ನೃತ್ಯ ನಿರ್ದೇಶಕನಾಗಿ ಹಲವು ವರ್ಷಗಳಿಂದ ಚಿತ್ರರಂಗದಲ್ಲಿದ್ದೀನಿ. ನಿರ್ದೇಶನ ಮಾಡುವ ಆಸೆಯಿತ್ತು. ಇದಕ್ಕೆ ಅವಕಾಶ ಮಾಡಿಕೊಟ್ಟ ಸಿದ್ದಾರ್ಥ್ ಮಹೇಶ್ ಅವರಿಗೆ ಹಾಗೂ ಚಿತ್ರ ಉತ್ತಮವಾಗಿ ಮೂಡಿಬರಲು ಸಹಕರಿಸಿದ ಚಿತ್ರತಂಡಕ್ಕೆ ನಿರ್ದೇಶಕ ಧನ ಕುಮಾರ್ ಧನ್ಯವಾದ ಹೇಳಿದರು.
ಇತ್ತೀಚೆಗೆ ಈ ಚಿತ್ರದ ಟೀಸರ್ ಹಾಗೂ ಹಾಡೊಂದರ ಬಿಡುಗಡೆ ಸಮಾರಂಭ ನೆರವೇರಿತು. ಸಂಸದೆ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್ ಹಾಗೂ ರಾಕ್ ಲೈನ್ ವೆಂಕಟೇಶ್ ಅತಿಥಿಗಳಾಗಿ ಆಗಮಿಸಿ ಶುಭ ಕೋರಿದರು.
'ವೆಡ್ಡಿಂಗ್ ಗಿಫ್ಟ್' ಸಿನಿಮಾದ ಎರಡು ಹಾಡನ್ನ ಚಿತ್ರತಂಡ ರಿಲೀಸ್ ಮಾಡಿದೆ. ವೆಡ್ಡಿಂಗ್ ಗಿಫ್ಟ್ ಸಿನಿಮಾದಲ್ಲಿ ನಟಿ ಪ್ರೇಮ ಡಿಫರೆಂಟ್ ರೋಲ್ ಮಾಡೋದ್ರ ಮೂಲಕ ಸುದ್ದಿಯಲ್ಲಿದ್ದಾರೆ. ವಿಕ್ರಂ ಪ್ರಭು ಈ ಸಿನಿಮಾದ ನಿರ್ದೇಶಕ. ಜೂನ್ ತಿಂಗಳಲ್ಲಿ ಸಿನಿಮಾ ತೆರೆಗೆ ಅಪ್ಪಳಿಸಲಿದೆ. ನಾಯಕಿಯಾಗಿ ಸೋನು ಗೌಡ ಕಾಣಿಸಿಕೊಂಡಿದ್ದಾರೆ.
ಆಶಿಕಾ ಮದುವೆ ಸುದ್ದಿ ಕೇಳಿ ಇದೀಗ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅದರಲ್ಲೂ ಪಡ್ಡೆ ಹುಡುಗರಂತೂ ಆಶಿಕಾಗೆ ಮದ್ವೇನಾ..? ಈ ನೋವನ್ನು ಹೆಂಗಪ್ಪಾ ತಡ್ಕೊಳ್ಳೋದು ಅಂತಾ ಮನದಲ್ಲೇ ಮುನಿಸಿಕೊಳ್ಳುವಂತಾಗಿದೆ.
ಸದಾ ಅಪ್ಪನನ್ನು ದ್ವೇಷ ಮಾಡುವ ಮಗನಿಗೆ ಸಿನಿಮಾ ಅಂತ್ಯದಲ್ಲೇ ಉತ್ತರ ಸಿಗುತ್ತದೆ. ಆದರೆ ‘ಫೋರ್ ವಾಲ್ಸ್ʼ ಕ್ಲೈಮ್ಯಾಕ್ಸ್ ಕಣ್ತುಂಬಿಕೊಳ್ಳಲು ನೀವು ಒಮ್ಮೆ ಚಿತ್ರಮಂದಿರಕ್ಕೆ ಭೇಟಿ ನೀಡಬೇಕು.
ಸುಮಾರು ಎಂಟು ದಶಕಗಳ ವೃತ್ತಿಜೀವನದಲ್ಲಿ, ಲತಾ ಮಂಗೇಶ್ಕರ್ ಅವರು ಕನ್ನಡದಲ್ಲಿ ಎರಡು ಚಲನಚಿತ್ರಗೀತೆಗಳನ್ನು ಹಾಡಿದ್ದಾರೆ.ಇವೆರಡೂ ಹಾಡುಗಳು 1967 ರಲ್ಲಿ ಬಿಡುಗಡೆಯಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದವು.ಬೆಳ್ಳನ ಬೆಳಗಾಯಿತು ಹಾಡು ರಾಗ ಭೂಪಾಲಿಯಲ್ಲಿ ಹಾಡಿದ್ದರೆ ಮತ್ತು ಎಲ್ಲಾರೆ ಇರತೀರೋ, ಎಂದ ಬರ್ತೀರೋ ಎನ್ನುವ ಹಾಡು ಜಾನಪದ ಗೀತೆ ರೂಪದಲ್ಲಿತ್ತು.ಲತಾ ಮಂಗೇಶ್ಕರ್ ಅವರ ಸಹೋದರಿಯರಾದ ಉಷಾ ಮಂಗೇಶ್ಕರ್ ಮತ್ತು ಆಶಾ ಭೋಂಸ್ಲೆ ಅವರು ಈ ಚಿತ್ರಕ್ಕಾಗಿ ತಲಾ ಒಂದು ಹಾಡನ್ನು ಹಾಡಿದ್ದಾರೆ.ಈ ಸಿನಿಮಾ ಸ್ವಾತಂತ್ರ್ಯ ಹೋರಾಟಗಾರ ಬಗ್ಗೆ ಎಂದಾಗ ಅವರು ಉಚಿತವಾಗಿ ಹಾಡಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.