುಂದೇನಾಯ್ತು?

ಬಾಲಕಿ ಬಾಯೊಳಗೆ ಬಾಂಬ್ ಸಿಡಿಸಿದ ಯುವಕ; ಮುಂದೇನಾಯ್ತು?

ಘಟನೆ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಬಾಲಕಿಯ ಬಾಯೊಳಗೆ ಬಾಂಬ್ ಸಿಡಿದ ಪರಿಣಾಮ ತೀವ್ರ ಗಾಯವಾಗಿದ್ದು, 50 ಹೊಲಿಗೆಗಳನ್ನು ಹಾಕಲಾಗಿದೆ. 

Nov 8, 2018, 12:59 PM IST
 ದೀಪಾವಳಿ ಪ್ರಯುಕ್ತ ಭಾರತಕ್ಕೆ ವಿಶೇಷ ಗಿಫ್ಟ್ ನೀಡಿದ ವಿಶ್ವಸಂಸ್ಥೆ

ದೀಪಾವಳಿ ಪ್ರಯುಕ್ತ ಭಾರತಕ್ಕೆ ವಿಶೇಷ ಗಿಫ್ಟ್ ನೀಡಿದ ವಿಶ್ವಸಂಸ್ಥೆ

ವಿಶ್ವಸಂಸ್ಥೆ ಭಾರತಕ್ಕೆ ದೀಪಾವಳಿ ಪ್ರಯುಕ್ತ ವಿಶೇಷ ಗಿಫ್ಟ್ ನ್ನು ನೀಡಿದೆ.ವಿಶ್ವಸಂಸ್ಥೆಯ ಪೋಸ್ಟಲ್ ಸಿಸ್ಟಮ್ ಹಬ್ಬದ ಪ್ರಯುಕ್ತ ದೀಪಾವಳಿಯ ಹಬ್ಬವನ್ನು ಬಿಂಬಿಸುವ ಎರಡು ಸ್ಟಾಂಪ್ ಗಳನ್ನು ಬಿಡುಗಡೆ ಮಾಡಿ ದುಷ್ಟ ಶಕ್ತಿಗಳ ಮೇಲೆ ಒಳ್ಳೆಯತನದ ಗೆಲುವು ಹಬ್ಬವನ್ನು ಹೇಳಿಕೊಂಡಿದೆ.

Nov 7, 2018, 11:44 AM IST
ಆರೋಗ್ಯಕರ ದೀಪಾವಳಿ ಹಬ್ಬದ ಆಚರಣೆಗೆ ಸಪ್ತ ಸೂತ್ರಗಳು

ಆರೋಗ್ಯಕರ ದೀಪಾವಳಿ ಹಬ್ಬದ ಆಚರಣೆಗೆ ಸಪ್ತ ಸೂತ್ರಗಳು

ದೀಪಾವಳಿ ಹಬ್ಬ ಬಂದಾಗ ನಾವು ಆಚರಣೆಯನ್ನು ವೈವಿಧ್ಯಮ ಸಿಹಿತಿಂಡಿ ತಿನಿಸುಗಳು ಹಾಗೂ ವಿದ್ಯುತ್ ಅಲಂಕಾರಗಳು ಹೀಗೆ ಬಗೆ ಬಗೆ  ಬಣ್ಣದ ಮೂಲಕ ದೀಪಾವಳಿಯನ್ನು ಆಚರಿಸುತ್ತವೆ. ಜೊತೆಗೆ ಪಟಾಕಿಗಳನ್ನು ಹೊಡೆದು ಸಂಭ್ರಮಿಸುತ್ತೇವೆ. ಇಂತಹ ಹಬ್ಬ ಕೆಲವೊಮ್ಮೆ ಸಂತಸದ ಜೊತೆಗೆ ದುಃಖಕ್ಕೂ ಕಾರಣವಾಗಬಹುದು ಈ ನಿಟ್ಟಿನಲ್ಲಿ ನೀವು ನಿಮ್ಮ ಆರೋಗ್ಯದ ಮೇಲೆ ಗಮನ ಹರಿಸುವುದು ಅತ್ಯಂತ ಅವಶ್ಯಕ. 

Nov 6, 2018, 05:23 PM IST
ದೀಪಾವಳಿಗೆ ಪಟಾಕಿ ಸಿಡಿಸುವ ಸಮಯ ಫಿಕ್ಸ್; ರಾಜ್ಯ ಸರ್ಕಾರದ ಮಾರ್ಗಸೂಚಿ ಹೇಳೋದೇನು?

ದೀಪಾವಳಿಗೆ ಪಟಾಕಿ ಸಿಡಿಸುವ ಸಮಯ ಫಿಕ್ಸ್; ರಾಜ್ಯ ಸರ್ಕಾರದ ಮಾರ್ಗಸೂಚಿ ಹೇಳೋದೇನು?

ದೀಪಾವಳಿ ಹಬ್ಬದ ಸಂಬಂಧ ಪಟಾಕಿ ಸಿಡಿಸಲು ರಾಜ್ಯ ಸರ್ಕಾರ ಸಮಯ ನಿಗದಿ ಮಾಡಿದ್ದು, ಒಂದು ವೇಳೆ ಆದೇಶ ಪಾಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಸರಕಾರ ಜನತಗೆ ಎಚ್ಚರಿಕೆ ನೀಡಿದೆ. 

Nov 3, 2018, 04:26 PM IST
Video: ಲಂಡನ್'ನಲ್ಲಿ ರಂಗೇರಿದ ದೀಪಾವಳಿ ಸಂಭ್ರಮ!

Video: ಲಂಡನ್'ನಲ್ಲಿ ರಂಗೇರಿದ ದೀಪಾವಳಿ ಸಂಭ್ರಮ!

ದೀಪಾವಳಿ ಹಬ್ಬದ ಪೂರ್ವ ಆಚರಣೆ ಅಂಗವಾಗಿ ಲಂಡನ್ನಿನ ತರಫ್ಹಲ್ಗಾರ್ ವೃತ್ತದಲ್ಲಿ ಭಾರತೀಯ ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಹಿಂದಿ ಹಾಡಿಗೆ ಹೆಜ್ಜೆ ಹಾಕಿರುವ ಒಂದು ಝಲಕ್ ಇಲ್ಲಿದೆ.

Oct 30, 2018, 06:30 PM IST
ಯಾವ ಸಮಯದಲ್ಲಿ ಪಟಾಕಿ ಸಿಡಿಸಬೇಕೆಂಬುದನ್ನು ರಾಜ್ಯಸರ್ಕಾರಗಳೇ ನಿರ್ಧರಿಸಲಿ: ಸುಪ್ರೀಂ

ಯಾವ ಸಮಯದಲ್ಲಿ ಪಟಾಕಿ ಸಿಡಿಸಬೇಕೆಂಬುದನ್ನು ರಾಜ್ಯಸರ್ಕಾರಗಳೇ ನಿರ್ಧರಿಸಲಿ: ಸುಪ್ರೀಂ

ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಮಾತ್ರ ಹಸಿರು ಪಟಾಕಿ ಸಿಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 

Oct 30, 2018, 02:27 PM IST
ಅಲ್ಪಸಂಖ್ಯಾತರಿಗೆ ದೀಪಾವಳಿ ಕೊಡುಗೆ ನೀಡಿದ ಪಾಕಿಸ್ತಾನ

ಅಲ್ಪಸಂಖ್ಯಾತರಿಗೆ ದೀಪಾವಳಿ ಕೊಡುಗೆ ನೀಡಿದ ಪಾಕಿಸ್ತಾನ

ದೀಪಾವಳಿ ಶುಭಾಶಯದಲ್ಲಿ ದೇಶ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಬದ್ಧ ಎಂದು ತಿಳಿಸಿದ ಪಾಕಿಸ್ತಾನದ ಪ್ರಧಾನಿ. 

Oct 20, 2017, 03:04 PM IST
'ಧೋನಿ - ದೀಪಾವಳಿ'

'ಧೋನಿ - ದೀಪಾವಳಿ'

Oct 20, 2017, 10:47 AM IST