Husband Viral Video : ಹೆಂಡತಿಯಾದವಳು ಜಗತ್ತಿನಲ್ಲಿ ಏನನ್ನು ಬೇಕಾದರೂ ಸಹಿಸಿಕೊಂಡಾಳು. ಆದರೆ ತನ್ನ ಪತಿಯ ಜೀವನದಲ್ಲಿ ಮತ್ತೊಬ್ಬ ಹೆಣ್ಣಿನ ಪ್ರವೇಶವನ್ನು ಮಾತ್ರ ಖಂಡಿತಾ ಸಹಿಸುವುದಿಲ್ಲ. ಅದಕ್ಕೆ ಸಾಕ್ಷಿ ಈ ವಿಡಿಯೋ.
Viral Video: ವೀಡಿಯೊದಲ್ಲಿ, ಎರಡೂ ಸರೀಸೃಪಗಳು ಪರಸ್ಪರ ಜಗಳವಾಡುತ್ತಿರುವುದನ್ನು ಕಾಣಬಹುದು. ಇಲ್ಲಿ ಮಾನಿಟರ್ ಲಿಜರ್ಡ್ ಅಥವಾ ಉಡದ ಬಗ್ಗೆ ಮಾತನಾಡುತ್ತಿದ್ದೇವೆ. ಉಡಗಳ ನಡುವಿನ ಜಗಳವನ್ನು ನೀವು ಎಂದಾದರೂ ಕಂಡಿದ್ದೀರಾ? ಇಲ್ಲವಾದರೆ ಈ ವಿಡಿಯೋ ನೋಡಿ.
Viral Video: ಹುಡುಗಿಯೊಬ್ಬಳು ರೈಲಿನಲ್ಲಿ ಬಹಿರಂಗವಾಗಿ ಸಿಗರೇಟ್ ಸೇದುತ್ತಿರುವುದನ್ನು ವಿಡಿಯೋದಲ್ಲಿ ಚಿತ್ರೀಕರಿಸಲಾಗಿದೆ. ಆದರೆ, ಆಕೆಯ ಮುಖದಲ್ಲಿ ಯಾವುದೇ ಭಯ ಕಾಣಿಸುತ್ತಿಲ್ಲ. ಕಿಕ್ಕಿರಿದು ತುಂಬಿದ್ದ ರೈಲಿನಲ್ಲಿ ಅವಳು ಸಿಗರೇಟು ಸೇದುತ್ತಾ ಅದರ ಮಜಾ ಸವಿಯುತ್ತಿದ್ದಾಳೆ. ಟಾಟಾ ಕತಿಹಾರ್ ರೈಲಿನಲ್ಲಿ ಈ ದೃಶ್ಯವನ್ನು ಸೆರೆಹಿಡಿಯಲಾಗಿದೆ.
Viral Video : ಸಾಮಾಜಿಕ ಮಾಧ್ಯಮಗಳಲ್ಲಿ ಆಗಾಗ ವಿಚಿತ್ರ ಘಟನೆಗಳು ವೈರಲ್ ಆಗುತ್ತವೆ. ಕೆಲವೊಮ್ಮೆ ಇದು ನಗು ತರಿಸಿದರೆ, ಮತ್ತೆ ಹಲವು ಬಾರಿ ಬೆಚ್ಚಿ ಬೀಳಿಸುವಂತಿರುತ್ತವೆ. ಅದರಲ್ಲೂ ಇತ್ತಿಚೆಗೆ ಶಾಲಾ ಮಕ್ಕಳ ವಿಚಿತ್ರ ಕೆಲಸಗಳ ವಿಡಿಯೋಗಳು ಸಹ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
Wedding Viral Video : ಒಟ್ಟಿನಲ್ಲಿ ಮದುವೆ ಅನ್ನುವುದು ಪ್ರತಿಯೊಬ್ಬನ ಜೀವನದಲ್ಲಿ ಒಮ್ಮೆ ಘಟಿಸಬಹುದಾದ ಸುಂದರ ಕ್ಷಣ. ಆ ಸುಂದರ ಕ್ಷಣಗಳನ್ನು ಇನ್ನಷ್ಟು ಮಧುರಗೊಳಿಸುವ ಪ್ರಯತ್ನ ಇತ್ತೀಚಿನ ದಿನಗಳಲ್ಲಿ ನಡೆಯುತ್ತವೆ.
Viral Video: ಸಾಮಾಜಿಕ ಮಾಧ್ಯಮದಲ್ಲಿ ಹಾವಿನ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ಅದನ್ನು ನೋಡಿ ನಿಮ್ಮ ಎದೆ ಕೂಡ ಒಂದು ಕ್ಷಣ ಝಲ್ಲೇನ್ನುವುದು ಗ್ಯಾರಂಟಿ. ಈ ವಿಡಿಯೋದಲ್ಲಿ ಹಾವೊಂದು ಕೇವಲ ತನ್ನ ಬಾಲದ ಸಹಾಯದಿಂದ ಮನುಷ್ಯರಂತೆ ನೆಲದ ಮೇಲೆ ಎದ್ದು ನಿಂತಿರುವುದನ್ನು ನೀವು ಗಮನಿಸಬಹುದು.
Trending Video : ಸೋಶಿಯಲ್ ಮೀಡಿಯಾ ಒಂದು ಹೂಗುಚ್ಛದಂತಿದ್ದು ಇಲ್ಲಿ ದಿನನಿತ್ಯ ವಿವಿಧ ಬಣ್ಣಗಳ ಹೂವುಗಳು ಕಾಣಸಿಗುತ್ತವೆ. ಕೆಲವೊಮ್ಮೆ ಮಗುವಿನ ಮೋಹಕತೆ ಮತ್ತು ಕೆಲವೊಮ್ಮೆ ವಯಸ್ಕರ ಮೋಜಿನ ಶೈಲಿಯು ವೈರಲ್ ಆಗುತ್ತದೆ. ಇದೀಗ ಪುಟ್ಟ ಹುಡುಗಿಯ ಮುದ್ದಾದ ವಿಡಿಯೋವೊಂದು ವೈರಲ್ ಆಗಿದೆ.
Viral Video: ಈ ವೈರಲ್ ಆಗಿರುವ ವಿಡಿಯೋದಲ್ಲಿ ಒಂದು ಸಣ್ಣ ಮಗು ವಿಚಿತ್ರವಾದ ಕೆಲಸವೊಂದು ಮಾಡುತ್ತಿರುವುದನ್ನು ಕಾಣಬಹುದು. ಈ ಆಶ್ಚರ್ಯಕರ ವೀಡಿಯೊ ಸಾಮಾಜಿಕ ಮಾಧ್ಯಮದ ವಿಭಿನ್ನ ಪ್ಲಾಟ್ಫಾರ್ಮ್ಗಳಲ್ಲಿ ವೈರಲ್ ಆಗಿದೆ.
Monkey Tiger Video: ಹುಲಿಗಳು ಹೆಚ್ಚು ಶಕ್ತಿಶಾಲಿ ಶಕ್ತಿಯಾಗಿದ್ದು, ಅವಕಾಶ ಸಿಕ್ಕರೆ ಹೊಟ್ಟೆ ತುಂಬಿಸಲು ಕೋತಿಯನ್ನು ಬೇಟೆಯಾಡುತ್ತವೆ. ಆದರೆ ಮಂಗಗಳು ಹುಲಿಗಳಿಗಿಂತ ಹೆಚ್ಚು ಬುದ್ಧಿವಂತವಾಗಿವೆ. ಹುಲಿಗಳು ದೈಹಿಕವಾಗಿ ಹೆಚ್ಚು ಬಲಶಾಲಿಯಾಗಿದ್ದರೂ ಸಹ, ಕೋತಿಗಳು ತಮ್ಮ ಬುದ್ಧಿವಂತ ತಂತ್ರಗಳಿಂದ ಅವುಗಳನ್ನು ಮೀರಿಸುತ್ತವೆ.
Trending Video: ಮದುವೆ ಮನೆಯಲ್ಲಿ ನಡೆಯುವ ಮೋಜು ಮಸ್ತಿಗೆ ಸಂಬಂಧಿಸಿದಂತೆ ಹಲವು ರೀತಿಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಕೆಲವೊಮ್ಮೆ ವರನ ಕಡೆಯವರು ಮೋಜು ಮಾಡುತ್ತಾರೆ. ಮತ್ತೊಮ್ಮೆ ವಧುವಿನ ಕಡೆಯವರು ತಮಾಷೆ ಮಾಡುತ್ತಾರೆ. ಇನ್ನೂ ಕೆಲವರು ತಮಗೆ ಸಂಬಂಧವೇ ಇಲ್ಲ ಎನ್ನುವಂತೆ ಮೂಲೆಯಲ್ಲಿ ಕುಳಿತಿರುತ್ತಾರೆ. ಇಂದು ನಾವು ಹೇಳಹೊರಟಿರುವ ವಿಡಿಯೋವನ್ನು ನೋಡಿದರೆ ನಿಮಗೂ ನಗು ತಡೆಯಲು ಸಾಧ್ಯವಿಲ್ಲ.
Students Vedio Viral : ಮಕ್ಕಳನ್ನು ಶಾಲೆಗೆ ಕಳುಹಿಸುವ ಉದ್ದೇಶ ಕೇವಲ ವಿದ್ಯಾರ್ಜನೆ ಮಾತ್ರವಲ್ಲ. ಸಮಾಜದಲ್ಲಿ ಅವರ ನಡವಳಿಕೆ ಹೇಗಿರಬೇಕು? ಎಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಕಲಿಸಿ ಕೊಡುವುದು ಕೂಡಾ ಆಗಿದೆ. ಆದರೆ ಇಂದಿನ ವಿದ್ಯಾರ್ಥಿಗಳು ಅಂಥಹ ವಿದ್ಯಾಮಂದಿರದಲ್ಲಿ ನಡೆದುಕೊಳ್ಳುವ ರೀತಿ ನಿಜಕ್ಕೂ ನಾಚಿಕೆಗೇಡು.
Trending Dance Video : ಸಾಮಾಜಿಕ ಜಾಲತಾಣಗಳಲ್ಲಿ ನೀವು ಆಗಾಗ್ಗೆ ನೃತ್ಯದ ವಿಡಿಯೋಗಳನ್ನು ನೋಡಿರಬೇಕು. ಕೆಲವು ವಿಡಿಯೋಗಳಲ್ಲಿ ಡ್ಯಾನ್ಸ್ ಗಳು ನೋಡಿದ್ರೆ ಬೆರಗಾಗುತ್ತೆ. ಅಂತಹ ವಿಡಿಯೋವೊಂದು ಅತ್ಯಂತ ವೇಗವಾಗಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದರೆ ನೀವೂ ಆಶ್ಚರ್ಯ ಪಡುತ್ತೀರಿ.
Viral Video : ಇತ್ತೀಚಿನ ದಿನಗಳಲ್ಲಿ ಮಹಿಳೆ ಮತ್ತು ಹುಡುಗನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಕಂಡುಬರುವ ಮಹಿಳೆ ತನಗಿಂತ ಕಿರಿಯ ಹುಡುಗನೊಂದಿಗೆ ರೊಮ್ಯಾಂಟಿಕ್ ಕಂಟೆಂಟ್ ಮಾಡುತ್ತಿದ್ದಾಳೆ.
Viral Video : ಸೋಷಿಯಲ್ ಮೀಡಿಯಾ ಜಗತ್ತಿನಲ್ಲಿ, ಅನೇಕ ವಿಚಿತ್ರ ವಿಚಾರಗಳನ್ನು ಕಾಣಬಹುದು. ಅದರಲ್ಲಿ ಕೆಲವು ನಮ್ಮ ಕಣ್ಣನ್ನು ನಂಬಲು ಸಹ ಅಸಾಧ್ಯ ಎಂಬಂತೆ ಇರುತ್ತವೆ. ಇದೀಗ ಅಂತಹ ಆಘಾತಕಾರಿ ವಿಡಿಯೋವೊಂದು ಮುನ್ನೆಲೆಗೆ ಬಂದಿದೆ.
Groom Smoking Cigarette: ಭಾರತವು ಸಂಸ್ಕೃತಿ ಮತ್ತು ಸಂಪ್ರದಾಯಗಳ ದೇಶವಾಗಿದ್ದು, ಇದನ್ನು ಪ್ರಾಚೀನ ಕಾಲದಿಂದಲೂ ಅನುಸರಿಸಲಾಗುತ್ತಿದೆ. ಭಾರತದ ವಿವಿಧ ಭಾಗಗಳು ವಿಭಿನ್ನ ಸಂದರ್ಭಗಳಲ್ಲಿ ವಿಭಿನ್ನ ಸಂಪ್ರದಾಯಗಳನ್ನು ಹೊಂದಿವೆ. ಈ ನಡುವೆ ಅತ್ತೆ ಯೊಬ್ಬರು ವರನಿಗೆ ಸಿಗರೇಟ್, ಪಾನ್ ನೀಡಿ ಸ್ವಾಗತಿಸಿದ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ.
Funny Video : ಇಂಟರ್ನೆಟ್ ಪ್ರಪಂಚವು ವಿಭಿನ್ನ ಜಗತ್ತು ಅದರಲ್ಲಿ ಅನೇಕ ಅದ್ಭುತಗಳನ್ನು ಹೊಂದಿದೆ. ಇಲ್ಲಿ ನಾವು ಅನೇಕ ವಿಭಿನ್ನ ವಿಷಯಗಳನ್ನು ಕಲಿಯುತ್ತೇವೆ. ಇಲ್ಲಿ ಹಂಚಿಕೊಳ್ಳಲಾದ ಸಂದೇಶಗಳು, ಫೋಟೋಗಳು ಮತ್ತು ವಿಡಿಯೋಗಳು ನಮಗೆ ಅನೇಕ ಸಂದೇಶಗಳನ್ನು ರವಾನಿಸುತ್ತವೆ.
Elephant Attack On Car : ಭಾರತದಲ್ಲಿ ಜನಸಂಖ್ಯೆಯ ಹೆಚ್ಚಳದಿಂದಾಗಿ ಕಾಡನ್ನು ನಾಶ ಪಡಿಸಿ ಜನರು ಮನೆಗಳನ್ನು ಕಟ್ಟಲು ಪ್ರಾರಂಭಿಸಿದ್ದಾರೆ ಮತ್ತು ಕಾಡು ಪ್ರಾಣಿಗಳು ಆ ಮನೆಗಳ ಸುತ್ತಲೂ ತಿರುಗಲು ಇದು ಕಾರಣವಾಗಿದೆ. ಕೆಲವೊಮ್ಮೆ ಪ್ರಾಣಿಗಳು ಕಾಡಿನ ಸಮೀಪ ವಾಸಿಸುವ ಜನರ ಮೇಲೆ ದಾಳಿ ಮಾಡುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.