Teams With Lowest Scores In IPL History: 2017ರಲ್ಲಿ ಕೆಕೆಆರ್ ವಿರುದ್ಧ ಆರ್ಸಿಬಿ ಕೇವಲ 49 ರನ್ಗಳಿಗೆ ಆಲೌಟ್ ಆಗಿತ್ತು. ಐಪಿಎಲ್ ಇತಿಹಾಸದಲ್ಲಿ ತಂಡವೊಂದು ಗಳಿಸಿದ ಅತ್ಯಂತ ಕಡಿಮೆ ಸ್ಕೋರ್ ಇದಾಗಿದೆ.
KL Rahul Family: ಅತ್ಯಂತ ಜನಪ್ರಿಯ ಕ್ರಿಕೆಟಿಗರಲ್ಲಿ ಒಬ್ಬರಾದ ಕಣ್ಣೂರು ಲೋಕೇಶ್ ರಾಹುಲ್ ಐಪಿಎಲ್ನಲ್ಲಿ ಲಕ್ನೋ ಸೂಪರ್ಜೈಂಟ್ಸ್ ತಂಡದ ನಾಯಕರಾಗಿದ್ದಾರೆ.. ಅನೇಕರು ಇವರನ್ನು ಭವಿಷ್ಯದ ಭಾರತೀಯ ತಂಡದ ನಾಯಕ ಎಂದು ಪರಿಗಣಿಸಿದ್ದಾರೆ..
Hit Man Rohit Sharma: ಮೊದಲು ಆಫ್ ಸ್ಪಿನ್ ಬೌಲಿಂಗ್ಗೆ ಪ್ರಸಿದ್ಧರಾಗಿದ್ದ ಟೀಂ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ಹಿಟ್ಮ್ಯಾನ್ ಆಗಿದ್ದರ ಹಿಂದೆ ಒಬ್ಬ ಮಹಾನ್ ವ್ಯಕ್ತಿ ಇದ್ದಾರೆ.. ಅವರು ಯಾರೆಂದು ಇದೀಗ ತಿಳಿಯೋಣ..
Ganguly Love Story: ಬಾಲಿವುಡ್ ನಾಯಕಿಯರು ಮತ್ತು ಕ್ರಿಕೆಟಿಗರ ನಡುವೆ ಅದೇನೋ ಪದಗಳಿಗೆ ನಿಲುಕದ ನಂಟಿದೆ. ಕೆಲವು ನಾಯಕಿಯರು ಕ್ರಿಕೆಟಿಗರನ್ನು ಮದುವೆಗಿದ್ದಾರೆ. ಅದಕ್ಕೆ ಉದಾಹರಣೆ, ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ, ಹರ್ಭಜನ್ ಸಿಂಗ್ ಮತ್ತು ಗೀತಾ ಬಸ್ರಾ ಹೀಗೆ ಅನೇಕರು.
Virat Kohli Favourite Song: ವಿರಾಟ್ ಕೊಹ್ಲಿಯನ್ನು ಅದೆಷ್ಟೋ ಅಭಿಮಾನಿಗಳು ದೇವರಂತೆ ಪ್ರೀತಿಸುತ್ತಾರೆ. ಅವರಂತೆ ಜೀವನಶೈಲಿ ನಡೆದಲು ಸಾಧ್ಯವಾಗದಿದ್ದರೂ, ಅವರ ಫೇವರೇಟ್ ವಿಷಯಗಳನ್ನು ಫಾಲೋ ಮಾಡಲು ಪ್ರಯತ್ನಿಸುತ್ತಾರೆ.
Rohit Sharma Education: ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಬ್ಯಾಟ್ಸ್ಮ್ಯಾನ್ ಆಗುವುದಕ್ಕಿಂತ ಮೊದಲು ಆಫ್ ಸ್ಪಿನ್ ಬೌಲಿಂಗ್ಗೆ ಪ್ರಸಿದ್ಧರಾಗಿದ್ದರು.. ಇವರು 30 ಏಪ್ರಿಲ್ 1987 ಮಹಾರಾಷ್ಟ್ರದ ಬನ್ಸೋಡ್ನಲ್ಲಿ ಜನಿಸಿದರು.. ಇದೀಗ ಈ ಸ್ಟಾರ್ ಆಟಗಾರನ ವಿದ್ಯಾರ್ಹತೆ ಏನು ಎನ್ನುವುದನ್ನು ತಿಳಿಯೋಣ..
ಆರ್ಸಿಬಿ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಇದ್ದಕ್ಕಿದ್ದಂತೆ ಈ ಐಪಿಎಲ್ ಲೀಗ್ನಿಂದ ಅನಿರ್ದಿಷ್ಟ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಆದರೆ, ಕ್ರಿಕೆಟಿಗನೊಬ್ಬ ಮಾನಸಿಕ ಆಯಾಸದಿಂದ ಇಂತಹ ನಿರ್ಧಾರ ಕೈಗೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಕ್ರಿಕೆಟಿಗರು ಈ ರೀತಿ ಮಾಡಿದ್ದಾರೆ.
Sunil Narine Century: ನರೈನ್ ಇದೀಗ ಐಪಿಎಲ್’ನಲ್ಲಿ ಶತಕ ಬಾರಿಸಿದ ಕೆಕೆಆರ್’ನ ಮೂರನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. 500 ಕ್ಕೂ ಹೆಚ್ಚು ಟಿ20 ಪಂದ್ಯಗಳನ್ನು ಆಡಿದ್ದರೂ ಸಹ, ಈ ಸ್ವರೂಪದಲ್ಲಿ ಇದುವೇ ಮೊದಲ ಶತಕ
Rohit Sharma pants slip: ಚೆನ್ನೈ ನಾಯಕ ರುತುರಾಜ್ ಗಾಯಕ್ವಾಡ್ ಅವರ ಬಾಲ್ ಹಿಡಿಯುವ ಪ್ರಯತ್ನದಲ್ಲಿ ರೋಹಿತ್ ಶರ್ಮಾ ಡೈವ್ ಮಾಡಿದರು. ಆದರೆ ಚೆಂಡು ಕೈಯಿಂದ ಜಾರಿಬಿದ್ದಲ್ಲದೆ, ಪ್ಯಾಂಟ್ ಕೂಡ ಕೆಳಕ್ಕೆ ಬಿದ್ದಿದೆ. ಇದನ್ನು ಕಂಡ ರೋಹಿತ್ ಶರ್ಮಾ ಒಂದು ಕ್ಷಣ ನಾಚಿ ನೀರಾಗಿದ್ದಾರೆ.
ಐಪಿಎಲ್ 2024ರ 30 ನೇ ಪಂದ್ಯ ಇದುವರೆಗಿನ ರೋಚಕ ಪಂದ್ಯವಾಗಿದೆ. ಈ ಪಂದ್ಯದಲ್ಲಿ ರನ್, ಬೌಂಡರಿ, ಸಿಕ್ಸರ್’ಗಳ ಮಹಾಪೂರವೇ ಹರಿದು ಬಂದಿತ್ತು. ಸನ್ರೈಸರ್ಸ್ ಹೈದರಾಬಾದ್ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಸ್ಕೋರ್ ಗಳಿಸಿ ಬೋರ್ಡ್ ಮೇಲೆ 287 ರನ್ ಕಲೆ ಹಾಕಿದರೆ, ಗುರಿಯನ್ನು ಬೆನ್ನಟ್ಟಿದ ಆರ್ ಸಿ ಬಿ ಕೂಡ ಕೊನೆಯ ಉಸಿರಿನವರೆಗೆ ಹೋರಾಡಿತು ಎಂದೇ ಹೇಳಬಹುದು.
Shivam Dubey Love Story: ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2024ರ ಸೀಸನ್ ಅದ್ಭುತವಾಗಿ ಮುನ್ನಡೆಯುತ್ತಿದೆ. ಒಬ್ಬರಿಂದ ಒಬ್ಬರು ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲಿ ಓರ್ವ ಆಟಗಾರನ ಲವ್ ಸ್ಟೋರಿ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.
Shikhar Dhawan Love Story: ಟೀಂ ಇಂಡಿಯಾದ ಸ್ಟಾರ್ ಓಪನರ್ ಶಿಖರ್ ಧವನ್ 2012 ರಲ್ಲಿ ಆಯೇಷಾ ಮುಖರ್ಜಿ ಅವರನ್ನು ವಿವಾಹವಾದರು. ಶಿಖರ್ ಧವನ್ ಅವರಿಗಿಂತ ಆಯೇಷಾ 10 ವರ್ಷ ದೊಡ್ಡವರಾಗಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.