ಇಮ್ರಾನ್ ಖಾನ್

ಕರ್ತಾರ್‌ಪುರ ಕಾರಿಡಾರ್: ಭಕ್ತರನ್ನು ಸ್ವಾಗತಿಸಲು ನಾವು ಸಿದ್ಧ ಎಂದು ಇಮ್ರಾನ್ ಟ್ವೀಟ್

ಕರ್ತಾರ್‌ಪುರ ಕಾರಿಡಾರ್: ಭಕ್ತರನ್ನು ಸ್ವಾಗತಿಸಲು ನಾವು ಸಿದ್ಧ ಎಂದು ಇಮ್ರಾನ್ ಟ್ವೀಟ್

ಗುರುನಾನಕ್ ದೇವ್ ಜಿ ಅವರ 550 ನೇ ಜನ್ಮ ದಿನಾಚರಣೆಯ ಆಚರಣೆಗೆ ಸಮಯಕ್ಕೆ ಸರಿಯಾಗಿ ತಯಾರಿ ಮಾಡಿದ್ದಕ್ಕಾಗಿ ನನ್ನ ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದು ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಹೇಳಿದ್ದಾರೆ.
 
Nov 3, 2019, 04:03 PM IST
ರಾಜೀನಾಮೆಗೆ ನಿರಾಕರಿಸಿದರೆ ಪಾಕಿಸ್ತಾನದಲ್ಲಿ ಅವ್ಯವಸ್ಥೆ ವಾತಾವರಣ: ಮೌಲಾನಾ ಫಜ್ಲೂರ್ ರಹಮಾನ್

ರಾಜೀನಾಮೆಗೆ ನಿರಾಕರಿಸಿದರೆ ಪಾಕಿಸ್ತಾನದಲ್ಲಿ ಅವ್ಯವಸ್ಥೆ ವಾತಾವರಣ: ಮೌಲಾನಾ ಫಜ್ಲೂರ್ ರಹಮಾನ್

ಇಮ್ರಾನ್ ಖಾನ್ ಸರ್ಕಾರಕ್ಕೆ ಜನಾದೆಶವಿಲ್ಲ. ಇಮ್ರಾನ್ ಸರ್ಕಾರದಲ್ಲಿ ಭ್ರಷ್ಟಾಚಾರ ಮನೆ ಮಾಡಿದೆ ಎಂದು ಮೌಲಾನಾ ಫಜ್ಲೂರ್ ರಹಮಾನ್ ವಾಗ್ಧಾಳಿ ನಡೆಸಿದ್ದಾರೆ.

Nov 1, 2019, 07:00 PM IST
ಸರ್ಕಾರ ವಿರೋಧಿ ಪ್ರತಿಭಟನೆ; 'ರಾಜೀನಾಮೆ ನೀಡುವುದಿಲ್ಲ' ಎಂದ ಇಮ್ರಾನ್ ಖಾನ್

ಸರ್ಕಾರ ವಿರೋಧಿ ಪ್ರತಿಭಟನೆ; 'ರಾಜೀನಾಮೆ ನೀಡುವುದಿಲ್ಲ' ಎಂದ ಇಮ್ರಾನ್ ಖಾನ್

"ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ' ಮತ್ತು ನಾನು ರಾಜೀನಾಮೆ ನೀಡುವುದಿಲ್ಲ. ಪ್ರತಿಭಟನೆಯು  ಕಾರ್ಯಸೂಚಿ ಆಧಾರಿತವಾಗಿದೆ ಮತ್ತು ಇದಕ್ಕೆ ವಿದೇಶಿ ಬೆಂಬಲವಿದೆ" ಎಂದು ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಹೇಳಿದ್ದಾರೆ.

Oct 24, 2019, 08:22 AM IST
ಪಾಕಿಸ್ತಾನ: ಸ್ವದೇಶದಲ್ಲೇ ಇಮ್ರಾನ್‌ಗೆ ಸಂಕಷ್ಟ!

ಪಾಕಿಸ್ತಾನ: ಸ್ವದೇಶದಲ್ಲೇ ಇಮ್ರಾನ್‌ಗೆ ಸಂಕಷ್ಟ!

ಪಿಪಿಪಿ ಮುಖ್ಯಸ್ಥ ಬಿಲಾವಾಲ್ ಭುಟ್ಟೋ-ಜರ್ದಾರಿ ಶುಕ್ರವಾರ ರಾತ್ರಿ ನಡೆದ ಸಾರ್ವಜನಿಕ ಸಭೆಯಲ್ಲಿ 'ದೇಶದಲ್ಲಿ ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸುವುದು ನಮ್ಮ ಬೇಡಿಕೆ' ಎಂದು ಹೇಳಿದರು.

Oct 19, 2019, 11:28 AM IST
ಬಿಸಿಸಿಐ ಸಾರಥ್ಯ ವಹಿಸುತ್ತಿರುವ ಗಂಗೂಲಿ ಬಗ್ಗೆ ಶೋಯಬ್ ಅಖ್ತರ್ ಹೇಳಿದ್ದೇನು ಗೊತ್ತೇ?

ಬಿಸಿಸಿಐ ಸಾರಥ್ಯ ವಹಿಸುತ್ತಿರುವ ಗಂಗೂಲಿ ಬಗ್ಗೆ ಶೋಯಬ್ ಅಖ್ತರ್ ಹೇಳಿದ್ದೇನು ಗೊತ್ತೇ?

ಬಿಸಿಸಿಐ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿಗೆ ಬಗ್ಗೆ ಪಾಕ್ ವೇಗಿ ಶೋಯಬ್ ಅಖ್ತರ್ ಮೆಚ್ಚುಗೆ ನುಡಿಗಳನ್ನಾಡಿದ್ದಾರೆ. ನಾಯಕತ್ವದ ವಿಚಾರದಲ್ಲಿ ಗಂಗೂಲಿ ಪಾಕಿಸ್ತಾನದ ಇಮ್ರಾನ್ ಖಾನ್ ಇದ್ದಂತೆ ಎಂದು ಹೇಳಿದ್ದಾರೆ.

Oct 16, 2019, 07:55 PM IST
ಇಮ್ರಾನ್ ಖಾನ್ ಗೆ ಅಂತರಾಷ್ಟ್ರೀಯ ಸಂಬಂಧಗಳನ್ನು ನಡೆಸುವ ಬಗೆ ಗೊತ್ತಿಲ್ಲ-ವಿದೇಶಾಂಗ ಇಲಾಖೆ

ಇಮ್ರಾನ್ ಖಾನ್ ಗೆ ಅಂತರಾಷ್ಟ್ರೀಯ ಸಂಬಂಧಗಳನ್ನು ನಡೆಸುವ ಬಗೆ ಗೊತ್ತಿಲ್ಲ-ವಿದೇಶಾಂಗ ಇಲಾಖೆ

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಅಂತರರಾಷ್ಟ್ರೀಯ ಸಂಬಂಧಗಳನ್ನು ಹೇಗೆ ನಡೆಸುವುದು ಎಂದು ತಿಳಿದಿಲ್ಲ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

Oct 4, 2019, 06:59 PM IST
ಉದ್ಯಮಿಗಳ ಜೊತೆ ಸೇನಾ ಮುಖ್ಯಸ್ಥರ ಸಭೆ; ಮಿಲಿಟರಿ ಸರ್ವಾಧಿಕಾರದತ್ತ ಪಾಕಿಸ್ತಾನ ?

ಉದ್ಯಮಿಗಳ ಜೊತೆ ಸೇನಾ ಮುಖ್ಯಸ್ಥರ ಸಭೆ; ಮಿಲಿಟರಿ ಸರ್ವಾಧಿಕಾರದತ್ತ ಪಾಕಿಸ್ತಾನ ?

ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಪ್ರಧಾನಿ ಇಮ್ರಾನ್ ಖಾನ್ ಅನುಪಸ್ಥಿತಿಯಲ್ಲಿ ದೇಶದ ಉನ್ನತ ಉದ್ಯಮಿಗಳನ್ನು ಭೇಟಿ ಮಾಡಿರುವುದು ಪಾಕಿಸ್ತಾನದಲ್ಲಿ ಮತ್ತೊಂದು ಮಿಲಿಟರಿ ಸರ್ವಾಧಿಕಾರದ ಪರ್ವ ಆರಂಭವಾಗಲಿದೆಯೇ ಎನ್ನುವ ಅನುಮಾನಗಳು ಎದುರಾಗಿವೆ.

Oct 3, 2019, 07:40 PM IST
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಉಗ್ರರಿಗೆ ಆದರ್ಶಪ್ರಾಯ - ಗೌತಮ್ ಗಂಭೀರ್

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಉಗ್ರರಿಗೆ ಆದರ್ಶಪ್ರಾಯ - ಗೌತಮ್ ಗಂಭೀರ್

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಭಯೋತ್ಪಾದಕರಿಗೆ ಆದರ್ಶ ಎಂದು ಬಿಜೆಪಿ ನಾಯಕ ಮತ್ತು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ. ಇನ್ನು ಮುಂದುವರೆದು ಕ್ರೀಡಾ ಸಮೂಹ ಅವರನ್ನು ಬಹಿಷ್ಕರಿಸಬೇಕು ಎಂದು ಕರೆ ನೀಡಿದ್ದಾರೆ.

Sep 30, 2019, 08:10 PM IST
ಪರಮಾಣು ಯುದ್ಧದ ಬೆದರಿಕೆ ಹಾಕಿದ ಇಮ್ರಾನ್ ಖಾನ್ ವಿರುದ್ಧ ಬಿಹಾರ್ ದಲ್ಲಿ ಕೇಸ್...!

ಪರಮಾಣು ಯುದ್ಧದ ಬೆದರಿಕೆ ಹಾಕಿದ ಇಮ್ರಾನ್ ಖಾನ್ ವಿರುದ್ಧ ಬಿಹಾರ್ ದಲ್ಲಿ ಕೇಸ್...!

  ಶನಿವಾರದಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಬಿಹಾರದ ಮುಜಾಫರ್ಪುರ್ ಜಿಲ್ಲೆ ಕೋರ್ಟ್ ನಲ್ಲಿ ಭಾರತದ ವಿರುದ್ಧ ಆಕ್ಷೇಪಾರ್ಹ ಭಾಷೆ ಬಳಸಿದ್ದಕ್ಕಾಗಿ ಮತ್ತು ಪರಮಾಣು ಯುದ್ಧದ ಬೆದರಿಕೆ ಹಾಕಿದ್ದಕ್ಕಾಗಿ ಪ್ರಕರಣ ದಾಖಲಾಗಿದೆ. 

Sep 28, 2019, 06:50 PM IST
ಯುಎಸ್‌ನಿಂದ ಹಿಂದಿರುಗುವ ವೇಳೆ ಮಾರ್ಗ ಮಧ್ಯೆ ಇಮ್ರಾನ್ ವಿಮಾನದಲ್ಲಿ ತಾಂತ್ರಿಕ ದೋಷ... ಮುಂದೆ

ಯುಎಸ್‌ನಿಂದ ಹಿಂದಿರುಗುವ ವೇಳೆ ಮಾರ್ಗ ಮಧ್ಯೆ ಇಮ್ರಾನ್ ವಿಮಾನದಲ್ಲಿ ತಾಂತ್ರಿಕ ದೋಷ... ಮುಂದೆ

ವಿಮಾನವು ತಕ್ಷಣವೇ ನ್ಯೂಯಾರ್ಕ್‌ಗೆ ಹಿಂದಿರುಗಿ ಅಲ್ಲಿ ತುರ್ತು ಲ್ಯಾಂಡಿಂಗ್ ಆಗಿದೆ. ಈ ವಿಮಾನದಲ್ಲಿ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರೊಂದಿಗೆ ನಿಯೋಗವೂ ಇತ್ತು ಎಂದು ಸುದ್ದಿ ಸಂಸ್ಥೆ ಜಿಯೋ ಟಿವಿ ವರದಿ ಮಾಡಿದೆ.

Sep 28, 2019, 01:54 PM IST
ಚೀನಾದ ಮುಸ್ಲಿಮರ ಬಗ್ಗೆ ಪಾಕಿಸ್ತಾನ ಏಕೆ ಚಿಂತಿಸುತ್ತಿಲ್ಲ? ಇಮ್ರಾನ್ ಖಾನ್‍ಗೆ ಅಮೆರಿಕ

ಚೀನಾದ ಮುಸ್ಲಿಮರ ಬಗ್ಗೆ ಪಾಕಿಸ್ತಾನ ಏಕೆ ಚಿಂತಿಸುತ್ತಿಲ್ಲ? ಇಮ್ರಾನ್ ಖಾನ್‍ಗೆ ಅಮೆರಿಕ

ಚೀನಾದಲ್ಲಿ ಮುಸ್ಲಿಮರೊಂದಿಗಿನ ದೌರ್ಜನ್ಯದ ಬಗ್ಗೆ ಪಾಕಿಸ್ತಾನ ಮೌನ ವಹಿಸಿದ್ದಕ್ಕಾಗಿ ಅಮೆರಿಕ ಇಮ್ರಾನ್ ಖಾನ್ ಅವರನ್ನು ಪ್ರಶ್ನಿಸಿದೆ.

Sep 28, 2019, 10:43 AM IST
ಕ್ರಿಕೆಟ್‌ನಲ್ಲಿ 'ಜಂಟಲ್ಮೆನ್ ಗೇಮ್' ಆಡಿದ ವ್ಯಕ್ತಿಯ ಯುಎನ್ ಭಾಷಣ ದ್ವೇಷದಿಂದ ತುಂಬಿತ್ತು

ಕ್ರಿಕೆಟ್‌ನಲ್ಲಿ 'ಜಂಟಲ್ಮೆನ್ ಗೇಮ್' ಆಡಿದ ವ್ಯಕ್ತಿಯ ಯುಎನ್ ಭಾಷಣ ದ್ವೇಷದಿಂದ ತುಂಬಿತ್ತು

ಯುಎನ್ ಜನರಲ್ ಅಸೆಂಬ್ಲಿ: ಯುಎನ್‌ನಲ್ಲಿ ಭಾರತದ ಮೊದಲ ಕಾರ್ಯದರ್ಶಿ ವಿದಿಶಾ ಮೈತ್ರಾ ಅವರು ಉತ್ತರಿಸುವ ಹಕ್ಕನ್ನು ಬಳಸಿಕೊಂಡು ಪಾಕಿಸ್ತಾನಕ್ಕೆ ಕನ್ನಡಿ ತೋರಿಸಿದರು. ಯುಎನ್ ನಲ್ಲಿ ಇಮ್ರಾನ್ ಖಾನ್ ಅವರ ಭಾಷಣವು ದ್ವೇಷದಿಂದ ತುಂಬಿದೆ ಎಂದು ಅವರು ಹೇಳಿದರು.

Sep 28, 2019, 10:27 AM IST
ವಿಶ್ವಸಂಸ್ಥೆಯ '4-7' ರ ಆಟದಲ್ಲಿ ಪಾಕ್ ಯೋಜನೆ ಬುಡಮೇಲು!

ವಿಶ್ವಸಂಸ್ಥೆಯ '4-7' ರ ಆಟದಲ್ಲಿ ಪಾಕ್ ಯೋಜನೆ ಬುಡಮೇಲು!

ವಿಶ್ವಸಂಸ್ಥೆಯ ಸಾಮಾನ್ಯ ಸಭೆ(ಯುಎನ್‌ಜಿಎ)ಯಲ್ಲಿ 4-7 ರ ನಂಬರ್ ಗೇಮ್ ನೋಡಲಾಯಿತು. ಈ ಆಟವು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಯೋಜನೆಗಳನ್ನು ಕೆಡವಿತು.

Sep 28, 2019, 09:34 AM IST
 ಚೀನಾದಲ್ಲಿನ ಮುಸ್ಲಿಂರ ಬಗ್ಗೆ ಇಮ್ರಾನ್ ಖಾನ್ ಚಕಾರವೆತ್ತುತ್ತಿಲ್ಲ ಏಕೆ?-ಯುಎಸ್ ಪ್ರಶ್ನೆ

ಚೀನಾದಲ್ಲಿನ ಮುಸ್ಲಿಂರ ಬಗ್ಗೆ ಇಮ್ರಾನ್ ಖಾನ್ ಚಕಾರವೆತ್ತುತ್ತಿಲ್ಲ ಏಕೆ?-ಯುಎಸ್ ಪ್ರಶ್ನೆ

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕಾಶ್ಮೀರದಲ್ಲಿನ ಮುಸ್ಲಿಮರ ಬಗ್ಗೆ ನಿರಂತರವಾಗಿ ಕಳವಳ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಈಗ ಅಮೇರಿಕಾ ಪಾಕ್ ಪ್ರಧಾನಿಗೆ ಚೀನಾದಲ್ಲಿನ ಮುಸ್ಲಿಮರ ಬಗ್ಗೆ ಯಾಕೆ ಅದು ಚಕಾರವೆತ್ತುತ್ತಿಲ್ಲ ಎಂದು ಪ್ರಶ್ನಿಸಿದೆ.

Sep 27, 2019, 05:43 PM IST
ಇಂದು ವಿಶ್ವಸಂಸ್ಥೆಯಲ್ಲಿ ಮೋದಿ, ಇಮ್ರಾನ್ ಖಾನ್ ಭಾಷಣ

ಇಂದು ವಿಶ್ವಸಂಸ್ಥೆಯಲ್ಲಿ ಮೋದಿ, ಇಮ್ರಾನ್ ಖಾನ್ ಭಾಷಣ

ಪ್ರಧಾನಿ ಮೋದಿ ಹಾಗೂ ಪಾಕ್ ನ ಪ್ರಧಾನಿ ಇಮ್ರಾನ್ ಖಾನ್ ಇಂದು ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಲಿದ್ದಾರೆ.

Sep 27, 2019, 02:51 PM IST
ಕಾಶ್ಮೀರ ವಿಚಾರ: ಯುಎನ್‌ನಲ್ಲಿ ಕಾಂಗ್ರೆಸ್ ಹೆಸರು ಪ್ರಸ್ತಾಪಿಸಿ ಮತ್ತೆ ಕುತಂತ್ರ ತೋರಿದ ಇಮ್ರಾನ್ ಖಾನ್

ಕಾಶ್ಮೀರ ವಿಚಾರ: ಯುಎನ್‌ನಲ್ಲಿ ಕಾಂಗ್ರೆಸ್ ಹೆಸರು ಪ್ರಸ್ತಾಪಿಸಿ ಮತ್ತೆ ಕುತಂತ್ರ ತೋರಿದ ಇಮ್ರಾನ್ ಖಾನ್

ಪಾಕಿಸ್ತಾನ: ಕಾಶ್ಮೀರ ವಿಷಯದಲ್ಲಿ ಇಮ್ರಾನ್ ಖಾನ್ ಮತ್ತೆ ಕಾಂಗ್ರೆಸ್ ಹೆಸರನ್ನು ತೆಗೆದುಕೊಂಡು ಕಾಶ್ಮೀರದ ಪರಿಸ್ಥಿತಿಗಳನ್ನು ಕಾಂಗ್ರೆಸ್ ಪಕ್ಷವೂ ವಿರೋಧಿಸುತ್ತಿದೆ ಎಂದು ಹೇಳಿದರು.

Sep 25, 2019, 11:37 AM IST
Watch: ಕಾಶ್ಮೀರದ ಪ್ರಶ್ನೆಗೆ ಟ್ರಂಪ್ ಪ್ರತಿಕ್ರಿಯೆಯಿಂದ ಪಾಕ್‌ಗೆ ಮುಜುಗರ

Watch: ಕಾಶ್ಮೀರದ ಪ್ರಶ್ನೆಗೆ ಟ್ರಂಪ್ ಪ್ರತಿಕ್ರಿಯೆಯಿಂದ ಪಾಕ್‌ಗೆ ಮುಜುಗರ

ವಾಸ್ತವವಾಗಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ, ಪತ್ರಕರ್ತರು ಉಭಯ ದೇಶಗಳ ನಾಯಕರಿಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು.

Sep 24, 2019, 10:51 AM IST
ಪಾಕಿಸ್ತಾನ ಸೇನೆ-ISI ಅಫ್ಘಾನಿಸ್ತಾನ್ ವಿರುದ್ಧ ಹೋರಾಡಲು ಅಲ್-ಖೈದಾಗೆ ತರಬೇತಿ ನೀಡಿತ್ತು: ಪಾಕ್

ಪಾಕಿಸ್ತಾನ ಸೇನೆ-ISI ಅಫ್ಘಾನಿಸ್ತಾನ್ ವಿರುದ್ಧ ಹೋರಾಡಲು ಅಲ್-ಖೈದಾಗೆ ತರಬೇತಿ ನೀಡಿತ್ತು: ಪಾಕ್

"ಪಾಕಿಸ್ತಾನ ಸೇನೆ, ಐಎಸ್ಐ ಅಲ್ ಖೈದಾ ಮತ್ತು ಈ ಎಲ್ಲಾ ಗುಂಪುಗಳಿಗೆ ಅಫ್ಘಾನಿಸ್ತಾನದಲ್ಲಿ ಹೋರಾಡಲು ತರಬೇತಿ ನೀಡಿತು" ಎಂದು ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಹೇಳಿದ್ದಾರೆ.

Sep 24, 2019, 07:52 AM IST
ಕಾಶ್ಮೀರ ವಿಚಾರವಾಗಿ ಪಾಕ್ ಪ್ರಧಾನಿ ಇಮ್ರಾನ್ 'ಮಧ್ಯಸ್ಥಿಕೆ ಕಾರ್ಡ್' ಫೇಲ್; ಟ್ರಂಪ್ ಏನಂದ್ರು?

ಕಾಶ್ಮೀರ ವಿಚಾರವಾಗಿ ಪಾಕ್ ಪ್ರಧಾನಿ ಇಮ್ರಾನ್ 'ಮಧ್ಯಸ್ಥಿಕೆ ಕಾರ್ಡ್' ಫೇಲ್; ಟ್ರಂಪ್ ಏನಂದ್ರು?

ಭಾರತ ಬಯಸದಿದ್ದರೆ ಕಾಶ್ಮೀರ ವಿಚಾರವಾಗಿ ನಾನು ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದು, ಇದರಿಂದಾಗಿ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್‍ಗೆ ಭಾರೀ ಮುಖಭಂಗವಾಗಿದೆ.

Sep 24, 2019, 07:33 AM IST
ಇಂದು ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯಾಗಲಿರುವ ಇಮ್ರಾನ್ ಖಾನ್

ಇಂದು ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯಾಗಲಿರುವ ಇಮ್ರಾನ್ ಖಾನ್

ವಿಶ್ವಸಂಸ್ಥೆ ಸಾಮಾನ್ಯ ಸಭೆ 74 ನೇ ಅಧಿವೇಶನದಲ್ಲಿ ಸೆಪ್ಟೆಂಬರ್ 27 ರಂದು ಭಾಷಣ ಮಾಡಲಿರುವ ಇಮ್ರಾನ್ ಖಾನ್ ಅದಕ್ಕೂ ಮುನ್ನ ಸೋಮವಾರದಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಲಿದ್ದಾರೆ.

Sep 23, 2019, 06:31 PM IST