Malaika Arora Arjun Kapoor Affair: ಕಳೆದ ವರ್ಷ ನವೆಂಬರ್ನಲ್ಲಿ ಮಲೈಕಾ ಅರ್ಜುನ್ ಮಗುವಿಗೆ ತಾಯಿಯಾಗಲಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಈ ಬಗ್ಗೆ ಅರ್ಜುನ್ ಕಪೂರ್ ಈಗ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
Adipurush Movie Collection: ವರದಿಗಳ ಪ್ರಕಾರ, ಆದಿಪುರುಷ ಬಿಡುಗಡೆಗೂ ಮುನ್ನವೇ 420 ಕೋಟಿ ಗಳಿಸಿದೆ. ಪ್ರಭಾಸ್ ಮತ್ತು ಕೃತಿ ಸನೊನ್ ಅಭಿನಯದ ಈ ಚಿತ್ರವು ಥಿಯೇಟರ್ ಹಕ್ಕುಗಳು ಮತ್ತು OTT ಹಕ್ಕುಗಳನ್ನು ಮಾರಾಟ ಮಾಡುವ ಮೂಲಕ ಈ ಆದಾಯ ಗಳಿಸಿದೆ.
ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಅವರು ಪರಸ್ಪರ ಪ್ರೀತಿಸಿ ಈ ವರ್ಷ ಅಂದ್ರೆ ಕಳೆದ ಫೆಬ್ರವರಿ ತಿಂಗಳಲ್ಲಿ ಈ ಜೋಡಿ ಮದುವೆ ತುಂಬಾ ಗ್ರಾಂಡ್ ಆಗಿ ಮದುವೆ ಆಗಿದೆ. ರಾಜಸ್ಥಾನದಲ್ಲಿ ಸಾಕಷ್ಟು ಅದ್ದೂರಿಯಾಗಿ ಇವರ ಮದುವೆ ನಡೆಯಿತು. ಇತ್ತೀಚೆಗಷ್ಟೇ ಈ ದಂಪತಿ ಜಪಾನ್ಗೆ ತೆರಳಿದ್ದರು.
ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಅಮೀರ್ ಖಾನ್ ಮತ್ತು ಕಪಿಲ್ ಶರ್ಮಾ ಎದುರು ಬದುರಾಗಿದ್ದಾರೆ. ಈ ವೇಳೆ ಅಮೀರ್ ಖಾನ್ ಇಲ್ಲಿಯವರೆಗೆ ಕಪಿಲ್ ಶರ್ಮಾ ಶೋ ನಲ್ಲಿ ಭಾಗಿಯಾಗದಿರುವ ಬಗ್ಗೆ ಮಾಹಿತಿ ಹೊರ ಬಿದ್ದಿದೆ.
Sunny Leone: ಬಾಲಿವುಡ್ ನಟಿ ಸನ್ನಿ ಲಿಯೋನ್ ಕೇವಲ ಚಲನಚಿತ್ರಗಳಿಂದ ಸಾಕಷ್ಟು ಗಳಿಸುತ್ತಾರೆ. ಇದರ ಹೊರತಾಗಿ ಈ ವ್ಯಾಪಾರಗಳ ಮೂಲಕವೂ ಸನ್ನಿ ಲಿಯೋನ್ ಆದಾಯಗಳಿಸುತ್ತಾರೆ. ಸನ್ನಿ ಯಾವ ವ್ಯಾಪಾರದಿಂದ ಗಳಿಸುತ್ತಿದ್ದಾರೆ ಎಂಬುದನ್ನು ಇಲ್ಲಿ ತಿಳಿಯೋಣ.
ಮಾಡೆಲ್-ನಟಿ ಪೂನಂ ಪಾಂಡೆ ಆಗಾಗ್ಗೆ ತನ್ನ ಸಿಜ್ಲಿಂಗ್ ಫೋಟೋಶೂಟ್ಗಳಿಂದ ತಲೆ ತಿರುಗುವಂತೆ ಮಾಡುತ್ತಾರೆ. ಬಿಕಿನಿ, ವೆಸ್ಟರ್ನ್ ಫಿಟ್ಗಳನ್ನು ಧರಿಸಿ ಫೋಟೋಶೂಟ್ ಮಾಡಿಸುತ್ತಾರೆ. ಇತ್ತೀಚೆಗಷ್ಟೇ ಅವರು ಹಸಿರು ಬಣ್ಣದ ಬಿಕಿನಿಯಲ್ಲಿ ಧರಿಸಿರುವ ಫೋಟೋಗಳ ಬಂಡಲ್ ಅನ್ನು ಹಂಚಿಕೊಂಡಿದ್ದಾರೆ. ಇದಕ್ಕೆ 'ಹಲ್ಕ್ ಫ್ಯಾನ್' ಎಂಬ ಶೀರ್ಷಿಕೆ ನೀಡಿದ್ದಾರೆ.
Shubman Gill: ಕ್ರಿಕೆಟಿಗ ಶುಭ್ಮನ್ ಗಿಲ್ ಸ್ಪೈಡರ್ ಮ್ಯಾನ್: ಅಕ್ರಾಸ್ ದಿ ಸ್ಪೈಡರ್ಗೆ ಡಬ್ಬಿಂಗ್ ಮಾಡಿದ್ದಾರೆ. ಖಾಸಗಿ ವಾಹಿನಿಯೊಂದರ ಜೊತೆ ಮಾತನಾಡಿದ ಗುಜರಾತ್ ಟೈಟಾನ್ಸ್ ತಾರೆ ಶುಭ್ಮನ್ ಗಿಲ್ ತಾವು ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವ ಬಗ್ಗೆ ಮಾತನಾಡಿದ್ದಾರೆ.
Malaika Arora : ಮಲೈಕಾ ಅರೋರಾ ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಎರಡು ದಿನಗಳ ಹಿಂದೆಯೇ ತನ್ನ ಬಾಯ್ಫ್ರೆಂಡ್ ಅರ್ಜುನ್ ಕಪೂರ್ ಅರೆ ಬೆತ್ತಲೆ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.
Malaika Aarora Shares Arjun Kapoor Private Photo: ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಡೇಟಿಂಗ್ ಮಾಡುವ ವಿಚಾರ ಎಲ್ಲರಿಗೂ ತಿಳಿದಿದೆ. ಆಗಾಗೆ ಇಬ್ಬರೂ ಒಟ್ಟಿಗೆ ಔಟಿಂಗ್, ಡಿನ್ನರ್ಗೆ ಹೋಗುತ್ತಾರೆ. ಅನೇಕ ಬಾರಿ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಒಟ್ಟಿಗೆ ಇರುವ ಫೋಟೋಗಳನ್ನು ಸಹ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇದೀಗ ಮಲಿಕಾ ಬಟ್ಟೆ ಇಲ್ಲದೆ ಬೆಡ್ ಮೇಲೆ ಮಲಗಿರುವ ಅರ್ಜುನ್ ಕಪೂರ್ ಫೋಟೋ ಶೇರ್ ಮಾಡಿದ್ದಾರೆ.
Salman Khan Marriage: IIFA 2023 ರ ಗ್ರೀನ್ ಕಾರ್ಪೆಟ್ ಈವೆಂಟ್ ಸಮಯದಲ್ಲಿ, ಹಾಲಿವುಡ್ನ ನಟಿಯೊಬ್ಬಳು ಸಲ್ಮಾನ್ ಖಾನ್ ಅವರನ್ನು ಮದುವೆಗೆ ಪ್ರಸ್ತಾಪಿಸಿದರು. ಸಲ್ಮಾನ್ ಖಾನ್ ತಮ್ಮದೇ ಶೈಲಿಯಲ್ಲಿ ನಟಿಯನ್ನು ನಿರಾಕರಿಸಿದರು.
Khushi Kapoor: ಶ್ರೀದೇವಿ ಮತ್ತು ಬೋನಿ ಕಪೂರ್ ಅವರ ಕಿರಿಯ ಪುತ್ರಿ ಖುಷಿ ಕಪೂರ್ ಶೀಘ್ರದಲ್ಲೇ ಬಾಲಿವುಡ್ ಜಗತ್ತಿಗೆ ಕಾಲಿಡಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬೋನಿ ಕಪೂರ್ ತಮ್ಮ ಮಗಳ ನಟನಾ ವೃತ್ತಿಜೀವನದ ಬಗ್ಗೆ ಮಾತನಾಡಿದ್ದಾರೆ. ಬೋನಿ ಕಪೂರ್ ಏನು ಹೇಳಿದ್ದಾರೆಂದು ತಿಳಿಯೋಣ.
ಜಾನ್ವಿ ಕಪೂರ್ ಅವರ ಇತ್ತೀಚಿನ ಫೋಟೋಗಳು ಮುನ್ನೆಲೆಗೆ ಬಂದಿದ್ದು, ಇದರಲ್ಲಿ ಅವರು ಕೇವಲ ಶರ್ಟ್ ಧರಿಸಿ ಬೋಲ್ಡ್ ಲುಕ್ ತೋರಿಸುತ್ತಿದ್ದಾರೆ. ವೆಕೇಶನ್ ಮೋಡ್ನಲ್ಲಿ ನಟಿಯ ಈ ಸ್ಟೈಲ್ ನೋಡಿ ಜನರು ಫಿದಾ ಆಗಿದ್ದಾರೆ.
Ashish Vidyarthi First Wife: ಆಶಿಶ್ ವಿದ್ಯಾರ್ಥಿಯ ಎರಡನೇ ಮದುವೆಯ ನಂತರ ನಟನ ಮೊದಲ ಪತ್ನಿ ರಾಜೋಶಿ ಬರುವಾ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
Salman Khan Fan : ಬಾಲಿವುಡ್ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ಗೂ ಅವರ ಅಭಿಮಾನಿಗಳಿಗೂ ಒಂದು ಭಾವನಾತ್ಮಕ ಸಂಬಂಧವಿದೆ. ಸಲ್ಲು ಅಭಿಮಾನಿಗಳು ಅವರನ್ನು ಎಲ್ಲೆ ಕಂಡರು ಅವರೊಂದಿಗೆ ಬಹಳ ಆತಮೀಯವಾಗಿ ನಡೆದುಕೊಳ್ಳುತ್ತಾರೆ. ಅದರಲ್ಲೂ ಅವರಿಗೆ ಮಕ್ಕಳನ್ನು ಕಂಡರೆ ಹೆಚ್ಚು ಪ್ರೀತಿ.
Ashish Vidyarthi Second Marriage: ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ಅವರು ಫ್ಯಾಷನ್ ಉದ್ಯಮಿ ರೂಪಾಲಿ ಬರುವಾ ಜೊತೆ ಎರಡನೇ ಮದುವೆಯಾಗಿದ್ದಾರೆ. ಆಪ್ತ ಸ್ನೇಹಿತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ.
Shah Rukh Khan : ನಟ-ನಟಿಯರು ಅಂದಮೇಲೆ ಫ್ಯಾನ್ಸ್ ಇರೋದು ಕಾಮನ್. ಆದರೆ ಡೈ ಹಾರ್ಡ್ ಫ್ಯಾನ್ಸ್ ಇರೋದು ವಿರಳ. ಹೌದು ನಟನೆಗೆ ಫ್ಯಾನ್ಸ್ ಆಗೋದಕ್ಕಿಂತ ಅವರ ಗುಣಕ್ಕೆ ಅವರನ್ನು ಮೆಚ್ಚುವವರೇ ಹೆಚ್ಚು. ಇದೀಗ ಬಾಲಿವುಡ್ ನಟ ಶಾರುಖ್ಖಾನ್ ತಮ್ಮ ಅಭಿಮಾನಿಯ ಕೊನೆ ಆಸೆ ಈಡೇರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Salman Khan Marriage News :ವಯಸ್ಸು 60ರ ಸನಿಹವಾಗುತ್ತಿದ್ದರೂ ಸಲ್ಮಾನ್ ಇನ್ನೂ ಮದುವೆಯಾಗದಿರುವುದಕ್ಕೆ ಏನು ಕಾರಣ ಎನ್ನುವುದನ್ನು ಸಲ್ಮಾನ್ ತಂದೆ ಸಲೀಂ ಖಾನ್ ಹೇಳಿದ್ದಾರೆ. ಚಾಟ್ ಶೋವೊಂದರಲ್ಲಿ ಈ ಬಗ್ಗೆ ಕೇಳಿದ ಪ್ರಶ್ನೆಯಲ್ಲಿ ಸಲೀಂ ಖಾನ್ ಸತ್ಯ ಹೊರ ಹಾಕಿದ್ದಾರೆ.
Kichha Sudeep : ವಿಕ್ರಾಂತ್ ರೋಣ ಸಿನಿಮಾದ ಯಶಸ್ಸಿನ ನಂತರ ಒಂದು ವರ್ಷದ ಕಾಲ ನಟನೆಯಿಂದ ದೂರ ಉಳಿದುಕೊಂಡಿದ್ದ ಸ್ಯಾಂಡಲ್ವುಡ್ನ ಬಾದ್ಷಾ ಕಿಚ್ಚ ಸುದೀಪ್ ಯಾವುದೇ ಹೊಸ ಚಿತ್ರಗಳ ಬಗ್ಗೆ ಮಾಹಿತಿ ನೀಡಿರಲಿಲ್ಲ. ನಂತರ ಇತ್ತೀಚೆಗೆ ಇವರು ಚುನಾವಣಾ ಪ್ರಚಾರದಲ್ಲಿ ತೊಡಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.