Government of India INSPIRE Awards: ಕೆಲವು ವರ್ಷಗಳ ಹಿಂದೆ, ವಿದ್ಯಾರ್ಥಿಗಳಿಗೆ ಹಣ ಗಳಿಕೆ ಮಾಡುವ ಮಾರ್ಗಗಲು ಬಹಳ ಕಡಿಮೆ ಇದ್ದವು. ಆದರೆ ಈಗ ವಿದ್ಯಾರ್ಥಿಗಳು ಹಣ ಸಂಪಾದಿಸುವ ಅವಕಾಶಗಳಿಗೇನು ಕಡಿಮೆ ಇಲ್ಲ. ಕೇಂದ್ರ ಸರ್ಕಾರ ಹಣ ಗಳಿಸಲು ಹಲವು ಅವಕಾಶಳನ್ನು ನೀಡುತ್ತಿದೆ. ಅಂತಹದ್ದೇ ಒಂದು ಅದ್ಬುತ ಅವಕಾಶವೊಂದನ್ನು ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದಿಟ್ಟಿದೆ. ಹಾಗಾದರೆ ಆ ಯೋಜನೆ ಯಾವುದು ಅಂತೀರಾ..? ಈ ಸ್ಟೋರಿ ಓದಿ...
EPFO: ಇಪಿಎಫ್ಓ ಖಾತೆಯಲ್ಲಿ ಮೊಬೈಲ್ ನಂಬರ್ ನೋಂದಾಯಿಸುವುದು ಮತ್ತು ಭವಿಷ್ಯದ ಉಪಯೋಗಕ್ಕಾಗಿ ಆ ಮೊಬೈಲ್ ಸಂಖ್ಯೆಯನ್ನು ಸಕ್ರಿಯವಾಗಿರಿಸುವುದು ಅತ್ಯಾವಶ್ಯಕ. ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿದ್ದರೆ ಕೆಲವು ಸುಲಭ ವಿಧಾನಗಳನ್ನು ಬಳಸಿ ಇಪಿಎಫ್ಓ ಖಾತೆಯಲ್ಲಿ ಮೊಬೈಲ್ ಸಂಖ್ಯೆಯನ್ನು ನವೀಕರಿಸಬಹುದು.
Debit Card: ನೀವೂ ಸಹ ಈ ಸರ್ಕಾರಿ ಬ್ಯಾಂಕ್ ಗ್ರಾಹಕರಾಗಿದ್ದರೆ, ಈ ಸುದ್ದಿ ನಿಮಗೆ ಪ್ರಮುಖವಾಗಿದೆ. 2023ರ ಅಕ್ಟೋಬರ್ 31 ರ ನಂತರ ಈ ಬ್ಯಾಂಕಿನ ಡೆಬಿಟ್ ಕಾರ್ಡ್ ನಿಷ್ಪ್ರಯೋಜಕವಾಗಲಿದ್ದು ನೀವು ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ.
ನೀವು ಫೋನ್ ಪೇ ಬಳಕೆದಾರರಾಗಿದ್ದರೆ, ಫೋನ್ ಕಳೆದುಹೋದ ಸಂದರ್ಭದಲ್ಲಿ ನಿಮ್ಮ ಖಾತೆಯನ್ನು ಹೇಗೆ ನಿರ್ಬಂಧಿಸಬಹುದು ಅಥವಾ ನಿಷ್ಕ್ರಿಯಗೊಳಿಸಬಹುದು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಒಂದು ಸಣ್ಣ ತಪ್ಪು ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಮುಂದಿನ ಸೆಪ್ಟೆಂಬರ್ 18 ರಿಂದ ತನ್ನ ಅಸ್ತಿತ್ವದಲ್ಲಿರುವ ಎಟಿಎಂ ನೆಟ್ವರ್ಕ್ನಲ್ಲಿ (ATM Network) ನಗದು ಹಿಂತೆಗೆದುಕೊಳ್ಳುವಿಕೆಯ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಿದೆ.
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಸಂಖ್ಯೆ ನಿರ್ಬಂಧಿಸುವುದು ತುಂಬಾ ಸಾಮಾನ್ಯವಾಗಿದೆ. ಆದರೆ ನಮ್ಮ ಸಂಖ್ಯೆಯನ್ನು ನಿರ್ಬಂಧಿಸಲಾಗಿದೆಯೆ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯುವುದು ಹೇಗೆ ಎಂಬ ಪ್ರಶ್ನೆ ಅನೇಕ ಜನರ ಮನಸ್ಸಿನಲ್ಲಿ ಉದ್ಭವಿಸುತ್ತದೆ. ನಿಮ್ಮ ಮನಸ್ಸಿನಲ್ಲಿಯೂ ಕೂಡ ಈ ರೀತಿಯ ಪ್ರಶ್ನೆ ಉದ್ಭವಿಸಿದ್ದರೆ .. ಈ ವರದಿಯನ್ನೊಮ್ಮೆ ಓದಿ
ಇತ್ತೀಚೆಗೆ, ನಿಮ್ಮ ಮೊಬೈಲ್ ಸಂಖ್ಯೆಯು ಶೀಘ್ರದಲ್ಲೇ ಬದಲಾಗಲಿದೆ ಎಂದು ಸುದ್ದಿಯಾಗಿತ್ತು. ಈ ಸುದ್ದಿಯಲ್ಲಿ ಇನ್ನು ನಿಮ್ಮ ಮೊಬೈಲ್ ಸಂಖ್ಯೆ 10 ಅಂಕಿಗಳದ್ದಲ್ಲ 13 ಅಂಕಿಗಳೊಂದಿಗೆ ಬರಲಿದೆ ಎಂದು ಹೇಳಲಾಗಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.