IND vs PAK: ಅಕ್ಟೋಬರ್ 3ರಿಂದ ಪ್ರಾರಂಭವಾಗುವ ICC ಮಹಿಳಾ T20 ವಿಶ್ವಕಪ್ಗಾಗಿ ICC ಆನ್ಲೈನ್ ಟಿಕೆಟ್ ಬುಕಿಂಗ್ ಪ್ರಾರಂಭಿಸಿದೆ, ಇದರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್ ದರವನ್ನು ಸಹ ಬಿಡುಗಡೆ ಮಾಡಲಾಗಿದೆ.
Train ticket booking :ಇದು ಸಂಪೂರ್ಣವಾಗಿ ಹೊಸ ವೈಶಿಷ್ಟ್ಯವಾಗಿದ್ದು, ಇದರ ಸಹಾಯದಿಂದ ಸಂಪೂರ್ಣ ಟಿಕೆಟ್ ದರದ 25% ಅನ್ನು ಪಾವತಿಸುವ ಮೂಲಕ ನಿಮ್ಮ ಸೀಟ್ ಅನ್ನು ಬುಕ್ ಮಾಡಿಕೊಳ್ಳಬಹುದು.
Indian Railways IRCTC Ticket Booking: ಇದೀಗ ಆನ್ಲೈನ್ ಟಿಕೆಟ್ ಬುಕಿಂಗ್ ನಿಯಮಗಳನ್ನು ಬದಲಾಯಿಸಲಾಗಿದೆ.
ಖಾತೆಯನ್ನು ಪರಿಶೀಲಿಸದ ಬಳಕೆದಾರರು, ಭವಿಷ್ಯದಲ್ಲಿ ಆನ್ಲೈನ್ನಲ್ಲಿ ಟಿಕೆಟ್ಗಳನ್ನು ಬುಕ್ ಮಾಡಲು ಸಾಧ್ಯವಾಗುವುದಿಲ್ಲ.
ನಿಯಮಗಳ ಬದಲಾವಣೆಯ ನಂತರ, ಈಗ ನೀವು ಟಿಕೆಟ್ ಬುಕಿಂಗ್ನಲ್ಲಿ ಕಡಿಮೆ ಸಮಯವನ್ನು ತೆಗೆದುಕೊಳ್ಳಲಿದೆ. ರೈಲ್ವೆ ಇಲಾಖೆಯ ಈ ನಿರ್ಧಾರದಿಂದ, ನೀವು ಟಿಕೆಟ್ ಬುಕಿಂಗ್ ಸಮಯದಲ್ಲಿ ಹೋಗುವ ಸ್ಥಳದ ವಿಳಾಸ ನೀಡಬೇಕಾಗಿಲ್ಲ.
Indian Railways: ಭಾರತೀಯ ರೈಲು ಇಲಾಖೆ ಹಿರಿಯ ನಾಗರಿಕರಿಗೆ ಅನೇಕ ಉತ್ತಮ ಸೌಲಭ್ಯಗಳನ್ನು ಒದಗಿಸುತ್ತಿದೆ. ಹೀಗಿರುವಾಗ ಇದೀಗ ಟಿಕೆಟ್ ಬುಕಿಂಗ್ ಮಾಡುವಾಗ ನಿಮಗೆ ಕನ್ಫರ್ಮ್ ಲೋವರ್ ಬರ್ತ್ ಸಿಗಲಿದೆ. ಹೇಗೆ ಪಡೆಯಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
Indian Railways: ಭಾರತೀಯ ರೈಲು ಇಲಾಖೆ ಹಿರಿಯ ನಾಗರಿಕರಿಗೆ ಅನೇಕ ಉತ್ತಮ ಸೌಲಭ್ಯಗಳನ್ನು ಒದಗಿಸುತ್ತಿದೆ. ಹೀಗಿರುವಾಗ ಇದೀಗ ಟಿಕೆಟ್ ಬುಕಿಂಗ್ ಮಾಡುವಾಗ ನಿಮಗೆ ಕನ್ಫರ್ಮ್ ಲೋವರ್ ಬರ್ತ್ ಸಿಗಲಿದೆ. ಹೇಗೆ ಪಡೆಯಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ
ಟಿಕೆಟ್ ಬುಕಿಂಗ್ ಸಮಯದಲ್ಲಿ ಹಿರಿಯ ನಾಗರಿಕರಿಗೆ ವಿನಂತಿಸಿದರೂ, ಅವರು ಮಧ್ಯದ ಬೆರ್ತ್ ಮತ್ತು ಕೆಲವೊಮ್ಮೆ ಲೋಯರ್ ಬೆರ್ತ್ ಬದಲಿಗೆ ಅಪರ್ ಬೆರ್ತ್ ಸೀಟ್ ಸಿಗುತ್ತದೆ. ಇದರಿಂದ ಅವರಿಗೆ ಪ್ರಯಾಣಿಸಲು ಕಷ್ಟವಾಗುತ್ತದೆ. ಆದರೆ ಈಗ ಭಾರತೀಯ ರೈಲ್ವೆ ನಿಮಗೆ ನೀಡಿದ ಲೋಯರ್ ಬೆರ್ತ್ ಅನ್ನು ಹೇಗೆ ಪಡೆಯಬಹುದು ಎಂದು ಮಾಹಿತಿ ನೀಡಿದೆ.
IRCTC Booking Update: ಆನ್ಲೈನ್ನಲ್ಲಿ ಟಿಕೆಟ್ ಕಾಯ್ದಿರಿಸಲು ಈಗ ನಿಮಗೆ ಕೆಲವು ವಿಶೇಷ ದಾಖಲೆಗಳು ಬೇಕಾಗಬಹುದು. ಟಿಕೆಟ್ ಬುಕಿಂಗ್ ನಿಯಮದಲ್ಲಿ ಐಆರ್ಸಿಟಿಸಿ ಮಾಡಲಿರುವ ಬದಲಾವಣೆಗಳ ಬಗ್ಗೆ ತಿಳಿಯಿರಿ...
IRCTC Booking Update: ಇನ್ಮುಂದೆ ನೀವು ಆನ್ಲೈನ್ ನಲ್ಲಿ ರೈಲು ಟಿಕೆಟ್ ಬುಕ್ ಮಾಡುವಾಗ ನಿಮ್ಮ ಆಧಾರ್ ಹಾಗೂ ಪ್ಯಾನ್ ಕಾರ್ಡ್ ವಿವರಗಳನ್ನು ಭರ್ತಿ ಮಾಡಬೇಕಾಗಲಿದೆ. ಕಾರಣ ತಿಳಿಯಲು ಈ ವರದಿಯನ್ನೊಮ್ಮೆ ಓದಿ.
Indian railways : ಕೆಲವೊಮ್ಮೆ ಇದ್ದಕ್ಕಿದ್ದಂತೆ, ಬೋರ್ಡಿಂಗ್ ನಿಲ್ದಾಣವನ್ನು ಬದಲಾಯಿಸುವ ಅವಶ್ಯಕತೆ ಎದುರಾಗುತ್ತದೆ. ಬೋರ್ಡಿಂಗ್ ನಿಲ್ದಾಣವು ದೂರವಿದ್ದು, ಸಮಯಕ್ಕೆ ಸರಿಯಾಗಿ ತಲುಪುವುದು ಸಾಧ್ಯವಾಗದೇ ಹೋದಾಗ ಹತ್ತಿರದ ಯಾವುದೇ ನಿಲ್ದಾಣವನ್ನು ಬೋರ್ಡಿಂಗ್ ಸ್ಟೇಷನ್ ಆಗಿ ಬದಲಾಯಿಸಿಕೊಳ್ಳಬಹುದು.
ನವೆಂಬರ್ 9 ರಂದು ರಾತ್ರಿ 11.45 ರಿಂದ 1.40ರವರೆಗೆ ರೈಲ್ವೆ ವೆಬ್ಸೈಟ್ irctc.co.in ಮತ್ತು ದೆಹಲಿ ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಂ ಎರಡು ಗಂಟೆಗಳ ಕಾಲ ಕಾರ್ಯನಿರ್ವಹಿಸುವುದಿಲ್ಲ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.