ನೆರೆರಾಷ್ಟ್ರ ಪಾಕಿಸ್ತಾನಕ್ಕೆ ಧಮ್ಕಿ ಹಾಕಿರುವ Google-Twitter-Facebook ಸಂಸ್ಥೆಗಳು ಪಾಕ್ ನಲ್ಲಿ ತನ್ನ ವ್ಯವಹಾರವನ್ನು ಸ್ಥಗಿತಗೊಳಿಸುವುದಾಗಿ ಬೆದರಿಕೆ ಹಾಕಿವೆ. ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಸಚಿವ ಸಂಪುಟ ಮಸೂದೆಯೊಂದಕ್ಕೆ ಅನುಮೋದನೆಯನ್ನು ನೀಡಿದ್ದು, ಈ ಮಸೂದೆಯಲ್ಲಿ ಫೇಸ್ ಬುಕ್, ಟ್ವಿಟ್ಟರ್, ಯೂಟ್ಯೂಬ್, ಟಿಕ್ ಟಾಕ್ ಹಾಗೂ ಇತರೆ ಸಾಮಾಜಿಕ ಮಾಧ್ಯಮದ ದೈತ್ಯ ಕಂಪನಿಗಳಿಗೆ ಡೇಟಾ ಸರ್ವರ್ ನಿರ್ಮಿಸುವುದನ್ನು ಕಡ್ಡಾಯಗೊಳಿಸಬೇಕು ಎನ್ನಲಾಗಿದ್ದು, ಈ ಕಂಪನಿಗಳಿಗೆ ರಿಜಿಸ್ಟ್ರೇಷನ್ ಅನಿವಾರ್ಯಗೊಳಿಸಲಿದೆ.
ಅಲರ್ಟ್! ಒಂದು ವೇಳೆ ನೀವೂ ಕೂಡ Google Chromeನ ಬಳಕೆ ಮಾಡುತ್ತಿದ್ದರೆ, ಈ ಸುದ್ದಿ ನಿಮ್ಮ ಪಾಲಿಗೆ ಮಹತ್ವದ್ದಾಗಿದೆ. ಏಕೆಂದರೆ Google ತನ್ನ ಎಲ್ಲ ಬಳಕೆದಾರರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಿದೆ. ಇತ್ತೀಚೆಗಷ್ಟೇ Google Chromeನಲ್ಲಿ ಹಲವು ನೂನ್ಯತೆಗಳನ್ನು ಗಮನಿಸಲಾಗಿದೆ.
Google ನಲ್ಲಿ ನಿಮ್ಮ ಯಾವುದೇ ಪ್ರಶ್ನೆಗೆ ಉತ್ತರ ಸಿಗುತ್ತದೆ. ನಿಮ್ಮ ಮನಸ್ಸಿನಲ್ಲಿ ಉದ್ಭವಿಸಿರುವ ಯಾವುದೇ ಒಂದು ಪ್ರಶ್ನೆಗೆ ಗೂಗಲ್ ನಲ್ಲಿ ಉತ್ತರ ದೊರಕಿಲ್ಲ ಎಂಬುದು ಆಗಲು ಸಾಧ್ಯವಿಲ್ಲ.
Google: ಇದರಲ್ಲಿ, ಪರಸ್ಪರ ಸಂವಹನ, ಪರಸ್ಪರ ಸಂಬಂಧಗಳು, ಜನರು ಎಲ್ಲಿಗೆ ಹೋಗುತ್ತಿದ್ದಾರೆ ಮತ್ತು ಅವರು ಏನು ಮಾಡುತ್ತಿದ್ದಾರೆ ಎಂಬಂತಹ ಪ್ರತಿಯೊಂದು ವೈಯಕ್ತಿಕ ಚಟುವಟಿಕೆಗಳನ್ನು ವೈಯಕ್ತಿಕ ವಿಷಯಗಳ ಮೇಲೆ ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಪ್ರಪಂಚದ ಖ್ಯಾತ್ ಸರ್ಚಿ ಇಂಜಿನ್ ದೈತ್ಯ ಗೂಗಲ್ ನೂತನ ಶಾರ್ಟ್ ವಿಡಿಯೋ ತಯಾರಿಸುವ ಆಪ್ ಬಿಡುಗಡೆ ಮಾಡಿದೆ. ಈ ಆಪ್ ಗೆ Google Tangi ಎಂದು ಹೆಸರಿಸಲಾಗಿದೆ. ಗೂಗಲ್ ನ Area 120 ತಂಡ ಈ ಆಪ್ ಅನ್ನು ತಯಾರಿಸಿದೆ.
ಇತ್ತೀಚೆಗಷ್ಟೇ ಕ್ಯಾನ್ಸರ್ ನಂತಹ ಮಾರಕ ರೋಗದ ನಿಖರ ಮಾಹಿತಿ ನೀಡುವ ತಂತ್ರಜ್ಞಾನದಿಂದ ಸುದ್ದಿ ಮಾಡಿರುವ ಗೂಗಲ್, ಇದೀಗ ಮತ್ತೊಂದು ಹೊಸ ತಂತ್ರಜ್ಞಾನ ಪರಿಚಯಿಸುವ ತಯಾರಿಯಲ್ಲಿ ತೊಡಗಿದೆ.
ಐಟಿ ದೈತ್ಯ ಗೂಗಲ್ ಈಗ ಸ್ತನ ಕ್ಯಾನ್ಸರ್ ಅನ್ನು ಹೆಚ್ಚಿನ ನಿಖರತೆಯೊಂದಿಗೆ ಗುರುತಿಸಲು ಕೃತಕ ಬುದ್ಧಿಮತ್ತೆಯನ್ನು ಕಾರ್ಯರೂಪಕ್ಕೆ ತರುತ್ತಿದೆ ಎಂದು `ನೇಚರ್'ನಲ್ಲಿ ಪ್ರಕಟವಾದ ಅಧ್ಯಯನ ತಿಳಿಸಿದೆ.
ಗೂಗಲ್ ಭಾರತ ವಿರೋಧಿ ಮೊಬೈಲ್ ಆ್ಯಪ್ '2020 ಸಿಖ್ ಜನಾಭಿಪ್ರಾಯ ಸಂಗ್ರಹವನ್ನು ತನ್ನ ಪ್ಲೇ ಸ್ಟೋರ್ನಿಂದ ತೆಗೆದುಹಾಕಿದೆ ಎಂದು ಪಂಜಾಬ್ ಸರ್ಕಾರದ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಹೊಸ ಮತ್ತು ವಿಶೇಷ ರೀತಿಯ ಅಪ್ಲಿಕೇಶನ್ಗಳನ್ನು ಇನ್ಸ್ಟಾಲ್ ಮಾಡುವಾಗ ನೀವು ಜಾಗರೂಕರಾಗಿರಬೇಕು. ಕೆಲವು ಅಪ್ಲಿಕೇಶನ್ಗಳು ಬಹಳ ಜನಪ್ರಿಯವಾಗಿವೆ, ಅವುಗಳನ್ನು ಲಕ್ಷಾಂತರ ಬಾರಿ ಡೌನ್ಲೋಡ್ ಮಾಡಲಾಗಿದೆ, ಆದರೆ ಅವು ನಿಮಗೆ ಹಾನಿಯಾಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.