close

News WrapGet Handpicked Stories from our editors directly to your mailbox

ಲೋಕಸಭಾ ಚುನಾವಣೆ 2019

ಕಣ್ಣೂರಿನಲ್ಲಿ ವಿವಿ ಪ್ಯಾಟ್ ಯಂತ್ರದೊಳಗೆ ಹಾವು ಪತ್ತೆ!

ಕಣ್ಣೂರಿನಲ್ಲಿ ವಿವಿ ಪ್ಯಾಟ್ ಯಂತ್ರದೊಳಗೆ ಹಾವು ಪತ್ತೆ!

ಮತಯಂತ್ರದಲ್ಲಿ ಹಾವು ಪತ್ತೆಯಾದ ಕಾರಣ ಕೆಲ ಕಾಲ ಮತದಾನವನ್ನು ತಡೆಹಿಡಿಯಲಾಗಿತ್ತು. ಬಳಿಕ ಹಾವನ್ನು ಯಂತ್ರದಿಂದ ಹೊರತೆಗೆದು ಬಿಟ್ಟ ಬಳಿಕ ಮತದಾನ ಪ್ರಕ್ರಿಯೆ ಪುನರಾರಂಭವಾಯಿತು. 

Apr 23, 2019, 02:05 PM IST
ಬಾಲಿವುಡ್‌ ನಟ ಸನ್ನಿ ಡಿಯೋಲ್‌ ಬಿಜೆಪಿಗೆ ಸೇರ್ಪಡೆ; ಗುರುದಾಸಪುರದಿಂದ ಸ್ಪರ್ಧೆ!

ಬಾಲಿವುಡ್‌ ನಟ ಸನ್ನಿ ಡಿಯೋಲ್‌ ಬಿಜೆಪಿಗೆ ಸೇರ್ಪಡೆ; ಗುರುದಾಸಪುರದಿಂದ ಸ್ಪರ್ಧೆ!

ಪಕ್ಷದ ಹಿರಿಯ ನಾಯಕಿ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ಪಿಯೂಷ್‌ ಗೋಯಲ್‌ ಮತ್ತು ಕ್ಯಾಪ್ಟನ್ ಅಭಿಮನ್ಯು ಅವರ ಸಮ್ಮುಖದಲ್ಲಿ ಸನ್ನಿ ಡಿಯೋಲ್ ಬಿಜೆಪಿಗೆ ಸೇರ್ಪಡೆಯಾದರು.

Apr 23, 2019, 01:11 PM IST
ವಯಾನಾಡ್​ನಲ್ಲಿ ಎನ್​ಡಿಎ ಅಭ್ಯರ್ಥಿಯಿಂದ ಮರು ಮತದಾನಕ್ಕೆ ಆಗ್ರಹ

ವಯಾನಾಡ್​ನಲ್ಲಿ ಎನ್​ಡಿಎ ಅಭ್ಯರ್ಥಿಯಿಂದ ಮರು ಮತದಾನಕ್ಕೆ ಆಗ್ರಹ

ತುಷಾರ್ ವೆಲ್ಲಪ್ಪಲ್ಲಿ ಅವರು ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್ಎನ್ಡಿಪಿ) ಯ ಅಂಗವಾದ ಭಾರತ್ ಧರ್ಮ ಜನ ಸೇನೆಯ (ಬಿ.ಡಿ.ಜೆ.ಎಸ್) ಮುಖ್ಯಸ್ಥ.

Apr 23, 2019, 12:21 PM IST
VIDEO: ಮೊರಾದಾಬಾದ್ನಲ್ಲಿ ಚುನಾವಣಾಧಿಕಾರಿ ಮೇಲೆ ಕೈ ಮಾಡಿದ ಬಿಜೆಪಿ ಕಾರ್ಯಕರ್ತರು!

VIDEO: ಮೊರಾದಾಬಾದ್ನಲ್ಲಿ ಚುನಾವಣಾಧಿಕಾರಿ ಮೇಲೆ ಕೈ ಮಾಡಿದ ಬಿಜೆಪಿ ಕಾರ್ಯಕರ್ತರು!

ಮೊರಾದಾಬಾದ್ನ ಮತಗಟ್ಟೆ ಸಂಖ್ಯೆ 231 ರಲ್ಲಿ ಮತದಾನಕ್ಕೆಂದು ತೆರಳಿದ್ದ ವೇಳೆ ಓರ್ವ ಮಹಿಳೆ ಮತ ಹಾಕಲು ತೆರಳಿದ್ದ ವೇಳೆ, ಚುನಾವಣಾ ಅಧಿಕಾರಿ ಸ್ವತಃ ಸೈಕಲ್ ಬಟನ್ ಒತ್ತಿ ಮತ ಚಲಾಯಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.

Apr 23, 2019, 11:50 AM IST
ಭಯೋತ್ಪಾದನೆಯ ಆಯುಧ IED ಆದರೆ, ಪ್ರಜಾಪ್ರಭುತ್ವದ ಅಸ್ತ್ರ ವೋಟರ್ ಐಡಿ; ಮತದಾನದ ಬಳಿಕ ಪ್ರಧಾನಿ ಮೋದಿ

ಭಯೋತ್ಪಾದನೆಯ ಆಯುಧ IED ಆದರೆ, ಪ್ರಜಾಪ್ರಭುತ್ವದ ಅಸ್ತ್ರ ವೋಟರ್ ಐಡಿ; ಮತದಾನದ ಬಳಿಕ ಪ್ರಧಾನಿ ಮೋದಿ

ಗುಜರಾತಿನ ಅಹಮದಾಬಾದ್‌ನ ರಾಣಿಪ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಮತ ಚಲಾಯಿಸಿದರು.

Apr 23, 2019, 10:53 AM IST
ಅಹಮದಾಬಾದ್‌ನಲ್ಲಿ  ಮತ ಚಲಾಯಿಸಿದ ಪ್ರಧಾನಿ ನರೇಂದ್ರ ಮೋದಿ

ಅಹಮದಾಬಾದ್‌ನಲ್ಲಿ ಮತ ಚಲಾಯಿಸಿದ ಪ್ರಧಾನಿ ನರೇಂದ್ರ ಮೋದಿ

ಅಹಮದಾಬಾದ್‌ನ ರಾಣಿಪ್ ನ ನಿಶಾದ್ ಶಾಲೆಯಲ್ಲಿ ಮತ ಚಲಾಯಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ.

Apr 23, 2019, 08:49 AM IST
ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭ; ಹಲವೆಡೆ ಇವಿಎಂ ದೋಷ

ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭ; ಹಲವೆಡೆ ಇವಿಎಂ ದೋಷ

ರಾಜ್ಯದಲ್ಲಿ 2 ನೇ ಹಂತದಲ್ಲಿ ಇಂದು ನಡೆಯುತ್ತಿರುವ ಮತದಾನದಲ್ಲಿ 237 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

Apr 23, 2019, 08:22 AM IST
ಇಂದು 3ನೇ ಹಂತದಲ್ಲಿ 13 ರಾಜ್ಯಗಳ 117 ಕ್ಷೇತ್ರಗಳಲ್ಲಿ ಮತದಾನ ಆರಂಭ

ಇಂದು 3ನೇ ಹಂತದಲ್ಲಿ 13 ರಾಜ್ಯಗಳ 117 ಕ್ಷೇತ್ರಗಳಲ್ಲಿ ಮತದಾನ ಆರಂಭ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸ್ಪರ್ಧಿಸಿರುವ ಗಾಂಧಿನಗರ ಮತ್ತು ಕಾಂಗ್ರೆಸ್‌‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧೆ ಮಾಡುತ್ತಿರುವ  ಕೇರಳದ ವಯನಾಡುವಿನಲ್ಲಿ ಇಂದು ಮತದಾನ.

Apr 23, 2019, 07:42 AM IST
ಲೋಕಸಭಾ ಚುನಾವಣೆ 2019: ಮೂರನೇ ಹಂತದಲ್ಲಿ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ

ಲೋಕಸಭಾ ಚುನಾವಣೆ 2019: ಮೂರನೇ ಹಂತದಲ್ಲಿ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ

ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಏಪ್ರಿಲ್ 23ರಂದು ಎರಡನೇ ಹಂತದ ಮತದಾನ ನಡೆಯಲಿದ್ದು, 14 ಲೋಕಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 

Apr 22, 2019, 07:57 PM IST
ಚುನಾವಣೆಯಲ್ಲಿ 2.5 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು: ಪ್ರಜ್ವಲ್ ರೇವಣ್ಣ ವಿಶ್ವಾಸ

ಚುನಾವಣೆಯಲ್ಲಿ 2.5 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು: ಪ್ರಜ್ವಲ್ ರೇವಣ್ಣ ವಿಶ್ವಾಸ

 ಕಾರ್ಯಕರ್ತರು ಹಾಗೂ ಮುಖಂಡರಿಂದ ಪಡೆದ ಸಮೀಕ್ಷೆ ವರದಿ ಪ್ರಕಾರ ಹಾಸನದಲ್ಲಿ 2.5 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ ಎಂದು ಪ್ರಜ್ವಲ್ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Apr 22, 2019, 07:03 PM IST
ಝೀ ನೆಟ್‌ವರ್ಕ್‌ನ ಮಹತ್ವದ ಹೆಜ್ಜೆ; #RideForVote ಅಭಿಯಾನಕ್ಕೆ ಕ್ಯಾಸ್ಟ್ರೋಲ್, ಮೈಂಡ್ ಶೇರ್ ಜೊತೆ ಸಹಭಾಗಿತ್ವ!

ಝೀ ನೆಟ್‌ವರ್ಕ್‌ನ ಮಹತ್ವದ ಹೆಜ್ಜೆ; #RideForVote ಅಭಿಯಾನಕ್ಕೆ ಕ್ಯಾಸ್ಟ್ರೋಲ್, ಮೈಂಡ್ ಶೇರ್ ಜೊತೆ ಸಹಭಾಗಿತ್ವ!

#RideForVote ವಿಶೇಷ ಅಭಿಯಾನವಾಗಿದ್ದು, ದ್ವಿಚಕ್ರ ವಾಹನ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ವಾಹನದ ಹಿಂದಿನ ಸೀಟನ್ನು ಮತದಾರರಿಗಾಗಿ ಮೀಸಲಿಟ್ಟು, ಮತದಾನದ ದಿನ ಮತಗಟ್ಟೆಗೆ ಅವರನ್ನು ಕರೆದೊಯ್ಯುವುದಾಗಿ ಪ್ರತಿಜ್ಞೆ ಮಾಡುವಂತೆ ಪ್ರೋತ್ಸಾಹಿಸುತ್ತದೆ. 
 
Apr 22, 2019, 05:36 PM IST
ಮಮತಾ ಬ್ಯಾನರ್ಜಿ ಸರ್ಕಾರ ಮಾಫಿಯಾ ಸರ್ಕಾರ: ಅಮಿತ್ ಶಾ

ಮಮತಾ ಬ್ಯಾನರ್ಜಿ ಸರ್ಕಾರ ಮಾಫಿಯಾ ಸರ್ಕಾರ: ಅಮಿತ್ ಶಾ

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಮೊದಲು ಎನ್ಸಿಆರ್ ಜಾರಿಗೆ ತರಲಾಗುವುದು ಎಂದು ಅಮಿತ್ ಶಾ ಭರವಸೆ ನೀಡಿದರು.

Apr 22, 2019, 04:16 PM IST
ಅಮೇಥಿಯಲ್ಲಿ ರಾಹುಲ್ ಸಲ್ಲಿಸಿದ್ದ ನಾಮಪತ್ರ ಸಿಂಧು

ಅಮೇಥಿಯಲ್ಲಿ ರಾಹುಲ್ ಸಲ್ಲಿಸಿದ್ದ ನಾಮಪತ್ರ ಸಿಂಧು

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಉತ್ತರ ಪ್ರದೇಶದ ಅಮೇಥಿ ಮತ್ತು ಕೇರಳದ ವಯನಾಡ್ ನಿಂದ ಸ್ಪರ್ಧಿಸುತ್ತಿದ್ದಾರೆ. ರಾಹುಲ್ ಗಾಂಧಿ ಅಮೇಥಿಯಲ್ಲಿ ಸಲ್ಲಿಸಿದ್ದ ನಾಮಪತ್ರಕ್ಕೆ ಸ್ವತಂತ್ರ ಅಭ್ಯರ್ಥಿ ಧ್ರುವಪಾಲ್ ಕೌಶಲ್ ಆಕ್ಷೇಪ ವ್ಯಕ್ತಪಡಿಸಿದ್ದರು.

Apr 22, 2019, 02:06 PM IST
ಆರು ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್; ಈಶಾನ್ಯ ದೆಹಲಿಯಿಂದ ಶೀಲಾ ದೀಕ್ಷಿತ್ ಕಣಕ್ಕೆ!

ಆರು ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್; ಈಶಾನ್ಯ ದೆಹಲಿಯಿಂದ ಶೀಲಾ ದೀಕ್ಷಿತ್ ಕಣಕ್ಕೆ!

ದೆಹಲಿಯ ಮಾಜಿ ಸಿಎಂ ಶೀಲಾ ದೀಕ್ಷಿತ್​ ಈಶಾನ್ಯ ದೆಹಲಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಪೂರ್ವ ದೆಹಲಿಯಿಂದ ಅರ್ವಿಂದರ್​ ಸಿಂಗ್​ ಲವ್​ಲಿಸ್ಪರ್ಧಿಸುತ್ತಿದ್ದಾರೆ.

Apr 22, 2019, 12:46 PM IST
ಪ. ಬಂಗಾಳ: ಚುನಾವಣಾ ಪ್ರಚಾರಕ್ಕಾಗಿ ಪಾಕ್ ಪ್ರಧಾನಿಗೆ ಟಿಎಂಸಿ ಆಹ್ವಾನ, ಬಿಜೆಪಿ ಆರೋಪ

ಪ. ಬಂಗಾಳ: ಚುನಾವಣಾ ಪ್ರಚಾರಕ್ಕಾಗಿ ಪಾಕ್ ಪ್ರಧಾನಿಗೆ ಟಿಎಂಸಿ ಆಹ್ವಾನ, ಬಿಜೆಪಿ ಆರೋಪ

ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗಾಗಿ ಇಬ್ಬರು ಬಾಂಗ್ಲಾದೇಶಿ ಪ್ರಜೆಗಳು ಪ್ರಚಾರ ನಡೆಸುತ್ತಿದ್ದಾರೆ ಎಂಬ ಬಗ್ಗೆ ವರದಿಯಾದ ಬಳಿಕ ಈ ಹೇಳಿಕೆ ನೀಡಲಾಗಿದೆ.

Apr 22, 2019, 11:11 AM IST
ನಾಮಪತ್ರ ಸಲ್ಲಿಕೆಗೂ ಮೊದಲು ವಾರಣಾಸಿಯಲ್ಲಿ ಪಿಎಂ ನರೇಂದ್ರ ಮೋದಿ ಮೆಗಾ ರೋಡ್ ಶೋ

ನಾಮಪತ್ರ ಸಲ್ಲಿಕೆಗೂ ಮೊದಲು ವಾರಣಾಸಿಯಲ್ಲಿ ಪಿಎಂ ನರೇಂದ್ರ ಮೋದಿ ಮೆಗಾ ರೋಡ್ ಶೋ

ವಾರಣಾಸಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಸುವ ವೇಳೆ ಬಿಜೆಪಿಯ ಹಲವು ನಾಯಕರು ಅವರಿಗೆ ಸಾಥ್ ನೀಡಲಿದ್ದಾರೆ.

Apr 22, 2019, 09:31 AM IST
VIDEO: ನನ್ನ ಚಹಾಗೆ ಮುಸಲ್ಮಾನರ ಸಕ್ಕರೆಯೂ ಸಿಗಬಹುದೇ?- ವರುಣ್ ಗಾಂಧಿ ವಿವಾದಿತ ಹೇಳಿಕೆ

VIDEO: ನನ್ನ ಚಹಾಗೆ ಮುಸಲ್ಮಾನರ ಸಕ್ಕರೆಯೂ ಸಿಗಬಹುದೇ?- ವರುಣ್ ಗಾಂಧಿ ವಿವಾದಿತ ಹೇಳಿಕೆ

ನಾನು ಹಿಂದೂ ಮತ್ತು ಮುಸಲ್ಮಾನರೆಂದು ಪ್ರಪಂಚವನ್ನು ನೋಡುವುದಿಲ್ಲ ಎಂದು ವರುಣ್ ಗಾಂಧಿ ಹೇಳಿದರು.

Apr 22, 2019, 07:16 AM IST
ಪಿಎಂ ಮಾಡಿದ ಉತ್ತರಪ್ರದೇಶ ಈಗ ನಿಮ್ಮನ್ನು ಆ ಹುದ್ದೆಯಿಂದ ಕಿತ್ತೆಸೆಯುತ್ತದೆ- ಮೋದಿಗೆ ಮಾಯಾವತಿ ಎಚ್ಚರಿಕೆ

ಪಿಎಂ ಮಾಡಿದ ಉತ್ತರಪ್ರದೇಶ ಈಗ ನಿಮ್ಮನ್ನು ಆ ಹುದ್ದೆಯಿಂದ ಕಿತ್ತೆಸೆಯುತ್ತದೆ- ಮೋದಿಗೆ ಮಾಯಾವತಿ ಎಚ್ಚರಿಕೆ

ಪ್ರಧಾನಿ ನರೇಂದ್ರ ಮೋದಿ ಮೇಲೆ ವಾಗ್ದಾಳಿ ನಡೆಸಿರುವ ಬಿಎಸ್ಪಿ ನಾಯಕಿ ಮಾಯಾವತಿ 'ಉತ್ತರ ಪ್ರದೇಶ ನಿಮ್ಮನ್ನು ಪ್ರಧಾನಿ ಮಾಡಿರಬಹುದು ಆದರೆ ಈಗ ಅದಕ್ಕೆ ತೆಗೆದು ಹಾಕುವ ಸಾಮರ್ಥ್ಯವು ಕೂಡ ಇದೆ' ಎಂದು ಹೇಳಿದರು.

Apr 21, 2019, 04:37 PM IST
45 ವರ್ಷಗಳಲ್ಲೇ ಇಂದು ದೇಶದಲ್ಲಿ ನಿರುದ್ಯೋಗ ಹೆಚ್ಚಿದೆ: ರಾಹುಲ್ ಗಾಂಧಿ

45 ವರ್ಷಗಳಲ್ಲೇ ಇಂದು ದೇಶದಲ್ಲಿ ನಿರುದ್ಯೋಗ ಹೆಚ್ಚಿದೆ: ರಾಹುಲ್ ಗಾಂಧಿ

ಕಾಂಗ್ರೆಸ್ ಅಭ್ಯರ್ಥಿ ರಂಜಿತ್ ರಂಜನ್ ಅವರ ಪರವಾಗಿ ಚುನಾವಣಾ ರ‍್ಯಾಲಿ ನಡೆಸಿದ ರಾಹುಲ್ ಗಾಂಧಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.

Apr 20, 2019, 05:12 PM IST
ಮತ ಚಲಾಯಿಸಿ ನಿಮ್ಮ ಅಸ್ತಿತ್ವವನ್ನು ಸಾಬೀತುಪಡಿಸಿ: ಯಶ್

ಮತ ಚಲಾಯಿಸಿ ನಿಮ್ಮ ಅಸ್ತಿತ್ವವನ್ನು ಸಾಬೀತುಪಡಿಸಿ: ಯಶ್

ಈ ವ್ಯವಸ್ಥೆಯಲ್ಲಿ ನಾವು ಜವಾಬ್ದಾರಿ ತೆಗೆದುಕೊಂಡಾಗಲೇ ವ್ಯವಸ್ಥೆಯಲ್ಲಿ ಒಂದು ಜವಾಬ್ದಾರಿ ಬರುತ್ತದೆ. ಹಾಗಾಗಿ ಎಲ್ಲರೂ ಮತದಾನ ಮಾಡಿ ಎಂದು ಯಶ್ ಹೇಳಿದ್ದಾರೆ.

Apr 18, 2019, 06:10 PM IST