Ram Mandir Themed Necklace: ರಸೇಶ್ ಜ್ಯುವೆಲ್ಸ್ನ ನಿರ್ದೇಶಕ ಕೌಶಿಕ್ ಕಾಕಾಡಿಯಾ, ರಾಮಮಂದಿರದ ಥೀಮ್ನಲ್ಲಿ 5,000 ಕ್ಕೂ ಹೆಚ್ಚು ಅಮೇರಿಕನ್ ವಜ್ರಗಳು ಹಾಗೂ 2 ಕೆಜಿ ಬೆಳ್ಳಿಯಿಂದ ನೆಕ್ಲೇಸ್ ಮಾಡಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
Viral Video: ಕೆಲವರು ಈ ವಿಡಿಯೋ ನೋಡಿದ ಬಳಿಕ ನಮಗೆ ವಾಕರಿಕೆ ಬರುತ್ತಿದೆ ಅಂತಾ ಹೇಳಿದ್ರೆ, ಇನ್ನೂ ಕೆಲವರು ಇನ್ಮುಂದೆ ನಾವು ಗೋಬಿ ಮಂಜೂರಿ ಸಹವಾಸಕ್ಕೆ ಹೋಗುವುದಿಲ್ಲ ಅಂತಾ ಹೇಳಿದ್ದಾರೆ.
Family Suicide Case: ಆತ್ಮಹತ್ಯೆಗೆ ಶರಣಾಗಿರುವ ಮನೀಶ್ ಸೋಲಂಕಿಯವರೊಂದಿಗೆ 25 ಬಡಗಿಗಳು ಮತ್ತು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಎಂದಿನಂತೆ ಕಾರ್ಮಿಕರು ಶನಿವಾರ ಬೆಳಗ್ಗೆ ಕೆಲಸಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಇಂದೋರ್ ಸತತವಾಗಿ ಆರನೇ ಬಾರಿಗೆ ಭಾರತದ ಸ್ವಚ್ಛ ನಗರ ಎಂದು ಗುರುತಿಸಲ್ಪಟ್ಟರೆ, ಸೂರತ್ ಮತ್ತು ನವಿ ಮುಂಬೈ ಕೇಂದ್ರ ಸರ್ಕಾರದ ವಾರ್ಷಿಕ ಸ್ವಚ್ಛತಾ ಸಮೀಕ್ಷೆಯಲ್ಲಿ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ.
ಕರೋನಾ ವೈರಸ್ನಿಂದಾಗಿ ಮಾರ್ಚ್ 24 (ಮಂಗಳವಾರ) ಮಧ್ಯರಾತ್ರಿಯಿಂದ ದೇಶಾದ್ಯಂತ ಲಾಕ್ಡೌನ್ ಘೋಷಿಸಿದ ನಂತರ, ಕಾರ್ಖಾನೆಯ ಮಾಲೀಕರು ಕಾರ್ಮಿಕರಿಗೆ ಯಾವುದೇ ಸಂಬಳ ನೀಡದೆ ಕೆಲಸದಿಂದ ತೆಗೆದುಹಾಕಿದ್ದಾರೆ ಎಂದು ಮಹಿಳೆ ದೂರಿದ್ದಾರೆ.
ಕೊರೋನಾವೈರಸ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಇದ್ದಿದ್ದರಿಂದಾಗಿ ಯಾವುದೇ ವಾಹನ ಸಿಗದ ಕಾರಣ 62 ವರ್ಷದ ವ್ಯಕ್ತಿಯೊಬ್ಬರು ಶುಕ್ರವಾರ ಸೂರತ್ನಲ್ಲಿ ಆಸ್ಪತ್ರೆಯಿಂದ 8 ಕಿಲೋಮೀಟರ್ ದೂರ ನಡೆದು ಮೃತಪಟ್ಟಿದ್ದಾರೆ.
ಕಳಂಕಿತ ವಜ್ರದ ಉದ್ಯಮಿ ನೀರವ್ ಮೋದಿಯನ್ನು ಉಲ್ಲೇಖಿಸಿ 'ಎಲ್ಲಾ ಕಳ್ಳರು ಮೋದಿಯವರ ಸರ್ ನೇಮ್(ಉಪನಾಮ) ಏಕೆ ಹೊಂದಿದ್ದಾರೆ' ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದರು. ಈ ಹೇಳಿಕೆ ವಿರುದ್ಧ ಬಿಜೆಪಿ ಮಾನಹಾನಿ ಮೊಕದ್ದಮೆ ದಾಖಲಿಸಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.