Ashish Vidyarthi wife : ನಟ ಆಶಿಶ್ ವಿದ್ಯಾರ್ಥಿ 60ನೇ ವಯಸ್ಸಿನಲ್ಲಿ ಎರಡನೇ ಬಾರಿಗೆ ಮದುವೆಯಾಗಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಪ್ರಸ್ತುತ ಅವರು ತಮ್ಮ ಪತ್ನಿಯೊಂದಿಗೆ ಬಾಲಿ ದ್ವೀಪಕ್ಕೆ ಹನಿಮೂನ್ಗೆ ತೆರಳಿದ್ದು, ಈ ಕುರಿತು ಫೋಟೋ ಹಂಚಿಕೊಂಡಿದ್ದಾರೆ.
Kangana Ranaut: ತೇಜಸ್ನಲ್ಲಿ ಭಾರತೀಯ ವಾಯುಪಡೆಯ ಪೈಲಟ್ನ ಪಾತ್ರದಲ್ಲಿ ಶೀಘ್ರದಲ್ಲೇ ಕಾಣಿಸಿಕೊಳ್ಳಲಿರುವ ಕಂಗನಾ ರಣಾವತ್ ಮೇಲೆ ಬಹುದೊಡ್ಡ ಆರೋಪ ಕೇಳಿಬಂದಿದೆ. ನಂಬಿಕೆದ್ರೋಹ ಮಾಡಿದ್ದಾರೆ ಎಂದು ಬಿಜೆಪಿ ನಾಯಕ ಮಯಾಂಕ್ ಮಧುರ್ ಆರೋಪಿಸಿದ್ದಾರೆ.
Hema Malini On Dharmendra: ಇಬ್ಬರೂ ಮದುವೆಯಾಗಿ 43 ವರ್ಷಗಳಾಗಿವೆ. ಇಂದಿಗೂ ಇಬ್ಬರ ಪ್ರೀತಿ ಹಾಗೆಯೇ ಉಳಿದಿದೆ. ಹೀಗಿರುವಾಗ ಇತ್ತೀಚೆಗಷ್ಟೇ ಹೇಮಾ ತಮ್ಮ ಹಾಗೂ ಧರ್ಮೇಂದ್ರ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.
Double Ismart Film Release Date : ಉಸ್ತಾದ್ ರಾಮ್ ಪೋತಿನೇನಿ ಹಾಗೂ ಸೆನ್ಸೇಷನಲ್ ಡೈರೆಕ್ಟರ್ ಪುರಿ ಜಗನ್ನಾಥ್ ಮತ್ತೊಮ್ಮೆ ಒಂದಾಗಿರುವುದು ಗೊತ್ತೇ ಇದೆ. ಇಸ್ಮಾರ್ಟ್ ಶಂಕರ್ ಸಿನಿಮಾ ಮೂಲಕ ಮೋಡಿ ಮಾಡಿದ್ದ ಈ ಡೆಡ್ಲಿ ಕಾಂಬಿನೇಷನ್ ನಾಲ್ಕು ವರ್ಷದ ಬಳಿಕ ಸೀಕ್ವೆಲ್ ಗೆ ಕೈ ಹಾಕಿದ್ದಾರೆ.
Trending Video: ಇದೀಗ ಆಘಾತಕಾರಿ ವಿಡಿಯೋವೊಂದು ಮುನ್ನೆಲೆಗೆ ಬಂದಿದೆ. ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮವು ತನ್ನಲ್ಲಿ ಪ್ರವೇಶಿಸಿದೆ ಎಂದು ಹೇಳಿಕೊಂಡ ಮಹಿಳೆಗೆ ಸಂಬಂಧಿಸಿದ ವಿಡಿಯೋ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Tum Se Hi Instagram Viral video : ಸೋಷಿಯಲ್ ಮಿಡಿಯಾಗಳಲ್ಲಿ ಪ್ರತಿ ದಿನ ಒಂದಲ್ಲ ಒಂದು ವಿಡಿಯೋ, ಪೋಸ್ಟ್ ಸದ್ದು ಮಾಡುತ್ತಿರುತ್ತವೆ. ಹೌದು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಶಾಹಿದ್ ಮತ್ತು ಕರೀನಾ ಅವರ ತುಮ್ ಸೆ ಹಿ ಸಾಂಗ್ನ್ನು ದಂಪತಿಗಳು ಹಾಡನ್ನು ಮರುಸೃಷ್ಟಿಸಿದ್ದು, ಈ ವಿಡಿಯೋ ಸಖತ್ ಸೌಂಡ್ ಮಾಡುತ್ತಿದೆ.
ಇತ್ತೀಚೆಗೆ ಥ್ರೆಡ್ಗಳಿಗೆ ಸೇರಿದ ಅನೇಕ ಸೆಲೆಬ್ರಿಟಿಗಳಲ್ಲಿ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಕೂಡ ಸೇರಿದ್ದಾರೆ. ಶನಿವಾರ, ಅವರು ಥ್ರೆಡ್ ನಲ್ಲಿ 'Ask Karan Anything' ಸೆಷನ್ ಅನ್ನು ಆಯೋಜಿಸಿದರು ಮತ್ತು ಅವರ ಲೈಂಗಿಕತೆ, ಉದ್ಯಮದಲ್ಲಿನ ಮೋಹ, ವಿಷಾದ ಮತ್ತು ಕೆಲಸ ಮತ್ತು ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಹೆಚ್ಚಿನ ಪ್ರಶ್ನೆಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
Highest Taxpayer in Bollywood: ಅನೇಕ ಸ್ಟಾರ್ ಹೀರೋಗಳು ಕೋಟ್ಯಾಂತರ ರೂಪಾಯಿ ತೆರಿಗೆ ಕಟ್ಟುತ್ತಾರೆ. ಆದರೆ ಶಾರುಖ್, ಬಿಗ್ ಬಿ, ಸಲ್ಲುಗಿಂತ ಹೆಚ್ಚು Tax ಕಟ್ಟುವ ನಟರೊಬ್ಬರಿದ್ದಾರೆ.
Rakhi Sawant Video: ರಾಖಿ ಸಾವಂತ್ ಈಗ ರಸ್ತೆಯಲ್ಲಿ ನಿಂತು ಹೊಸ ಗಿಮಿಕ್ ಮಾಡಿದ್ದಾರೆ. ಮಳೆಯಲ್ಲೇ ಹೈಡ್ರಾಮಾ ಕ್ರಿಯೇಟ್ ಮಾಡಿದ್ದ ರಾಖಿ ಒಂದರ ಹಿಂದೆ ಒಂದರಂತೆ ಐದು ಮೊಟ್ಟೆಗಳನ್ನು ತಲೆ ಮೇಲೆ ಒಡೆದುಕೊಂಡಿದ್ದಾರೆ.
Nora Fatehi Struggle Days: ಬಾಲಿವುಡ್ ನಟಿ ನೋರಾ ಫತೇಹಿ ಪ್ರಕಾರ, ಅವರು ಭಾರತಕ್ಕೆ ಬಂದಾಗ ವಾಸ್ತವವನ್ನು ಎದುರಿಸಿಬೇಕಾಯಿತು. ಯಾರೋ ತನ್ನನ್ನು ಬಲವಾಗಿ ಹೊಡೆದಂತಹ ಕಹಿ ಅನುಭವವನ್ನು ಅವರು ಅನುಭವಿಸಿದರು.
Deepika Padukone - Ranveer Singh: ರಣವೀರ್ ಸಿಂಗ್ ಅವರ ಹುಟ್ಟುಹಬ್ಬದಂದು ಅವರ ಅಭಿಮಾನಿಗಳು ಪತ್ನಿ ದೀಪಿಕಾ ಪಡುಕೋಣೆಯಿಂದ ಬರ್ತ್ ಡೇ ವಿಶ್ ಪೋಸ್ಟ್ನ್ನು ನಿರೀಕ್ಷಿಸುತ್ತಿದ್ದರು. ಆದರೆ ಫ್ಯಾನ್ಸ್ಗೆ ಕಾದಿತ್ತು ಬಹುದೊಡ್ಡ ನಿರಾಸೆ.
Bollywood Richest Villain: ಬಾಲಿವುಡ್ನಲ್ಲಿ ಹೀರೋಗಳು ಮಾತ್ರ ಸಖತ್ ಹಣ ಗಳಿಸುತ್ತಿದ್ದಾರೆ ಎಂದು ನೀವು ಯೋಚಿಸುತ್ತಿದ್ದರೆ, ಅದು ತಪ್ಪು. ಏಕೆಂದರೆ ವಿಲನ್ಗಳು ಸಹ ಚಲನಚಿತ್ರಗಳಲ್ಲಿ ಗಳಿಕೆಯ ವಿಷಯದಲ್ಲಿ ಯಾರಿಗೂ ಕಡಿಮೆಯಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್ ಆಗಿರುವ ನಟಿ ಶೆರ್ಲಿನ್ ಚೋಪ್ರಾ. ಸದಾ ಮಾದಕ ಲುಕ್ನಿಂದಲೇ ಸುದ್ದಿಯಲ್ಲಿರುತ್ತಾರೆ. ನಟಿ ಇದೀಗ ಬಿಕಿನಿ ಟಾಪ್ನಲ್ಲಿ ಪೋಟೋಗಳನ್ನು ಶೇರ್ ಮಾಡಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ.
Shah Rukh Khan Nose Surgery: ಶಾರುಖ್ ಖಾನ್ ಅವರು ಅಮೆರಿಕದಲ್ಲಿ ಸಿನಿಮಾ ಶೂಟಿಂಗ್ ವೇಳೆ ಅಪಘಾತಕ್ಕೀಡಾಗಿದ್ದಾರೆ. ಗಾಯಗೊಂಡ ನಂತರ ಸಣ್ಣ ಮೂಗಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಹೇಳಲಾಗುತ್ತಿದೆ.
Bollywood Actress: ಸಾಮಾಜಿಕ ಜಾಲತಾಣದಲ್ಲಿ ಆಗಾಗ ನಟಿಯರ ಹಳೆ ಫೋಟೊಗಳು ವೈರಲ್ ಆಗುತ್ತಿರುತ್ತವೆ. ಇದೀಗ ಅದೆ ರೀತಿ ಇಬ್ಬರ ಅಕ್ಕ ತಂಗಿರ ಫೋಟೊ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಹರಿದಾಡುತ್ತಿದೆ.
Shah Rukh Khan Starrer Jawaan: ಶಾರುಖ್ ಖಾನ್ ಅಭಿನಯದ ಜವಾನ್ ಬಿಡುಗಡೆಗೂ ಮುನ್ನವೇ ಸಂಗೀತದ ಹಕ್ಕುಗಳನ್ನು ಮಾರಾಟ ಮಾಡಿದೆ. ವರದಿಗಳ ಪ್ರಕಾರ, ಜವಾನ್ ಚಿತ್ರದ ಮ್ಯೂಸಿಕ್ ರೈಟ್ಸ್ ಭಾರೀ ಮೊತ್ತಕ್ಕೆ ಮಾರಾಟವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.