How QR Code Works: ಕಪ್ಪು ಮತ್ತು ಬಿಳಿ ಚುಕ್ಕೆಗಳಿಂದ ಮಾಡಿದ ಸಣ್ಣ ಚಿತ್ರವಾಗಿದ್ದು, ಇದು ಬಹಳಷ್ಟು ಮಾಹಿತಿಯನ್ನು ಸಂಗ್ರಹಿಸುತ್ತದೆ. ಆದರೆ, ಅದು ಹೇಗೆ ಕೆಲಸ ಮಾಡುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?
ವಾ.ಕ.ರ.ಸಾ ಸಂಸ್ಥೆಯ ಧಾರವಾಡ ಘಟಕದ ಅನುಸೂಚಿಗಳ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಚಿಲ್ಲರೆ ಸಮಸ್ಯೆ ನೀಗಿಸುವ ಹಾಗೂ ಡಿಜಿಟಲ್ ಪೇಮೆಂಟ್ ಪ್ರೋತ್ಸಾಹಿಸಿ ಸಮಯ ಉಳಿತಾಯ ಮಾಡುವ ಉದ್ದೇಶದಿಂದ ಯು.ಪಿ.ಆಯ್ ಮುಖಾಂತರ ಕ್ಯೂ.ಆರ್ ಕೋಡ್ ಬಳಸಿ ಟಿಕೇಟ್ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
UPI ATM: ಈ ತಂತ್ರಜ್ಞಾನ ಯುಗದಲ್ಲಿ ನಿಮ್ಮ ಬಳಿ ಎಟಿಎಂ ಇಲ್ಲದಿದ್ದರೂ ಸಹ ಸುಲಭವಾಗಿ ಎಟಿಎಂ ಮಿಷನ್ನಿಂದ ಹಣವನ್ನು ಹಿಂಪಡೆಯಬಹುದು. ಹಿಟಾಚಿ ಪಾವತಿ ಸೇವೆಗಳು ಕಾರ್ಡ್ ಇಲ್ಲದೆಯೇ ಕಾರ್ಯನಿರ್ವಹಿಸುವ ಭಾರತದ ಮೊದಲ ಎಟಿಎಂ ಅನ್ನು ಪ್ರಾರಂಭಿಸಿದ್ದು ಇದನ್ನು ಹೇಗೆ ಬಳಸುವುದು? ಇದರ ಪ್ರಯೋಜನಗಳೇನು ಎಂದು ತಿಳಿಯೋಣ...
QR Code Scam: ಇತ್ತೀಚಿನ ದಿನಗಳಲ್ಲಿ ಬಹಳ ವೇಗವಾಗಿ ಜನಪ್ರಿಯವಾಗುತ್ತಿರುವ ಪಾವತಿ ವಿಧಾನ ಎಂದರೆ ಕ್ಯೂಆರ್ ಕೋಡ್ ಸ್ಕ್ಯಾನ್ ಮೂಲಕ ಮಾಡಲಾಗುವ ಪಾವತಿ. ಆದರೆ, ಎಚ್ಚರ, ಕ್ಯೂಆರ್ ಕೋಡ್ಗಳನ್ನು ಬಳಸಿ ಮಾಡುವ ಪಾವತಿಯಿಂದ ನಿಮ್ಮ ಖಾತೆಯೇ ಖಾಲಿಯಾಗಬಹುದು.
ಆಗ್ನೇಯ ವಿಭಾಗದ ಪೊಲೀಸ್ ಅಧಿಕಾರಿಗಳು ತಮ್ಮ ಮೊಬೈಲ್ ಫೋನ್ಗೆ ಬರುವ ಕರೆಗಳನ್ನ ಸ್ವೀಕರಿಸದೇ ಇರಲಾಗದು. ಜೊತೆಗೆ ತಮ್ಮ ವಾಟ್ಸ್ಯಾಪ್ ಡಿಸ್ಪ್ಲೇ ಪಿಕ್ಚರ್ ನಲ್ಲಿ ತಮ್ಮ ಫೋಟೋ ಸಹ ಹಾಕುವಂತಿಲ್ಲ. ಕರೆ ಸ್ವೀಕರಿಸದೇ ಇದ್ದಲ್ಲಿ ಸಿಬ್ಬಂದಿಗೆ ಸಂಕಷ್ಟ ಎದುರಾಗಲಿದೆ.
ರಾಷ್ಟ್ರೀಯ ಪಕ್ಷಗಳ ನಡುವೆ ಶುರುವಾಯ್ತು QR ಕೋಡ್ ವಾರ್ PAY CM ಕಾಂಗ್ರೆಸ್ ಅಭಿಯಾನಕ್ಕೆ ಕೌಂಟರ್ ಕೊಟ್ಟ ಬಿಜೆಪಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಫೋಟೋ ಹಾಕಿ ಕಿಂಡಲ್ ಬೇಡಾಗಿದ್ದಾರೆ ಎಂಬ ಹೆಸರಲ್ಲಿ ಬಿಜೆಪಿ QR ಕೋಡ್ ಅಭಿಯಾನ
SBI Alert: ನೀವು ಯಾವುದೇ ವ್ಯಕ್ತಿಯಿಂದ ಯಾವುದೇ ಕ್ಯೂಆರ್ ಕೋಡ್ ಪಡೆದರೆ, ಅದನ್ನು ಅಪ್ಪಿ ತಪ್ಪಿಯೂ ಸಹ ಸ್ಕ್ಯಾನ್ ಮಾಡಬೇಡಿ ಎಂದು ಬ್ಯಾಂಕ್ ಹೇಳಿದೆ. ಹಾಗೆ ಮಾಡುವುದರಿಂದ ನಿಮ್ಮ ಖಾತೆಯಿಂದ ಹಣ ಕಣ್ಮರೆಯಾಗಬಹುದು. ಎಸ್ಬಿಐ ತನ್ನ ಗ್ರಾಹಕರನ್ನು ಎಚ್ಚರಿಸುವ ಸಂದರ್ಭದಲ್ಲಿ ಕೆಲವು ಸುರಕ್ಷತಾ ಸಲಹೆಗಳನ್ನು ನೀಡಿದೆ.
Who First Invented QR Code - ಸರಕುಗಳ ಖರೀದಿಯಿಂದ, ಸರಕುಗಳ ಮಾರಾಟದವರೆಗೆ ಇಂದು ಎಲ್ಲೇ ನೋಡಿದರು ನಿಮಗೆ QR Code ಕಾಣಲು ಸಿಗುತ್ತದೆ.ಹೀಗಿರುವಾಗ ಅದರ ರಚನೆಯ ಕಥೆಯೂ ನಾವು ತಿಳಿದಿರಲೇಬೇಕು.
QR Code Scam - ಸಾಂಕ್ರಾಮಿಕ ರೋಗದಿಂದಾಗಿ ಎಲ್ಲರೂ ಇದೀಗ ಡಿಜಿಟಲ್ ಪಾವತಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ನೀವು ಕ್ಯೂಆರ್ ಕೋಡ್ಗಳನ್ನು ವಿವೇಚನೆಯಿಲ್ಲದೆ ಸ್ಕ್ಯಾನ್ ಮಾಡುವ ಮೂಲಕ ಪಾವತಿಗಳನ್ನು ಮಾಡುತ್ತಿದ್ದರೆ, ಈಗಲೇ ಎಚ್ಚೆತ್ತುಕೊಳ್ಳಿ, ಏಕೆಂದರೆ ನೀವು ಯಾವುದೇ ಸಮಯದಲ್ಲಿ ಹ್ಯಾಕರ್ಗಳ (Hackers) ದಾಳಿಗೆ ಗುರಿಯಾಗಬಹುದು.
UPI News - ATM ತಯಾರಕ ಕಂಪನಿ ಇತ್ತೀಚೆಗಷ್ಟೇ UPI ಆಧಾರಿತ ಸಾಲ್ಯುಶೇನ್ ಆರಂಭಿಸಿದೆ. ಇದರ ಮೂಲಕ UPI ಆಪ್ ನಲ್ಲಿರುವ QR ಕೋಡ್ ಸಹಾಯದಿಂದ ATM ನಿಂದ ಹಣ ಹಿಂಪಡೆಯಬಹುದು. ಈ ಸಂಪೂರ್ಣ ಪ್ರಕ್ರಿಯೆ ಟಚ್ ಲೆಸ್ ಆಗಿರಲಿದೆ.
QR Code Scanning - ಇತ್ತೀಚಿನ ದಿನಗಳಲ್ಲಿ, ಹೆಚ್ಚುತ್ತಿರುವ ಸೈಬರ್ ವಂಚನೆ ಪ್ರಕರಣಗಳ ಹಿನ್ನೆಲೆ ಭಾರಿ ಎಚ್ಚರಿಕೆಯಿಂದ ಇರಬೇಕಾದ ಅವಶ್ಯಕತೆ ಇದೆ. ಈಗ ಸೈಬರ್ ಅಪರಾಧಿಗಳು ಕ್ಯೂಆರ್ ಕೋಡ್ಗಳನ್ನು ಸ್ಕ್ಯಾನ್ ಮೂಲಕ ಜನರನ್ನು ಗುರಿಯಾಗಿಸುತ್ತಿದ್ದಾರೆ.
ಪಿವಿಸಿ ಆಧಾರ್ ಕಾರ್ಡ್ ಗೆ ಇನ್ನಷ್ಟು ಹೆಚ್ಚು ಸುರಕ್ಷತೆ ಒದಗಿಸಲು ಸರ್ಕಾರ ಅದರಲ್ಲಿ QR ಕೋಡ್ ಅನ್ನು ಸೇರಿಸಿದೆ. ಈ QR ಕೋಡ್ ಅನ್ನು ನೀವು ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿದಾಗ ನಿಮ್ಮ ಸಂಪೂರ್ಣ ಮಾಹಿತಿ ನಿಮ್ಮ ಮುಂದೆ ಬರಲಿದೆ.
ಐಸಿಐಸಿಐ ಬ್ಯಾಂಕಿನ ಈ ಪ್ಲಾಟ್ಫಾರ್ಮ್ ಮೂಲಕ, ಅಂಗಡಿಯವರು ತಮ್ಮ ಕಿರಾಣಿ ಅಂಗಡಿಯನ್ನು ಆನ್ಲೈನ್ ಸ್ಟೋರ್ ಆಗಿ ಪರಿವರ್ತಿಸಬಹುದು. ಅಂದರೆ, ಆಫ್ಲೈನ್ ಜೊತೆಗೆ, ಅವರು ಆನ್ಲೈನ್ ಆರ್ಡರ್ ಗಳನ್ನು ಸಹ ಪಡೆಯಬಹುದಾಗಿದೆ.
ರೈಲು ನಿಲ್ದಾಣಗಳಲ್ಲಿ ಮತ್ತು ರೈಲುಗಳಲ್ಲಿ ಮೊಬೈಲ್ ಫೋನ್ಗಳಿಂದ ಸ್ಕ್ಯಾನ್ ಮಾಡಬಹುದಾದ ಮತ್ತು ಕ್ಯೂಆರ್ ಕೋಡ್ ಆಧಾರಿತ ಸಂಪರ್ಕರಹಿತ ಟಿಕೆಟ್ಗಳನ್ನು ನೀಡಲು ಭಾರತೀಯ ರೈಲ್ವೆ ಯೋಜನೆ ರೂಪಿಸುತ್ತಿದೆ. ಈ ಕುರಿತು ಮಾಹಿತಿ ನೀಡಿರುವ ರೈಲ್ವೆ ಮಂಡಳಿಯ ಅಧ್ಯಕ್ಷ ವಿ.ಕೆ. ಯಾದವ್, ಪ್ರಸ್ತುತ ಶೇ.85 ರಷ್ಟು ರೈಲು ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಕಾಯ್ದಿರಿಸಲಾಗುತ್ತಿದೆ. ಹೀಗಾಗಿ ಇನ್ಮುಂದೆ ಕೌಂಟರ್ನಿಂದ ಟಿಕೆಟ್ ಖರೀದಿಸುವವರಿಗೆ ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.