Cashew shaped jackfruit: ಈ ಅಪರೂಪದ ಪ್ರಕೃತಿ ವಿಸ್ಮಯ ಕಂಡು ಬಂದಿದ್ದು ಕರ್ನಾಟಕದಲ್ಲಿಯೇ. ಹೌದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಬಂಡೀಕಟ್ಟೆ ಎಂಬಲ್ಲಿರುವ ಮಹಾಬಲೇಶ್ವರ ಬಂಡಿಕಟ್ಟೆ ಎಂಬವರ ಮನೆ ಹಿತ್ತಲಿನ ತೋಟದಲ್ಲಿ. ಈ ಪ್ರಕೃತಿ ವೈಶಿಷ್ಟ್ಯವನ್ನು ಕಂಡು ಜನ ದಂಗಾಗಿದ್ದಾರೆ.
Lion-Rhinoceros Viral Video: ಪ್ರಾಣಿಗಳ ವೀಡಿಯೊಗಳು ನಾವು ಯೋಚಿಸುವುದಕ್ಕಿಂತ ಕೊಂಚ ವಿಭಿನ್ನವಾಗಿಯೇ ಇರುತ್ತದೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಅಂತಹ ಒಂದು ವೀಡಿಯೊದಲ್ಲಿ ಕಾಡಿನ ರಾಜ ಸಿಂಹವನ್ನು ಘೇಂಡಾಮೃಗಗಳು ಅಟ್ಟಾಡಿಸಿಕೊಂಡು ಬರುತ್ತಿರುವುದನ್ನು ಕಾಣಬಹುದು.
Funny Video Today: ವೀಡಿಯೊವನ್ನು ಸೋಶಿಯಲ್ ಮೀಡಿಯಾ ಇನ್’ಸ್ಟಾಗ್ರಾಂನ 'bhutni_ke_memes' ಎಂಬ ಮೀಮ್ ಪೇಜ್’ನಿಂದ ಹಂಚಿಕೊಳ್ಳಲಾಗಿದೆ. ಸುಮಾರು 8 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.ನೆಟಿಜನ್’ಗಳು ನಗುವ ಎಮೋಜಿಗಳೊಂದಿಗೆ ಕಾಮೆಂಟ್’ಗಳ ಸುರಿಮಳೆಗೈಯುತ್ತಿದ್ದಾರೆ.
Groom got heart attack due to heavy DJ Sound: ಸುರೇಂದ್ರ ಕುಮಾರ್ ಎಂಬವರ ಮದುವೆ ಮೆರವಣಿಗೆಯು ಪರಿಹಾರ್ ಬ್ಲಾಕ್’ನ ಮನತಿಹಾರ್ ಗ್ರಾಮದಿಂದ ಸನ್ಬಾರ್ಸಾ ಬ್ಲಾಕ್’ನ ಇಂದರ್ವಾ ಗ್ರಾಮಕ್ಕೆ ಬುಧವಾರ ರಾತ್ರಿ ಆಗಮಿಸಿದೆ. ಮೆರವಣಿಗೆ ಆಗಮಿಸಿದ ಬಳಿಕ ವಿವಾಹ ಸಮಾರಂಭ ಪ್ರಾರಂಭಗೊಂಡಿದೆ.
Cheapest Electric Bike: ಸದ್ಯ ಭಾರತದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಸೇರಿದಂತೆ ಇಂಧನ ಬೆಲೆಯಲ್ಲಿ ಹೆಚ್ಚಳ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಅನೇಕ ಜನರು ಎಲೆಕ್ಟ್ರಿಕ್ ವಾಹನಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಹೊಸ ಎಲೆಕ್ಟ್ರಿಕ್ ಬೈಕ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಇದರ ಬೆಲೆ ಭಾರೀ ಅಗ್ಗವಾಗಿದೆ.
Viral Video: ಈ ವೈರಲ್ ಆಗಿರುವ ವಿಡಿಯೋದಲ್ಲಿ ಒಂದು ಸಣ್ಣ ಮಗು ವಿಚಿತ್ರವಾದ ಕೆಲಸವೊಂದು ಮಾಡುತ್ತಿರುವುದನ್ನು ಕಾಣಬಹುದು. ಈ ಆಶ್ಚರ್ಯಕರ ವೀಡಿಯೊ ಸಾಮಾಜಿಕ ಮಾಧ್ಯಮದ ವಿಭಿನ್ನ ಪ್ಲಾಟ್ಫಾರ್ಮ್ಗಳಲ್ಲಿ ವೈರಲ್ ಆಗಿದೆ.
Trending Video: ಮದುವೆ ಮನೆಯಲ್ಲಿ ನಡೆಯುವ ಮೋಜು ಮಸ್ತಿಗೆ ಸಂಬಂಧಿಸಿದಂತೆ ಹಲವು ರೀತಿಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಕೆಲವೊಮ್ಮೆ ವರನ ಕಡೆಯವರು ಮೋಜು ಮಾಡುತ್ತಾರೆ. ಮತ್ತೊಮ್ಮೆ ವಧುವಿನ ಕಡೆಯವರು ತಮಾಷೆ ಮಾಡುತ್ತಾರೆ. ಇನ್ನೂ ಕೆಲವರು ತಮಗೆ ಸಂಬಂಧವೇ ಇಲ್ಲ ಎನ್ನುವಂತೆ ಮೂಲೆಯಲ್ಲಿ ಕುಳಿತಿರುತ್ತಾರೆ. ಇಂದು ನಾವು ಹೇಳಹೊರಟಿರುವ ವಿಡಿಯೋವನ್ನು ನೋಡಿದರೆ ನಿಮಗೂ ನಗು ತಡೆಯಲು ಸಾಧ್ಯವಿಲ್ಲ.
Groom runs away after seeing the bride: ವೀಡಿಯೊದಲ್ಲಿ, ವಧು-ವರರು ಮದುವೆ ಮಂಟಪದಲ್ಲಿ ಒಟ್ಟಿಗೆ ಕುಳಿತಿರುವುದನ್ನು ಕಾಣಬಹುದು. ಕುಟುಂಬ ಸದಸ್ಯರು ಅವರ ಬಳಿಯೇ ಇದ್ದಾರೆ. ವರ ತನ್ನ ವಧುವಿಗೆ ಸಿಂಧೂರ ಇಡುವ ಕ್ರಮಕ್ಕೆ ಮುಂದಾಗುತ್ತಿದ್ದಾನೆ. ಆದರೆ ಏನಾಯಿತೋ ಏನೋ? ಆ ವರ ಅಲ್ಲಿಂದ ಎದ್ನೋ ಬಿದ್ನೋ ಅಂತಾ ಓಡಿ ಹೋಗಿದ್ದಾನೆ.
Viral News: ಇವರನ್ನು ಹುಡುಕಲು ಪೊಲೀಸರು ಹಲವಾರು ತಂಡಗಳನ್ನು ರಚಿಸಿದರೂ ಸಹ ಆ ಜೋಡಿ ಪೊಲೀಸರ ಹಿಡಿತದ ಹೊರಗೆ ತಿರುಗಾಡುತ್ತಲೇ ಇದ್ದರು. ಈ ಬಗ್ಗೆ ಪಾಳಿ ಮೂಲದ ಅಪರಿಚಿತ ವ್ಯಕ್ತಿಯೊಬ್ಬರು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದು, ನಂತರ ಇಲ್ಲಿಂದ ಬಂದ ಕೆಲವರು ಇಬ್ಬರನ್ನೂ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಗೂಗಲ್ ಇತ್ತೀಚೆಗೆ 2022 ರಲ್ಲಿ ಭಾರತೀಯ ಬಳಕೆದಾರರಿಂದ ಇಂಟರ್ನೆಟ್ನಲ್ಲಿ ಹೆಚ್ಚು ಹುಡುಕಿದ ಕೀವರ್ಡ್ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇವುಗಳಲ್ಲಿ ಒಂದು 'ಸೆಕ್ಸ್ ಆನ್ ದಿ ಬೀಚ್', ಇದನ್ನ ತಪ್ಪಾಗಿ ತಿಳಿದುಕೊಳ್ಳಬೇಡಿ. ಇದು ಒಂದು ರೀತಿಯ ಕಾಕ್ಟೈಲ್ ರೆಸಿಪಿಯಾಗಿದೆ.
ಕೊರೊನಾ ವೈರಸ್ ಕಾಲದಲ್ಲಿ ಗೂಗಲ್ ನಲ್ಲಿ ಹುಡುಕಲ್ಪಟ್ಟ ಶಬ್ದಗಳು ಕೊರೊನಾ ಕುರಿತು ಜನರಲ್ಲಿ ವ್ಯಾಪಕ ಜಾಗೃತಿ ಮೂಡಿಸಿವೆ. ಅಷ್ಟೇ ಅಲ್ಲ ಕೆಲ ಶಬ್ದಗಳಂತೂ ನೀವು ಎಂದಿಗೂ ಕೆಳಿರಲಿಕ್ಕಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.