NPS Account: ಎನ್ಎಸ್ಡಿಎಲ್ಸಿಆರ್ಎ ಈಗ ಇ-ಎನ್ಪಿಎಸ್ (e-NPS) ಪ್ಲಾಟ್ಫಾರ್ಮ್ನಲ್ಲಿ ನೋಂದಣಿಗಾಗಿ ಆಧಾರ್ ಆಧಾರಿತ ಆನ್ಲೈನ್ ಕೆವೈಸಿ ದೃಢೀಕರಣ ಕಾರ್ಯವನ್ನು ಸಕ್ರಿಯಗೊಳಿಸಿದೆ.
Post Office PPF Account: ನೀವು ಪೋಸ್ಟ್ ಆಫೀಸ್ ನಲ್ಲಿ ಕೇವಲ 500 ರೂ.ಗಳೊಂದಿಗೆ ಸಾರ್ವಜನಿಕ ಭವಿಷ್ಯ ನಿಧಿ (PPF) ಯೋಜನೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು. ಆದರೆ ಆರ್ಥಿಕ ವರ್ಷದಲ್ಲಿ 1.50 ಲಕ್ಷ ರೂ.ಗಿಂತ ಹೆಚ್ಚು ಹೂಡಿಕೆಯ ಮೇಲೆ ಬಡ್ಡಿ ಲಭ್ಯವಿರುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ.
Pension Schemes Latest News: NPS (New Pension Scheme) ಹಾಗೂ ಅಟಲ್ ಪೆನ್ಷನ್ ಯೋಜನೆ (APY)ಗಳನ್ನು ಹೊರತುಪಡಿಸಿ, ಹೆಚ್ಚೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆಯಲು PFRDA ಹೊಸ ಹಾಗೂ ವಿಶಿಷ್ಟ ರೀತಿಯ ಉತ್ಪನ್ನಗಳನ್ನು ಜಾರಿಗೆ ತರಲು ಯೋಜನೆ ರೂಪಿಸುತ್ತಿದೆ.
Post Office Schemes: ಗ್ರಾಮೀಣ ಪೋಸ್ಟ್ ಆಫೀಸ್ ಉಳಿತಾಯ ಖಾತೆದಾರರಿಗೆ ಪರಿಹಾರ ನೀಡುವ ಪ್ರಯತ್ನದಲ್ಲಿ, ಇಂಡಿಯಾ ಪೋಸ್ಟ್ ಪೋಸ್ಟ್ ಆಫೀಸ್ ಜಿಡಿಎಸ್ (ಗ್ರಾಮೀಣ ಡಾಕ್ ಸೇವಾ) ಶಾಖೆಗಳಲ್ಲಿ ವಾಪಸಾತಿ ಮಿತಿಯನ್ನು ಹೆಚ್ಚಿಸುವುದಾಗಿ ಘೋಷಿಸಿದೆ.
ಭವಿಷ್ಯ ನಿಧಿಯ ಪ್ರಯೋಜನಗಳು ನಿವೃತ್ತಿಯ ನಂತರ ಸಿಗುತ್ತವೆ. ಆದರೆ ಅನೇಕ ಬಾರಿ ಜನರು ತಮ್ಮ ಪಿಎಫ್ ಖಾತೆಯಿಂದ ಮಧ್ಯದಲ್ಲೇ ಹಣವನ್ನು ಹಿಂತೆಗೆದುಕೊಳ್ಳುತ್ತಾರೆ, ಇದನ್ನು ಮುಂಗಡ ಅರ್ಥಾತ್ ಅಡ್ವಾನ್ಸ್ ಎಂದು ಕರೆಯಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.