Auto Debit Payments: ವಿದ್ಯುತ್ ಬಿಲ್, ಮೊಬೈಲ್ ಬಿಲ್ ಅಥವಾ ಇತರೆ ಯುಟಿಲಿಟಿ ಬಿಲ್ ಸ್ವಯಂ ಡೆಬಿಟ್ ಆಗುವಂತೆ ಮಾಡುವ ಕೋಟಿಗಟ್ಟಲೆ ಗ್ರಾಹಕರಿಗೆ ದೊಡ್ಡ ಸುದ್ದಿಯಿದೆ. ವಾಸ್ತವವಾಗಿ, ಅಕ್ಟೋಬರ್ 1 ರಿಂದ, ಆಟೋ ಡೆಬಿಟ್ ನಿಯಮ ಬದಲಾಗಲಿದೆ. ಈಗ ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳೋಣ.
ಬಳಕೆದಾರರ ಡೇಟಾವನ್ನು ರಹಸ್ಯವಾಗಿ ಕದಿಯುತ್ತಿದ್ದ ಗೂಗಲ್ ಇತ್ತೀಚೆಗೆ ತನ್ನ 9 ಪ್ಲಾಟ್ಫಾರ್ಮ್ಗಳಿಂದ ಇಂತಹ ಆ್ಯಪ್ಗಳನ್ನು ಬ್ಯಾನ್ ಮಾಡಿದೆ. ಆದರೆ ನೀವು ಇನ್ನೂ ಆ ಆ್ಯಪ್ಗಳನ್ನು ಬಳಸುತ್ತಿದ್ದರೆ, ತಕ್ಷಣ ಅವುಗಳನ್ನು ಡಿಲೀಟ್ ಮಾಡಿ
ಮಾರುಕಟ್ಟೆಯಲ್ಲಿ ಪ್ರತಿದಿನ ಸಾಕಷ್ಟು ಹೊಸ ಸ್ಮಾರ್ಟ್ಫೋನ್ಗಳು ಬರುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಫೋನ್ ತೆಗೆದುಕೊಳ್ಳಲು ಬಯಸಿದರೆ, ಯಾವ ಫೋನ್ ಅನ್ನು ಖರೀದಿಸಬೇಕು ಎಂದು ನೀವು ಗೊಂದಲಕ್ಕೊಳಗಾಗುತ್ತೀರಿ. ಫೋನ್ ಖರೀದಿಸುವಲ್ಲಿ ನೀವು ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ ನಾವು ನಿಮಗೆ ಸುಲಭವಾಗಿಸುತ್ತೇವೆ.
ನೆಟ್ ಸ್ಪೀಡ್ ಹೆಚ್ಚಿಸಲು ಫೋನ್ ಸೆಟ್ಟಿಂಗ್ ಚೇಂಜ್ ಮಾಡಬೇಕಾಗುತ್ತದೆ. ಕೆಲವು ಫೋನ್ ಗಳಲ್ಲಿ ಸಿಮ್ ಹಾಕಿದ ತಕ್ಷಣ ಅಟೋಮ್ಯಾಟಿಕ್ ಸೆಟ್ಟಿಂಗ್ ಆಗಿ ಬಿಡುತ್ತದೆ. ಇನ್ನು ಕೆಲವು ಫೋನ್ ಗಳಲ್ಲಿ ಅದನ್ನು ಮಾನ್ಯುವಲೀ ಬದಲಾಯಿಸಬೇಕಾಗುತ್ತದೆ.
ನೀರಿನಲ್ಲಿ ಬಿದ್ದ ಫೋನ್ನ ಬ್ಯಾಟರಿಯನ್ನು ತೆಗೆಯುವ ಮೂಲಕ, ಹಾನಿಯಾಗುವ ಸಾಧ್ಯತೆಗಳು ಬಹಳ ಕಡಿಮೆಯಾಗುತ್ತವೆ. ಈಗ ಫೋನ್ ಅನ್ನು 24 ಗಂಟೆಗಳ ಕಾಲ ಅಕ್ಕಿಯ ಮಧ್ಯದಲ್ಲಿ ಇರಿಸಿ. ಇದು ಬಹಳ ಫೇಮಸ್ ಟ್ರಿಕ್ ಆಗಿದೆ. ಈ ಮೂಲಕ ಅಕ್ಕಿ ಫೋನ್ನ ಎಲ್ಲಾ ತೇವಾಂಶವನ್ನು ಹೀರಿಕೊಳ್ಳುತ್ತದೆ.
Traffic Rules - ಬದಲಾಗುತ್ತಿರುವ ಕಾಲದೊಂದಿಗೆ ಮೊಬೈಲ್ ಅಪ್ಲಿಕೇಶನ್ ಬಳಕೆ ಕೂಡ ಹೆಚ್ಚುತ್ತಿದೆ. ಆದರೆ, ವಾಹನ ಚಾಲನೆ ಮಾಡುವಾಗ ಗಮ್ಯ ಸ್ಥಾನ ತಲುಪಲು ಒಂದು ವೇಳೆ ನೀವೂ ಕೂಡ ಗೂಗಲ್ ಮ್ಯಾಪ್ ಬಳಕೆ ಮಾಡುತ್ತಿದ್ದಾರೆ ಈಗಲೇ ಎಚ್ಚೆತ್ತುಕೊಳ್ಳಿ. ಏಕೆಂದರೆ ನಿಮಗೆ ರೂ.5000 ವರೆಗೆ ದಂಡ ಬೀಳುವ ಸಾಧ್ಯತೆ ಇದೆ.
ಇಂದು ವಿಧಾನಪರಿಷತ್ ಕಲಾಪ ನಡೆಯುತ್ತಿತ್ತು. ಕಾಂಗ್ರೆಸ್ ಎಂಎಲ್ಸಿ ಪ್ರಕಾಶ್ ರಾಥೋಡ್ ಅವರು ಮೊಬೈಲ್ನಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿದ್ದ ದೃಶ್ಯ ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.