WhatsApp Feature: ವಾಟ್ಸಾಪ್ನಲ್ಲಿರುವ ಕೆಲವು ಸೀಕ್ರೆಟ್ ವೈಶಿಷ್ಟ್ಯಗಳು ತುಂಬಾ ಪ್ರಯೋಜನಕಾರಿ ಆಗಿವೆ. ಇದರಿಂದ ನೀವು ಇಷ್ಟಪಡುವ ವ್ಯಕ್ತಿ ದಿನವಿಡೀ ಯಾರೊಂದಿಗೆ ಹೆಚ್ಚು ಮಾತನಾಡುತ್ತಾರೆ ಎಂಬ ರಹಸ್ಯವನ್ನು ಕೂಡ ಪತ್ತೆ ಮಾಡಬಹುದು.
WhatsApp Feature: ಫೋನ್ನಲ್ಲಿ ನಂಬರ್ ಬ್ಲಾಕ್ ಮಾಡುವಂತೆಯೇ ವಾಟ್ಸಾಪ್ನಲ್ಲಿಯೂ ಸಹ ನಂಬರ್ ಬ್ಲಾಕ್ ಮಾಡುವ ಸೌಲಭ್ಯವಿದೆ. ಅಷ್ಟೇ ಅಲ್ಲ, ಯಾರಾದರೂ ನಿಮ್ಮ ವಾಟ್ಸಾಪ್ ನಂಬರ್ ಅನ್ನು ಬ್ಲಾಕ್ ಮಾಡಿದ್ದಾರಾ ಎಂಬುದನ್ನೂ ಕೂಡ ನೀವು ಸುಲಭವಾಗಿ ಪತ್ತೆಹಚ್ಚಬಹುದು.
Amazing trick of WhatsApp: ವಾಟ್ಸಾಪ್ ತನ್ನ ಗ್ರಾಹಕರಿಗಾಗಿ ಅದ್ಭುತ ಫೀಚರ್ ಅನ್ನು ಪರಿಚಯಿಸಿದೆ. ಈಗ ಬಳಕೆದಾರರು ವಾಟ್ಸಾಪ್ ತೆರೆಯದೆಯೇ ಕ್ಷಣಮಾತ್ರದಲ್ಲಿ ಬೇರೆಯವರಿಗೆ ಸಂದೇಶ ಕಳುಹಿಸಬಹುದು. ಈ ಲೇಖನದಲ್ಲಿ ನಾವು ಅಂತಹ ಅದ್ಭುತ ಟ್ರಿಕ್ ಬಗ್ಗೆ ಮಾಹಿತಿ ನೀಡಲಿದ್ದೇವೆ.
WhatsApp Tips And Tricks: ವಾಟ್ಸಾಪ್ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಆದರೆ, ಯಾರಿಗಾದರೂ ಸಂದೇಶ ಕಳುಹಿಸುವಾಗ ಟೈಪ್ ಮಾಡುವುದೇ ಜಂಜಾಟ ಎನ್ನುವವರಿಗೆ ವಾಟ್ಸಾಪ್ನ ಹೊಸ ವೈಶಿಷ್ಟ್ಯವು ಪ್ರಯೋಜನಕಾರಿ ಆಗಲಿದೆ. ಈ ವೈಶಿಷ್ಟ್ಯದ ಮೂಲಕ ನೀವು ಟೈಪ್ ಮಾಡದೆ ಯಾರಿಗಾದರೂ ಸಂದೇಶ ಕಳುಹಿಸಬಹುದು.
WhatsAppನಲ್ಲಿರುವ ಅನೇಕ ವೈಶಿಷ್ಟ್ಯಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಇಂದು ನಾವು ನಿಮಗೆ ಡಿಲೀಟ್ ಮಾಡಿದ ಸಂದೇಶಗಳು, ಆಡಿಯೋಗಳು ಮತ್ತು ವೀಡಿಯೊಗಳನ್ನು ಸಣ್ಣ ಟ್ರಿಕ್ ಮೂಲಕ ಹೇಗೆ ಮತ್ತೆ ಪಡೆಯಬಹುದು ಎನ್ನುವುದನ್ನು ಹೇಳುತ್ತೇವೆ.
Send Best Quality Photos Videos on WhatsApp: ವಾಟ್ಸಾಪ್ನಲ್ಲಿ ನೀವು ಉತ್ತಮ ಗುಣಮಟ್ಟದ ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸಲು ಸಾಧ್ಯವಾಗುವಂತಹ ಅಥವಾ ಮೀಡಿಯಾ ಫೈಲ್ಗಳನ್ನು ಸಂಕುಚಿತಗೊಳಿಸದೇ ಫೋಟೋ/ವಿಡಿಯೋಗಳನ್ನು ಕಳುಹಿಸಬಹುದಾದ ಟ್ರಿಕ್ ಬಗ್ಗೆ ನಾವು ನಿಮಗೆ ಮಾಹಿತಿ ನೀಡಲಿದ್ದೇವೆ.
WhatsApp Trick How to Backup WhatsApp Chats and Files: ಬಹುತೇಕ ಎಲ್ಲರೂ ಕೂಡ ಡೌನ್ಲೋಡ್ ಮಾಡಿಕೊಳ್ಳಲು ಬಯಸುವಂತಹ ಆಪ್ ಗಳಲ್ಲಿ ಸಂದೇಶ ರವಾನಿಸಲು ಬಳಕೆಯಾಗುವ ವಾಟ್ಸ್ ಆಪ್ ಕೂಡ ಒಂದು. ಈ ವೇದಿಕೆಯ ಮುಖಾಂತರ ನಾವು ಎಲ್ಲರ ಜೊತೆಗೆ ಸಂವಾದ ನಡೆಸುತ್ತೇವೆ.
Whatsapp: ವಾಟ್ಸಾಪ್ ಒಂದು ಮೋಜಿನ ಆ್ಯಪ್ ಆಗಿದ್ದು, ಚಾಟಿಂಗ್ ಜೊತೆಗೆ ವಿಡಿಯೋ ಮತ್ತು ವಾಯ್ಸ್ ಕರೆಗಳನ್ನು ಸಹ ಇಲ್ಲಿ ಮಾಡಬಹುದು. ಈಗ WhatsApp ಬಳಕೆದಾರರು ತಮ್ಮ ಸಂಪರ್ಕ ಪಟ್ಟಿಯಲ್ಲಿರುವ ಇತರ ಜನರಿಗೆ ಹಣವನ್ನು ವರ್ಗಾಯಿಸಬಹುದು. ಹೇಗೆಂದು ತಿಳಿಯೋಣ...
ಕೆಲವು ದಿನಗಳ ಹಿಂದೆ, ಆಯ್ದ ಸಂಪರ್ಕಗಳಿಂದ ಬಳಕೆದಾರರು ತಮ್ಮ ಸ್ಟೇಟಸ್, ಕೊನೆಯದಾಗಿ ನೋಡಿದ ಮತ್ತು ಪ್ರೊಫೈಲ್ ಫೋಟೋಗಳನ್ನು ಮರೆಮಾಚುವ ಸಾಧ್ಯತೆಯನ್ನು WhatsApp ಪರೀಕ್ಷಿಸುತ್ತಿದೆ ಎಂದು ವರದಿಯಾಗಿದೆ. ಮೊದಲು ವಾಟ್ಸಾಪ್ ಐಒಎಸ್ ಬೀಟಾ ಆಪ್ನಲ್ಲಿ ಫೀಚರ್ ಅನ್ನು ಪರೀಕ್ಷಿಸುತ್ತಿತ್ತು, ಈಗ ಆಂಡ್ರಾಯ್ಡ್ ಆವೃತ್ತಿಯಲ್ಲಿ ಅದೇ ಫೀಚರ್ ಅನ್ನು ಟೆಸ್ಟಿಂಗ್ ಮಾಡುತ್ತಿದೆ.
Whatsapp Tips And Tricks: ಹಲವು ಬಾರಿ ನಾವು ಆಕಸ್ಮಿಕವಾಗಿ ವಾಟ್ಸಾಪ್ನಲ್ಲಿ ಯಾರಿಗಾದರೂ ಸಂದೇಶ ಕಳುಹಿಸುತ್ತೇವೆ. ವಾಟ್ಸಾಪ್ ವೈಶಿಷ್ಟ್ಯದ ಸಹಾಯದಿಂದ, ಒಂದು ಗಂಟೆಯ ಸಮಯ ಮಿತಿ ಒಳಗೆ ಅದನ್ನು ಅಳಿಸಬಹುದು ಎಂದು ಎಲ್ಲರಿಗೂ ತಿಳಿದೇ ಇದೆ. ಆದರೆ ಸಮಯದ ಮಿತಿ ಮುಗಿದ ನಂತರವೂ ಸಂದೇಶವನ್ನು ಅಳಿಸಬಹುದು ಎಂದು ನಿಮಗೆ ತಿಳಿದಿದೆಯೇ.
ಇತ್ತೀಚಿಗೆ ವಾಟ್ಸಪ್ನಲ್ಲಿ ಹೊಸ ಹಗರಣವೊಂದು ಬೆಳಕಿಗೆ ಬಂದಿದೆ. ಈ ಟ್ರಿಕ್ ಜೊತೆಗೆ, ವಂಚನೆಗಾರರು ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಬಹುದು. ಹಾಗಾಗಿ ಇಂತಹ ಸಂದೇಶಗಳಿಂದ ಹುಷಾರಾಗಿರಿ.
Whatsapp Tips And Tricks: ವಾಟ್ಸಾಪ್ನಲ್ಲಿ ನೀವು ಅಳಿಸಿದ ಸಂದೇಶಗಳನ್ನು ಮತ್ತೊಮ್ಮೆ ಓದಬಹುದು. ಇದಕ್ಕಾಗಿ ನೀವು ಕೆಲವು ಹಂತಗಳನ್ನು ಅನುಸರಿಸಬೇಕು. ಅದರ ನಂತರ ನೀವು ಅಳಿಸಿದ ಎಲ್ಲಾ ಸಂದೇಶಗಳು ಕಾಣಿಸಿಕೊಳ್ಳುತ್ತವೆ. ಹೇಗೆ ಎಂದು ತಿಳಿಯೋಣ ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.