Nora Fatehi Controversy: ನೋರಾ ಫತೇಹಿ ಇತ್ತೀಚಿನ ಸಂದರ್ಶನದಲ್ಲಿ ಬಾಲಿವುಡ್ ಕರಾಳ ಸತ್ಯವನ್ನು ಬಹಿರಂಗಪಡಿಸಿದ್ದಾರೆ. ಪ್ರಸಿದ್ಧ ನಟರನ್ನು ಗಮನಕ್ಕೆ ಬರುವಂತೆ ಡೇಟ್ ಮಾಡಲು ಸಲಹೆ ನೀಡಲಾಯಿತು ಎಂದು ನೋರಾ ಹೇಳಿದರು.
Ranveer Singh Deepika Padukone : ರಣವೀರ್ ಸಿಂಗ್ ಅವರು ತಮ್ಮ ಪತ್ನಿ ಹಾಗೂ ನಟಿ ದೀಪಿಕಾ ಪಡುಕೋಣೆ ಅವರೊಂದಿಗೆ ಥಿಯೇಟರ್ನಲ್ಲಿ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರವನ್ನು ವೀಕ್ಷಿಸಿದ್ದಾರೆ. ಈ ವೇಳೆ ವಿಡಿಯೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
Sharukh khan : ಶಾರುಖ್ ಖಾನ್ ಅಭಿನಯದ ಜವಾನ್ ಸಿನಿಮಾ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ‘ಪಠಾಣ್’ ಚಿತ್ರದ ನಂತರ ಶಾರುಖ್ ಅವರ ಈ ವರ್ಷದ ಎರಡನೇ ಅತಿ ದೊಡ್ಡ ಚಿತ್ರ ಇದಾಗಿದ್ದು, ಇದೀಗ ಸಿನಿಮಾದ ಬಹುನಿರೀಕ್ಷಿತ 'ಜಿಂದಾ ಬಂದಾ' ಸಾಂಗ್ ರಿಲೀಸ್ ಮಾಡಲು ಚಿತ್ರತಂಡ ರೆಡಿಯಾಗಿದೆ.
Kiara Advani : ಕಿಯಾರಾ ಅಡ್ವಾಣಿ ಅವರ ಹಳೆಯ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ಹೇಳಿಕೆಯಲ್ಲಿ ನಟಿ ಮದುವೆಗೂ ಮುನ್ನವೇ ಪ್ರೆಗ್ನೆನ್ಸಿ ಬಗ್ಗೆ ಹೇಳಿದ್ದು ಹೇಳಿಕೆಯ ಚರ್ಚೆ ಜೋರಾಗಿದೆ. ಈ ಹೇಳಿಕೆಯಲ್ಲಿ, ನಟಿ ಮದುವೆಗೆ ಮುನ್ನ ಗರ್ಭಿಣಿಯಾಗುವ ಬಗ್ಗೆ ಮಾತನಾಡಿದ್ದಾರೆ.
Sudha Murthy about Alia Bhat : ಇನ್ಪೋಸಿಸ್ ಫೌಂಡೇಶನ್ನ ಅಧ್ಯಕ್ಷರಾದ ಸುಧಾಮೂರ್ತಿಯವರು ಬಾಲಿವುಡ್ನ ಖ್ಯಾತ ನಟಿಯೊಬ್ಬರ ಸಿನಿಮಾ ನೋಡಿ ಕಣ್ಣೀರು ಹಾಕಿದ್ದರಂತೆ ಹಾಗಾದರೆ ಯಾರು ಆ ನಟಿ ಅಂತಿರಾ...ಇಲ್ಲಿದೆ ಮಾಹಿತಿ
Rekha Love Affairs: ವರದಿಗಳ ಪ್ರಕಾರ ರೇಖಾ ಅವರು ನಟ ವಿನೋದ್ ಮೆಹ್ರಾ ಅವರನ್ನು ವಿವಾಹವಾಗಿದ್ದರು. ವಿನೋದ್ ಮೆಹ್ರಾ ಈಗಾಗಲೇ ಎರಡು ಮದುವೆ ಆಗಿದ್ದರು. ರೇಖಾ ಅವರ ಮೂರನೇ ಹೆಂಡತಿಯಾದರು.
Bollywood Actors Real Name: ಬಾಲಿವುಡ್ ತಾರೆಯರು ಉಪನಾಮಗಳಿಂದ ಪ್ರಸಿದ್ಧರಾಗಿದ್ದಾರೆ. ಬಾಳಿವುಡ್ ಸೆಲಿಬ್ರಿಟಿಗಳು ತಮ್ಮ ಹೆಸರು ಬದಲಿಸಿದ್ದಾರೆ. ಚಿಕ್ಕ ಹೆಸರನ್ನು ಇಟ್ಟುಕೊಳ್ಳುವ ಹವ್ಯಾಸಕ್ಕಾಗಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿರುವ ಬಾಲಿವುಡ್ ಸೆಲಿಬ್ರಿಟಿಗಳಿವರು.
Urfi Javed : ಉರ್ಫಿ ಜಾವೇದ್ ಅವರು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ನೀಲ್ ರನೌತ್ ಅವರ ಸಹಯೋಗದಲ್ಲಿ ಈ ಉಡುಪನ್ನು ಮಾಡಿರುವುದಾಗಿ ಹೇಳಿದ್ದಾರೆ. ಯಾವುದೇ ಹಣವನ್ನು ಖರ್ಚು ಮಾಡದೆ ಈ ವಿಚಿತ್ರ ಉಡುಪನ್ನು ಸಿದ್ಧಪಡಿಸಲಾಗಿದೆ.
Karisma Kapoor Abhishek Bachchan Engagement: ಅಮಿತಾಬ್ ಬಚ್ಚನ್ ಅವರ 60 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಷೇಕ್ ಮತ್ತು ಕರಿಷ್ಮಾ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಕಪೂರ್ ಕುಟುಂಬ ಮತ್ತು ಬಚ್ಚನ್ ಕುಟುಂಬ ಪರಸ್ಪರ ಹತ್ತಿರವಾಗುತ್ತಿತ್ತು. ಇದು ದೊಡ್ಡ ಸುದ್ದಿಯಾಗಿತ್ತು.
Hrithik Roshan with his Girlfriend : ವಿಚ್ಛೇದನದ ಬಳಿಕ ಸಿಂಗಲ್ ಆಗಿದ್ದ ಹೃತಿಕ್ ರೋಷನ್ ಈಗ ಗರ್ಲ್ ಫ್ರೆಂಡ್ ಸಬಾ ಆಜಾದ್ ಜೊತೆ ಸಖತ್ ಆಗಿ ಟೂರು, ಟ್ರಿಪ್ ಅಂತ ಎಂಜಾಯ್ ಮಾಡುತ್ತಿದ್ದಾರೆ. ಸದ್ಯ ಆ ಪೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ.
Kanagana Ranaut: ಕಂಗನಾ ರಣಾವತ್ ಎಂದರೆ ಅವರ ಸಿನಿಮಾಕ್ಕಿಂತ ಮೊದಲು ಎಲ್ಲೂ ವಿಷಯದಲ್ಲೂ ಪ್ರತಿಕ್ರಿಯೆ ನೀಡಿ ವಿವಾದಗಳಿಂದಲೇ ಮೊದಲು ನೆನಪಿಗೆ ಬರುತ್ತಾರೆ. ಆದರೆ ಈ ಭಾರಿ ವಿಭಿನ್ನವಾಗಿ ವಿಭಿನ್ನ ಆಸೆ ಹೊರ ಹಾಕಿ ಟ್ರೋಲ್ ಆಗಿದ್ದಾರೆ.
Neha Malik : ಬೋಜ್ಪುರಿ ನಟಿ ನೇಹಾ ಮಲಿಕ್ ತನ್ನ ಬೋಲ್ಡ್ ನಟನೆಯಿಂದಲೇ ಹೆಚ್ಚು ಗುರುತಿಸಿಕೊಂಡಿದ್ದಾರೆ. ತನ್ನ ಬೋಲ್ಡ್ ಪೋಟೋಗಳು ಹಾಗೂ ವಿಡಿಯೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಇತ್ತೀಚೆಗೆ ಅವರು ಶೇರ್ ಮಾಡಿರುವ ಕೆಂಪು ಬಿಕಿನಿಯ ಪೋಟೋಗಳು ಸಖತ್ ವೈರಲ್ ಆಗಿವೆ. ಅವರ ಹಾಟ್ ಪೋಟೋಗಳು ಇಲ್ಲಿವೆ ನೋಡಿ.
Alia-Ranbir House: ಆಲಿಯಾ ಮತ್ತು ರಣಬೀರ್ ಇಬ್ಬರೂ ಕೋಟಿಗಳಲ್ಲಿ ಸಂಪಾದಿಸುತ್ತಾರೆ. ಕಪೂರ್ ಕುಟುಂಬವು ಯಾವಾಗಲೂ ಬಂಗಲೆಗಳಲ್ಲಿ ವಾಸಿಸುತ್ತದೆ. ಆದರೆ ಇದರ ಹೊರತಾಗಿಯೂ, ಆಲಿಯಾ ಮತ್ತು ರಣಬೀರ್ ಮುಂಬೈನ ಐಷಾರಾಮಿ ವಾಸ್ತು ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದಾರೆ. ಆದರೆ ಅದು ಅರಮನೆಗಿಂತ ಕಡಿಮೆ ಇಲ್ಲ.
Salman Khan : 57 ವರ್ಷ ವಯಸ್ಸಿನ ಈ ಸೂಪರ್ಸ್ಟಾರ್ 3 ದಶಕಗಳಿಗೂ ಹೆಚ್ಚು ಕಾಲದ ಅವರ ಚಲನಚಿತ್ರ ವೃತ್ತಿಜೀವನದಲ್ಲಿ ಫಿಲ್ಮ್ಫೇರ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ನಟರಾಗಿ ನಾಮನಿರ್ದೇಶನಗೊಂಡಿದ್ದಾರೆ. ಆದರೆ ಒಂದು ಬಾರಿಯೂ ಅತ್ಯುತ್ತಮ ನಟನಿಗಾಗಿ ಪ್ರಶಸ್ತಿ ಗೆದ್ದಿಲ್ಲ.
Jaya Prada Controversy: ಜಯಪ್ರದಾ ತಮ್ಮ ವೃತ್ತಿಜೀವನದಲ್ಲಿ ಅಮಿತಾಬ್ ಬಚ್ಚನ್, ಧರ್ಮೇಂದ್ರ ಮತ್ತು ಜೀತೇಂದ್ರರಂತಹ ಟಾಪ್ ನಟರೊಂದಿಗೆ ಅನೇಕ ಚಲನಚಿತ್ರಗಳನ್ನು ಮಾಡಿದ್ದಾರೆ. ಜೀತೇಂದ್ರ ಅವರೊಂದಿಗೆ ಅವರ ಜೋಡಿಯು ಸೂಪರ್ಹಿಟ್ ಎಂದು ಪರಿಗಣಿಸಲ್ಪಟ್ಟಿತು.
Sherlyn Chopra Controversial Statement : 2012ರ ಸಮಯದಲ್ಲಿ ಶೆರ್ಲಿನ್ ಚೋಪ್ರಾ ಪ್ರಭಾವಿ ರಾಜಕಾರಣಿಯ ಮಗನೊಬ್ಬನ ಜತೆಗೆ ಶೆರ್ಲಿನ್ ಡೇಟಿಂಗ್ನಲ್ಲಿದ್ದರು. ಅಂದು ನಟಿ ಹೇಳಿದ್ದ ಹೇಳಿಕೆಯೊಂದು ಇಡೀ ಬಾಲಿವುಡ್ ಬೆಚ್ಚಿಬೀಳುವಂತೆ ಮಾಡಿತ್ತು. ಇದೀಗ ಶೆರ್ಲಿನ್ ಮತ್ತೆ ಸಂದರ್ಶನವೊಂದಲ್ಲಿ ಭಾಗವಹಿಸಿ ಅಂದಿನ ಹೇಳಿಕೆ ಬಗ್ಗೆ ಮಾತನಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.