ಗ್ರಾಮೀಣ ಭಾಗದಲ್ಲಿ ಚಿಕ್ಕ ಮತ್ತು ಮಧ್ಯಮ ವರ್ಗದ ಹಿಡುವಳಿದಾರರಿಗೆ ಮದುವೆ ಭಾಗ್ಯವೇ ಇಲ್ಲದಂತಾಗಿದೆ. ಒಂದು ಸರ್ಕಾರಿ ಚಿಕ್ಕ ಕೆಲಸ ಇರಲಿ ಹೋಗಲಿ ಯಾವುದಾದರೂ ಗಾರ್ಮೆಂಟ್ಸ್ಗಳಲ್ಲಿ ಅಥವಾ ಮುನಿಸಿ ಪಾಲಿಟಿಯಲ್ಲಿ ಕಸ ಹೊಡೆಯುವ ಉದ್ಯೋಗ ಇದ್ದರೆ ಸಾಕು ಯುವಕರಿಗೆ ಹೆಣ್ಣು ಕೊಡಲು ನಾ ಮುಂದು ತಾ ಮುಂದು ಅಂತಾ ಹೆಣ್ಣೆತ್ತವರು ಮುಂದು ಬರ್ತಾರೆ. ಆದರೆ, ಕೃಷಿ ಕಾಯಕದಲ್ಲಿ ತೊಡಗಿರುವ ಯುವ ರೈತರಿಗೆ ಮದುವೆಯಾಗಲು ಹೆಣ್ಣೇ ಸಿಗುತ್ತಿಲ್ಲ.
ಹುಬ್ಬಳ್ಳಿಯ ಕುಂದಗೋಳ ತಾಲೂಕಿನ ಅಕ್ಕಪಕ್ಕ ಯುವ ರೈತರಿಗೆ ಮದುವೆಗೆ ಹೆಣ್ಣೇ ಸಿಗ್ತಿಲ್ವಂತೆ... ಇದರಿಂದಾಗಿ ಕೃಷಿಕರು ಆತಂಕದಲ್ಲಿದ್ದಾರೆ. ಮದುವೆಯಾಗಲು ಹೆಣ್ಣು ಸಿಗದೇ ಯುವಕರು ವಯಸ್ಸು ಮೀರುವ ಆತಂಕದಲ್ಲಿದ್ದಾರೆ.
Bride Groom Video: ಮದುವೆಗೆ ಸಂಬಂಧಿಸಿದ ಅನೇಕ ವಿಡಿಯೋಗಳನ್ನು ನೀವು ಇಷ್ಟಪಟ್ಟಿರಬೇಕು. ಆದರೆ ಈ ವಿಡಿಯೋದಲ್ಲಿ ವರನ ಮುಂದೆ ವಧು ತನ್ನ ಮಾಜಿ ಗೆಳೆಯನಿಗಾಗಿ ಹಾಡು ಹೇಳುತ್ತಾಳೆ. ಇದನ್ನು ಕೇಳಿ ವರ ಕೂಡ ದಂಗಾಗುತ್ತಾನೆ. ಆ ಬಳಿಕ ಏನಾಯಿತು ಎಂಬ ದೃಶ್ಯ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
Bride Groom Video: ವಧುವನ್ನು ನೋಡಿದ ವರನು ಇದ್ದಕ್ಕಿದ್ದಂತೆ ರೋಮ್ಯಾಂಟಿಕ್ ಮೂಡ್ಗೆ ಹೋಗುತ್ತಾನೆ. ಬಳಿಕ ಮದುವೆ ಮಂಟಪದಲ್ಲಿ ಅತಿಥಿಗಳ ಎದುರಿಗೆ ಆತ ಮಾಡುವ ಕೆಲಸ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
Bride Groom Video : ತುಂಬಾ ತಮಾಷೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವರನು ವಧುವಿನ ಎದುರು ನಿಂತಿರುವುದು, ಅಂದರೆ ತಲೆ ಕೆಳಗೆ ಮಾಡಿ ನಿಂತಿರುವುದನ್ನು ಕಾಣಬಹುದು.
Bride Groom Video: ವಧು-ವರರು ವೇದಿಕೆಯ ಮೇಲೆ ನಿಂತಿರುವುದನ್ನು ನೀವು ನೋಡುತ್ತೀರಿ. ಈ ವೇಳೆ ಇದ್ದಕ್ಕಿದ್ದಂತೆ ಸೌಂಡ್ ಬಾಕ್ಸ್ ವಧುವಿನ ಮೇಲೆ ಬೀಳುತ್ತದೆ. ಇದೀಗ ಈ ವಿಡಿಯೋಗೆ ನೆಟಿಜನ್ಗಳ ಕಾಮೆಂಟ್ ಮಾಡಲು ಆರಂಭಿಸಿದ್ದಾರೆ.
Bride Viral Video: ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ವೈರಲ್ ವಿಡಿಯೋಗಳನ್ನು ನಾವು ನೋಡುತ್ತೇವೆ. ಅದರಲ್ಲೂ ಕೆಲವು ವಧು - ವರರಿಗೆ ಸಂಬಂಧಿಸಿದ ವಿಡಿಯೋಗಳು ನೋಡುಗರನ್ನು ಅಚ್ಚರಿಗೊಳಿಸುತ್ತವೆ. ಅಂತಹದ್ದೇ ಒಂದು ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
Bride and groom fight : ಮದುವೆ ಎಂದ ಕೂಡಲೇ ಅಲ್ಲಿ ಹಾಡು, ಕುಣಿತ, ತಮಾಷೆ ಸಂತೋಷ ಕಣ್ಣ ಮುಂದೆ ಬರುತ್ತದೆ. ಆದರೆ ಇಲ್ಲಿ ವಧು - ವರರು ಮಂಟಪದಲ್ಲಿಯೇ ಹೊಡೆದಾಡಿಕೊಂಡಿದ್ದು, ನೆಂಟರಿಷ್ಟರು ದಂಗಾಗಿದ್ದಾರೆ.
Bride Groom Viral Video: ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಹಿರಿಯ ವ್ಯಕ್ತಿಯೊಬ್ಬರು ಕಿರಿಯ ಹುಡುಗಿಯನ್ನು ಮದುವೆಯಾಗಿದ್ದಾರೆ. ಇಂಟರ್ನೆಟ್ನಲ್ಲಿ ಸಂಚಲನ ಮೂಡಿಸಿರುವ ವಿಡಿಯೋದಲ್ಲಿ ವ್ಯಕ್ತಿ ತನ್ನ ನವ ವಧುವಿನ ಜೊತೆ ಕುಳಿತಿದ್ದು, ಮುಖದಲ್ಲಿ ಮಂದಹಾಸ ಮೂಡಿದೆ.
Matrimonial Ad: ವಧು - ವರರನ್ನು ಹುಡುಕಲು ಅನೇಕ ರೀತಿಯ ಸೈಟ್ಗಳು ಲಭ್ಯವಿದೆ. ಭಾರತದಲ್ಲಿ ಮ್ಯಾಟ್ರಿಮೋನಿಯಲ್ ಸೈಟ್ ಗಳನ್ನು ಹುಡುಗ - ಹುಡುಗಿ ಹುಡುಕಲು ಹೆಚ್ಚಾಗಿ ಬಳಸಲಾಗುತ್ತದೆ.
ಲೆಹೆಂಗಾ ಹಾಗೂ ಫುಲ್ ಮೇಕಪ್ ನಲ್ಲಿ ವಧುವಿನ ಈ ರೀತಿ ವೇದಿಕೆ ಮೇಲೆ ಬಂದೂಕಿನಿಂದ ಗುಂಡು ಹಾರಿಸಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಇದೇ ಕಾರಣಕ್ಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ವಧುವಿನ ಬಗ್ಗೆ ಚರ್ಚೆ ಜೋರಾಗಿದೆ.
Grooms for sale : ಬಿಹಾರದ ಮಧುಬನಿ ಜಿಲ್ಲೆಯ ಒಂದು ಮಾರುಕಟ್ಟೆಯು ಭವಿಷ್ಯದ ವಧುಗಳಿಗೆ ವರಗಳನ್ನು ಮಾರಾಟ ಮಾಡಲು ಮೀಸಲಾಗಿದೆ. ಸ್ಥಳೀಯ ಮಾರುಕಟ್ಟೆ ಪ್ರದೇಶದಲ್ಲಿ ಪಿಪಲ್ ಮರಗಳ ಅಡಿಯಲ್ಲಿ 9 ದಿನಗಳ ಅವಧಿಗೆ ಈ ಮಾರಾಟವನ್ನು ಆಯೋಜಿಸಲಾಗಿದೆ.
Trending: ಮಹಿಳೆಯೊಬ್ಬಳು ವಿವಾಹ ದಿನಕ್ಕೆ ಒಂದು ವಾರ ಬಾಕಿ ಇರುವಾಗಲೇ ಭಾವಿ ಪತಿಯೊಂದಿಗೆ ಓಡಿಹೋಗಿ ವಿವಾಹ ಮಾಡಿಕೊಂಡಿದ್ದಾಳೆ. ಆದರೆ, ಈ ಕುರಿತು ಆಕೆ ಮನೆಯ ಯಾವುದೇ ಸದಸ್ಯರ ಜೊತೆಗೆ ಚರ್ಚೆ ನಡೆಸಲಿಲ್ಲ. ಆದರೆ, ಮಹಿಳೆ ಈ ರೀತಿ ಮಾಡುವುದರ ಹಿಂದೆ ಕಾರಣ ಮಾತ್ರ ಆಶ್ಚರ್ಯ ಹುಟ್ಟಿಸುವಂತಿದೆ.
Weird tradition: ಕೀನ್ಯಾದ ಬುಡಕಟ್ಟು ಜನಾಂಗದಲ್ಲಿ, ಮದುವೆಯ ಸಮಯದಲ್ಲಿ ವಧುವಿನ ತಂದೆ ತನ್ನ ಮಗಳ ತಲೆಯ ಮೇಲೆ ಉಗುಳುವ ಮೂಲಕ ಆಶೀರ್ವದಿಸುತ್ತಾನೆ. ಮದುವೆಯಾದ ಹುಡುಗಿಯ ತಲೆ ಮತ್ತು ಎದೆಯ ಮೇಲೆ ಉಗುಳುವ ಮೂಲಕ ಆಶೀರ್ವಾದವನ್ನು ನೀಡುವುದು ವಾಡಿಕೆ.
Google Brides Search: ಪ್ರತಿಯೊಂದು ನವವಿವಾಹಿತ ಮದುಮಗಳು ತನ್ನ ಅತ್ತೆಯ ಮನೆಯವರೆಲ್ಲರೂ ಸಂತೋಶದಿಂದ ಇರಬೇಕು ಎಂದು ಬಯಸುತ್ತಾಳೆ. ಅವಳು ತನ್ನ ಗಂಡನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆಯಲು ನಿರಂತರ ಯತ್ನಿಸುತ್ತಿರುತ್ತಾಳೆ. ಇದಕ್ಕಾಗಿ ನವವಿವಾಹಿತೆ ಗೂಗಲ್ ನಲ್ಲಿ ಸಾಕಷ್ಟು ಸರ್ಚ್ ನಡೆಸುತ್ತಾಳೆ.
ಈ ಮದುವೆಯಲ್ಲಿ ಹಾರ ಬದಲಾಯಿಸುತ್ತಿದ್ದ ವೇಳೆ, ಇದ್ದಕ್ಕಿದ್ದಂತೆಯೇ ವರನ ಪ್ಯಾಂಟ್ ಕಳಚಿ ಬಿದ್ದಿದೆ. ಈ ದೃಶ್ಯವನ್ನು ನೋಡಿ ಮದುವೆಯಲ್ಲಿ ನೆರೆದಿದ್ದವರು ಮಾತ್ರವಲ್ಲ ವಧು ಕೂಡಾ ಬಿದ್ದುಬಿದ್ದು ನಗುವಂತಾಯಿತು.
ತಾಳಿ ಕಟ್ಟುವ ವೇಳೆ ವಧುವೊಬ್ಬಳು ಹೈಡ್ರಾಮ ಮಾಡಿ, ಮದುವೆ ಮುರಿದು ಬಿದ್ದ ಘಟನೆ ಮೈಸೂರು ನಗರದಲ್ಲಿ ನಡೆದಿದೆ.ತಾಳಿ ಕಟ್ಟುವ ವೇಳೆ ವಧು ಹೈಡ್ರಾಮಾ ಮಾಡಿ ಮಂಗಳಸೂತ್ರ ಕಟ್ಟುವಾಗ ಕುಸಿದು ಬಿದ್ದಂತೆ ನಾಟಕವಾಡಿದ್ದಾಳೆ.
ತಾಳಿ ಕಟ್ಟುವ ವೇಳೆ ವಧುವೊಬ್ಬಳು ಹೈಡ್ರಾಮಾ ಮಾಡಿ, ಮದುವೆ ಮುರಿದು ಬಿದ್ದ ಘಟನೆ ಮೈಸೂರು ನಗರದಲ್ಲಿ ನಡೆದಿದೆ. ತಾಳಿ ಕಟ್ಟುವ ವೇಳೆ ವಧು ಹೈಡ್ರಾಮಾ ಮಾಡಿ ಮಂಗಳಸೂತ್ರ ಕಟ್ಟುವಾಗ ಕುಸಿದು ಬಿದ್ದಂತೆ ನಾಟಕವಾಡಿದ್ದಾಳೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.