ಉತ್ತರ ಪ್ರದೇಶದ ಮಹಾರಾಜ್ಗಂಜ್ ಜಿಲ್ಲೆಯ ನಿಚ್ಲಾಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ವಿವಾಹವೊಂದು ಮುರಿದು ಬಿದ್ದಿದೆ. ಮದುವೆ ದಿನ ವರಮಹಾಶಯ ಮಾಡಿರುವ ಒಂದು ತಪ್ಪಿನಿಂದ ಈ ವಿವಾಹ ಮುರಿದು ಬಿದ್ದಿದೆ.
Weired Marriage - ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ 82ರ ಹರೆಯದ ವರ (Groom) ಹಾಗೂ 36 ವರ್ಷದ ವಧುವಿನ (Bride) ವಿಶಿಷ್ಟ ವಿವಾಹವೊಂದು ನಡೆದಿದೆ. ಈ ವಿಶಿಷ್ಟ ಮದುವೆ ನೋಡಲು ಜನ ಜನ ಭಾರಿ ಸಂಖ್ಯೆಯಲ್ಲಿ ಮುಗಿಬಿದ್ದಿದ್ದರು.
ಇಲ್ಲಿ ವಧು-ವರರಿಬ್ಬರೂ, ಸಪ್ತಪದಿ ತುಳಿದಿದ್ದಾಗಿದೆ, ಮಾಂಗಲ್ಯ ಧಾರಣೆಯಾಗಿದೆ, ಇನ್ನೇನು ಮದುವೆ ಸಮಾರಂಭ ಮುಗಿದೇ ಹೋಯಿತು ಎನ್ನುವಷ್ಟರಲ್ಲಿ ವಧು ತನಗೆ ಈ ಮದುವೆ ಬೇಡವೇ ಬೇಡ ಎಂದು ಹಠ ಮಾಡಲು ಶುರು ಮಾಡಿದ್ದಾಳೆ.
Viral video: ಲೆಹೆಂಗಾ ಬದಲು ರಿಪ್ಡ್ ಡೆನಿಮ್ ತೊಟ್ಟು ಹಸೆಮಣೆ ಏರಲು ಬಂದ ಮದುಮಗಳನ್ನು ಕಂಡ ಮದುವೆ ಮನೆ ಶಾಕ್ ಆಗಿತ್ತು. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
Bride Viral Video: ಪ್ರೀ ವೆಡ್ಡಿಂಗ್ ಶೂಟ್ನ ಈ ತಮಾಷೆಯ ವೀಡಿಯೊವನ್ನು ಇದುವರೆಗೆ ಲಕ್ಷಾಂತರ ಬಾರಿ ವೀಕ್ಷಿಸಲಾಗಿದೆ ಮತ್ತು ಬಹಳಷ್ಟು ನೆಟಿಜನ್ಗಳು ತಮ್ಮ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.
Wedding Video: ವಧು-ವರರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ವರನು ಸಿಹಿ ನಿರಾಕರಿಸಿದಾಗ, ವಧುವಿನ ಪ್ರತಿಕ್ರಿಯೆ ಏನಿರಬಹುದು ಎಂಬುದನ್ನು ಈ ವಿಡಿಯೋದಲ್ಲಿ ಕಾಣಬಹುದು.
ಸಾಮಾನ್ಯವಾಗಿ ಮದುವೆ ದಿನ ನವದಂಪತಿಗೆ ಸ್ನೇಹಿತರು ಕಾಲೆಳೆದು ತಮಾಷೆ ನೋಡುತ್ತಾರೆ, ಸ್ವತಃ ವಧುವೇ ತನ್ನ ಬಾಳಸಂಗಾತಿಗೆ ಕಿಚಾಯಿಸಲು ಹೋಗಿ ನೆರೆದಿದ್ದವರಿಗೆ ಆಘಾತವನ್ನುಂಟು ಮಾಡಿದ್ದಾಳೆ.
ಸಧ್ಯ ಈ ಹಾಡಿಗೆ ನವ ವಿವಾಹಿತ ದಂಪತಿಗಳು ಸಖತ್ ಸ್ಟೆಪ್ ಹಾಕಿದ್ದು ಅದು ಸಧ್ಯ ಭಾರಿ ವೈರಲ್ ಆಗಿದೆ. ಹಾಡಿನ ಟ್ಯೂನ್ಗೆ ನವ ಜೋಡಿಗಳು ತಮ್ಮ ಮದುವೆಯ ಉಡುಪಿನಲ್ಲಿ ಡಾನ್ಸ್ ಮಾಡುತ್ತಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಮದುವೆಯೆಂದರೆ ಅಲ್ಲಿ ಖುಷಿ, ಸಂಭ್ರಮವೆಲ್ಲ ಮಾಮೂಲಿ. ಅದೇ ಖುಷಿಯಲ್ಲಿ ಯಾರಾದರೂ ಒಬ್ಬ ಹೆಣ್ಣು ಮಗಳು ಓಡಿ ಬಂದು ಮದುಮಗನಿಗೇ ಮುತ್ತು ಕೊಟ್ಟುಬಿಟ್ಟರೆ? ಹೌದು. ಇಂತದ್ದೊಂದು ಘಟನೆ ನಿಜವಾಗಿಯೂ ನಡೆದಿದೆ.
ಶನಿವಾರ ಸಂಜೆ ವರನ ಕಡೆಯವರು ದಿಬ್ಬಣದ ಜೊತೆಗೆ ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದರು. ವಧುವಿಗೆ ತನ್ನ ಭಾವೀ ಪತಿಯ ಶೈಕ್ಷಣಿಕ ಅರ್ಹತೆಯ ಬಗ್ಗೆ ಮೊದಲೇ ಸ್ವಲ್ಪ ಸಂದೇಹ ಇತ್ತು. ಇನ್ನೇನು ಮಾಲೆ ಹಾಕಿಕೊಂಡು, ತಾಳಿ ಕಟ್ಟಿ, ಸಪ್ತ ಪದಿ ತುಳಿಯಬೇಕೆನ್ನುವಷ್ಟರಲ್ಲಿ ವಧುವಿಗೆ ಏನೋ ಸಂದೇಹ ಬಲವಾಗಿ ಬಿಟ್ಟಿದೆ.
ಈ ಘಟನೆ ನಡೆದದ್ದು ರಾಜಸ್ಥಾನದ ಭರತ್ ಪುರದಲ್ಲಿ. ಇಲ್ಲಿಯ ರೈತನ ಪುತ್ರ ಸಿಯಾರಾಮ್ ಗುರ್ಜರ್ ವಿವಾಹ ಅದೇ ಗ್ರಾಮದ ರಮಾ ಜೊತೆ ವಿವಾಹ ನಿಶ್ಚಯವಾಗಿತ್ತು. ರಮಾ ತನ್ನ ಮನದ ಸೆಯ ಬಗ್ಗೆ ಸಿಯಾರಾಮ್ ಗುರ್ಜರ್ ಬಳಿ ಹೇಳಿಕೊಂಡಿದ್ದಾಳೆ.
ತನ್ನ ಮದುವೆಯ ದಿನ ಗಡಿಬಿಡಿಯಲ್ಲಿ ವೇಟರ್ ಕೈಯಲ್ಲಿದ್ದ ಊಟದ ತಟ್ಟೆ ಅತ್ತೆಯ ಮಿರ ಮಿರ ಮಿಂಚುವ ಶ್ವೇತ ವರ್ಣದ ಬಟ್ಟೆ ಮೇಲೆ ಆಕಸ್ಮಿಕವಾಗಿ ಬಿತ್ತು. ಬಟ್ಟೆ ಮೇಲೆ ಊಟದ ಚೆಲ್ಲಿದ್ದು ನೋಡಿ ಅತ್ತೆ ಕೋಪದಲ್ಲಿ ದೂರ್ವಾಸ ಮುನಿಯಂತಾಗಿಬಿಟ್ಟಿದ್ದರು. ವೇಟರ್ ಗೆ ಭೂಮಿ ಕಂಪಿಸಿದ ದರ್ಶನವಾಗುತ್ತಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.