Viral Video: ಇತ್ತೀಚೆಗೆ ಮೆಟ್ರೋ ವಿಡಿಯೋವೊಂದು ಹೆಚ್ಚು ವೈರಲ್ ಆಗುತ್ತಿದೆ. ಇದರಲ್ಲಿ ವ್ಯಕ್ತಿಯೊಬ್ಬರು ಪ್ರಯಾಣಿಸುವಾಗ ಅದರ ಬಾಗಿಲು ತೆರೆಯುವ ಮೂಲಕ ಚಲಿಸುತ್ತಿರುವ ಮೆಟ್ರೋದಿಂದ ಜಿಗಿಯುತ್ತಿರುವುದನ್ನು ಕಾಣಬಹುದು. ಇದನ್ನು ನೋಡಿ ಎಲ್ಲರೂ ಬೆಚ್ಚಿ ಬೀಳುತ್ತಾರೆ.
Snake Viral Video : ಹಾವಿನ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇಲ್ಲಿ ಹಾವು ಮತ್ತು ವ್ಯಕ್ತಿಯನ್ನು ಕಾಣಬಹುದು. ಆದರೆ ಈ ವಿಡಿಯೋವನ್ನು ಎಲ್ಲಿ ಸೆರೆ ಹಿಡಿಯಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ.
Viral Video: ಇತ್ತೀಚೆಗಷ್ಟೇ ಲಕ್ನೋದಿಂದ ಹೊಸ ವಿಡಿಯೋವೊಂದು ಹೊರಬಿದ್ದಿದ್ದು, ರಾತ್ರಿ ವೇಳೆ ರಸ್ತೆಯಲ್ಲಿ ವಾಹನ ಚಲಾಯಿಸುತ್ತಿದ್ದ ಯುವಕ - ಯುವತಿ ಬುಲೆಟ್ ಬೈಕ್ ಮೇಲೆ ರೋಮ್ಯಾನ್ಸ್ ಮಾಡುತ್ತಿರುವುದು ಕಂಡುಬಂದಿದೆ.
Snake viral video : ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರನ್ನು ಅತಿ ಹೆಚ್ಚು ತಮ್ಮತ್ತ ಸೆಳೆದ ವಿಡಿಯೋಗಳೆಂದರೆ ಅದು ಹಾವುಗಳ ವಿಡಿಯೋ. ಅದಕ್ಕೆ ತಕ್ಕಂತೆ ಹಾವುಗಳ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
Lion Viral Video: ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಒಂದು ಸ್ವಾರಸ್ಯಕರ ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದ್ದು, ಇದರಲ್ಲಿ ಸಿಂಹವೊಂದರ ದೇಸೀ ವಿಧಾನವನ್ನು ಕಂಡು ಸಾಮಾಜಿಕ ಮಾಧ್ಯಮ ಬಳಕೆದಾರರು ಭಾರಿ ದಂಗಾಗಿದ್ದಾರೆ.
Smoking Viral Video: ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿನಿತ್ಯ ಅನೇಕ ವಿಡಿಯೋಗಳು ವೈರಲ್ ಆಗುತ್ತವೆ. ಕೆಲವು ನೋಡುಗರನ್ನು ನಗಿಸಿದರೆ, ಕೆಲವು ಆಶ್ಚರ್ಯವನ್ನು ಉಂಟು ಮಾಡುತ್ತವೆ. ಇದೀಗ ಅಚ್ಚರಿಯ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗಿದೆ.
Trending Video: ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿದಿನ ಅನೇಕ ರೀತಿಯ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲೂ ಕೆಲವು ವಿಡಿಯೋಗಳು ಜನರ ಗಮನಸೆಳೆಯುತ್ತವೆ. ಅಂತಹ ಒಂದು ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ.
Scooty Romance Video: ಛತ್ತೀಸ್ಗಢದ ಬಿಲಾಸ್ಪುರದಿಂದ ಚಲಿಸುತ್ತಿರುವ ಸ್ಕೂಟಿ ಮೇಲೆ ಹುಡುಗ-ಹುಡುಗಿ ರೋಮ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದು ಇದೀಗ ಭಾರಿ ವೈರಲ್ ಆಗತೊಡಗಿದೆ, ಇದರಲ್ಲಿ ಹುಡುಗಿಯೋಬ್ಬಳು ಸ್ಕೂಟಿಯಲ್ಲಿ ಹಿಮ್ಮುಖವಾಗಿ ಕುಳಿತು ಹುಡುಗನನ್ನು ತಬ್ಬಿಕೊಂಡು ಆತನಿಗೆ ಮುತ್ತಿಕ್ಕುತ್ತಿರುವುದನ್ನು ನೀವು ಕಾಣಬಹುದು. ವಿಷಯ ತಿಳಿದ ಬಿಲಾಸ್ಪುರ ಪೊಲೀಸರು ಸ್ಕೂಟಿ ಚಲಾಯಿಸುತ್ತಿರುವ ಹುಡುಗನ ವಿರುದ್ಧ ಕ್ರಮ ಜರುಗಿಸಿದ್ದಾರೆ.
Shocking News: ಬಿಕಿನಿ ಗಲ್ಸ್ ಹಾಗೂ ಹಸ್ತಮೈಥುನದ ಬಳಿಕ ಇದೀಗ ದೆಹಲಿ ಮೆಟ್ರೊದ ಹೊಸ ವೀಡಿಯೋವೊಂದು ಪ್ರಕಟಗೊಂಡಿದ್ದು, ಇದರಲ್ಲಿ ಜೋಡಿಯೊಂದು ಆಕ್ಷೇಪಾರ್ಹ ಕೃತ್ಯದಲ್ಲಿ ತೊಡಗಿರುವುದು ಕಂಡುಬಂದಿದೆ.
Monkey viral video : ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡುವ ಫೋಟೋಗಳು ಮತ್ತು ವೀಡಿಯೊಗಳು ನಮಗೆ ಅನೇಕ ರೀತಿಯ ಸಂದೇಶಗಳನ್ನು ನೀಡುತ್ತವೆ. ಇದು ಉಪಯುಕ್ತ ಮಾಹಿತಿಯೊಂದಿಗೆ ಮನರಂಜನೆಯ ಮಾರ್ಗವಾಗಿದೆ.
Trending Video: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಕೇವಲ 4 ಸೆಕೆಂಡ್ ಗಳ ವೀಡಿಯೊವೊಂದು ಭಾರಿ ಟ್ರೆಂಡ್ ಸೃಷ್ಟಿಸುತ್ತಿದೆ. ಇದನ್ನು ನೋಡಿ ಕೆಲವೇ ಸೆಕೆಂಡುಗಳಲ್ಲಿ ಮಹಿಳೆಗೆ ಏನಾಯಿತು ಎಂಬುದನ್ನೂ ನೀವು ಊಹಿಸಲು ಕೂಡ ಸಾಧ್ಯವಿಲ್ಲ? ಗಾಳಿಯಲ್ಲಿ ತೂರಿಕೊಂಡು ಬರುವ ವ್ಯಕ್ತಿಯೊರ್ವ ಆಕೆಯ ಮೇಲೆ ಬೀಳುತ್ತಾನೆ ಮತ್ತು ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾಳೆ.
Colombia mayor martin alfonso dance : ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲೂ ಕೆಲವು ವಿಡಿಯೋಗಳು ನೋಡುಗರನ್ನು ನಿಬ್ಬೆರಗಾಗಿಸುತ್ತವೆ. ಇದೀಗ ಅಂಥದ್ದೆ ಒಂದು ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಮೇಯರ್ ಒಬ್ಬರು ಮಾಡದ ಕೆಲಸ ಪ್ರತಿಪಕ್ಷಗಳಿಗೆ ಹೋಳಿಗೆ ಊಟದಂತಾಗಿದೆ.
Viral News: ಮೂಲಭೂತ ಸೌಲಭ್ಯವಿಲ್ಲದ ಕೊರತೆಯ ಕಾರಣ ವಧು ವರರಿಬ್ಬರೂ ಹಲವಾರು ಕಿ.ಮೀ. ದೂರ ದಟ್ಟಾರಣ್ಯದಲ್ಲಿ ನಡೆದುಕೊಂಡು ಬಂದು ತನ್ನ ಜೀವನ ಅಮೂಲ್ಯ ಕ್ಷಣಕ್ಕೆ ನಾಂದಿ ಹಾಡಿದ್ದಾರೆ. ವಧು 10 ಕಿ.ಮೀ. ನಡೆದು ಬಂದರೆ, ವರ 22 ಕಿ.ಮೀ. ದೂರ ನಡೆದುಕೊಂಡುಬಂದು ಮದುವೆಯಾಗಿದ್ದಾರೆ.
Snake viral Video : ಈಸ್ಟರ್ನ್ ಬ್ರೌನ್ ಸ್ನೇಕ್ ಅನ್ನು ಸಾಮಾನ್ಯವಾಗಿ ಕಂದು ಹಾವು ಎಂದು ಕರೆಯಲಾಗುತ್ತದೆ. ಇದು ಹೆಚ್ಚು ವಿಷಕಾರಿ ಹಾವು. ಈ ಪ್ರಭೇದದ ಹಾವುಗಳು ಪೂರ್ವ ಆಸ್ಟ್ರೇಲಿಯಾದಾದ್ಯಂತ ವ್ಯಾಪಕವಾಗಿ ಕಂಡು ಬರುತ್ತವೆ.
White Crow Video Viral: ಈ ವಿಡಿಯೋ ನೋಡಿ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವರ ಪ್ರಕಾರ ಇದು ಈ ಹಿಂದೆ ನೋಡಿದ ಸಾಮಾನ್ಯ ವಿದ್ಯಮಾನವಾಗಿರಬಹುದು, ಆದರೆ ಈ ದೃಶ್ಯವನ್ನು ಮೊದಲ ಬಾರಿಗೆ ನೋಡಿದವರು ಆಶ್ಚರ್ಚಕಿತರಾಗಿದ್ದಾರೆ.
Women Viral Video: ಚಪಾತಿ ಮಾರಾಟ ಮಾಡುವುದರಲ್ಲಿ ಏನು ವಿಶೇಷವಿದೆ ಎಂದು ನೀವು ಯೋಚಿಸಬಹುದು. ಆದ್ರೆ ಆಕೆ ಮಾರಾಟ ಮಾಡುತ್ತಿರುವುದು ಸಾಮಾನ್ಯ ಪರೋಟವಲ್ಲ. ದುಡ್ಡಿನ ಪರೋಟಾ. ಅರೇ ಇದು ಹೇಗಪ್ಪಾ ಅಂತ ಆಲೋಚನೆ ಮಾಡುತ್ತಿದ್ದರೆ ಈ ವಿಡಿಯೋ ನೋಡಲೇಬೇಕು.
Viral Metro Video: ಸಾಮಾಜಿಕ ಮಾಧ್ಯಮದಲ್ಲಿ ಮೆಟ್ರೊ ರೈಲಿನಲ್ಲಿ ಷೂಟ್ ಮಾಡಲಾದ ಮತ್ತೊಂದು ವಿಚಿತ್ರ ವೀಡಿಯೋ ಇದೀಗ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಶರ್ಟ್-ಪ್ಯಾಂಟ್ ಕಳಚಿ ಮಾಡುತ್ತಿರುವುದನ್ನು ನೋಡಿದ ಜನರು ಗಲಿಬಿಲಿಗೊಂಡಿದ್ದಾರೆ.
Dog Viral Video : ತಲೆ ಮೇಲೆಯೇ ರೈಲು ಹಾದು ಹೋಗುತ್ತಿದ್ದರೂ ನಾಯಿ ಸುಮ್ಮನೆ ಕುಳಿತಿರುವುದನ್ನು ಗಮನಿಸಬಹುದು. ಒಂದು ವೇಳೆ ನಾಯಿ ಗಾಬರಿಗೊಂಡು ಆ ಜಾಗದಿಂದ ಸ್ವಲ್ಪ ಚಲಿಸುತ್ತಿದ್ದರೂ ಅದು ಬದುಕಿ ಉಳಿಯುತ್ತಿರಲಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.