Viral Video : ನೀರಿನಲ್ಲಿ ತೇಲುತ್ತಿರೋ ಹಡಗಿನ ಮೇಲೆ ಕುಳಿತ ಪ್ರಿಯತಮೆ, ಅದೇ ನೀರಿನಲ್ಲಿ ಮುಳುಗುತ್ತಿರುವ ಪ್ರಿಯತಮ, ಮುಳುಗುವ ಸಮಯದಲ್ಲೂ ಮೊಬೈಲ್ ನೆನಪಾಗಿ ಕೈಚಾಚುವ ಪ್ರೇಮಿಯ ಕೈ ಹಿಡಿದೆತ್ತಿದ ಪ್ರೇಯಸಿ ಮಾಡಿದ್ದೇನು ಗೊತ್ತಾ..ವಿಡಿಯೋ ನೋಡಿದ್ರೆ ನೀವು ಬಿದ್ದು ಬಿದ್ದು ನಗ್ತೀರಾ.
ಇದೊಂದು ವಿಚಿತ್ರ ವಿಡಿಯೋ. ಹಾವನ್ನೇ ಕಪ್ಪೆ ನುಂಗಿದೆ. ಮತ್ತೆ ಆ ಹಾವಿನ ಬೇಟೆಗೆ ಅಲ್ಲಿಗೆ ಬೆಕ್ಕು ಬೇರೆ ಬಂದಿದೆ. ಅರ್ಧ ಭಾಗ ಕಪ್ಪೆಯ ಹೊಟ್ಟೆಯೊಳಗಿದ್ದರೂ ಈ ಹಾವು ಬೆಕ್ಕನ್ನು ಹೆದರಿಸುತ್ತಿದೆ..
Kavaala Song Trend : ಇಂಟರ್ನೆಟ್ ಜಮಾನಾದಲ್ಲಿ ಮನರಂಜನೆಗೆ ಕೊರತೆನೆ ಇಲ್ಲ. ಯಾವುದಾದ್ರೂ ಹೊಸ ಸಿನಿಮಾ ತೆರೆಗೆ ಬಂದ್ರೆ ಅದರ ಸಾಂಗ್, ಡೈಲಾಗ್ಗೆ ರೀಲ್ಸ್ ಮಾಡೋದು ಟ್ರೆಂಡ್ ಆಗಿದೆ. ಇದೀಗ ತಮನ್ನಾ ಕಾವಾಲಾಯ್ಯ ಟ್ರೆಂಡ್ಗೆ ವಿಡಿಯೋ ಕ್ರಿಯೇಟರ್ ಒಬ್ಬರು ಟಾಂಗ್ ಕೊಟ್ಟಿದ್ದಾರೆ.
ಹಳೆ ಚಲನ ಚಿತ್ರಗಳಲ್ಲಿ ಹೇಗೆ ನಾಗರ ಹಾವು ತಿಜೋರಿಯ ರಕ್ಷಣೆಯನ್ನು ಮಾಡುತ್ತವೆಯೋ, ಅದೇ ರೀತಿ ಒಂದು ನಾಗರ ಹಾವು ಟೋಮ್ಯಾಟೊ ರಕ್ಷಣೆಗೆ ಬಂದು ನಿಂತಿದೆ. ಟೋಮ್ಯಾಟೊ ಇಟ್ಟ ಜಾಗದಲ್ಲಿ ಅಪಾಯಕಾರಿ ನಾಗರ ಹಾವು ಇರುವುದನ್ನು ಗಮನಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರು, ಹಲವು ಹಾಸ್ಯಭರಿತ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಕೆಲವರಂತೂ ಇದೀಗ ಟೋಮ್ಯಾಟೊ ಚಿನ್ನಾಭರಣಗಳಿಗಿಂತಲೂ ದುಬಾರಿಯಾಗಿದೆ ಎಂದು ಹೇಳುತ್ತೀರುವುದನ್ನು ನೀವು ಗಮನಿಸಬಹುದು.
Train viral video : ಯುವಕನೊಬ್ಬ ರೈಲು ಹಳಿಯ ಕೆಳಗೆ ಮಲಗಿಕೊಂಡು ಹುಚ್ಚಾಟವಾಡಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜೀವ ಭಯವಿಲ್ಲದೆ ಪ್ರಾಣದ ಜೊಲ್ಲೆ ಮಂಗಾಟ ಆಡಿದ ಯುವಕನಿಗೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ.
Trending Video of Cute Cat: ಮುದ್ದಾದ ಬೆಕ್ಕಿನ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ಮೀನು ಮಾಂಸ ತಿನ್ನುವ ಬೆಕ್ಕನ್ನು ನೀವು ನೋಡಿರುತ್ತೀರಿ. ಆದರೆ ಇದು ಪಕ್ಕಾ ಸಸ್ಯಾಹಾರಿ.
Rattlesnake Bites Itself Video: ಪ್ರಸ್ತುತ ಹಾವಿಗೆ ಸಂಬಂಧಿಸಿದ ವಿಡಿಯೋಗಳು ಹೆಚ್ಚಾಗಿ ವೈರಲ್ ಆಗುತ್ತಿವೆ. ಇದನ್ನು ಕಂಡು ನೆಟ್ಟಿಗರು ಗಾಬರಿಯಾಗಿದ್ದಾರೆ. ಇದನ್ನು ನೋಡಿದರೆ ಇಂಥ ವಿಸ್ಮಯಗಳೂ ಭೂಮಿಯ ಮೇಲೆ ನಡೆಯುತ್ತವಾ ಎಂದು ನೀವು ಆಶ್ಚರ್ಯ ಪಡುತ್ತೀರಿ.
Makeup Video Viral: ಅನೇಕ ರೀತಿಯ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲಗಲಿ ಪ್ರತಿದಿನ ವೈರಲ್ ಆಗುತ್ತವೆ. ಅದರಲ್ಲಿ ಕೆಲವು ವಿಡಿಯೋಗಳಂತೂ ಸಖತ್ ಫನ್ನಿಯಾಗಿರುತ್ತವೆ. ಮೇಕಪ್ ಮಾಡಿದ ನಂತರ, ಮಗುವಿಗೆ ತನ್ನ ತಾಯಿಯನ್ನು ಗುರುತಿಸಲು ಸಾಧ್ಯವಾಗಲಿಲ್ಲ. ತಾಯಿಯ ಬದಲಾದ ರೂಪವನ್ನು ನೋಡಿ ಮಗು ಅಳಲು ಆರಂಭಿಸಿದ ವಿಡಿಯೋ ವೈರಲ್ ಆಗುತ್ತಿದೆ.
Bride Groom Fight Video: ನವ ದಂಪತಿಗಳ ನಡುವೆ ನಡೆದ ಭೀಕರ ಫೈಟ್ ವಿಡಿಯೋ ವೈರಲ್ ಆಗುತ್ತಿದೆ. ವಧು ಮತ್ತು ವರ ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಜಗಳವಾಡುವ ಮೂಲಕ ತಮ್ಮ ಮದುವೆಯನ್ನು ಹಾಳು ಮಾಡಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್ ಅಗಿದೆ.
Viral Video: ಮೆಟ್ರೋದಲ್ಲಿ ಅಶ್ಲೀಲತೆಯನ್ನು ತಡೆಯಲು ದೆಹಲಿ ಮೆಟ್ರೋ ರೈಲು ನಿಗಮವು ಫ್ಲೈಯಿಂಗ್ ಸ್ಕ್ವಾಡ್ ಅನ್ನು ರಚಿಸಿದೆ. ಇದರ ಹೊರತಾಗಿಯೂ, ದೆಹಲಿ ಮೆಟ್ರೋದಲ್ಲಿ ಪ್ರೇಮಿಗಳು ಅಸಭ್ಯವಾಗಿ ವರ್ತಿಸುತ್ತಿರುವುದು ಕಂಡುಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.