Vanitha Vijaykumar on Prabhudeva : ತಮಿಳು ಚಿತ್ರರಂಗದಲ್ಲಿ ವಿಭಿನ್ನ ವ್ಯಕ್ತಿತ್ವ ಹೊಂದಿರುವ ನಟಿ ವನಿತಾ ವಿಜಯಕುಮಾರ್ ವಿವಾದಗಳ ರಾಶಿಯನ್ನೇ ಹೊತ್ತುಕೊಂಡಿದ್ದಾರೆ. ಇದೀಗ ನಟಿ ನೃತ್ಯ ನಿರ್ದೇಶಕ, ನಟ ಹಾಗೂ ನಿರ್ದೇಶಕ ಪ್ರಭುದೇವ ಕುರಿತು ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ.
Karisma Kapoor Lip Kiss Scene : ಬಾಲಿವುಡ್ನಲ್ಲಿ ಅತೀ ಹೆಚ್ಚು ಸಕ್ಸಸ್ ಕಂಡಿದ್ದ ನಟಿ ಕರಿಷ್ಮಾ ಕಪೂರ್. ಇದೀಗ ನಟಿ 1996ರಲ್ಲಿ ತೆರೆಕಂಡ 'ರಾಜಾ ಹಿಂದೂಸ್ತಾನಿ' ಸಿನಿಮಾದ ಒಂದು ಚುಂಬನದ ದೃಶ್ಯದ ಬಗ್ಗೆ ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ.
Vivek Oberoi Fraud Case: ವಿವೇಕ್ ಒಬೆರಾಯ್ ಅವರ ಚಾರ್ಟರ್ಡ್ ಅಕೌಂಟೆಂಟ್ ಮೂವರ ವಿರುದ್ಧ ಅಂಧೇರಿ ಪೂರ್ವದ ಎಂಐಡಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಾಗ ವಂಚನೆಯ ಘಟನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Tomato Price: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಹ ಟೊಮೇಟೊ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದಾರೆ. ಮುಂಬೈನ ಮಾಲ್ವೊಂದರಲ್ಲಿ ಟೊಮೇಟೊ ಖರೀದಿಗೆ ಮುಂದಾಗಿದ್ದ ಅವರು ಬೆಲೆ ಕಂಡು ಹೌಹಾರಿದ್ದಾರೆ.
Janhvi Kapoor & Varun Dhawan: ಬಾಲಿವುಡ್ ನಟ ವರುಣ್ ಧವನ್ ಹಾಗೂ ಜಾನ್ವಿ ನಟನೆಯ ಬವಾಲ್ ಪ್ರಮೋಷ್ ಮಾಡುತ್ತಿದ್ದ ವೇಳೆ ನಟಿಯ ಜೊತೆ ಅನುಚಿತ ವರ್ತನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
Tapsee Pannu Marriage: ಇತ್ತೀಚಿನ ವರ್ಷಗಳಲ್ಲಿ, ನಟಿಯರು ಗರ್ಭಿಣಿಯಾದಾಗ ತಮ್ಮ ಮದುವೆಯನ್ನು ಘೋಷಿಸುವುದು ಸಾಮಾನ್ಯ ಎಂಬಂತಾಗಿದೆ. ಅವರು ಇದನ್ನು ಬಹಿರಂಗವಾಗಿ ಹೇಳದಿದ್ದರೂ, ಕೆಲವೇ ತಿಂಗಳುಗಳಲ್ಲಿ ಸತ್ಯವು ಮುನ್ನೆಲೆಗೆ ಬರುತ್ತದೆ. ಹೀಗಿರುವಾಗ ಮದುವೆಯ ಪ್ರಶ್ನೆಗೆ ತಾಪ್ಸಿ ಕೊಟ್ಟಿರುವ ಉತ್ತರ ಜನಕ್ಕೆ ಅಚ್ಚರಿ ಮೂಡಿಸಿದೆ.
Aditya Roy Kapur Ananya Panday Viral Photo : ಕಳೆದ ಕೆಲವು ದಿನಗಳಿಂದ ಡೇಟಿಂಗ್ ವದಂತಿಗೆ ಸಿಲುಕಿದ ಆದಿತ್ಯ ರಾಯ್ ಹಾಗೂ ಅನನ್ಯ ಪಾಂಡೆ ಅವರ ಖಾಸಗಿ ಪೋಟೋವೊಂದು ವೈರಲ್ ಆಗಿತ್ತು. ಇದೀಗ ಮತ್ತೊಂದು ಪೋಸ್ಟ್ ವೈರಲ್ ಆಗಿದ್ದು, ಇದನ್ನು ನೋಡಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ.
Kajol Trolled For Using N-Word : ಬಾಲಿವುಡ್ ನಟಿ ಕಾಜೋಲ್ ರೆಡ್ಡಿಟ್ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಜನಾಂಗೀಯ ನಿಂದನೆ ಪದ (N - Word) ಬಳಸಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ.
No kissing rule : ಬಹುಭಾಷಾ ನಟಿ ತಮನ್ನಾ, ಬಾಲಿವುಡ್ ನಟಿ ಕಾಜೋಲ್ ದಕ್ಷಿಣ ಭಾರತದ ನಟಿ ನಂದಿತಾ ಶ್ವೇತಾ ಇವರೆಲ್ಲರೂ ಕಿಸ್ಸಿಂಗ್ ಸೀನ್ನಿಂದ ದೂರವೇ ಉಳಿದವರು. ಆದರೆ ಈಗ ತಾವೇ ಹಾಕಿಕೊಂಡ ರೂಲ್ಸ್ ಅನ್ನು ಬ್ರೇಕ್ ಮಾಡುತ್ತಿದ್ದಾರೆ.
Rakhi Sawant Video: ರಾಖಿ ಸಾವಂತ್ಗೆ ಮತ್ತೊಂದು ಆಘಾತ ಸಂಭವಿಸಿದೆ. ರಾಖಿ ಸಾವಂತ್ ಈ ಬಾರಿ ಕಾರು ಚಾಲಕನ ನಂಬಿ ಮೋಸ ಹೋಗಿದ್ದಾರೆ. ಇದನ್ನು ಸ್ವತಃ ರಾಖಿಯೇ ಬಹಿರಂಗಪಡಿಸಿದ್ದಾರೆ. ರಾಖಿಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.
Bollywood Actresses: ಸಂಭಾವನೆ ಸಮಾನತೆಯ ಬಗ್ಗೆ ಬಾಲಿವುಡ್ನಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಹೀರೋಯಿನ್ಗಳು ಹೀರೋಗಿಂತ ಕಡಿಮೆ ಫೀಸ್ ಪಡೆಯುತ್ತಾರೆ ಎಂದು ಹಲವು ನಟಿಯರು ಆರೋಪಿಸುತ್ತಲೇ ಇದ್ದಾರೆ. ಆದರೆ ಹಲವು ಚಿತ್ರಗಳಲ್ಲಿ ನಾಯಕನಿಗಿಂತ ಹೆಚ್ಚು ಸಂಭಾವನೆ ಪಡೆದಿರುವ ಇಂಡಸ್ಟ್ರಿಯ 5 ಬೆಡಗಿಯರು ಇವರು.
Tattoo on Shah Rukh Khan head in Jawan trailer: ಶಾರುಖ್ ಖಾನ್ ನಟನೆಯ ಬಹುನಿರೀಕ್ಷಿತ ಸಿನಿಮಾ ಜವಾನ್ನ ಟ್ರೇಲರ್ ರಿಲೀಸ್ ಆಗಿದೆ. ಈ ಟ್ರೇಲರ್ ಎಲ್ಲರ ಗಮನ ಸೆಳೆದಿದೆ. ಇದರಲ್ಲಿ ಮೊದಲ ಬಾರಿಗೆ ಬೋಳು ತಲೆಯಲ್ಲಿ ಕಾಣಿಸಿಕೊಂಡಿದ್ದಾರೆ.
Kajol high heels video: ಬಿಳಿ ಶರ್ಟ್ ಮತ್ತು ಸ್ಕರ್ಟ್ ಧರಿಸಿ ಹೈ ಹೀಲ್ಸ್ ಹಾಕಿರುವ ನಟಿ ಕಾಜೋಲ್, ನಡೆಯಲು ಕಷ್ಟಪಡುತ್ತಿದ್ದಾರೆ. ಈ ಹೈ ಹೀಲ್ಸ್ ಧರಿಸಿ ನಡೆಯಲು ಕಾಜೋಲ್ ಪರದಾಡುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
Ranveer Singh Grandmother: ವರದಿ ಪ್ರಕಾರ, 40 ರ ದಶಕದ ಖ್ಯಾತ ನಟಿ ಚಾಂದ್ ಬರ್ಕ್ ರಣವೀರ್ ಸಿಂಗ್ ಅವರ ಅಜ್ಜಿ. ನಟಿ ಚಾಂದ್ ಬರ್ಕ್ ಅವರು ರಾಜ್ ಕಪೂರ್ ಅವರ ಚಿತ್ರದೊಂದಿಗೆ ಬಾಲಿವುಡ್ಗೆ ಪದಾರ್ಪಣೆ ಮಾಡಿದರು.
Anirudh Ravichander : ಮೊನ್ನೆಯಷ್ಟೇ ಜವಾನ್ ಚಿತ್ರತಂಡ ಯೂಟೂಬ್ನಲ್ಲಿ ಸಂಚಲನ ಮೂಡಿಸಿತ್ತು. ಪ್ರಿವ್ಯೂ ಹೆಸರಿನಲ್ಲಿ ಟ್ರೈಲರ್ ಬಿಡುಗಡೆ ಮಾಡಿ ಕಿಕ್ಕೇರಿಸಿದೆ. ಇಲ್ಲಿ ನಟ ಹಾಗೂ ನಿರ್ದೇಶಕರ ಹೊರತ ತಂಡದ ಮತ್ತೊರ್ವ ಕಲಾವಿದ ಹೆಚ್ಚು ಮೆಚ್ಚುಗೆಯನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ.
Jawan Movie Copy Cat: ‘ಜವಾನ್’ ಮತ್ತು ಶಾರುಖ್ ಖಾನ್ ಪಾತ್ರದ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಇದೆಲ್ಲದರ ನಡುವೆ ‘ಜವಾನ್’ ಚಿತ್ರದ ನಿರ್ದೇಶಕ ಅಟ್ಲಿ ಕುಮಾರ್ ವಿರುದ್ಧವೂ ಕಾಪಿ ಪೇಸ್ಟ್ ಆರೋಪ ಕೇಳಿ ಬರುತ್ತಿದೆ.
ರಾಮ್ ಗೋಪಾಲ್ ವರ್ಮಾ ಅವರ ಹೆಸರನ್ನು ಉಲ್ಲೇಖಿಸುತ್ತಾ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸುಚಿತ್ರಾ, ತಮಾಷೆಗಾಗಿ ನಾನು ಒಂದು ಸಲ ರಾಮ್ ಗೋಪಾಲ್ ವರ್ಮಾ ಅವರ ಬಳಿ ಮದುವೆಗಾಗಿ ಪ್ರಸ್ತಾವನೆ ಇಟ್ಟಿದ್ದೆ, ಅದಕ್ಕೆ ಅವರು ನಿಬ್ಬೇರಗಾಗುವ ಉತ್ತರ ನೀಡಿದ್ದರು. ಆದರೆ ಅದು ಕೇವಲ ತಮಾಷೆಯಾಗಿತ್ತು ಎಂದು ಸುಚಿತ್ರಾ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.