Kuwait Fire Tragedy: ಕುವೈತ್ ಅಗ್ನಿ ದುರಂತದಲ್ಲಿ ಮೃತಪಟ್ಟವರಲ್ಲಿ ಕೇರಳದಿಂದ 23, ತಮಿಳುನಾಡಿನ 7, ಆಂಧ್ರಪ್ರದೇಶದ 3, ಬಿಹಾರ, ಒಡಿಶಾ, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ಜಾರ್ಖಂಡ್, ಹರಿಯಾಣ, ಪಂಜಾಬ್ ಮತ್ತು ಪಶ್ಚಿಮ ಬಂಗಾಳದಿಂದ ತಲಾ 1 ಮಂದಿ ಸೇರಿದ್ದಾರೆ.
Dubai airport : ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಅತಿ ಹೆಚ್ಚು ಸಂಚರಿಸಿದ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರತೀಯರೇ ಹೆಚ್ಚಿನವರಿದ್ದಾರೆ ಎಂದು ವಿಮಾನ ನಿಲ್ದಾಣ ಪ್ರಕಟಣೆಯಲ್ಲಿ ತಿಳಿಸಿದೆ.
Smartphone:ಸ್ಮಾರ್ಟ್ಫೋನ್ ಬಳಕೆ ಕುರಿತಂತೆ ವರದಿಯೊಂದು ಬಹಿರಂಗವಾಗಿದೆ. ಈ ವರದಿಯಲ್ಲಿ ನಮ್ಮ ಭಾರತೀಯ ಸ್ಮಾರ್ಟ್ಫೋನ್ ಬಳಕೆದಾರರು ದಿನಕ್ಕೆ 70-80 ಬಾರಿ ತಮ್ಮ ಫೋನ್ ಅನ್ನು ಸ್ಪರ್ಶಿಸುತ್ತಾರೆ ಎಂದು ತಿಳಿದುಬಂದಿದೆ.
Indians renouncing citizenship: 2017 ರಲ್ಲಿ 1,33,049 ಭಾರತೀಯರು ಪೌರತ್ವ ತ್ಯಜಿಸಿದ್ದರು. ಇದಾದ ಐದು ವರ್ಷಗಳ ಬಳಿಕ ಈ ವರ್ಷ ಅಕ್ಟೋಬರ್ 31 ರವರೆಗೆ ಸುಮಾರಿ 1,83,741 ಮಂದಿ ಪೌರತ್ವ ತ್ಯಜಿಸಿದ್ದಾರೆ. ಲೋಕಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್ ಪೌರತ್ವ ತ್ಯಜಿಸುತ್ತಿರುವ ಜನರ ಮಾಹಿತಿಯನ್ನು ಲಿಖಿತ ರೂಪದಲ್ಲಿ ನೀಡಿದ್ದಾರೆ.
NRI News: ಈ ಮೊತ್ತ ಎಷ್ಟು ಬೃಹತ್ ಮಟ್ಟದ್ದು ಎಂದು ತಿಳಿಸಲು ಇದನ್ನು ಷೇರು ಮಾರುಕಟ್ಟೆಯಲ್ಲಿ ಬರುವ ಎಫ್ಡಿಐಗೆ ಹೋಲಿಸಲಾಗಿದೆ. ದೇಶದ ಷೇರು ಮಾರುಕಟ್ಟೆಯಲ್ಲಿ ಬರುವ ಎಫ್ಡಿಐಗಿಂತ ಶೇಕಡ 25ರಷ್ಟು ಹೆಚ್ಚಿನ ಮೊತ್ತವನ್ನು ಎನ್ ಆರ್ ಐಗಳು ತನ್ನ ದೇಶಕ್ಕೆ ಕಳುಹಿಸಿರಬೇಕು. ಅಂತೆಯೇ ಈ ಬಾರಿ ಶೇಕಡಾ 12 ರಷ್ಟು ಪಟ್ಟು ಹೆಚ್ಚಾಗಿದೆ. ಇನ್ನು ರೂಪಾಯಿ ಎದುರು ಡಾಲರ್ ಮೌಲ್ಯದ ಹೆಚ್ಚಳದಿಂದಾಗಿ ಈ ವರ್ಷ ವಿದೇಶದಿಂದ ಕಳುಹಿಸುವ ಮೊತ್ತವೂ ಹೆಚ್ಚಿದೆ.
ಟೆಕ್ಸಾಸ್ನ ಡಲ್ಲಾಸ್ನ ಪಾರ್ಕಿಂಗ್ ಸ್ಥಳದಲ್ಲಿ ಬುಧವಾರ ರಾತ್ರಿ ಈ ಘಟನೆ ಸಂಭವಿಸಿದ್ದು, 4 ಭಾರತೀಯ ಮೂಲದ ಮಹಿಳೆಯರು ಹೋಟೆಲ್ನಿಂದ ಭೋಜನ ಮುಗಿಸಿ ಪಾರ್ಕಿಂಗ್ ಸ್ಥಳಕ್ಕೆ ಹೋಗುತ್ತಿದ್ದರು. ಆಗ ಅಮೆರಿಕ-ಮೆಕ್ಸಿಕನ್ ಮೂಲದ ಮಹಿಳೆಯೊಬ್ಬಳು ಅಲ್ಲಿಗೆ ಬಂದು ಭಾರತೀಯ ಮಹಿಳೆಯರ ಮೇಲೆ ಅಶ್ಲೀಲ ಟೀಕೆಗಳನ್ನು ಮಾಡಿದ್ದಾಳೆ.
ಕಳೆದ ವಾರ ತಾಲಿಬಾನ್ ದೇಶವನ್ನು ಸ್ವಾಧೀನಪಡಿಸಿಕೊಂಡ ಹಿನ್ನಲೆಯಲ್ಲಿ ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರು ಸೇರಿದಂತೆ ಇತರ ನಾಗರಿಕರನ್ನು ಕಾಬೂಲ್ನಿಂದ ಸ್ಥಳಾಂತರಿಸಲು ಆಪರೇಷನ್ ದೇವಿ ಶಕ್ತಿಯನ್ನು ಭಾರತ ಸರ್ಕಾರ ನಡೆಸುತ್ತಿದೆ.
ಮಾಹಿತಿಯ ಪ್ರಕಾರ, ಕುಶಿನಗರ ಜಿಲ್ಲೆಯ ಮುನ್ನಾ ಚೌಹಾನ್ ಸೇರಿದಂತೆ ಏಳು ಭಾರತೀಯರನ್ನು ಭಯೋತ್ಪಾದಕರು ಅಪಹರಿಸಿದ್ದಾರೆ ಮತ್ತು ಅಪಹರಣಕಾರರು ಲಿಬಿಯಾದ ತಮ್ಮ ಕಂಪನಿಯಿಂದ 20 ಸಾವಿರ ಡಾಲರ್ ಸುಲಿಗೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.
ಎರಡನೇ ಹಂತದಲ್ಲಿ 7 ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಯೋಜನೆ ರೂಪಿಸಲಾಗಿದೆ. ಆ ಪೈಕಿ ಈ ಬಾರಿ ರಷ್ಯಾ, ಜರ್ಮನಿ, ಥೈಲ್ಯಾಂಡ್, ಫ್ರಾನ್ಸ್, ಸ್ಪೇನ್, ಉಜ್ಜಕಿಸ್ತಾನ, ಖಝಕಿಸ್ತಾನಲ್ಲಿ ಸಿಲುಕಿರುವವರನ್ನು ಕರೆತರಲಾಗುತ್ತದೆ.
ವಿಶ್ವದಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾವೈರಸ್ Covid-19 ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಅಮೆರಿಕಾದಲ್ಲಿ ಮಾರ್ಚ್ 13ರಂದು ಸಾಮಾಜಿಕ ಅಂತರ (Social distancing) ಕಾಯ್ದುಕೊಳ್ಳಲು ಘೋಷಿಸಲಾಯಿತು.
ಕರೋನವೈರಸ್ ಸಾಂಕ್ರಾಮಿಕ ಹರಡುವುದನ್ನು ತಡೆಗಟ್ಟಲು ಜಾರಿಗೆ ತರಲಾದ ಲಾಕ್ಡೌನ್ ನಿಂದಾಗಿ ಭಾರತದಲ್ಲಿ ಕೈಗಾರಿಕೆಗಳು ಮತ್ತು ವ್ಯವಹಾರಗಳನ್ನು ಸ್ಥಗಿತಗೊಳಿಸಿದ್ದರಿಂದ 5 ಭಾರತೀಯರಲ್ಲಿ ಒಬ್ಬರು ಕೆಲಸವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ ಎಂದು ಹೊಸ ಸಮೀಕ್ಷೆ ಬುಧವಾರ ಎಚ್ಚರಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.