Couple Romance Video: ಚಲಿಸುತ್ತಿರುವ ರೈಲಿನಲ್ಲಿ ಮೂವರು ಪ್ರೇಮಿಗಳು ತಬ್ಬಿಕೊಂಡು ಚುಂಬಿಸುತ್ತಿರುವ ವಿಡಿಯೋ ಇದೀಗ ಹೊರಬಿದ್ದಿದೆ. ಈ ಜೋಡಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Monkey Viral Video: ಈ ವೀಡಿಯೊವನ್ನು ನೀವು ಗಮನಿಸಿದರೆ, ಇಲ್ಲಿ ಮನುಷ್ಯನಿಗಾಗುವ ಆಕರ್ಷಣೆಯೇ ಕೋತಿಗೂ ಆಗಿದೆ ಎನ್ನುವಂತೆ ಕಾಣುತ್ತದೆ. ಒಂದು ರೀತಿಯಲ್ಲಿ ಮನುಷ್ಯರಿಗೆ ಆಗುವ, ನೈಸರ್ಗಿಕವೆಂದು ಪರಿಗಣಿಸಲಾದ ಆಸೆಗಳೇ ಇಲ್ಲಿ ಆ ಕೋತಿಗೆ ಆಗಿದೆ ಎಂದು ಕೆಲವರು ಹೇಳುತ್ತಾರೆ.
Lion-Rhinoceros Viral Video: ಪ್ರಾಣಿಗಳ ವೀಡಿಯೊಗಳು ನಾವು ಯೋಚಿಸುವುದಕ್ಕಿಂತ ಕೊಂಚ ವಿಭಿನ್ನವಾಗಿಯೇ ಇರುತ್ತದೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಅಂತಹ ಒಂದು ವೀಡಿಯೊದಲ್ಲಿ ಕಾಡಿನ ರಾಜ ಸಿಂಹವನ್ನು ಘೇಂಡಾಮೃಗಗಳು ಅಟ್ಟಾಡಿಸಿಕೊಂಡು ಬರುತ್ತಿರುವುದನ್ನು ಕಾಣಬಹುದು.
Today's Viral Video: ಪ್ರೀತಿಯನ್ನು ಪಡೆಯುವ ಪ್ರಶ್ನೆಗೆ ರೋಬೋಟ್ ಎಮೆಕಾ ಹೇಗೆ ಖಿನ್ನಳಾಗುತ್ತಾಳೆ ಎಂಬುದನ್ನು ನಾವು ಈ ವಿಡಿಯೋದಲ್ಲಿ ನೋಡಬಹುದು. ಆಕೆಯ ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ.
Boy Proposed girl in classroom : ಯಾವಾಗಲೂ ವಿದ್ಯಾರ್ಥಿಗಳ ವಿಡಿಯೋಗಳು ಬಹುಬೇಗ ವೈರಲ್ ಆಗುತ್ತವೆ. ಇದೀಗ ಅಂತಹದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಇಲ್ಲಿ ಒಬ್ಬ ಹುಡುಗ ಒಂದು ಹುಡುಗಿ ಪ್ರಪೋಸ್ ಮಾಡುತ್ತಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
Viral Video: ಹಾವೊಂದು ಕಾಗೆಯನ್ನು ತುಂಬಾ ಅಪಾಯಕಾರಿ ಬೇಟೆಯಾಡಿದೆ. ಹಾವಿನ ಬೇಟೆಯಾಡುವ ಪರಿಯನ್ನು ನೋಡಿ ಜನರ ಮೈಮೇಲಿನ ರೋಮಗಳೇ ಎದ್ದು ನಿಂತಿವೆ. ಪ್ರಸ್ತುತ ಈ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಬಳಕೆದಾರರು ಇದಕ್ಕೆ ತರಹೇವಾರಿ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
Viral Video : ಸೋಷಿಯಲ್ ಮೀಡಿಯಾದಲ್ಲಿ ಅನೇಕ ರೀತಿಯ ವಿಡಿಯೋಗಳು ವೈರಲ್ ಆಗುತ್ತವೆ. ಇತ್ತೀಚೆಗೆ ಯುವಕ - ಯುವತಿಗೆ ಸೇರಿದ ವಿಡಿಯೋಗಳು ನೆಟ್ಟಿಗರ ಗಮನಸೆಳೆಯುವಲ್ಲಿ ಯಶಸ್ವಿಯಾಗುತ್ತಿವೆ. ಇದೀಗ ಅಂತಹದೇ ಒಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕಾಲೇಜಿನ ಗ್ರೌಂಡ್ನಲ್ಲಿ ಸ್ಕೂಟರ್ ಮೇಲೆ ಈ ಯುವಕ - ಯುವತಿ ಮಾಡೋದೇನು ನೋಡಿ..
Shocking Video: ವೈರಲ್ ಆಗಿರುವ ವಿಡಿಯೋದಲ್ಲಿ ಮೌಲಾನಾ ಅವರು 'ಎಲ್ಲರಿಗೂ ಗೊತ್ತು... ನಾವು ಸಲಿಂಗಕಾಮಿಗಳನ್ನು ಉತ್ಪಾದಿಸುವ ಉದ್ಯಮವನ್ನು ಸ್ಥಾಪಿಸಿದ್ದೇವೆ. ಪ್ರತಿ ಬೀದಿಯಲ್ಲೂ ಮಸೀದಿಗಳಿವೆ. ಪ್ರತಿ 200 ಮಾರುಗಳಿಗೆ ಮಸೀದಿಗಳನ್ನು ನಿರ್ಮಿಸಲಾಗುತ್ತದೆ' ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
Different Birthday Celebration: ಶೋಕಿ ಮಾಡಲು ಹೋಗಿ ಜೀವಕ್ಕೆ ಕುತ್ತು ತಂದಿರುವ ಅದೆಷ್ಟೋ ಘಟನೆಗಳಲ್ಲಿ ಇದು ಒಂದು. ಬರ್ತಡೇ ಸೆಲೆಬ್ರೆಷನ್ ಮಾಡಿ ಕುಟುಂಬ ಹಾಗೂ ಸ್ನೇಹಿತರ ಜೊತೆ ಪಾರ್ಟಿ ಮಾಡಿ ಖುಷಿಯಾಗಿರುವ ಬದಲು ಹುಟ್ಟು ಹಬ್ಬದ ದಿನದಂದೇ ಪೋಲಿಸರ ಕೈಸೆರೆ ಆಗಿದ್ದಾನೆ.
Viral Video : ದೆಹಲಿ ಮೆಟ್ರೋದಲ್ಲಿ ವಿಚಿತ್ರ ಬಟ್ಟೆ ಧರಿಸಿ ಬಂದಿದ್ದ ಹುಡುಗಿಯ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಸೆನ್ಸೇಷನ್ ಸೃಷ್ಟಿಸುತ್ತಿದೆ. ದೇಸಿ ಉರ್ಫಿ ಜಾವೇದ್ ಎಂದು ಹಲವೆಉ ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.
Dangerous Bike Stunt Viral Video: ವೀಡಿಯೊದಲ್ಲಿ ಕಾಣಿಸುತ್ತಿರುವಂತೆ ಈ ಮೂವರು ಕೂಡ ಹೆಲ್ಮೆಟ್ ಧರಿಸಿಲ್ಲ. ಟ್ವಿಟ್ಟರ್ನಲ್ಲಿ ವೀಡಿಯೊವನ್ನು ಹಂಚಿಕೊಂಡಿರುವ ಪೊಥೋಲ್ ಫೌಂಡೇಶನ್, "ಮುಂದೊಂದು ಹಿಂದೊಂದು.. ಹೆಲ್ಮೆಟ್ ಇಲ್ಲ ಮತ್ತು ವಿಲಕ್ಷಣವಾಗಿ ಮಾಡುತ್ತಿರುವ ಅಪಾಯಕಾರಿ ಸಾಹಸ" ಎಂದು ಬರೆದಿದ್ದಾರೆ.
Newlywed couple stunt Video: ನವಜೋಡಿಗಳು ತಮ್ಮ ಮದುವೆಯ ಉಡುಪಿನಲ್ಲಿ ಪರಸ್ಪರ ಬೆನ್ನು ಹಾಕಿ ನಿಂತುಕೊಂಡು ಸ್ಪಾರ್ಕಲ್ ಗನ್’ಗಳನ್ನು ಹಿಡಿದುಕೊಂಡು ನಿಂತಿದ್ದಾರೆ. ಗನ್ ಸಿಡಿಸಿದಂತೆ, ವಧುವಿನ ಮುಖಕ್ಕೆ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಆಕೆಯನ್ನು ರಕ್ಷಿಸಲು ಅಲ್ಲಿದ್ದವರು ಓಡಿ ಬಂದಿರುವುದನ್ನು ಕಾಣಬಹುದು.
Trending Video: ತನ್ನ ಮುಂದೆ ಎರಡು ಪರಭಕ್ಷಕ ಪ್ರಾಣಿಗಳನ್ನು ನೋಡಿದ, ಜಿಂಕೆ ಅದ್ಭುತ ಯೋಜನೆಯನ್ನು ಮಾಡಿದೆ. ಅಪಾಯಕಾರಿ ಪ್ರಾಣಿಗಳನ್ನು ನೋಡಿದ ಅದು ಸತ್ತಂತೆ ನಟಿಸಲು ಪ್ರಾರಂಭಿಸುತ್ತದೆ ಮತ್ತು ತನ್ನ ಪ್ರಾಣವನ್ನು ರಕ್ಷಿಸುವಲ್ಲಿ ಕೂಡ ಯಶಸ್ವಿಯಾಗುತ್ತದೆ. ಹೇಗೆ ತಿಳಿದುಕೊಳ್ಳಲು ಈ ವಿಡಿಯೋವನ್ನು ಒಮ್ಮೆ ನೋಡಿ.
Viral Video : ಚಲಿಸುತ್ತಿರುವ ರೈಲಿನಲ್ಲಿ ರೊಮ್ಯಾಂಟಿಕ್ ಫ್ಲರ್ಟಿಂಗ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಜೋಡಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಒಂದು ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದ್ದು, ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ.
Trending Video: ಸಾಮಾಜಿಕ ಮಾಧ್ಯಮಗಳಲ್ಲಿ ಪತಿ-ಪತ್ನಿಯ ವಿಡಿಯೋವೊಂದು ಇದೀಗ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಚಲಿಸುತ್ತಿರುವ ಬೈಕ್ ಮೇಲೆ ಪತ್ನಿ ತನ್ನ ಪತಿಗೆ ಸಿಗರೇಟ್ ಸೇದಿಸುತ್ತಿದ್ದಾಳೆ. ಇದನ್ನು ನೋಡಿ ನೆಟ್ಟಿಗರು 'ಇಂತಹ ಪತ್ನಿ ಎಲ್ಲರಿಗೂ ಸಿಗಲಿ' ಎನ್ನುತ್ತಿದ್ದಾರೆ.
Old Man bike stunt video : ನಾವು ಸಾಮಾಜಿಕ ಮಾಧ್ಯಮದಲ್ಲಿ ಹುಡುಗರ ಅನೇಕ ಸ್ಟಂಟ್ ವಿಡಿಯೋಗಳನ್ನು ನೋಡುತ್ತೇವೆ. ಆದರೆ ಒಬ್ಬ ಅಜ್ಜ ಹುಡುಗರೇ ನಾಚುವಂತೆ ಬೈಕ್ ಸ್ಟಂಟ್ ಮಾಡಿದ್ದಾರೆ. ಹುಡುಗರೂ ಮಾಡದ ಸ್ಟಂಟ್ ಗಳನ್ನು ತಾತ ಮಾಡಿದರು.
Snake Viral Video: ಇಲ್ಲಿ ಹಾವೊಂದು ಸ್ಟಂಟ್ ಮಾಡಿದ್ದು ನೋಡಿ ಜನ ಬೆಚ್ಚಿಬಿದ್ದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇದನ್ನು ನೋಡಿದರೆ ಹಾವು ಗಾಳಿಯಲ್ಲಿ ಹಾರುತ್ತಿದೆ ಎಂದು ತೋರುತ್ತದೆ. ಈ ಘಟನೆಯ ವಿಡಿಯೋವನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
Viral funny video : ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಅಸಾಮಾನ್ಯ ವಿಷಯಗಳು, ಕಾಮಿಡಿ ವಿಡಿಯೋಗಳು, ಪ್ರಾಣಿ ಪಕ್ಷಿಗಳ ಆಟ, ಪುಟ್ಟ ಆನೆ ಮರಿಯ ತುಂಟಾಟ, ಹೀಗೆ ಸಾಕಷ್ಟು ವಿಡಿಯೋಗಳು ಬೇಸರವಾದಾಗ ಫೋನ್ ಹಿಡಿದು ಕುಳಿತ ಎಂಥಹವರಿಗೂ ನಗು ತರಿಸುತ್ತವೆ. ಇದೀಗ ತಾತನೊಬ್ಬ ಏಡಿಯೊಂದಿಗೆ ಆಟವಾಡಿದ ವಿಡಿಯೋ ಒಂದು ಎಲ್ಲರ ನಗುವಿಗೆ ಕಾಣವಾಗುತ್ತಿದೆ.
Couple First Night Viral Video: ಇವರಿಬ್ಬರು ರೊಮ್ಯಾನ್ಸ್ ಮಾಡುತ್ತಿರುವುದು ಕೂಡ ಕಂಡುಬರುತ್ತಿದೆ. ಒಬ್ಬರಿಗೊಬ್ಬರು ಕಿಸ್ ಮಾಡುತ್ತಾ, ವಧುವಿನ ಮೇಲಿರುವ ಆಭರಣಗಳನ್ನು ತೆಗೆಯಲು ವರ ಸಹಾಯ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ವರ ಆಗಾಗ್ಗ ತನ್ನ ಹೆಂಡತಿಯನ್ನು ಚುಂಬಿಸುವುದನ್ನು ವೀಡಿಯೊದಲ್ಲಿ ಕಾಣಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.