Bigg Boss Sangeetha Sringeri Family: ಬಿಗ್ಬಾಸ್ ಸೀಸನ್ 10ರ ಸೆಕೆಂಡ್ ರನ್ನರ್ ಅಪ್ ಆಗಿ ಹೊರಹೊಮ್ಮಿದ ಸಿಂಹಿಣಿ ಸಂಗೀತಾ ಶೃಂಗೇರಿ ಕನ್ನಡ ಸಿನಿರಂಗದಲ್ಲಿ ಸಕ್ರಿಯವಾಗಿದ್ದಾರೆ.. ದೊಡ್ಮಣೆಯಲ್ಲಿ ತಮ್ಮದೇ ಆದ ಅದ್ಭುತ ಶೈಲಿಯಲ್ಲಿ ಆಟವಾಡಿ ಪ್ರೇಕ್ಷಕರ ಮನಗೆದ್ದ ಈ ಚೆಲುವೆ ಕರ್ನಾಟಕದ ಕ್ರಷ್ ಆಗಿದ್ದಾರೆ..
Aryan Khan Roumered Girlfriend Larissa Bonesi ವೃತ್ತಿಯಲ್ಲಿ ಓರ್ವ ಮಾಡೆಲ್ ಆಗಿದ್ದು, ಆರ್ಯನ್ ಜೊತೆಗಿನ ಸಂಬಂಧದ ಕಾರಣ ಸಾಕಷ್ಟು ಹೆಡ್ಲೈನ್ ನಲ್ಲಿರುತ್ತಾಳೆ. ಏತನ್ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವೈರಲ್ ಆಗುತ್ತಿದ್ದ್, ಇದರಲ್ಲಿ ಲಾರಿಸ್ಸಾ ಫ್ಲೈಯಿಂಗ್ ಕಿಸ್ (Larissa Bonesi Flying Kiss Viral Video) ನೀಡುತ್ತಿರುವುದು ಕಂಡು ಬರುತ್ತಿದೆ, ಆದರೆ ಇನ್ನೊಂದೆಡೆ ಆರ್ಯನ್ ಸ್ಮೈಲ್ ಕೂಡ ಸಾಕಷ್ಟು ಗಮನ ಸೆಳೆಯುತ್ತಿದೆ (Entertainment News In Kannada).
Viral Video: ಖ್ಯಾತ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಡಾನ್ಸ್ ವಿಡಿಯೋವೊಂದು ಬಿರುಬಿಸಿಲಲ್ಲಿ ಅಭಿಮಾನಿಗಳ ನಿದ್ದೆಗೆಡಿಸುತ್ತಿದೆ, ಏಕೆಂದರೆ ಈ ವಿಡಿಯೋ ದಲ್ಲಿ ಜಾಕ್ವೆಲಿನ್ ಅವಳ ಶಾರ್ಪ್ ಮೂವ್, ಮೋಹಕ ನೃತ್ಯ ಶೈಲಿ ಎಲ್ಲವೂ ಅದ್ಭುತವಾಗಿದೆ. ಈ ವಿಡಿಯೋವನ್ನು ಸ್ವತಃ ನಟಿಯೇ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾಳೆ. ಜಾಕ್ವೆಲಿನ್ ಫರ್ನಾಂಡಿಸ್ ಅವಳ ಆ ಡಾನ್ಸ್ ವಿಡಿಯೋ ಯಾವುದು ತಿಳಿದುಕೊಳ್ಳೋಣ ಬನ್ನಿ (Entertainment News In Kannada).
Popular TV Actress Personal Life: ಕಿರುತೆರೆ ಹಾಗೂ ಚಲನ ಚಿತ್ರಳಲ್ಲಿ ಕೆಲಸ ಮಾಡಿದ ಈ ಜನಪ್ರಿಯ ನಟಿ ನಂತರದ ದಿನಗಳಲ್ಲಿ ತನ್ನ ವೈಯಕ್ತಿಕ ಜೀವನದ ಕಾರಣ ಕೂಡ ಸಾಕಷ್ಟು ಹೆಡ್ಲೈನ್ ಗಿಟ್ಟಿಸಿದ್ದಾಳೆ, ವಿಶೇಷವಾಗಿ ಈಕೆ ತನ್ನ 20ರ ಕಿರುವಯಸ್ಸಲ್ಲಿ ವಿವಾಹ ಮಾಡಿಕೊಂಡಿದ್ದಾಳೆ. (Entertainment News In Kananda)
Crew Day 1 Collection: 'ಕ್ರ್ಯೂ' ಮೊದಲ ದಿನವೇ ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಕಲೇಕ್ಷನ್ ನಲ್ಲಿ 20 ಕೋಟಿ ರೂ.ಗಳ ಗಡಿ ದಾಟಿದೆ. ಇದಲ್ಲದೇ ವಿಶ್ವಾದ್ಯಂತ ಕಲೆಕ್ಷನ್ ಮಾಡುವ ಮೂಲಕ ಚಿತ್ರ ತನ್ನ ಹೆಸರಿನಲ್ಲಿ ಹೊಸ ದಾಖಲೆ ಬರೆದುಕೊಂಡಿದೆ (Entertainment News In Kananda).
Bollywood Actress Parineeti Chopra pregnancy News: ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಶೀಘ್ರದಲ್ಲೇ ಪಂಜಾಬಿ ಗಾಯಕ ಮತ್ತು ಸೂಪರ್ ಸ್ಟಾರ್ ನಟ ದಿಲ್ಜಿತ್ ದೋಸಾಂಜ್ ಅವರೊಂದಿಗೆ 'ಚಮ್ಕಿಲಾ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ.
Samantha Ruth Prabhu On Sexuality: ಇತ್ತೀಚೆಗಷ್ಟೇ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಸಮಂತಾ ಬೆಚ್ಚಿಬೀಳಿಸುವ ಹೇಳಿಕೆಯೊಂದನ್ನು ನೀಡಿದ್ದಾರೆ. ಅಷ್ಟೇ ಅಲ್ಲ ಐಟಮ್ ' ಊ ಅಂಟಾವಾ' ಕುರಿತು ಕೂಡ ಹೇಳಿಕೆಯನ್ನು ನೀಡಿದ್ದಾಳೆ. (Entertaiment News In Kannada)
Sara Ali Khan In Politics: ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾಗಿರುವ ಬಾಲೀವುಡ್ ನ ಎರಡು ಚಿತ್ರಗಳಾದ 'ಮರ್ಡರ್ ಮುಬಾರಕ್' (Murder Mubarak) ಮತ್ತು 'ಏ ವತನ್ ಮೇರೆ ವತನ್' (Ye Watan Mere Watan) ಯಶಸ್ಸನ್ನು ಸಾರಾ ಅಲಿಖಾನ್ ಆನಂದಿಸುತ್ತಿದ್ದಾಳೆ, ಹೀಗಿರುವಾಗ ಇದ್ದಕ್ಕಿದ್ದಂತೆ ಸಾರಾ ತನ್ನ ರಾಜಕೀಯ ಜೀವನದ ಪ್ರವೇಶ ಮತ್ತು ತಮ್ಮ ಯೋಜನೆಗಳ ಬಗ್ಗೆ ಸುಳಿವು ನೀಡಿದ್ದಾಳೆ. ‘ರಾಜಕೀಯದಲ್ಲಿ ಪದವಿ ಇದ್ದರೆ...’ ಎನ್ನುತ್ತಾ ನಟಿ ಸ್ಪಷ್ಟವಾಗಿ ವಿಚಾರವೊಂದನ್ನು ಬಹಿರಂಗಪಡಿಸಿದ್ದಾಳೆ (Bollywood News In Kannada).
Pushpa 2 Shooting Update: ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ (Tollywood Super Star Allu Arjun) ಛಾಯಾ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ. ಈ ಛಾಯಾಚಿತ್ರ ವೈರಲ್ ಆದ ಬಳಿಕ ನಟನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ ಎಂದು ಸಾಕಷ್ಟು ಸುದ್ದಿಗಳು ಹ್ರಬರಲಾರಂಭಿಸಿದವು. ಈ ಸುದ್ದಿಯ ಹಿಂದಿನ ಸಂಪೂರ್ಣ ಸತ್ಯಾಸತ್ಯತೆ ಏನು ತಿಳಿದುಕೊಳ್ಳೋಣ ಬನ್ನಿ (Entertainment News In Kannada)
The Great Indian Kapil Show Trailer Out: 'ದಿ ಕಪಿಲ್ ಶರ್ಮಾ ಷೋ' ಖ್ಯಾತಿಯ ಕಪಿಲ್ ಶರ್ಮಾ ಇದೀಗ ಮತ್ತೊಮ್ಮೆ ತಮ್ಮ ಹೊಸ ಕಾಮಿಡಿ ಕಾರ್ಯಕ್ರಮದ ಮೂಲಕ ಮತ್ತೊಮ್ಮೆ ಪ್ರೇಕ್ಷಕರಿಗೆ ಕಚಗುಳಿ ಇಡಲು ಸಜ್ಜಾಗಿದ್ದಾರೆ. ಆದರೆ, ಈ ಬಾರಿ ಅವರು ಹೊಸ ಶೈಲಿಯಲ್ಲಿ ಮತ್ತು ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ವೇಳೆ, ಈ ಬಾರಿ ಅವರಿಗೆ ಮತ್ತೆ ಗುಥ್ಥಿ ಅಲಿಯಾಸ್ ಸುನಿಲ್ ಗ್ರೋವರ್ ಬೆಂಬಲ ಸಿಕ್ಕಿದೆ. (Entertainment News In Kannada)
Janhavi Kapoor Viral Video: ಬಾಲಿವುಡ್ ನ ಖ್ಯಾತ ನಟರು ಮತ್ತು ಅವರ ಮಕ್ಕಳ ಜೊತೆಗೆ ಹೆಚ್ಚಾಗಿ ಕಂಡುಬರುವ ಒರಿ ಅಕಾ ಒರ್ಹಾನ್ ಅವತ್ರಮಣಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ಜಾನ್ವಿ ಕಪೂರ್ ಮತ್ತು ಅವರ ರೂಮರ್ಡ್ ಬಾಯ್ ಫ್ರೆಂಡ್ ಶಿಖರ್ ಪಹಾಡಿಯಾ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ ಮತ್ತು ಈ ವೀಡಿಯೊ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಅವರು ನೀಡಿದ ಭೇಟಿಯ ವಿಡಿಯೋ ಆಗಿದೆ. (Entertainment News In Kannada).
Rakul Preet Singh-Jackky Bhagnani Anniversary: ಖ್ಯಾತ ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ಕಳೆದ ತಿಂಗಳು ಅಂದರೆ, ಫೆಬ್ರವರಿ 21, 2024 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಸಂಗತಿ ನಿಮಗೆಲ್ಲರಿಗೂ ತಿಳಿದೇ ಇದೆ. ಇಂದು ಅವರ ಮದುವೆಗೆ ಒಂದು ತಿಂಗಳು ಪೂರ್ಣಗಿಒಂದಿದೆ, ದಂಪತಿಗಳಿಬ್ಬರು ಆನ್ನು ತುಂಬಾ ವಿಶೇಷ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ. (Entertainment News In Kannada)
Bollywood Actress: ಇಂದು ನಾವು ಈ ಲೇಖನದಲ್ಲಿ ಕೇವಲ 8 ವರ್ಷ ವಯಸ್ಸಿನಲ್ಲಿ ಡ್ಯಾನ್ಸ್ ರಿಯಾಲಿಟಿ ಶೋ ಮೂಲಕ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಅಂತಹ ಬಾಲ ಕಲಾವಿದೆಯ ಬಗ್ಗೆ ಹೇಳಲಿದ್ದೇವೆ..
Bollywood Actress: ಸಿನಿಮಾಗಳಲ್ಲಿ ಯಶಸ್ಸು ಕಾಣಬೇಕಾದರೆ ಪ್ರತಿಭೆಯ ಜೊತೆಗೆ ತುಸು ಅದೃಷ್ಟವೂ ಬೇಕು. ಸಾಕಷ್ಟು ನಟ ನಟಿಯರು ಲಕ್ ಕೈ ಹಿಡಿಯದೇ ತೆರೆಯಿಂದ ಮರೆಯಾಗಿದ್ದಾರೆ.. ಅಂತವರಲ್ಲಿ ಈ ಬಾಲಿವುಡ್ ನಾಯಕಿಯೂ ಒಬ್ಬರು..
BTown Gossips: ಬಾಲಿವುಡ್ನ ಹಲವು ಬೆಡಗಿಯರ ಲವ್ ಸ್ಟೋರಿ ಮತ್ತು ಬ್ರೇಕಪ್ ಆಗಾಗ ಹೆಡ್ಲೈನ್ ಸೃಷ್ಟಿಸುತ್ತಲೇ ಇರುತ್ತವೆ. ಇಂದು ನಾವು ನಿಮಗಾಗಿ ಬಾಲೀವುಡ್ ನ ಮತ್ತೊಂದು ಆನ್ ಟೋಲ್ಡ್ ಸ್ಟೋರಿಯನ್ನು ತಂದಿದ್ದು, ಅದನ್ನು ಕೇಳಿ ನೀವು ಆಶ್ಚರ್ಯಚಕಿತರಾಗುವಿರಿ (Bollywood News In Kannada)
Bollywood Actor: ದೊಡ್ಡ ಪರದೆಯ ಮೇಲೆ ಬಾಲಿವುಡ್ನ ಮಿಸ್ ವರ್ಡ್ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರೊಂದಿಗೆ ಇಂಟಿಮೇಟ್ ದೃಶ್ಯವನ್ನು ನೀಡುವಾಗ ಈ ನಟ ಬಯಪಟ್ಟಿದ್ದರಂತೆ..
South Actress Sridevi: ವಿಶ್ವದ ಅತ್ಯಂತ ಸುಂದರಿ ದಿವಂಗತ ಶ್ರೀದೇವಿ ಅವರ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಮುದುಕರಿಂದ ಹಿಡಿದು ಹುಡುಗರವರೆಗೂ ಆಕೆಯ ಬಗ್ಗೆ ಗೊತ್ತಿಲ್ಲದವರಿಲ್ಲ.. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಗಳಿಸಿರುವ ಶ್ರೀದೇವಿ ಕುಟುಂಬದ ಬಗ್ಗೆ ಎಲ್ಲರಿಗೂ ಗೊತ್ತು.. ಆದರೆ ಆಕೆಯ ಸಹೋದರಿಯ ಬಗ್ಗೆ ನಿಮಗೆ ತಿಳಿದಿದೆಯೇ..? ಇಲ್ಲವಾದರೆ ಈ ಸ್ಟೋರಿ ನೋಡಿ..
Bollywood Vs South: ಬಾಲಿವುಡ್ ನ ರಣಬೀರ್ ಕಪೂರ್ ಅಭಿನಯದ ಅನಿಮಲ್ ಚಿತ್ರದ ಬಳಿಕ, ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ತಮ್ಮ ಮುಂಬರುವ ಚಿತ್ರ ಪುಷ್ಪ 2 ಬಿಡುಗಡೆಯ ಸಿದ್ದತೆಯಲ್ಲಿ ತೊಡಗಿದ್ದಾಳೆ. ದಕ್ಷಿಣ ಮತ್ತು ಹಿಂದಿ ಚಿತ್ರರಂಗದ ಬಗ್ಗೆ ಸದಾ ಚರ್ಚೆ ನಡೆಯುತ್ತಲೇ ಇದೇ. ಇತ್ತೀಚೆಗಷ್ಟೇ ರಶ್ಮಿಕಾ ಮಂದಣ್ಣ ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾಳೆ. (Entertainment News In Kannada)
Shah Rukh On Ram Charan: ಸಾಮಾಜಿಕ ಮಾಧ್ಯಮಗಳ ಮೇಲೆ ಶಾರುಕ್ ಅಭಿಮಾನಿಗಳು, ಶಾರುಕ್ ವಿರುದ್ಧವೇ ಅಸಮಾಧಾನಗೊಂಡಿದ್ದಾರೆ. ತಮಾಷೆ ಮಾಡುತ್ತಾ ಅವರು ತೆಲಗು ನಟ ರಾಮ್ ಚರಣ್ ತೇಜ ಇಡ್ಲಿ-ವಡೆ ಎಂದಿದ್ದೆ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಯಾವುದೇ ಓರ್ವ ಸೂಪರ್ ಸ್ಟಾರ್, ಬೇರೆಯೊಬ್ಬ ಸ್ಟಾರ್ ನಟನ ಬಗ್ಗೆ ಈ ರೀತಿ ಹೇಗೆ ಹೇಳಲು ಸಾಧ್ಯ ಎಂದು ಅವರು ಪ್ರಶ್ನಿಸುತ್ತಿದ್ದಾರೆ. (Bollywoood News In Kannada)
Parineeti Chopra Pregnancy Rumours: ಇತ್ತೀಚೆಗೆ ಮದುವೆಯಾದ ನಟಿ ಪರಿಣಿತಿ ಚೋಪ್ರಾ ಗರ್ಭಿಣಿ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ. ಪರಿಣಿತಿ ಅವರ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇದನ್ನು ನೋಡಿದ ಅಭಿಮಾನಿಗಳು ಆಕೆ ಗರ್ಭಿಣಿ ಎಂದು ಹೇಳುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.