Elephant Bathing With Pipe: ಆನೆಗಳ ಅನೇಕ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ, ಅದರಲ್ಲಿ ಅವು ತಮ್ಮ ತಮಾಷೆಯ ಶೈಲಿಯಿಂದ ಜನರನ್ನು ನಗಿಸುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಕಾಣಿಸಿಕೊಂಡಿದ್ದು ಅದು ನಿಮಗೂ ಆಶ್ಚರ್ಯವನ್ನುಂಟು ಮಾಡುತ್ತದೆ.
Trending Video: ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಪ್ರೀವೇಡ್ಡಿಂಗ್ ಷೂಟ್ ನ ವಿಡಿಯೋವೊಂದು ಸಕತ್ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ನಂತರ ನಿಮಗೆ ದಕ್ಷಿಣ ಚಿತ್ರರಂಗದ ಅಥವಾ ಭೋಜ್ಪುರಿ ಚಿತ್ರರಂಗದ ಯಾವುದಾದರೊಂದು ಸಿನೆಮಾ ನೆನಪಾಗಲಿದೆ. ನಂಬಿಕೆ ಬರುತ್ತಿಲ್ಲ ಎಂದಾದರೆ ಈ ವಿಡಿಯೋವನ್ನು ಒಮ್ಮೆ ನೋಡಿ
Today Viral Video On Internet: ಈ ಕ್ಲಿಪ್ನಲ್ಲಿ ಒಬ್ಬ ವ್ಯಕ್ತಿ ಮೊಸಳೆಗಳ ಕಡೆಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬರುತ್ತದೆ. ಆತನ ಕಣ್ಣುಗಳಲ್ಲಿ ಸ್ವಲ್ಪವೂ ಭಯ ಕಾಣಿಸುತ್ತಿಲ್ಲ. ಅದರ ಜೊತೆಗೆ ಆ ಕೊಳದ ದಡದಲ್ಲಿ ಮೊಸಳೆಗಳು ಮಲಗಿರುವುದು ಕೂಡ ಕಾಣಿಸುತ್ತಿದೆ. ಮೊಸಳೆಗಳು ಅವನನ್ನು ನೋಡಿದ ತಕ್ಷಣ, ಅವನ ಮೇಲೆ ದಾಳಿ ಮಾಡುವ ಬದಲು, ತಾವೇ ಹೆದರಿ ಅವಸರದಲ್ಲಿ ನೀರಿಗೆ ಹಾರುವುದು ಕೂಡ ಕಾಣಿಸುತ್ತದೆ.
Spider Crawling Out Of Mans Ear: ವೀಡಿಯೊವನ್ನು ಟ್ವಿಟ್ಟರ್ ಪೇಜ್ ‘ಆಡ್ಲಿ ಟೆರಿಫೈಯಿಂಗ್’ ಹಂಚಿಕೊಂಡಿದೆ. ಒಬ್ಬ ವ್ಯಕ್ತಿ ಮಲಗಿರುವಾಗ ಆತನ ಕಿವಿಗೆ ಲವಣಯುಕ್ತವಾಗಿ ಕಂಡುಬರುವ ಕೆಲವು ದ್ರವವನ್ನು ಹಾಕುತ್ತಿದ್ದಾರೆ. ಈ ಎಲ್ಲಾ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದು. ಹೀಗೆ ಮಾಡಿದ ಕೆಲವೇ ಸೆಕೆಂಡುಗಳಲ್ಲಿ, ಜೇಡವು ಕಿವಿಯಿಂದ ಹೊರಬರುತ್ತದೆ.
Viral News : ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವಿವಿಧ ವಿಚಿತ್ರ ವಿಡಿಯೋಗಳು ವೈರಲ್ ಆಗುತ್ತಿವೆ. ಇವುಗಳನ್ನು ನೋಡಿದ ನೆಟಿಜನ್ಗಳು ತಮ್ಮ ಒತ್ತಡವನ್ನು ಮರೆತು ನಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ, ಮದುವೆಯ ವಿಡಿಯೋಗಳು, ಪ್ರೇಮಿಗಳ ವಿಡಿಯೋಗಳು, ಪ್ರಾಣಿಗಳ ವಿಡಿಯೋಗಳು ಇಂಟರ್ನೆಟ್ ಅನ್ನು ತೆಗೆದುಕೊಳ್ಳುತ್ತಿವೆ.
Viral Video: ಸಾಮಾಜಿಕ ಮಾಧ್ಯಮದಲ್ಲಿ ನೀವು ಎಂದೂ ನೋಡದ ಘಟನೆಗಳನ್ನು ನೋಡಬಹುದು. ಪ್ರಪಂಚದ ಯಾವುದೇ ಮೂಲೆಯಲ್ಲಿ ಏನೇ ನಡೆದರು ಅದು ಅಲ್ಲಿ ಸಿಗುತ್ತದೆ. ಇಲ್ಲಿ ನೀವು ಎಲ್ಲಾ ರೀತಿಯ ವೀಡಿಯೊಗಳನ್ನು ನೋಡಬಹುದು.
Viral Video: ಭಾರಿ ವೈರಲ್ ಆಗುತ್ತಿರುವ ಈ ವೀಡಿಯೊ ರಾಜಸ್ಥಾನದ ಜೈಪುರದಿಂದ ಹೊರಹೊಮ್ಮಿದೆ ಎಂದು ಹೇಳಲಾಗುತ್ತಿದೆ. ಈ ವಿಡಿಯೋ ದಲ್ಲಿ ಒಂದು ಹುಡುಗಿ ಮತ್ತು ಹುಡುಗ ನಡು ರಸ್ತೆಯಲ್ಲಿಯೇ ಹಾಡುಹಗಲೇ ಬುಲೆಟ್ ಮೇಲೆ ಸವಾರಿ ಮಾಡುತ್ತಿರುವುದು ಕಂಡುಬರುತ್ತದೆ. ಬುಲೆಟ್ನ ಪೆಟ್ರೋಲ್ ಟ್ಯಾಂಕ್ ಮೇಲೆ ಹುಡುಗಿಯನ್ನು ಕೂರಿಸಿಕೊಂಡು ಹುಡುಗ ಬುಲೆಟ್ ಅನ್ನು ವೇಗವಾಗಿ ಓಡಿಸುತ್ತಿದ್ದ. ಇದನ್ನು ನೋಡಿದ ಜನರ ಪಿತ್ತ ನೆತ್ತಿಗೇರಿದೆ.
Viral Video: ಜಿಮಿನ್ ಮತ್ತು ಶಿವಾಂಗಿ ಎಂಬ ದಂಪತಿಗೆ ಸೇರಿದ CurryNKimchi ಎಂಬ Instagram ಪೇಜ್’ನಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಕ್ಲಿಪ್ನಲ್ಲಿ, ಶಿವಾಂಗಿಯ ಕೊರಿಯನ್ ಮಾವ ಸುಂದರವಾದ ಕುರ್ತಾವನ್ನು ಧರಿಸಿರುವುದನ್ನು ಕಾಣಬಹುದು. ಅವರ ದೇಸಿ ಕುಟುಂಬದೊಂದಿಗೆ ಆಕರ್ಷಕ ಟ್ಯೂನ್’ಗೆ ಉತ್ಸಾಹದಿಂದ ನೃತ್ಯ ಮಾಡುತ್ತಿದ್ದಾರೆ.
Funny Video: ಇತ್ತೀಚಿನ ದಿನಗಳಲ್ಲಿ ಗರ್ಲ್ ಫ್ರೆಂಡ್ ಹಾಗೂ ಬಾಯ್ ಫ್ರೆಂಡ್ ಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಹುಡುಗ ಮತ್ತು ಹುಡುಗಿ ನಡುರಸ್ತೆಯಲ್ಲಿಯೇ ಎಂದು ಮಾಡುತ್ತಿದ್ದಾರೆ ಎಂಬುದನ್ನು ನೀವು ಗಮನಿಸಬಹುದು. ಈ ಸಮಯದಲ್ಲಿ, ಇನ್ನೂ ಇಬ್ಬರು ಹುಡುಗಿಯರು ಸಹ ಅಲ್ಲಿ ನಿಂತಿದ್ದಾರೆ, ಅವರು ಇಬ್ಬರ ನಡುವೆ ನಡೆಯುತ್ತಿರುವ ಜಗಳವನ್ನು ನಿಲ್ಲಿಸಲು ಪ್ರಯತ್ನಿಸುತ್ತಾರೆ, ಆದರೆ ಅವರ ನಡುವಿನ ಜಗಳವನ್ನು ನೋಡಿ ಮತ್ತೆ ಹಿಂದೆ ಸರಿಯುತ್ತಾರೆ. ಬಾಯ್ಫ್ರೆಂಡ್- ಗರ್ಲ್ಫ್ರೆಂಡ್ ನಡುವಿನ ಈ ಜಗಳದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗುತ್ತಿದೆ. ವೀಡಿಯೊ ಅಂತ್ಯದಲ್ಲಿ, ಗರ್ಲ್ ಫ್ರೆಂಡ್ ಹಾಗೂ ಬಾಯ್ ಫ್ರೆಂಡ್ ಇಬ್ಬರು ಪರಸ್ಪರ ಹೊಡೆದಾಡುತ್ತಾರೆ ಮತ್ತು ಕೊನೆಯಲ್ಲಿ ಮತ್ತೆ
Viral Video: ಇನ್ನು ಮನುಷ್ಯರಾಗಿರಲಿ, ಪ್ರಾಣಿಯಾಗಿರಲಿ ಅಥವಾ ಪಕ್ಷಿಯಾಗಿರಲಿ, ಹುಲಿ ಯಾವಾಗಲೂ ದಾಳಿ ಮಾಡಲು ಪ್ರಯತ್ನಿಸುತ್ತದೆ. ಹುಲಿ ದಾಳಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಹುಲಿಗಳು ಪ್ರಾಣಿಗಳ ಮೇಲೆ ದಾಳಿ ಮಾಡುವ ವಿಡಿಯೋಗಳನ್ನು ನಾವು ಆಗಾಗ ನೋಡುತ್ತಿರುತ್ತೇವೆ.
Huge Anaconda Crossing Road: ಮನುಷ್ಯರ ನಡುವೆ ಹಾವು ಕಂಡಾಕ್ಷಣ ಜನರು ಅದನ್ನು ಕಂಡು ಭಯಭೀತರಾಗುವ ಅಥವಾ ಸರ್ಪಮಿತ್ರರು ಬಂದು ಅದನ್ನು ಹಿಡಿದು ಕಾಡಿಗೆ ಪುನಃ ಬಿಡುವ ಹಲವು ವಿಡಿಯೋಗಳನ್ನು ನೀವು ನೋಡಿರಬಹುದು. ಆದರೆ ಇಂದು ನಾವು ನಿಮಗೆ ತೋರಿಸಲು ಹೊರಟಿರುವ ವಿಡಿಯೋದಲ್ಲಿ ವಿಶ್ವದ ದೈತ್ಯಾಕಾರದ ಹಾವು ಎಂದೇ ಪರಿಗಣಿಸಲ್ಪಡುವ ಅನಾಕೊಂಡಾ ಹಾವು ರೋಡಿಗಿಳಿದು ವಾಯುವಿಹಾರಕ್ಕೆ ಹೊರಟಂತಿದೆ ಏನೋ ಎಂಬಂತೆ ಗೋಚರಿಸುತ್ತಿದೆ.
Trending Video: ಜೈಪುರದ ಪೋರ್ಷೆ ಪ್ರದೇಶದಲ್ಲಿರುವ ಜವಾಹರ್ ಸರ್ಕಲ್’ನಲ್ಲಿ ಈ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ, ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿವೆ. ಹೋಳಿ ಹಬ್ಬದಂದು ಯಾರೋ ತಮ್ಮ ಕ್ಯಾಮರಾದಲ್ಲಿ ಈ ಅಶ್ಲೀಲ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ.
Viral Video: ‘ಚಾನೆಲ್ 2’ ಎಂಬ ಮಾಧ್ಯಮಕ್ಕೆ ಸಂಬಂಧಿಸಿದ ವ್ಯಕ್ತಿ ಟಾಮ್ ಜೋನ್ಸ್ ಎಂಬವರು ಜೋನ್ಸ್’ಬೊರೊ ಹೈಸ್ಕೂಲ್ನಲ್ಲಿದ್ದರು, ಅಲ್ಲಿಂದ ಅವರು ಈ ವೀಡಿಯೊವನ್ನು ಮೊದಲು ವರದಿ ಮಾಡಿದ್ದಾರೆ. ಬಳಿಕ ಈ ವಿಡಿಯೋವನ್ನು ಪೋಷಕರಿಗೆ ತೋರಿಸಲಾಗಿದ್ದು, “ಶಿಕ್ಷಕರಿಗೆ ಸರಿಯಾದ ಶಿಕ್ಷಣದ ಅಗತ್ಯವಿದೆ” ಎಂದು ಹೇಳಿದ್ದಾರೆ.
Viral video of school students: ಈ ವಿಡಿಯೋ ನೋಡಿದರೆ ನೀವೂ ಒಂದು ಕ್ಷಣ ಬೆಚ್ಚಿ ಬೀಳುತ್ತೀರಿ. ಇಬ್ಬರು ಶಾಲಾ ವಿದ್ಯಾರ್ಥಿಗಳು ಇಂತಹ ಕೃತ್ಯ ಎಸಗಿದ್ದು ಹೇಗೆ ಎಂಬುದನ್ನು ವಿಡಿಯೋ ನೋಡಿದಾಗ ತಿಳಿಯುತ್ತದೆ. ಅಲ್ಲದೇ ಶಾಲಾ ಸಮವಸ್ತ್ರದಲ್ಲಿ ನಡುರಸ್ತೆಯಲ್ಲಿ ರೊಮ್ಯಾನ್ಸ್ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು.
Aunty Talli Dance: ಸಾಮಾಜಿಕ ಮಾಧ್ಯಮದಲ್ಲಿ ತಮಾಷೆಯ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಕಂಠಪೂರ್ತಿ ಕುಡಿದು ಗುಂಡಿನ ಗಮ್ಮತ್ತಿನಲ್ಲಿ ದೇಸಿ ಆಂಟಿಯರು ಡಾನ್ಸ್ ಮಾಡುತ್ತಾ ಸಾಕಷ್ಟು ಕೋಲಾಹಲ ಸೃಷ್ಟಿಸಿದ್ದಾರೆ. ಒಂದು ಆಂಟಿಯ ಡಾನ್ಸ್ ಅಂತೂ ನಿಮ್ಮನ್ನು ಹೊಟ್ಟೆ ಹಿಡಿದು ನಗುವಂತೆ ಮಾಡುತ್ತದೆ.
Trending Video: ಸಾಮಾಜಿಕ ಮಾಧ್ಯಮದಲ್ಲಿ ಹಾವು ಮತ್ತು ಕೋತಿಯ ಒಂದು ಸ್ವಾರಸ್ಯಕರ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಇದನ್ನು ನೋಡಿ ಒಂದೆಡೆ ನಗು ಬಂದರೆ, ಮತ್ತೊಂದೆಡೆ ಮನದಲ್ಲಿ ಭೀತಿಯೂ ಮೂಡಲಿದೆ. ಏಕೆಂದರೆ ಕೋತಿ ಹಾವಿನ ಬ್ಯಾಂಡ್ ಬಜಾಯಿಸಿದೆ ಎಂದರೆ ತಪ್ಪಾಗಲಾರದು.
Student beating teacher in school corridor : ಸಾಮಾಜಿಕ ಜಾಲತಾಣಗಳಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಅನೇಕ ಪ್ರಕರಣಗಳು ಬರುತ್ತಲೇ ಇರುತ್ತವೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ವಿಷಯಗಳು ತರಗತಿಯಿಂದಲೇ ವೈರಲ್ ಆಗಿದ್ದು ಹಲವು ಬಾರಿ ಸಂಭವಿಸಿದೆ.
Viral Video: ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಈಜಾಡುವ ಉದ್ದೇಶದಿಂದ ದೋಣಿಯ ಮೇಲಿಂದ ಕೆಳಮುಖವಾಗಿ ಸಮುದ್ರಕ್ಕೆ ಧುಮುತ್ತಾನೆ. ಕೆಲವೇ ಸೆಕೆಂಡ್ ಗಳ ಕಾಲ ಚಿತ್ರೀಕರಿಸಲಾದ ಈ ವಿಡಿಯೋ ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ. ಅಂಥದ್ದೇನಿದೆ ಆ ವಿಡಿಯೋದಲ್ಲಿ ಅಂತಿರಾ... ? ಬನ್ನಿ ನೋಡಿ ತಿಳಿದುಕೊಳ್ಳೋಣ... ಆದ್ರೆ, ಗುಂಡೇ ಗಟ್ಟಿಯಾಗಿರಲಿ ಸಾಕು...
Trending News: ಯೋಗವನ್ನು ಮಾಡುವ ರೀತಿಯಲ್ಲಿ, ಮಾಡಬೇಕಾದ ಜಾಗದಲ್ಲಿ ಮಾಡಬೇಕು. ಆದರೆ ಇಲ್ಲೊಬ್ಬ ಯುವತಿ, ಫಾಲ್ಸ್ ಪಕ್ಕದಲ್ಲಿರುವ ಒಂದು ಹಳ್ಳದಲ್ಲಿ ಅಡ್ಡಲಾಗಿ ಬಿದ್ದಿದ್ದ ಮರದ ತುಂಡಿನ ಮೇಲೆ ನಿಂತು ಯೋಗ ಮಾಡಿದ್ದಾಳೆ. ಆದರೆ ಗ್ರಹಚಾರ ಕೆಟ್ಟಿತ್ತು ಅನಿಸುತ್ತೆ, ಆಯತಪ್ಪಿ ನದಿ ಬಿದ್ದಿದ್ದಾಳೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.