ಸುಂದರವಾಗಿ ಕಾಣಲು ಯಾವುದೇ ಮೇಕಪ್ ಅಗತ್ಯವಿಲ್ಲದ ನಟಿಯರಲ್ಲಿ ರಶ್ಮಿಕಾ ಕೂಡ ಒಬ್ಬರು ಎಂದರೆ ಆಶ್ಚರ್ಯವಾದೀತು. ಮೇಕ್ಅಪ್ ಇಲ್ಲದೆ ನ್ಯಾಷನಲ್ ಕ್ರಶ್ ರಶ್ಮಿಕಾ ಅವರ ಕೆಲವು ಚಿತ್ರಗಳು ಇಲ್ಲಿವೆ ನೋಡಿ..
ಇದೀಗ ಮೊದಲ ಬಾರಿಗೆ ನಟ ವಿಜಯ್ ದೇವರಕೊಂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅವರು ಯಾವುದೇ ನಿರ್ದಿಷ್ಟ ಸುದ್ದಿಯನ್ನು ಉಲ್ಲೇಖಿಸದಿದ್ದರೂ, ಅವರು ತಮ್ಮ ಮದುವೆಯ ವದಂತಿಗಳ ಬಗ್ಗೆ ಮಾತನಾಡುತ್ತಿದ್ದಾರೆಂದು ತೋರುತ್ತದೆ.
ಬಾಲಿವುಡ್ ಸಿನಿ ರಂಗದ ಮಾಸ್ ಸ್ಟಾರ್ ಬಾಲಯ್ಯ ಅವರು 'ಅಖಂಡ' ಸಿನಿಮಾದಲ್ಲಿ ಮಿಂಚಿದ್ದರು.'ಅಖಂಡ' ಚಿತ್ರದಲ್ಲಿ ಬಾಲಯ್ಯ ನಟನೆಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದರು.ಬೋಯಾಪಟಿ ಶ್ರೀನು ಹಾಗೂ ನಂದಮೂರಿ ಬಾಲಕೃಷ್ಣ ಅವರ ಕಾಂಬಿನೇಷನ್ನಲ್ಲಿ ಚಿತ್ರ ಭರ್ಜರಿ ಹಿಟ್ ಕಂಡಿತ್ತು.ಈ ಭರ್ಜರಿ ಯಶಸ್ಸಿನ ಬೆನ್ನಲ್ಲೇ ನಿರ್ದೇಶಕ ಬೋಯಾಪಟಿ ಶ್ರೀನು ಪ್ಯಾನ್ ಇಂಡಿಯಾ ಸಿನಿಮಾಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ.
Samantha dance: ನಟಿ ಸಮಂತಾ ರುತ್ ಪ್ರಭು ಅವರು ವಿಮಾನ ನಿಲ್ದಾಣದಲ್ಲಿ ನೃತ್ಯ ಮಾಡಿದ್ದಾರೆ. #ArabicKuthuChallenge ಮೂಲಕ ಅಭಿಮಾನಿಗಳು ತಮ್ಮದೇ ಆದ ನೃತ್ಯ ಆವೃತ್ತಿಗಳ ವಿಡಿಯೋಗಳನ್ನು ಮಾಡುವ ಮೂಲಕ ವೈರಲ್ ಆಗಿದೆ.
ಶ್ರೀಲೀಲಾ ಅಭಿನಯದ ಮೊದಲ ತೆಲುಗು ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದೇ ತಡ ತೆಲುಗು ಸಿನಿರಂಗದಲ್ಲೂ ಹವಾ ಎಬ್ಬಿಸಿದ್ದರು. ಶ್ರೀಲೀಲಾಗೆ ದೊಡ್ಡ ದೊಡ್ಡ ಆಫರ್ಗಳೇ ಹುಡುಕಿಕೊಂಡು ಬರುತ್ತಿವೆ.
ಖ್ಯಾತ ನಿರ್ದೇಶಕ ಮೋಹನ್ ರಾಜಾ ನಿರ್ದೇಶನದ ಮೆಗಾಸ್ಟಾರ್ ಚಿರಂಜೀವಿ ನಟಿಸಲಿರುವ ‘ಗಾಡ್ಫಾದರ್’ ಚಿತ್ರದಲ್ಲಿ ನಟಿಸುವುದಕ್ಕೆ ನಯನತಾರಾ ಬರೋಬ್ಬರಿ 4 ಕೋಟಿ ರೂ. ಸಂಭಾವನೆ ಡಿಮಾಂಡ್ ಮಾಡಿದ್ದಾರಂತೆ.
‘ಮೋಸಗಾರರು ಎಂದಿಗೂ ಏಳಿಗೆ ಆಗುವುದಿಲ್ಲ ಎಂಬ ವಿಚಾರವನ್ನು ಶಾಲೆಯಲ್ಲಿ ಶಿಕ್ಷಕರಿಂದ ನಾನು ಕಲಿತ ಮೊದಲ ಪಾಠಗಳಲ್ಲಿ ಒಂದು. ಹಾಗಾದರೆ ನಿಮ್ಮದು ಏನು?’ ಎಂದು ಪ್ರಶ್ನಿಸಿ ಸಿದ್ಧಾರ್ಥ್ ಟ್ವೀಟ್ ಮಾಡಿದ್ದಾರೆ.
ಭಾರತೀಯ ಚಿತ್ರರಂಗದ ಸ್ಟಾರ್ ಗಳಾದ ರಣವೀರ್ ಸಿಂಗ್ ಮತ್ತು ಮಹೇಶ್ ಬಾಬು ಅವರು ಈಗ ಏಕಾಏಕಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡಿಂಗ್ ನಲ್ಲಿದ್ದಾರೆ.ಇದಕ್ಕೆ ಮುಖ್ಯವಾಗಿ ಇವರಿಬ್ಬರು ತಂಪು ಪಾನೀಯ ಥಮ್ಸ್ ಅಪ್ನ ಬ್ರಾಂಡ್ ಅಂಬಾಸಿಡರ್ ಆಗಿರುವುದೇ ಕಾರಣ ಎನ್ನಲಾಗಿದೆ.ಇವರಿಬ್ಬರು ಶೀಘ್ರದಲ್ಲೇ ಒಟ್ಟಿಗೆ ಬ್ರಾಂಡ್ನ ಪ್ರಚಾರ ವೀಡಿಯೊದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಚಿತ್ರದಲ್ಲಿ ರಜನಿ ಜೊತೆ ನಟಿಸಿರುವ ಸಹಕಲಾವಿದರಾದ ಸುನೀಲ್ ಶೆಟ್ಟಿ, ಪ್ರತೀಕ್ ಬಬ್ಬರ್ ಉಪಸ್ಥಿತರಿದ್ದರು. ಅಷ್ಟೇ ಅಲ್ಲ ಚಿತ್ರ ನಿರ್ದೇಶಕ ಎ.ಆರ್. ಮುರುಗದೊಸ್, ಛಾಯಾಗ್ರಾಹಕ ಸಂತೋಷ್ ಸಿವನ್, ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್ ಹಾಗೂ ಗಾಯಕ ಅರಮಾನ್ ಮಲಿಕ್ ಕೂಡ ಉಪಸ್ಥಿತರಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.