ದಕ್ಷಿಣ ಭಾರತದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರನ್ನು 2020 ರಲ್ಲಿ ನ್ಯಾಷನಲ್ ಕ್ರಷ್ ಆಫ್ ಇಂಡಿಯಾ 2020 ಸ್ತ್ರೀ (National Crush Of India 2020 Female) ಎಂದು ಗೂಗಲ್ ಘೋಷಿಸಿತು. 25 ವರ್ಷದ ನಟಿ ತನ್ನ ನೆಚ್ಚಿನ ಐಪಿಎಲ್ ತಂಡ ಯಾವುದು ಎಂದು ಹೇಳಿದರು.
ಏಪ್ರಿಲ್ 30 ರಂದು ಆಡಿದ ಐಪಿಎಲ್ 2021 ರ ಪಂದ್ಯದ ನಂತರ, ಪಾಯಿಂಟ್ಸ್ ಟೇಬಲ್ನಲ್ಲಿ ಪಂಜಾಬ್ ಕಿಂಗ್ಸ್ಗೆ ಅನುಕೂಲವಾಯಿತು. ಅದೇ ಸಮಯದಲ್ಲಿ, ಆರ್ಸಿಬಿ ತನ್ನ ಹಳೆಯ ಸ್ಥಾನವನ್ನು ಕಾಯ್ದುಕೊಂಡಿದೆ.
ಐಪಿಎಲ್ ನಂತರ ಭಾರತ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಆಟಗಾರರನ್ನು ಯುನೈಟೆಡ್ ಕಿಂಗ್ಡಮ್ಗೆ ಕರೆದೊಯ್ಯುವ ಅದೇ ಚಾರ್ಟರ್ಡ್ ವಿಮಾನದಲ್ಲಿ ಆಸ್ಟ್ರೇಲಿಯಾದ ಆಟಗಾರರು ಇರಲಿದ್ದಾರೆ ಎನ್ನುವ ಸುಳಿವನ್ನು ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ನೀಡಿದ್ದಾರೆ.
IPL 2021 Point Table Updates: ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಲಾ 10–10 ಅಂಕಗಳನ್ನು ಹೊಂದಿವೆ. ಆದರೆ ಉತ್ತಮ ರನ್ ದರದಿಂದಾಗಿ ಚೆನ್ನೈ ಪ್ರಥಮ ಸ್ಥಾನದಲ್ಲಿದೆ.
ಐಪಿಎಲ್ 2021 ಆರ್ಸಿಬಿ ವರ್ಸಸ್ ಡಿಸಿ : ಡೇವಿಡ್ ವಾರ್ನರ್ ನಂತರ, ಎಬಿ ಡಿವಿಲಿಯರ್ಸ್ ಐಪಿಎಲ್ ಪಂದ್ಯಾವಳಿಯಲ್ಲಿ 5000 ಸಾವಿರ ರನ್ಗಳನ್ನು ಪೂರೈಸಿದ ಎರಡನೇ ಭಾರತೀಯೇತರ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಹಮದಾಬಾದ್ ನಲ್ಲಿನ ಮೋಟೆರಾ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2021 ಟೂರ್ನಿಯ 22 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡವು ದೆಹಲಿ ಕ್ಯಾಪಿಟಲ್ಸ್ ವಿರುದ್ಧ ರೋಚಕ ಗೆಲುವನ್ನು ಸಾಧಿಸಿದೆ.
ಐಪಿಎಲ್ 2021 ರಲ್ಲಿ ಸ್ಪರ್ಧಿಸುವ ವಿದೇಶಿ ಆಟಗಾರರು ಪಂದ್ಯಾವಳಿ ಮುಗಿದ ನಂತರ ತಮ್ಮದೇಶಗಳಿಗೆ ತಲುಪಲು ಎಲ್ಲ ಸಿದ್ದತೆಯನ್ನು ಮಾಡುವುದಾಗಿ ಬಿಸಿಸಿಐ ಹೇಳಿದೆ.ಮೂವರು ಆಸ್ಟ್ರೇಲಿಯಾದ ಆಟಗಾರರು ಭಾರತದಲ್ಲಿನ ಕೊರೊನಾ ಪ್ರಕರಣಗಳ ಹೆಚ್ಚಳದ ಹಿನ್ನಲೆಯಲ್ಲಿ ಟೂರ್ನಿಯನ್ನು ತ್ಯಜಿಸಿರುವ ಮಧ್ಯೆ ಬಿಸಿಸಿಐ ಪ್ರಕಟಣೆ ಹೊರಬಿದ್ದಿದೆ.
IPL RCB vs CSK: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ನಡುವಿನ ಐಪಿಎಲ್ ಪಂದ್ಯ ಭಾನುವಾರ ನಡೆದಿದ್ದು, ಬ್ಯಾಟಿಂಗ್ ಮಾಡುತ್ತಿದ್ದ ರವೀಂದ್ರ ಜಡೇಜಾ ಅವರನ್ನು ಬೆದರಿಸಲು ಮೊಹಮ್ಮದ್ ಸಿರಾಜ್ ಪ್ರಯತ್ನಿಸಿದಾಗ ಏನಾಯಿತು ವಿಡಿಯೋ ನೋಡಿ...
ಮುಂಬೈನಲ್ಲಿನ ವಾಂಖೇಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2021 ಟೂರ್ನಿಯ 18 ನೇ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರು ವಿಕೆಟ್ ಗಳ ಗೆಲುವನ್ನು ಸಾಧಿಸಿದೆ.
ಮುಂಬೈನಲ್ಲಿನ ವಾಂಖೇಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2021 ಟೂರ್ನಿಯ 18 ನೇ ಪಂದ್ಯದಲ್ಲಿ ರಾಜಸ್ತಾನದ ಬೌಲಿಂಗ್ ದಾಳಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ತತ್ತರಿಸಿ ಹೋಗಿದೆ.
ವಿಶ್ವದ ಅತ್ಯಂತ ಸಂಪೂರ್ಣ ವೇಗದ ಬೌಲರ್ ವಿಷಯಕ್ಕೆ ಬಂದರೆ, ನಿಸ್ಸಂದೇಹವಾಗಿ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಅವರು ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ.ಈಗಾಗಲೇ ಅವರು ಹ್ಯಾಟ್ರಿಕ್ ವಿಕೆಟ್ ತೆಗೆದಿರುವುದಾಗಲಿ ಅಥವಾ ವೇಗವಾಗಿ ಐವತ್ತು ಟೆಸ್ಟ್ ವಿಕೆಟ್ ಗಳನ್ನು ಪಡೆದಿರುವುದರಲ್ಲಿ ಇರ್ಫಾನ್ ಪಠಾನ್ ಹಾಗೂ ಹರ್ಭಜನ್ ಸಿಂಗ್ ಜೊತೆ ಸ್ಥಾನವನ್ನು ಹಂಚಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.